2nd Puc Japan And Brazil Through A Travellers Eye English Notes Pdf

2nd Puc Japan And Brazil Through A Travellers Eye English Notes Pdf 2nd Puc Chapter 11th English Notes Pdf 12th Standard Chapter 11 Chapter Extract Question Bank With Answer Mcq Ncert solutions for class 12 english Japan And Brazil Through A Travellers Eye 2nd PUC English Textbook Springs Answers Pdf kseeb solutions II puc english Chapter 11 Guide Summary Download Karnataka 2023

2nd PUC English Textbook Springs Answers Pdf

Class: 2nd Puc

Chapter Name: Japan And Brazil Through A Travellers Eye

Second Puc English Lesson 11 Notes Pdf Download

2nd Puc Japan And Brazil Through A Travellers Eye English Notes Pdf
2nd Puc Japan And Brazil Through A Travellers Eye English Notes Pdf

Summary of Japan And Brazil Through A Travellers Eye 2nd puc in Kannada

ಪ್ರಸ್ತುತ ಲೇಖನದಲ್ಲಿ ಜಾರ್ಜ್‌ ಮಿಕೇಶ್‌ ಅವರು ಜಪಾನ್‌ ಮತ್ತು ಬ್ರೆಜಿಲ್‌ ಗಳಲ್ಲಿ ಪ್ರವಾಸಮಾಡುವಾಗ ತಮಗಾದ ಅನುಭವಗಳನ್ನು ಲಘುಹಾಸ್ಯದ ಧಾಟಿಯಲ್ಲಿ ವಿವರಿಸಿದ್ದಾರೆ. ಜಪಾನ್‌ ದೇಶಕ್ಕೆ ಕಾಲಿಟ್ಟ ಕೆಲವೇ ನಿಮಿಷಗಳಲ್ಲಿ ಯಾತ್ರಿಕರಿಗೆ ಜಪಾನೀಯರು ಎಷ್ಟು ಉತ್ತಮವಾದ ನಡವಳಿಕೆಯವರು ಎಂದು ತಿಳಿಯುತ್ತದೆ. ಎಂದು ಲೇಖಕರು ಹೇಳಿದ್ದಾರೆ. ಜಪಾನ್‌ ಹಾಗಾಗಿ ಜನಗಳಿಗೆ ವಾಸಿಸಲು ಬೇಕಾದ ಸ್ಥಳಾವಕಾಶ ಬಹಳ ಕಡಿಮೆ ಇರುವುದರಿಂದ ಅವರ ಏಕಾಂತತೆ ಉಳಿಯುವುದು ಕಷ್ಟ. ಆದರೆ ಜಪಾನೀಯರು ತಮ್ಮ ಗಂಭೀರ ಮತ್ತು ಸುಸಂಸ್ಕೃತವಾದ ನಡವಳಿಕೆಯಿಂದ ಜನರ ಏಕಾಂತತೆಗೆ ಧಕ್ಕೆ ಬಾರದಂತೆ ವರ್ತಿಸುತ್ತಾರೆ. ಎಂದು ಅವರು ವಿವರಿಸಿದ್ದಾರೆ. ತಮ್ಮ ಮಾತಿಗೆ ನಿದರ್ಶನವಾಗಿ ಅವರು ಜಪಾನಿನಲ್ಲಿಯ ಸಾರ್ವಜನಿಕ ದೂರವಾಣಿಯ ಉದಾಹರಣೆ ನೀಡಿದ್ದಾರೆ.
