5th Class Tamarind English Notes Pdf | 5ನೇ ತರಗತಿ Poem 3 ಇಂಗ್ಲೀಷ್‌ ನೋಟ್ಸ್‌ Pdf

5ನೇ ತರಗತಿ Poem 3 ಇಂಗ್ಲೀಷ್‌ ನೋಟ್ಸ್‌ Pdf, ಪ್ರಶ್ನೋತ್ತರಗಳು ಹುಣಸೆಹಣ್ಣು ಪದ್ಯದ ಕೊಶನ್‌ ಆನ್ಸರ್‌ ಸಾರಾಂಶ 5th Class Tamarind English Notes Pdf Kseeb 5th Standard Solution 3rd Poetry Question Answer Download 2023 Karnataka Fifth std Enflish Padya 3 Guide Textbook Pdf Free Dwnld Qs Mcq Tamarind Summary In Kannada Medium

Tamarind Question Answer English

Class : 5th Standard

Poem Name: Tamarind

Karnataka Solution Tamarind Pdf 5th

5th Class Tamarind English Notes Pdf
5th Class Tamarind English Notes Pdf

5ನೇ ತರಗತಿ English Tamarind Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Tamarind ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Poet 03 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Tamarind ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Tamarind Summary In Kannada 2023

ಅನಾಮಧೇಯ ಕವಿ ರಾಗ (ಕವಿಯಿತ್ರಿ) ಯಿಂದ ರಚಿಸಲ್ಪಟ್ಟ ಈ ಪದ್ಯವು ಕವಿಗೆ ಆ ಹುಣಸೇಮರದ ಬಗ್ಗೆ ಇದ್ದ ಅಪಾರವಾದ ಪ್ರೀತಿಯನ್ನು ತಿಳಿಸುತ್ತದೆ. ಆ ಹುಣಸೇಮರ ಕಡಿದ ನಂತರ ಅದು ಅವಳಿಗೆ ಎಷ್ಟೊಂದು ದುಃಖ ತಂದಿತು ಎಂಬುದೂ ಸಹ ತಿಳಿದು ಬರುತ್ತದೆ. ಕವಿಯಿತ್ರಿಗೆ ಮಾತ್ರ ಹುಣಸೇ ಮರ ಎಲ್ಲಿತ್ತು. ಎಂಬುದು ಗೊತ್ತಿರುತ್ತದೆ. ಬೇರೆ ಯಾರಿಗೂ ಅದು ತಿಳಿದಿರುವುದಿಲ್ಲ.ಕಾರಣ ಈಗ ಅದನ್ನು ಆ ಜಾಗದಿಂದ ಕಡಿದು ಹಾಕಿರುತ್ತಾರೆ. ಅದು ತಿರುವಾದ ರಸ್ತೆಯ ಬದಿಯಲ್ಲಿದ್ದಿತು.
ಅವಳಿಗೆ ಅದು ತಿರುವಾದ ರಸ್ತೆಯ ಬದಿಯಲ್ಲಿದ್ದಿತು.
ಅವಳಿಗೆ ಆಮರದ ನೆನಪು ತುಂಬಾ ಚೆನ್ನಾಗಿದೆ. ಆ ಮರವು ಪ್ರತಿವರ್ಷವೂ ಈ ಮರದ ಹಣ್ಣು ಮತ್ತು ನೆರಳನ್ನು ಕೊಡುತ್ತಿತ್ತು . ಅವಳಿಗೆ ಮದುವೆಯಾದ ಮೇಲೆ ಪ್ರತಿವರ್ಷವೂ ಈ ಮರದ ಹಣ್ಣನ್ನು ಸಂಗ್ರಹಿಸಿ ತಿನ್ನಲು ಬರುತ್ತಿದ್ದಳು ಈ ಮರವೇ ಅವಳನ್ನು ತವರು ಮನೆಗೆ ಬರಲು ಆಕರ್ಷಿಸುತ್ತಿತ್ತು. ಅವಳು ತಾನು ಆ ಮರದ ಕೆಳಗೆ ಕುಳಿತು, ವಿಶ್ರಾಂತಿ ಪಡೆಯುತ್ತಿದ್ದುದನ್ನು ಜ್ಞಾಪಿಸಿಕೊಳ್ಳುತ್ತಾಳೆ.ಆ ಮರದ ಟೊಂಗೆಗಳ ನೆರಳು ಅದರ ಕೆಳಗೆ ಕುಳಿತು ದೂರದ ನೀಲಿಯ ಬೆಟ್ಟಗಳನ್ನು ನೋಡಿ ಸಂತೋಷ ಪಡುತ್ತಿದ್ದ ಮಧುರ ಕ್ಷಣಗಳನ್ನು ನಗುವನ್ನು ಮೆಲುಕು ಹಾಕುತ್ತಾಳೆ ಆ ವರ್ಷ ಅವಳು ತನ್ನ ಹಳ್ಳಿಗೆ ಬಂದು ತನ್ನ ಇಷ್ಟವಾದ ಮರವನ್ನು

