2nd Puc English Where There Is A Wheel Notes Pdf | ದ್ವಿತೀಯ ಪಿ.ಯು.ಸಿ ಇಂಗ್ಲೀಷ್‌ ನೋಟ್ಸ್‌

12th Standard Chapter 13 Chapter Extract Question Bank With Answer Mcq Guide Textbook Pdf 2nd Puc English Where There Is A Wheel Notes Pdf 2nd PUC English Textbook Springs Answers Pdf where there is a wheel summary In Kannada Medium Second Puc English Lesson 13 Notes Pdf Download 2023 Katnataka kseeb solutions II puc english Chapter 12 Ncert solutions for class 12 english Where There Is A Wheel

ದ್ವಿತೀಯ ಪಿ.ಯು.ಸಿ ಇಂಗ್ಲೀಷ್‌ ನೋಟ್ಸ್‌ Chapter 13

where there is a wheel notes class 12

Class: 2nd Puc

Chapter Name: Where There Is A Wheel

kseeb solutions II puc english Chapter 13

2nd Puc English Where There Is A Wheel Notes Pdf
2nd Puc English Where There Is A Wheel Notes Pdf

where there is a wheel short summary In Kannada Medium

ಖ್ಯಾತ ಗ್ರಾಮೀಣ ಪತ್ರಕರ್ತರಾದ ಪಿ. ಸಾಯಿನಾಥ್‌ ರವರು ಈ ಲೇಖನದಲ್ಲಿ ತಮಿಳುನಾಡಿನ ಪುದುಕೊಟ್ಟೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆಯರು ಹೇಗೆ ಸೈಕಲ್‌ ತುಳಿಯುವುದನ್ನು ರೂಢಿಸಿಕೊಳ್ಳುವ ಮೂಲಕ ಸಾಮಾಜಿಕ ಚಳುವಳಿಯನ್ನು ಸದ್ದುಗದ್ದಲವಿಲ್ಲದೆ ನಡೆಸಿದ್ದಾರೆ ಎಂಬುದನ್ನು ವಿವರಿಸಿದ್ದಾರೆ.
ಪುದುಕೊಟ್ಟೆ ಭಾರತದ ಅತ್ಯಂತ ಬಡಜಿಲ್ಲೆಗಳಲ್ಲಿ ಒಂದು. ಅಲ್ಲಿಯ ಬಹುಪಾಲು ಗ್ರಾಮೀಣ ಮಹಿಳೆಯರು ಅನಕ್ಷರಸ್ಥರು ಅವರೆಲ್ಲ ಕುಡಿಯುವ ನೀರನ್ನು ತರಲು, ಕೂಲಿ ಕೆಲಸಕ್ಕೆ ಹೋಗಲು ಸಮೀಪದ ಹಳ್ಳಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಲು ಇತ್ಯಾದಿ ಎಲ್ಲ ಕೆಲಸಕಾರಗಳಿಗೆ ನಡೆದೆ ಹೋಗಬೇಕಿತ್ತು. ಅಥವಾ ಗಂಡಸರನ್ನು ಅವಲಂಬಿಸಬೇಕಿತ್ತು. ಇಂತಹ ಸಂದರ್ಭದಲ್ಲಿ ಶೀಲಾ ರಾಣಿ ಚುಂಕತ್‌ ಎಂಬ ಮಹಿಳೆ ಪುದುಕೊಟ್ಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬಂದರು. ಆಕೆ ಜಿಲ್ಲೆಯ 28 ಹಳ್ಳಿಗಳ ಗ್ರಾಮೀಣ ಮಹಿಳೆಯರನ್ನು ಸಾಕ್ಷರರನ್ನಾಗಿಸುವ ನವಸಾಕ್ಷರ ಯೋಜನೆಯನ್ನು ಆರಂಭಿಸಿದರು. ಅದರ ಅಂಗವಾಗಿ ಹೆಣ್ಣುಮಕ್ಕಳು ಸೈಕಲ್‌ ತುಳಿಯುವುದನ್ನು ಕಲಿತರೆ ಅವರಿಗೆ ತಿರುಗಾಟದ ಸ್ವಾತಂತ್ರೈ ದೊರಕುವುದೆಂಬುದನ್ನು ಗುರುತಿಸಿ ಬ್ಯಾಂಕ್‌ ಗಳ ಮೂಲಕ ಸಾಲಕೊಡಿಸಿ ಹಳ್ಳಿಯ ಹೆಣ್ಣುಮಕ್ಕಳು ಸೈಕಲ್‌ ಕಲಿಯುವಂತೆ ಮಾಡಿದರು. ಹೀಗಾಗಿ ಮಹಿಳೆಯರು ಸೈಕಲ್‌ ತುಳಿಯುವದನ್ನು ಕಲಿತಿದ್ದಾರೆ. ಹೀಗಾಗಿ ಸುಮಾರು ಹದಿನೆಂಟು ತಿಂಗಳುಗಳಲ್ಲಿ ಸುಮಾರು ಒಂದು ಲಕ್ಷ ಜನ ಗ್ರಾಮೀಣ ಮಹಿಳೆಯರು ಸೈಕಲ್‌ ತುಳಿಯುವುದನ್ನು ಕಲಿತಿದ್ದಾರೆ. ಕೃಷಿ ಉತ್ಪನ್ನಗಳನ್ನು ದೂರದೂರದ ಹಳ್ಳಿಗಳಲ್ಲಿ ಮಾರುತ್ತಾರೆ. ಹೀಗೆ ಪುದುಕೊಟ್ಟೆನ ಗ್ರಾಮೀಣ ಮಹಿಳೆಯರ ಬಾಳಿನಲ್ಲಿ ಸೈಕಲ್‌ ಹೊಸದೊಂದು ಅದ್ಯಾಯವನ್ನೇ ಆರಂಭಿಸಿದೆ.

Ncert solutions for class 12 english Where There Is A Wheel

12th Class Where There Is A Wheel ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 StdWhere There Is A Wheel ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

Second Puc where there is a wheel lesson pdf English Notes Pdf Download

PDF Name2nd Puc English Where There Is A Wheel Chapter Notes Pdf
No. of Pages05
PDF Size73KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English 13th Chapter Notes Pdf

Where There Is A Wheel Questions And Answers II Puc

ಪ್ರೀತಿಯ ವಿಧ್ಯಾರ್ಥಿಗಳೇ, 12ನೇ ತರಗತಿ Where There Is A Wheel ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ,

2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Where There Is A Wheel Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ Where There Is A Wheel Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

2nd PUC English Textbook Springs Answers Pdf

ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

English Where There Is A Wheel Class 12th Std story Summary Pdf

ಇಲ್ಲಿ ನೀವು 2nd Puc 13th Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard Where There Is A Wheel ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

12th Standard Chapter 13 Chapter Extract Question Bank With Answer Mcq Pdf

FAQ:

Who is Manormani? How old is she?

Twenty two years old Manormani is a quarry worker and an Arivoli volunteer

To what has cycling by women been compared to?

Cycling by women has become a metaphor for freedom.

ಇತರೆ ವಿಷಯ :

All Subjects Notes

Kannada Notes

2nd Puc All Subjects Notes Pdf

English Notes

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh