2nd Puc Heaven If You Are Not On Earth English Notes Pdf

2nd Puc Heaven If You Are Not On Earth English Notes Pdf Ncert solutions for class 12 Heaven If You Are Not On Earth Questions Bank With Answer Mcq Pdf II Puc Summary In Kannada Second Puc English Lesson 10 Notes Pdf Download 2023 Karnataka Kannada Medium

12th Standard Chapter 10 Chapter Question Bank With Answer Mcq Pdf

Class: 2nd Puc

Chapter Name: Heaven If You Are Not On Earth

kseeb solutions II puc english Chapter 10

2nd Puc Heaven If You Are Not On Earth English Notes Pdf
2nd Puc Heaven If You Are Not On Earth English Notes Pdf

Summary of Heaven If You Are Not On Earth 2nd puc in Kannada

ಕುವೆಂಪು ಅವರ ವೈಚಾರಿಕ ದೃಷ್ಟಿಕೋನವನ್ನು ಪ್ರಸ್ತುತ ಕವಿತೆಯು ಸೊಗಸಾಗಿ ನಿರೂಪಿಸಿರುತ್ತದೆ. ಸ್ವರ್ಗ, ದೇವರು ಮುಂತಾದುವೆಲ್ಲ ಮನುದಷ್ಯ ಕಲ್ಪನೆಗಳು ಅವುಗಳಿರುವುದು ಭೂಮಿಯ ಮೇಲೆಯೆ ಹೊರತು ಅವುಗಳು ಬೇರೆಡೆಗಳಲ್ಲಿಲ್ಲವೆಂಬುದನ್ನು ಕವಿ ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ನಮ್ಮ ಸುತ್ತಮುತ್ತಲಿನಲ್ಲಿರುವ ಸುಂದರವಾದ ಪ್ರಕೃತಿಯ ಸಾನಿಧ್ಯದಲ್ಲಿ ದೈವತ್ವವನ್ನು ಸ್ವರ್ಗಸುಖವನ್ನು ಕಾಣಬೇಕೆಂದಿದ್ದಾರೆ. ಲೌಕಿಕ ಮತ್ತು ಅಲೌಕಿಕತೆಗಳ ಅಭಿನ್ನತೆಯನ್ನು ವಿವರಿಸಿ. ಪ್ರಕೃತಿಯ ಆರಾಧನೆಯೇ ಪರಮನಾರಾಧನೆಯೆಂಬುದನ್ನು ನಿರೂಪಿಸಿದ್ದಾರೆ.
ಕವಿಯು ಪದ್ಯದ ಆರಂಭದ ಎರಡು ಸಾಲುಗಳಲ್ಲಿ ಸ್ವರ್ಗವನ್ನುದ್ದೇಶಿಸಿ ಮಾತಾನಾಡಿದ್ದಾರೆ. ನೀನು ಎಲ್ಲರೂ ಭಾವಿಸಿರುವಂತೆ ಆಕಾಶದಲ್ಲೆಲ್ಲೋ ಇಲ್ಲ. ಸ್ವರ್ಗಲೋಕವೆಂಬುದು ಬೇರೆ ಎಲ್ಲಿಯೂ ಇಲ್ಲ. ಸ್ವರ್ಗವೆಂಬುದು ಇರುವುದಾದರೆ ಅದು ಭೂಮಿಯಲ್ಲಿ ಮಾತ್ರವೇ. ಭೂಮಿಯಲ್ಲಿ ಸ್ವರ್ಗ ಇಲ್ಲವೆನ್ನುವುದಾದರೆ ಅದು ಬೇರೆ ಎಲ್ಲಿಯೂ ಇರುವುದು ಸಾಧ್ಯವಿಲ್ಲ ಎಂಬುದು ಕವಿಯ ಖಚಿತ ಅಭಿಪ್ರಾಯ ಸ್ವರ್ಗಲೋಕದಲ್ಲಿ ದೇವತೆಗಳಿರುತ್ತಾರೆ. ಅಪ್ಸರೆಯರಿರುತ್ತಾರೆಂಬುದು ಜನ ಸಾಮಾನ್ಯರಲ್ಲಿರುವ ರೂಢಿಗತ ನಂಬಿಕೆ.
ಈ ನಂಬಿಕೆ-ಭ್ರಮೆಗಳನ್ನು ನಿರಾಕರಿಸುವ ಕವಿಯು, ನಾವೇ ದೇವತೆಗಳಾಗಬೇಕು, ನಾವೇ ಅಪ್ಸರೆಯರಾಗದಿದ್ದರೆ ಅವರುಗಳು ಬೇರೆ ಎಲ್ಲಿಯೂ ಇರುವುದಿಲ್ಲವೆಂದಿದ್ದಾರೆ. ಭೂಮಿಯಲ್ಲಿ ವಾಸಿಸುವ ನಾವೆ ದೇವತೆಗಳಾಗಬೇಕು, ಅಪ್ಸರೆಯರಾಗಬೇಕೆಂಬುದು ಕವಿಯ ಅಭಿಪ್ರಾಯ, ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತೆವೆ. ಅಲ್ಲಿ ದೇವತೆಗಳು ಅಪ್ಸತೆಯರು ಇರುತ್ತಾರೆಂಬ ನಂಬಿಕೆಯಿಂದ ಹೊರಬರಬೇಕೆಂದು ಕವಿಯು ಕರೆಕೊಟ್ಟಿದ್ದಾರೆ.
ಕವಿಯು ಪದ್ಯದ ಮುಂದಿನ ಭಾಗಗಳನ್ನು ತೆರೆದು ತೋರಿಸಿದ್ದಾರೆ. ಬೆಟ್ಟದ ಮೇಲಿಂದ ಮೊರೆಮೊರೆಯುತ ಧುಮ್ಮಿಕ್ಕಿ ಓಡುವ ತೊರೆಯನ್ನು ಕಂಡಾಗ ಅಲೆಗಳ ತುದಿಯಲ್ಲಿ ತಿರುಗುವ ನೊರೆಯನ್ನು ನೋಡಿದಾಗ, ಹಸಿರು ಕಾಡಿನಲ್ಲಿ ವ್ಯಾಪಿಸಿರುವ ಹಿತವಾದ ಹೂಬಿಸಿಲನ್ನು ನೀಡುವ ರವಿಯನ್ನು ಕಾಣುವಾಗ ಸಿಗುವ ಆನಂದವು ಈ ಭೂಮಿಯೇ ನಿಜವಾದ ಸ್ವರ್ಗವೆನ್ನುವ ಭಾವನೆಯನ್ನು ಮೂಡಿಸುವುದೆಂದು ಕವಿ ಹೇಳಿದ್ದಾರೆ.