ನೋಡಲು ಓಡಿ ಬರುತ್ತಾಳೆ. ಎಷ್ಟು ಹುಡುಕಿದರೂ ಅವಳ ನೆಚ್ಚಿನ ಮರ ಕಾಣಿಸುವುದೇ ಇಲ್ಲ . ನಂತರ ಅವಳಿಗೆ ಆ ಮರ ಕಡಿದುಹಾಕಿರುವುದು ತಿಳಿಯುತ್ತದೆ, ಅಷ್ಟೊಂದು ಇಷ್ಟಪಡುತ್ತಿದ್ದ ಬೃಹದಾಕಾರದ ಅವಳ ಪ್ರೀತಿಯ ಮರ ಇನ್ನಿಲ್ಲ.
ಈಗ ಅವಳಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ದೂರದ ನೀಲಿ ಬೆಟ್ಟವನ್ನು ನೋಡುತ್ತಿದ್ದರೆ ಅವಳ ಕಣ್ಣುಗಳು ನೀರಿನಿಂದ ತುಂಬಿಕೊಳ್ಳುತ್ತಿತ್ತು. ಅವಳಿಗೆ ನಿಜವಾಗಲೂ ತನ್ನ ಆತ್ಮವನ್ನೇ ಕಳೆದುಕೊಂಡಂತೆ ಅನಿಸಿತು. ಈಗ ಅವಳಿಗೆ ತನ್ನ ಪ್ರೀತಿ ಪಾತ್ರ ಮರವಿದ್ದ ಜಾಗ, ಅ ಮರದ ಬದಲು ಒಂದು ಖಾಲಿ ತೂತು ಇರುವುವುದರ ಅರಿವಾಯಿತು.

5th Class English Poem 3rd Extra Question Answer

PDF Name5th English Tamarind Poetry Notes Pdf
No. of Pages01
PDF Size49KB
LanguageEnglish
CategoryEnglish Notes
Download LinkAvailable ✓
Topics5th Class English 3rd Poem Notes Pdf

Kseeb 5th Solutions 03 Unit English Question Answer Mcq Download 2023

5th Standard Tamarind Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class Tamarind Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ Tamarind Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for Class 5 English Tamarind

Tamarind Poem summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

5ನೇ ತರಗತಿ ಇಂಗ್ಲೀಷ್‌ 3rd Poetry ನೋಟ್ಸ್‌ Pdf

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಐದನೇ ಕ್ಲಾಸ್‌ Poem 03 ಪ್ರಶ್ನೋತ್ತರಗಳ Pdf

ಇಲ್ಲಿ ನೀವು 5th Standard Tamarind Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Tamarind Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th Standard English Notes of Poem 03 Question Answer

FAQ:

What does the tree give each year?

Tree gives fruit and shade, and draws the poet back every year.

Did the poet find the tree after coming back? Why?

She could not find the tree. The tree had been cut.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧ Pdf

5th Kannada Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh