5ನೇ ತರಗತಿ Lesson 8 ಇಂಗ್ಲೀಷ್ ನೋಟ್ಸ್ Pdf, ಐದನೇ ತರಗತಿ ಧೈರ್ಯ ಶೌರ್ಯದ ಮಕ್ಕಳು ಕೊಶನ್ ಆನ್ಸರ್ ಸಾರಾಂಶ ಪ್ರಶ್ನೆ ಉತ್ತರಗಳು 5th Class Children of Courage Bravery Awards Notes Pdf Kseeb Solution 5th Standard Chapter 8 Extra Question With Answer Free Download Karnataka 2023 Fifth Std Prose 8 Guide Textbook Pdf 5ne Taragati Pata 8 Saramsha Summary In Kannada Medium 5th English Pdf
Table of Contents
Children of Courage Bravery Awards Question Answer English
Class : 5th Standard
Chapter Name: Children of Courage Bravery Awards
Karnataka Solution Children of Courage Bravery Awards Pdf 5th
Children of Courage Bravery Awards Summary In Kannada 2023
ಪ್ರಸ್ತುತ ಪಾಠದಲ್ಲಿ ಮಕ್ಕಳ ಧೈರ್ಯ, ಶೌರ್ಯ ಮತ್ತು ಸಾಹಸಗಳ ಬಗ್ಗೆ ತಿಳಿಸುತ್ತಾ ಭಾರತ ಸರ್ಕಾರ ಹೇಗೆ ಮಕ್ಕಳ ಈ ಕಾವ್ಯವನ್ನು ಗುರ್ತಿಸಿ ಅವರಿಗೆ ಪ್ರಶಸ್ತಿ ನೀಡುತ್ತಾರೆ. ಎಂಬುದನ್ನು ತಿಳಿಸಿದ್ದಾರೆ. ,ಮಕ್ಕಳಿಗೆ ಈ ಶೌರ್ಯ ಪ್ರಶಸ್ತಿಯನ್ನು ಕೊಡುವ ಪದ್ದತಿಯು 1958ನೇ ಇಸವಿಯಲ್ಲಿ ನಮ್ಮ ಮೊದಲ ಪ್ರಧಾನಿಯಾದ ಪಂಡಿತ್ ಜವಹರಲಾಲ್ ರವರಿಂದ ಪ್ರಾರಂಭಿಸಲ್ಪಟ್ಟಿತ್ತು.
1957ನೇ ಅಕ್ಟೋಬರ್ 2ರಂದು ಪಂಡಿಂತ್ ನೆಹರೂರವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾರ್ಯಕ್ರಮವೊಂದನ್ನು ವೀಕ್ಷಿಸುತ್ತಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗ ಶಾಮಿಯಾನಕ್ಕೆ ಬೆಂಕಿ ತಗುಲಿತು. ಅಲ್ಲಿಯೇ ಇದ್ದ 14 ವರ್ಷದ ಹರಿಶ್ಚಂದ್ರ ಎಂಬ ಬಾಲಕನೊಬ್ಬನು ಸಮಯ ಪ್ರಜ್ಞೆಯಿಂದ ತನ್ನ ಹತ್ತಿರವಿದ್ದ ಚಾಕುವಿನಿಂದ ಹತ್ತಿರವಿದ್ದ ಶಾಮಿಯಾನವನ್ನು ಕತ್ತರಿಸಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದನು. ಅವನ ಈ ಕಾರ್ಯದಿಂದ ನೂರಾರು ಜನರ ಜೀವ ಉಳಿಯಿತು. ಇದರಿಂದ ಸ್ಪೂರ್ತಿಗೊಂಡ ಪಂಡಿತ್ ನೆಹರೂರವರು ಶೌರ್ಯ ಪ್ರಶಸ್ತಿಯನ್ನು ಪ್ರಾರಂಭಿಸಿದರು. ಈ ರೀತಿಯ ಶೌರ್ಯ ಪ್ರಶಸ್ತಿಯ ಮೊಟ್ಟ ಮೊದಲ ವಿಜೇತ ಹರಿಶ್ಚಂದ್ರ ಆಗಿನಿಂದ ಈ ಶೌರ್ಯ ಪ್ರಶಸ್ತಿ ಪ್ರಾರಂಭವಾಯಿತು.
