ನಮಸ್ಕಾರ ಸೇಹಿತರೇ ಕರ್ನಾಟಕ ಸರ್ಕಾರದ ದೇವರಾಜ್ ಅರಸು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಹಿಂದುಳಿದ ವರ್ಗದ ಮಹಿಳೆಯರಿಗೆ ನಿರುದ್ಯೋಗ ಪರಿಹಾರವಾಗಿ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ಮುಖಾಂತರ ಮಹಿಳೆಯರು ಸ್ವಾವಲಂಬರಾಗಲು ಹಾಗೂ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಿದವರಿಗೆ ಉಚಿತ ಉಚಿತ ಹೊಲಿಗೆ ಯಂತ್ರ ಸಿಗುತ್ತೆ ತಪ್ಪದೆ ಈ ಲೇಖನವನ್ನು ಕೊನೆವರೆಗೂ ನೋಡಿ .
Table of Contents
ಹಿಂದುಳಿದ ವರ್ಗದ ಪ್ರವರ್ಗಗಳು:
ಅರ್ಜಿದಾರರು ಪ್ರವರ್ಗ 1, 2A, 3A, 3B ಗೆ ಸೇರಿದವರಾಗಿರಬೇಕು. SC -ST ಯವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
ಆದಾಯ ಮಿತಿಯು:
ಒಂದು ವರ್ಷಕ್ಕೆ ಕುಟುಂಬದ ವಾರ್ಷಿಕ ಆದಾಯವು ₹1,20,000 ಒಳಗಿರಬೇಕು.
ವಯೋಮಿತಿ:
ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಆಗಿರಬೇಕು.
ಪ್ರಮುಖ ದಾಖಲೆಗಳು :
- ಜನ್ಮದಿನಾಂಕ ದಾಖಲೆ (SSLC/ಪಾಸ್‌ಪೋರ್ಟ್ ಪ್ರತಿ).
- ಫೋಟೋ: ಪಾಸ್‌ಪೋರ್ಟ್ ಗಾತ್ರದ ಫೋಟೋ.
- ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿ (ಅರ್ಜಿದಾರರ ಶಿಕ್ಷಣದ ಪ್ರಮಾಣ ಪತ್ರ).
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ನೋಟರೈಸ್).
- ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ.
- ಗ್ರಾಮ ಪಂಚಾಯಿತಿಯಿಂದ ವೃತ್ತಿ ದೃಢೀಕರಣ ಪ್ರಮಾಣ ಪತ್ರ: ಹೊಲಿಗೆ ವೃತ್ತಿ ಮಾಡುತ್ತಿರುವುದರ ದೃಢೀಕರಣ.
ಅರ್ಜಿಯನ್ನು ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್: https://sevasindhu.karnataka.gov.in/
- ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ Seva Sindhu ಗೆ ಭೇಟಿ ನೀಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವೈಯಕ್ತಿಕ ವಿವರಗಳು ಮತ್ತು ಅರ್ಹತಾ ಮಾಹಿತಿ ನಮೂದಿಸಿ
ಅರ್ಜಿ ಸ್ಥಿತಿಯನ್ನು ಪರಿಶೀಲನೆ:
ಅರ್ಜಿ ಪ್ರಕ್ರಿಯೆ ಯಶಸ್ವಿಯಾಗಿರುವುದನ್ನು ಅದೇ ವೆಬ್ಸೈಟ್‌ನಲ್ಲಿ ಲಾಗಿನ್ ಮಾಡಿ ಪರಿಶೀಲಿಸಬಹುದು.
ಪ್ರಮುಖ ವಿಷಯಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ತಪ್ಪದೇ ಪರಿಶೀಲಿಸಿ.
ಎಲ್ಲ ದಾಖಲೆಗಳು ಸರಿಯಾಗಿ ಪೂರ್ಣಗೊಂಡಿರುವುದನ್ನು ದೃಢಪಡಿಸಿ.
ಗೊಂದಲ ಉಂಟಾದಲ್ಲಿ ಸಹಾಯ ಕೇಂದ್ರ/ಹೆಲ್ಪ್‌ಲೈನ್ ನಂಬರ್ ಅನ್ನು ಸಂಪರ್ಕಿಸಿ.
ಸಹಾಯವಾಣಿ: Seva Sindhu ಗೆ ಭೇಟಿ ನೀಡಿ
ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಲೇಖನವನ್ನು ಕೊನೆವರೆಗೂ ಓದಿದಕ್ಕೆ ಧನ್ಯವಾದಗಳು .
ಇತರೆ ವಿಷಯಗಳು :
- KSRTCಯಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹಾಗೂ ಪುರುಷರಿಗೆ ಶಾಕಿಂಗ್ ಸುದ್ದಿ !
- ಗೃಹಲಕ್ಷ್ಮಿಉಚಿತ ಕರೆಂಟ್ ಇನ್ನುಮುಂದೆ ಸಿಗುವುದಿಲ್ಲ .? ಕೆಲವೇ ಜನರಿಗೆ ಮಾತ್ರ ಸಿಗುತ್ತೆ