ಸ್ಥಳದ ಅಭಾವವಿರುವುದರಿಂದ ಟೆಲಿಪೋನ್‌ ಬೂತ್‌ ಗಳ ಬದಲಾಗಿ ಅಂಗಡಿ, ಹೋಟೇಲು, ಮುಂತಾದ ಕಡೆಗಳಲ್ಲಿ ಕೆಂಪುಬಣ್ಣದ ಪೋನ್ ಗಳನ್ನು ಟೇಬಲ್‌ ಅಥವಾ ಕೌಂಟರ್‌ ನ ಮೇಲೆ ಇರಿಸಲಾಗಿರುತ್ತದೆ, ಆದರೂ ಜನ ಯಾವುದೇ ಹಿಂಜರಿಕೆ ಅಥವಾ ಸಂಕೋಚವಿಲ್ಲದೆ ದೂರವಾಣಿಯಲ್ಲಿ ಮಾತನಾಡಲು ಅನುಕೂಲವಾಗುವಂತೆ ಜನ ವರ್ತಿಸುತ್ತಾರೆ. ಅವರು ಎಂದಿಗೂ ಬೇರೆಯವರ ಮಾತನ್ನು ಕದ್ದುಕೇಳುವ ಉದ್ದಟತನವನ್ನು ತೋರುವುದಿಲ್ಲ. ಗೌರವವನ್ನು ಸೂಚಿಸಲು ಭಾರತೀಯರು ಎರಡು ಕೈಗಳನ್ನೂ ಜೋಡಿಸಿ ಮುಗಿಯುವಂತೆ ಜಪಾನೀಯರು ದೇಹವನ್ನು ಬಗ್ಗಿಸುತ್ತಾರೆ.
ಆದರೆ ಇದು ಎಷ್ಟು ಅತಿರೇಕಕ್ಕೆ ಹೋಗುವುದೆಂದರೆ ಪರಿಚಿತರು-ಅಪರಿಚಿತರು ಎನ್ನದೆ ಎದುರಿಗೆ ಬರುವ ಪ್ರತಿಯೊಬ್ಬರಿಗೂ ಅವರು ಬೆನ್ನನ್ನು ಬಗ್ಗಿಸುವುದನ್ನು ಕಂಡಾಗ ಲೇಖಕರಿಗೆ ಇದೊಂದು ಗೀಳು ಎನಿಸುತ್ತದೆ. ಹೀಗೆ ಬಾಗುವುದರಲ್ಲೂ ಒಂದು ಕ್ರಮವಿದೆ. ಯಾರು ಯಾರಿಗೆ ಎಷ್ಟು ಹೊತ್ತು ಬಾಗಿರಬೇಕು ಎಂಬುದಕ್ಕೆಲ್ಲ ಅದರದೇ ಆದ ಅಲಿಖಿತ ನೀತಿ ನಿಯಮಗಳಿದ್ದು ಅದನ್ನು ಜಪಾನೀಯರು ಕ್ಷಣಾರ್ಧದಲ್ಲಿ ಗ್ರಹಿಸುತ್ತಾರೆ.
ಆದರೆ ಇತರರಿಗೆ ಅದನ್ನು ಅರಿಯುವುದು ಅಷ್ಟು ಸುಲಭವಲ್ಲವೆಂದು ಲೇಖಕರು ಹೇಳುತ್ತಾರೆ. ಈ ಬಾಗುವಿಕೆಯನ್ನು ನೀವು ಕುಟುಂಬದ ಸದಸ್ಯರಲ್ಲಿ ಮಾತ್ರವಲ್ಲದೆ ಅಂಗಡಿ, ರೈಲು, ವಿಮಾನಗಳಲ್ಲಿಯೂ ಕಾಣಬಹುದು ಎಂದು ಲೇಖಕರು ವಿವರಿಸಿದ್ದಾರೆ. ಬೆನ್ನ ಮೇಲೆ ಮಗುವನ್ನು ಕಟ್ಟಿಕೊಂಡಿರುವ ತಾಯಿಯರು ಬಾಗಿದಾಗ ಮಕ್ಕಳೂ ಬಾಗುತ್ತವೆ. ನರ ಅಭಯಾರಣ್ಯದಲ್ಲಿ ಜಿಂಕೆಯೊಂದು ಲೇಖಕರ ಮುಂದೆ ಬಾಗಿ ನಂತರ ಕೈಯಲ್ಲಿದ್ದ ತಿಂಎಡಿ ಪೊಟ್ಟಣವನ್ನು ಕಿತ್ತುಕೊಂಡು ಓಡಿತಂತೆ!!
ಜಪಾನಿನಲ್ಲಿ ಸೂಪ್‌ ಅನ್ನು ಕುಡಿಯುವಾಗ ಸೊರ್‌ ಎಂದು ಸದ್ದು ಮಾಡುತ್ತಾ ಕುಡಿಯುವುದು ಸಭ್ಯ ಲಕ್ಷಣ. ಯುರೋಪಿಯನ್ನರಂತೆ ನಿಶ್ಯಬ್ದವಾಗಿ ಕುಡಿದರೆ ಈತನಿಗೆ ಸ್ವಲ್ಪವೂ ನಾಗರೀಕತೆ ಇಲ್ಲ ಎಂಬ ಟೀಕೆ ಎದುರಾಗಬಹುದು ಎಂಬ ಹೇಳಿಕೆಯೊಂದಿಗೆ ಲೇಖಕರು ಜಪಾನ್‌ ಪ್ರವಾಸದ ವಿವರಗಳನ್ನು ಮುಗಿಸಿದ್ದಾರೆ ಮುಂದಿನ ಭಾಗದಲ್ಲಿ ಲೇಖಕರು ಬ್ರೆಜಿಲ್‌ ದೇಶದ ಜನರು ಹೇಗೆ ವಾಹನಗಳನ್ನು ಚಲಾಯಿಸುತ್ತಾರೆ ಎಂಬುದನ್ನು ಹಾಸ್ಯದ ಧಾಟಿಯಲ್ಲಿ ವಿವರಿಸಿದ್ದಾರೆ.