ಈ ಶೌರ್ಯ ಪ್ರಶಸ್ತಿಯನ್ನು ಪ್ರತಿ ವರ್ಷ ಮಕ್ಕಳ ದಿನಾಚರಣೆಯಂದು ಅಂದರೆ ಚಾಚಾ ನೆಹರೂರವರ ಜನ್ಮ ದಿನವಾದ ನೆವಂಬರ್ 14ನೇ ತಾರೀಖಿನಂದು ಘೋಷಿಸುತ್ತಾರೆ. ನಮ್ಮ ದೇಶದ ಪ್ರಧಾನ ಮಂತ್ರಿಗಳು ವಿಜೇತರಿಗೆ ಈ ಪ್ರಶಸ್ತಿಯನ್ನು ಜನವರಿ 26ರಂದು ಅಂದರೆ ಗಣರಾಜ್ಯ ದಿನದಂದು ನೀಡುತ್ತಾರೆ. ವಿಜೇತರು ಮೆಡಲ್ ಎಂದರೆ ಪದಕ, ಸರ್ಟಿಫಿಕೇಟ್ ಮತ್ತು ನಗದು ಹಣವನ್ನು ತಮ್ಮ ಶೌರ್ಯ ಕಾರ್ಯಕ್ಕಾಗಿ ಪಡೆಯುತ್ತಾರೆ. ಅವರಲ್ಲಿ ಕೆಲವರಿಗೆ ಅವರ ಉನ್ನತ ಶಿಕ್ಷಣಕ್ಕಾಗಿ ಹಣಕಾಸಿನ ಸೌಲಭ್ಯವೂ ಸಹ ದೊರೆಯುತ್ತದೆ. ವಿಜೇತರು ಗಣರಾಜ್ಯ ದಿನ ದ ಸಮಾರಂಭದಲ್ಲಿ ಪ್ರತಿವರ್ಷವೂ ಪಾಲ್ಗೊಳ್ಳುತ್ತಾರೆ. ವಿಜೇತರು ಗಣರಾಜ್ಯದಿನದ ಮೆರವಣಿಗೆಯಲ್ಲಿ ಅಲಂಕೃತ ಆನೆಯ ಮೇಲೆ ಸವಾರಿಯಲ್ಲಿ ಬರುತ್ತಾರೆ. ಬಹಳಷ್ಟು ಶೌರ್ಯ ಹೃದಯಗಳನ್ನು ಗೌರವಿಸಿದೆ. 2008ರಲ್ಲಿ ಆರು ವರ್ಷದ ಅವಳಿಗಳಾದ ಗಗನ್ ಮತ್ತು ಭೂವಿಕ ಜೆ. ಮೂರ್ತಿ ಎಂಬ ಬೆಂಗಳೂರಿನ ಪುಟಾಣಿಗಳನ್ನು 18 ತಿಂಗಳ ಮಗುವನ್ನು ಎರಡು ಎತ್ತುಗಳಿಂದ ರಕ್ಷಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.
ಅದೇ ವರ್ಷ ರಾಹುಲ್ ಎಂಬ 12 ವರ್ಷದ ಬಲೂನ್ ಮಾರುವ ಹಡುಗ ದೆಹಲಿಯಲ್ಲಿ ನಡೆದ ಬಾಂಬ್ ದಾಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ಅಪರಾಧಿಗಳನ್ನು ಹಿಡಯುವಲ್ಲಿ ಪೋಲೀಸಿನವರಿಗೆ ಸಹಾಯ ಮಾಡಿದ್ದ ಮೇಘಾಲಯದ ಸಿಲ್ವರ್ ಕಾರ್ಬಾನಿಯನ್ನು ಅವನ ಸೋದರ ಸಂಬಂಧಿಯನ್ನು ಬೆಂಕಿಯಿಂದ ರಕ್ಷಿಸಿದ್ದಕ್ಕಾಗಿ ಗೌರವಿಸಲಾಯಿತು. ಮಹಾರಾಷ್ಟ್ರದ ವಿಶಾಲ್ ಸೂರಜ್ಜಿ ಪಾಟೀಲ್ ನನ್ನು ಒಬ್ಬ ಹೆಂಗಸು ಮತ್ತು ಅವಳ ಮಗುವನ್ನು ಮುಳುಗಿ ಹೋಗದಂತೆ ರಕ್ಷಿದ್ದಕ್ಕಾಗಿ ಗೌರವಿಸಲಾಯಿತು.
