5ನೇ ತರಗತಿ Poem 02 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಸ್ನೇಹಿತರು ಪದ್ಯದ ಕೊಶನ್ ಆನ್ಸರ್ ಸಾರಾಂಶ 5th Class Friends English Notes Pdf Kseeb 5th Standard Solution 2nd Poetry Question Answer Download 2023 Karnataka State Syllabus Fifth Std Padya 02 Guide Textbook Pdf 5ne Taragathi Second Poem Saramsha Saummary In Kannada Medium
Table of Contents
Friends Question Answer English
Class : 5th Standard
Poem Name: Friends
Karnataka Solution Friends Pdf 5th
5ನೇ ತರಗತಿ English Friends Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Friends ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Poet 02 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Friends ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Friends Summary In Kannada 2023
ಫ್ರೆಂಡ್ಸ್ ಎಂಬ ಈ ಪದ್ಯವನ್ನು ಅಬ್ಬಿಫೇರ್ ವೆಲ್ ಬ್ರೌನ್ ಕಾಂಶ ಎಂಬುವವರು ಬರೆದಿದ್ದಾರೆ . ಕವಿಯು ನಿಸರ್ಗದಲ್ಲಿರುವ ತನ್ ಸ್ನೇಹಿತರ ಬಗ್ಗೆ ಹೇಳಿದ್ದಾರೆ. ಕವಿಗಳು ಹೀಗೆ ಬರೆಯುತ್ತಾರೆ. ಮರದ ಕೆಳಗೆ ಸ್ವಲ್ಪ ಹೊತ್ತು ಮಲಗಿಕೊಂಡು ಮರದಲ್ಲಿರುವ ಎಲೆಗಳನ್ನು ನೋಡುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ. ಆಗ ಆಕಾಶವು ಬಗ್ಗೆ ತಮ್ಮ ಮೇಲೆ ಮುಗುಳುನಗೆಯನ್ನು ಸೂಸುತ್ತಿರುವ ಅನುಭವವಾಗುತ್ತದೆ. ಎನ್ನುತ್ತಾರೆ. ಇದೇ ರೀತಿ ಮಲಗಿರುವಾಗ ಸೂರ್ಯ ಕಿರಣಗಳು ಎಲೆಗಳ ಮಧ್ಯದಿಂದ ತೂರಿಬಂದು , ತಮ್ಮ ಮುಖವನ್ನು ಚುಂಬಿಸುವಂತೆ ಆಹ್ಲಾದವನ್ನು ಅನುಭವಿಸುತ್ತಾರೆ. ಆ ಚುಂಬನ ತಾಯಿಯು ತನ್ನ ಮಗುವನ್ನು ಹಾಸಿಗೆಯ ಮೇಲೆ ಮಲಗಿಸುವ ಮೊದಲು ಚುಂಬಿಸುವಂತಿರುತ್ತದೆ,
ಕವಿಯು ಇಲ್ಲಿ ಮಗುವಾಗಿ ಬೀಸುವ ಗಾಳಿಯ ಶೀತಲ ಮಂದ ಸ್ಪರ್ಶವನ್ನು ಅನುಭವಿಸುತ್ತಾರೆ. ಆ ಗಾಳಿಯು ಸೂಕ್ಷ್ಮವಾಗಿ ಹುಲ್ಲಿನ ಮೇಲೆ ಬೀಸುತ್ತಿದ್ದಾಗ ಕವಿಯು ಈ ರೀತಿ ಕಲ್ಪನೆ ಮಾಡಿಕೊಳ್ಳುತ್ತಾರೆ. ಅದು ತನ್ನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟುವಂತಿದೆ ಎಂದುಕೊಳ್ಳುತ್ತಾರೆ. ಆದರೂ ಅವರಿಗೆ ಗಾಳಿ ಕಾಣಿಸುವುದಿಲ್ಲ. ಆದರೆ ಅದರ ಪ್ರೀತಿಯ ವಾತ್ಸಲ್ಯಭರಿತ ಸ್ಪರ್ಶವನ್ನು ಅನುಭವಿಸುತ್ತಾರೆ.
ಕವಿಯು ಆಕಾಶ, ಗಾಳಿ ಸೂರ್ಯನ ಬೆಳಕು ಮರಗಳೂ ಇತ್ಯಾದಿ ಇವೆಲ್ಲವುಗಳನ್ನು ತನ್ನ ಸ್ನೇಹಿತರೆಂದು ಭಾವಿಸುತ್ತಾರೆ. ಅವರು ಪ್ರಕೃತಿಯಲ್ಲಿರುವ ಎಷ್ಟೋ ಸ್ನೇಹಿತರನ್ನು ನೋಡಲು ಆಗುವುದಿಲ್ಲ. ಉದಾಹರಣೆಗೆ ಗಾಳಿಯಂತೆ ಆದರೂ ಸಹ ತಮ್ಮ ಸುತ್ತಾ ಆ ಸ್ನೇಹಿತರು ಯಾವಗಲು ಇರುತ್ತಾರೆ. ಅವರು ಎಲ್ಲೇ ಹೋಗಲಿ ಯಾವಾಗಲೇ ಹೋಗಲಿ ಅದು ಹೇಗೆಂದರೆ ಒಂದು ಮಗುವಿನಂತೆ ಯಾವಗಲೇ ಆಗಲಿ ಭಯಪಡುವುದಿಲ್ಲ. ಈ ನೈಸರ್ಗಿಕ ಪ್ರಕೃತಿಯ ಸ್ನೇಹಿತು ಕವಿಗೆ ಸದಾ ಕಾಲ ರಕ್ಷಣೆ ಕೊಡುವುದರಿಂದ ಅವರು ಸದಾ ಸುರಕ್ಷಿತವಾಗಿರುವ ಅನುಭವವನ್ನು ಹೊಂದಿದ್ದಾರೆ.
5th Class English Poem 2nd Extra Question Answer
PDF Name | 5th English Friends Poetry Notes Pdf |
No. of Pages | 02 |
PDF Size | 53KB |
Language | English |
Category | English Notes |
Download Link | Available ✓ |
Topics | 5th Class English 2nd Poem Notes Pdf |
Kseeb 5th Solutions 02 Unit English Question Answer Mcq Download 2023
5th Standard Friends Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 5th Class Friends Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ Friends Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for Class 5 English Friends
Friends Poem summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
5ನೇ ತರಗತಿ ಇಂಗ್ಲೀಷ್ 2nd Poetry ನೋಟ್ಸ್ Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಐದನೇ ಕ್ಲಾಸ್ Poem 02 ಪ್ರಶ್ನೋತ್ತರಗಳ Pdf
ಇಲ್ಲಿ ನೀವು 5th Standard Friends Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು Friends Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Poem 02 Question Answer
FAQ:
What does the child like to do?
The child likes to lie under a shady tree and see the sky.
What is the rhyming word for ‘lace’ in the second stanza?
Face