ಸುಗ್ಗಿಯ ಸೊಬಗು, ಬೆಳದಿಂಗಳ ಬೆಳಕನ್ನು ಕಂಡಾಗ ಕವಿಗೆ ಸ್ವರ್ಗದ ತುಣುಕುಗಳೇ ಅವುಗಳ ರೂಪದಲ್ಲಿ ಭೂಮಿಯ ಮೇಲೆ ಅಲ್ಲಲ್ಲಿ ಬಿದ್ದಿರುವಂತೆ ಭಾಸವಾಗುತ್ತದೆ. ಅವುಗಳಿಂದ ದೊರಕುವ ಆನಂದದ ಅಮೃತವನ್ನುಂಡ ಕವಿಯು, ತನ್ನ ಕಾವ್ಯದ ಮೂಲಕ ಈ ಭೂಮಿಯ ಮೇಲೆ ಸ್ವರ್ಗವನ್ನು ಸೃಷ್ಟಿಸುತ್ತಾನೆ. ಎಂಬುದಾಗಿ ಕವಿಯು ವಿವರಿಸಿದ್ದಾರೆ.
ಈ ಭೂಮಿಯ ಮೇಲೆ ಬದುಕಿರುವಾಗಲೇ ಸ್ವರ್ಗವನ್ನು ಕಾಣುವ ಕಣ್ಣು, ಮನಸ್ಸುಗಳಿದ್ದಲ್ಲಿ ಸ್ವರ್ಗವು ಇಲ್ಲಿಯೆ ಕಾಣುತ್ತದೆ. ಸ್ವರ್ಗ ಭೂಮಿಯ ಮೇಲಿದೆಯೇ ಹೊರತು, ಬೇರೆಲ್ಲಿಯೂ ಇಲ್ಲ . ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಸ್ವರ್ಗದ ಅನುಭವಿಸುವುದೇ ಸ್ವರ್ಗದ ಅನುಭವ ಎಂಬ ಆಶಯವನ್ನು ಕವಿ ಕುವೆಂಪು ಇಲ್ಲಿ ವ್ಯಕ್ತಪಡಿಸಿದ್ದಾರೆ. ಪ್ರಕೃತಿಯ ಭೌತಕಲಾ ಸೌಂದರ್ಯದ ಹಿಂದಿರುವ ವಿರಾಟ್‌ ಶಕ್ತಿಯ ಸ್ವರೂಪವನ್ನು ಅನುಭಾವಪೂರ್ವಕವಾಗಿ ಕಾಣುವ ಪ್ರಯತ್ನದಲ್ಲಿ ಸ್ವರ್ಗವನ್ನು ಕಾಣಬೇಕೆಂಬ ಸಂದೇಶ ಈ ಕವಿತೆಯಲ್ಲಿದೆ.

Ncert solutions for class 12 english Heaven If You Are Not On Earth

PDF Name2nd Puc English Heaven If You Are Not On Earth Chapter Notes Pdf
No. of Pages03
PDF Size65KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English 10th Chapter Notes Pdf

Second Puc English Lesson 10 Notes Pdf Download

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ Heaven If You Are Not On Earth ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class Heaven If You Are Not On Earth ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std Heaven If You Are Not On Earth ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

Heaven If You Are Not On Earth Questions And Answers II Puc

2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Heaven If You Are Not On Earth Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ Heaven If You Are Not On Earth Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ. ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

English Heaven If You Are Not On Earth Class 12th Std story Summary Pdf

ಇಲ್ಲಿ ನೀವು 2nd Puc 10th Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard Heaven If You Are Not On Earth ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

2nd PUC English Textbook Springs Answers Pdf

FAQ:

Where does the tender sunshine lean?

The tender sunshine leans on gardens green with grass.

How does the poet create heaven on earth?

The poet creates heaven on earth by imbibing the beauty of nature and spilling the nectar of heaven, on the earth, through his poetry.

ಇತರೆ ವಿಷಯ :

All Subjects Notes

Kannada Notes

2nd Puc All Subjects Notes Pdf

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.