ಪ್ರಥಮ ಪಿ.ಯು.ಸಿ.ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ಕನ್ನಡ ನೋಟ್ಸ್ 1st Puc 6th Poem Notes Pdf In kannada First P.U.C. Kannada notes of Mahadeva’s verse for children kseeb solutions for class 1st puc 1st Puc Shishu Makkaligolida Madeva Padyada Notes Question Answer Pdf In Kannada Medium Karnataka
Table of Contents
ಪ್ರಥಮ ಪಿ.ಯು.ಸಿ. ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ಕನ್ನಡ ನೋಟ್ಸ್
ತರಗತಿ: ಪ್ರಥಮ ಪಿ.ಯು.ಸಿ.
ಪದ್ಯದ ಹೆಸರು: ಶಿಶು ಮಕ್ಕಳಿಗೊಲಿದ ಮಾದೇವ
1st Puc Shishu Makkaligolida Madeva Poem Pdf In Kannada
1st Puc ಶಿಶು ಮಕ್ಕಳಿಗೊಲಿದ ಮಾದೇವ Notes Pdf In Kannada
ಪ್ರೀತಿಯ ವಿಧ್ಯಾರ್ಥಿಗಳೇ, ನಿಮ್ಮ ಉತ್ತಮ ಭವಿಷ್ಯತ್ತಿನ ದಿನಗಳಿಗಾಗಿ ಶಿಕ್ಷಣದ ಪಾತ್ರ ಬಹಳ ಮುಖ್ಯವಾದದ್ದು. ವಿಧ್ಯಾರ್ಥಿಗಳೇ, ಇಲ್ಲಿ ನಾವು First P.U.C ಯ ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು1st puc ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ Pdf ಅನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
First P.U.C. Kannada notes of Mahadeva’s verse for children
ಡಾ . ಪಿ . ಕೆ . ರಾಜಶೇಖರ ರವರು ಬರೆದಿರುವ ಶಿಶು ಮಕ್ಕಳಿಗೊಲಿದ ಮಾದೇವ ಎಂಬ ಪದ್ಯಭಾಗವನ್ನು ನಾವು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಈ Pdfನ್ನು ನೀಡಿದ್ದೇವೆ. ಮತ್ತು ಅತಿ ಸುಲಭವಾಗಿ ಈ ನೋಟ್ಸ್ನ್ನು ನೀವು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
PDF Name | 1st Puc ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ಕನ್ನಡ ನೋಟ್ಸ್ Pdf |
No. of Pages | 07 |
PDF Size | 139KB |
Language | ಪ್ರಥಮ ಪಿ.ಯು.ಸಿ. ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 1st Puc ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ಕನ್ನಡ ನೋಟ್ಸ್ Pdf |
kseeb solutions for class 1st puc
ಡಾ . ಪಿ . ಕೆ . ರಾಜಶೇಖರ ( ೧೯೪೭ ) ಪ್ರಸಿದ್ಧ ಜಾನಪದ ತಜ್ಞರು , ಪಿರಿಯಾಪಟ್ಟಣದಲ್ಲಿ ಜನಿಸಿದ ಇವರು ಜನಪದ ಮಹಾಕಾವ್ಯಗಳಾದ ಮಲೆಯ ಮಾದೇಶ್ವರ , ಜನಪದ ಮಹಾಭಾರತ , ಜನಪದ ರಾಮಾಯಣ , ಪಿರಿಯಾಪಟ್ಟಣ ಕಾಳಗ , ಬೆಟ್ಟದ ಚಾಮುಂಡಿ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಈ Pdfನಲ್ಲಿ ನಾವು ಈ ಲೇಖನವನ್ನು ಕೊಟ್ಟಿದ್ದೇವೆ.
1st Puc Shishu Makkaligolida Madeva Padyada Notes Pdf In Kannada
ಇಲ್ಲಿ ನೀವು 1st Puc ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಿಕೊಳ್ಳಬಹುದು.
Read Onlineಇಲ್ಲಿ ನೀವು ಪ್ರಥಮ ಪಿ.ಯು.ಸಿ ಶಿಶು ಮಕ್ಕಳಿಗೊಲಿದ ಮಾದೇವ ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ನೋಡಿಕೊಳ್ಳಬಹುದು.
Download NowFAQ:
ಗಂಗೆ ಸುರಿಯುವ ರಭಸಕ್ಕೆ ಏನೇನು ಒಂದಾದವು ?
ಗಂಗೆ ಸುರಿಯುವ ರಭಸಕ್ಕೆ ಆಕಾಶ ಭೂಮಿ ಒಂದಾದವು
ಕಾರೆಂಬೋ ಕತ್ತಲಲ್ಲಿ ಎಂತಹ ಮಳೆ ಬಂತು ?
ಕಾರೆಂಬೋ ಕತ್ತಲಲ್ಲಿ ಜೊರೆಂಬ ಮಳೆ ಬಂತು .
ಮಾದೇವ ಯಾವುದಕ್ಕೆ ಒಲಿದನು ?
ಮಕ್ಕಳ ಪ್ರೇಮಕ್ಕೆ ಮಾದೇವ ಒಲಿದನು .