ಬ್ರೆಜಿಲಿಯನ್ನರಿಗೆ ಆತುರವೆಂದರೇನು ಎಂದೇ ಗೊತ್ತಿಲ್ಲ ಎಂಬ ಹೇಳಿಕೆಯೊಂದಿಗೆ ತಮ್ಮ ಪ್ರಬಂಧವನ್ನು ಆರಭಿಸಿರುವ ಅವರು ಆ ದೇಶದ ಜನ ರಸ್ತೆಗಳಲ್ಲಿ ಎಷ್ಟು ಆರಾಮವಾಗಿ, ಸೋಮಾರಿಗಳಂತೆ ಅಡ್ಡಾಡುತ್ತಾರೆ ಎಂಬುದನ್ನು ನಿರೂಪಿಸಿದ್ದಾರೆ. ಪಾದಚಾರಿಗಳ ಓಡಾಟಕ್ಕಾಗಿ ಬಿಟ್ಟಿರುವ ಮಾರ್ಗವನ್ನು ಅಲ್ಲಿ ಬಹಳ ಚೆನ್ನಾಗಿ ಅಲಂಕರಿಸಿರುತ್ತಾರೆ.
ನಡೆದಾಡುವಾಗ ಮಹಾ ಸೋಂಬೇರಿಗಳಂತೆ ವರ್ತಿಸುವ ಬ್ರೆಜಿಲಿಯನ್ನರು ಕಾರು ಓಡಿಸುವಾಗ ಮಾತ್ರ ಸಿಕ್ಕಾಪಟ್ಟೆ ವೇಗವಾಗಿ ಚಲಾಯಿಸುತ್ತಾರೆ. ಬ್ರೆಜಿಲ್ ನಲ್ಲಿ ಕಾರ್‌ ನ ಬೆಲೆ ಬಹಳ ಹೆಚ್ಚು. ಹಾಗಾಗಿ ಸಾಮಾನ್ಯ ಜನರು ಅದನ್ನು ಕೊಂಡುಕೊಳ್ಳುವುದು ಕಷ್ಟ. ಆದರೂ ಕೂಡಾ ದಿನದಿಂದ ದಿನಕ್ಕೆ ಇಲ್ಲಿ ಕಾರುಗಳ ಸಂಖ್ಯೆ ಎಷ್ಟು ಹೆಚ್ಚಿದೆ ಎಂದರೆ ಬಹುಶಃ ಯಾರೋ ಪುಕ್ಕಟೆಯಾಗಿ ಕಾರನ್ನು ಹಂಚುತ್ತಿರಬೇಕು. ಎಂದುಕೊಳ್ಳಬೇಕು. ಎಂದು ಲೇಖಕರು ನಗೆಯಾಡಿದ್ದಾರೆ. ಕಾರನ್ನು ವೇಗವಾಗಿ ಚಲಾಯಿಸುವುದೆಂದರೆ ಬ್ರೆಜಿಲಿಯನ್ನರಿಗೆ ಬಹಳ ಖುಷಿ, ಪಾದಚಾರಿಗಳನ್ನು ಕಂಡರಂತೂ ಅಟ್ಟಿಸಿಕೊಂಡು ಹೋಗುವವರಂತೆ ಅವರು ನುಗ್ಗುತ್ತಾರೆ. ಅಪಘಾತದಿಂದ ತಪ್ಪಿಸಿಕೊಂಡು ನಕ್ಕು ಮುಂದುವರೆಯುತ್ತಾರೆ. ಕೋಪ, ಕೂಗಾಟ, ಜಗಳ ಏನೂ ಇರುವುದಿಲ್ಲ. ಇಬ್ಬರು ಚಾಲಕರು ಪೈಪೋಟಿಯ ಮೇಲೆ ಕಾರು ಚಲಾಯಿಸುವಾಗಲೂ ಅವರ ನಡವಳಿಕೆ ಹೀಗೆಯೆ ಇರುತ್ತದೆ. ಎಂದು ಅವರು ಹೇಳಿದ್ದಾರೆ.
ಬ್ರಜಿಲ್‌ ನ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಎಷ್ಟು ಹೆಚ್ಚೆಂದರೆ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ರಸ್ತೆಯ ಒಂದು ಬದಿಯಲ್ಲಿ ನಿಂತಿದ್ದ ಒಬ್ಬ ವ್ಯಕ್ತಿ ಇನ್ನೊಂದು ಬದಿಯಲ್ಲಿದ್ದ ಗೆಳೆಯನನ್ನು ನೀನು ಆ ಬದಿಗೆ ಹೇಗೆ ಹೋದೆ? ಎಂದು ಕೇಳಿದನಂತೆ. ಅದಕ್ಕೆ ಆತ ನಾನ ಹುಟ್ಟಿದ್ದೇ ಈ ಬದಿಯಲ್ಲಿ ಎಂದನಂತೆ! ಎನ್ನುವ ಮೂಲಕ ಲೇಖಕರು ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂಬುದನ್ನು ಹಾಸ್ಯದ ಧಾಟಿಯಲ್ಲಿ ನಿರೂಪಿಸಿದ್ದಾರೆ.

