A Girl Called Golden 9th Standard English Notes Pdf karnataka kseeb solutions for class 9 english poetry a girl called golden 9th English 3rd poem questions and answers a girl called golden poem summary in kannada 9th Class A Girl Called Golden English Notse Pdf 9th english notes pdf 2023 Download
Table of Contents
A Girl Called Golden 9th Standard English Notes Pdf
Class : 9th Standard
Poem Name: A Girl Called Golden
karnataka kseeb solutions for class 9 english poetry a girl called golden
ಆತ್ಮೀಯ ವಿಧ್ಯಾರ್ಥಿಮಿತ್ರರೇ, 9ನೇ ತರಗತಿ A Girl Called Golden Poem PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 9th Standard A Girl Called Golden Poem ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 9th Standard A Girl Called Golden Poem PDF ಡೌನ್ಲೋಡ್ ಲಿಂಕನ್ನು ನೀಡಿದ್ದೇವೆ. ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.
a girl called golden poem summary in kannada
ಚಿನ್ನದ ಹುಡುಗಿ
ಈ ಕವನದಲ್ಲಿ ಬೆಟ್ಟಿಕತ್ ಬರ್ಟ್ ಎಂಬ ಆಸ್ಟ್ರೇಲಿಯಾ ದೇಶದ ಚಿನ್ನದ ಓಟಗಾರ್ತಿ ಕುರಿತು ಬರೆಯುತ್ತಾರೆ. 1956ರಲ್ಲಿ ಮೇಲೋರ್ನ್ ನಲ್ಲಿ ನಡೆದ ಒಲಿಂಪಿಕ್ ಕ್ರೀಡೆಯಲ್ಲಿ ಮೂರು ಚಿನ್ನದ ಪದಕವನ್ನು ಪಡೆಯುತ್ತಾರೆ. 1964ರಲ್ಲಿ ನಡೆದ ಟೋಕಿಯೋ ಒಲಂಪಿಕ್ ಕ್ರೀಡೆಯಲ್ಲಿ ಮತ್ತೊಂದು ಚಿನ್ನದ ಪದಕವನ್ನು ಪಡೆಯುತ್ತಾರೆ. ತಮ್ಮ ಈ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನವೇ ಕಾರಣ ಎನ್ನುತ್ತಾರೆ.
ಜೀವನದಲ್ಲಿ ಮೇರು ಗುರಿಯನ್ನು ಇಟ್ಟುಕೊಂಡು ಯಾವ ದೈಹಿಕ ತೊಂದರೆಗಳನ್ನು ಲೆಕ್ಕಿಸದೆ ಪ್ರಯತ್ನ ಮಾಡುವುದು ವಿಶೇಷ. ಈ ಮಹಿಳೆ ತನ್ನ ಸಹಪಾಠಿಗಳಿಗಿಂತ ಭಿನ್ನ ಅವರು ನಡೆಯುತ್ತಿದ್ದಾಗ ಇವಳು ಓಡುತ್ತಿದ್ದಳು. ಅವರು ಓಡುತ್ತಿದ್ದಾಗ ಇವಳು ತೀವ್ರಗತಿಯಲ್ಲಿ ಓಡುತ್ತಿದ್ದಳು. ಅವರು ಆಟವಾಡುತ್ತಿದ್ದಾಗ ಇವಲೂ ತರಭೇತಿಯನ್ನು ಕೊಡುತ್ತಿದ್ದಳು. ಹೀಗಾಗಿ ಈ ಯುವತಿ ವಿಶೇಷ ಎನಿಸುತ್ತದೆ. ಅವಳ ಯಶಸ್ಸಿನ ಗುಟ್ಟೇನು? ಎಂದು ಕವಿ ಪ್ರಶ್ನೆ ಮಾಡುತ್ತಲೆ ಹೊರಡುತ್ತಾನೆ. ಮತ್ತು ಕೊನೆಯಲ್ಲಿ ಇದಕ್ಕೆ ಅವಳ ಧೈರ್ಯವೇ ಕಾರಣ ಎನ್ನುತ್ತಾರೆ.
ಅವಳ ದೃಢ ನಿರ್ಧಾರ, ಅವಳ ಪ್ರಯತ್ನ, ತರಭೇತಿದಾರರ ಮಾತುಗಳನ್ನು ಕೇಳುವುದು ಮುಖ್ಯ ಗುರಿ ಅವಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಸಮಯ ಕಳೆದಂತೆ ಎಲ್ಲರಿಂದ ಪ್ರಶಂಸಿಸಲ್ಪಟ್ಟು ಬಂಗಾರದ ಪದಕಗಳನ್ನು ಪಡೆದು, ಕಠಿಣ ಪರಿಶ್ರಮವಿದ್ದಾಗ ಗೆಲುವು ಶತಸಿದ್ದ ಎನ್ನುತ್ತಾಳೆ.
9th Class A Girl Called Golden English Notse Pdf
PDF Name | 9th English A Girl Called Golden Poem Notes Pdf |
No. of Pages | 04 |
PDF Size | 73KB |
Language | English |
Category | English Notes |
Download Link | Available ✓ |
Topics | 9th Class English A Girl Called Golden Poem Notes Pdf |
a girl called golden 9th standard Mcq
9th Standard A Girl Called Golden Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ
9th English 3rd poem questions and answers pdf
A Girl Called Golden Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
A Girl Called Golden Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು 9th Standard A Girl Called Golden Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 9th Standard A Girl Called Golden Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
Who Is Authour of The A Girl Called Goldern Poem?
David Bateson