2009ರಲ್ಲಿ 21 ಮಕ್ಕಳನ್ನು ಗೌರವಿಸಲಾಯಿತು. ಅವರಲ್ಲಿ 13 ವರ್ಷದ ಹರಿಯಾಣದ ಗೌರವ್ ಸಿಂಗ್ ಶೈನಿ ಎಂಬ ಹುಡುಗನು ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಅಪಾಯವಾಗದಂತೆ ಸುಮಾರು 50-60 ಜನರನ್ನು ರಕ್ಷಿಸಿದ್ದನು ಮಣಿಪುರದ 10 ವರ್ಷದ ಬಾಲಕಿಯಾದ ಕುಮಾರಿ ಮಾಯ್ಸನ್ ಪ್ರಿಟಿದೇವಿ ತನ್ನ ಬರಿದಾದ ಕೈಗಳಿಂದ ಸಣ್ಣದಾದ ಗ್ರೇನೆಡ್ ಬಾಂಬನ್ನು ಹೊರ ಹಾಕಿದಳು. ಅವಳ ಈ ಕೃತಿಯಿಂದ ಹಲವಾರು ಜನರ ಜೀವ ಉಳಿಯಿತು. ಅವಳಿಗೆ ತಾನು ಪೋಲೀಸ್ ದಳವನ್ನು ಸೇರಬೇಕೆಂಬ ಆಸೆಯಿಂದ 2010ರಲ್ಲಿ ಗೌರವಕ್ಕೆ ಪಾತ್ರಳಾದ 10 ವರ್ಷದ ಉತ್ತರಕಾಂಡದ ಪ್ರಿಯಾಂಶು ಜೋಷಿಯು ಚಿರತೆಯಿಂದ ತನ್ನ ಸಹೋದರಿಯನ್ನು ಕಾಪಾಡಲು ಹೋರಾಡಿ ಯಶಸ್ವಿಯಾಗಿದ್ದಳು. 11 ವರ್ಷದ ಪಂಜಾಬಿನ ಗುರುಜೀವನ್ ಸಿಂಗ್ ಬ್ಯಾಂಕ್ ದರೋಡೆಯನ್ನು ತಪ್ಪಿಸಲು ಹೋರಾಡಿದ್ದನು.
ಅವನು ಕಳ್ಳರ ಮೇಲೆ ಇಟ್ಟಿಗೆಗಳಿಂದ ಆಕ್ರಮಣ ಮಾಡಿದ್ದ .ಅವರು ಗುಂಡು ಹಾರಿಸಲು ಪ್ರಾರಂಭಿಸಿದಾಗ ಓಡಿ ಹೋಗಿ ತಪ್ಪಿಕೊಂಡ ಆದರೆ ಅಲ್ಲಿದ್ದ ಉಳಿದವರು ಕಳ್ಳರನ್ನು ಹಿಡಿದರು. ಮಧ್ಯಪ್ರದೇಶದ ಮೂನಿಷ್ ಖಾನ್ 15 ವರ್ಷದ ಹುಡುಗ ಮುದುಕನೊಬ್ಬನನ್ನು ರೈಲ್ವೇ ಅಪಘಾತವಾಗದಂತೆ ತಡೆಹಿಡಿದ್ದಕ್ಕಾಗಿ ಗೌರವಿಸಲ್ಪಟ್ಟನು.
5ನೇ ತರಗತಿ English Children of Courage Bravery Awards Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Children of Courage Bravery Awards ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 08 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Children of Courage Bravery Awards ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
5th Class English Chapter 8th Extra Question Answer
PDF Name | 5th English Children of Courage Bravery Awards Chapter Notes Pdf |
No. of Pages | 03 |
PDF Size | 64KB |
Language | English |
Category | English Notes |
Download Link | Available ✓ |
Topics | 5th Class English 8th Lesson Notes Pdf |
Kseeb 5th Solutions 8th Unit English Question Answer Mcq Download 2023
5th Standard Children of Courage Bravery Awards Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 5th Class Children of Courage Bravery Awards Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ Children of Courage Bravery Awards Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for Class 5 English Children of Courage Bravery Awards
Children of Courage Bravery Awards Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
5ನೇ ತರಗತಿ ಇಂಗ್ಲೀಷ್ 8th Chapter ನೋಟ್ಸ್ Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಐದನೇ ಕ್ಲಾಸ್ Prose 08 ಪ್ರಶ್ನೋತ್ತರಗಳ Pdf
ಇಲ್ಲಿ ನೀವು 5th Standard Children of Courage Bravery Awards Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು Children of Courage Bravery Awards Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Lesson 08 Question Answer
FAQ:
What is the age group that is considered for the Bravery Awards?
Children below the age of 16 are considered for the Bravery Award.
Why are the Bravery Awards given?
The Bravery Awards are given to inspire the children to act bravely at times of danger and save life and property of people around them