kseeb solutions II puc english Chapter 11

PDF Name2nd Puc English Japan And Brazil Through A Travellers Eye Chapter Notes Pdf
No. of Pages05
PDF Size74KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English 11th Chapter Notes Pdf

Ncert solutions for class 12 english Japan And Brazil Through A Travellers Eye

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ Japan And Brazil Through A Travellers Eye ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class Japan And Brazil Through A Travellers Eye ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std Japan And Brazil Through A Travellers Eye ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

12th Standard Chapter 11 Chapter Question Bank With Answer Mcq Pdf

2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Japan And Brazil Through A Travellers Eye Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ Japan And Brazil Through A Travellers Eye Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ. ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

English Japan And Brazil Through A Travellers Eye Class 12th Std story Summary Pdf

ಇಲ್ಲಿ ನೀವು 2nd Puc 11th Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard Japan And Brazil Through A Travellers Eye ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

Japan And Brazil Through A Travellers Eye Questions And Answers II Puc

FAQ:

Where did the writer meet a deer?

The writer met a deer in one of the parts of Nara, which is a wild deer park in Japan.

 What does Mikes call, ‘A man’s castle’, in Japan?

George Mikes calls a man’s telephone receiver his castle.

ಇತರೆ ವಿಷಯ :

All Subjects Notes

Kannada Notes

2nd Puc All Subjects Notes Pdf

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.