ಕರ್ನಾಟಕದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

ನಮಸ್ಕಾರ ಸೇಹಿತರೇ ಕರ್ನಾಟಕ ಸರ್ಕಾರದ ದೇವರಾಜ್ ಅರಸು ಹಿಂದುಳಿದ ವರ್ಗ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಹಿಂದುಳಿದ ವರ್ಗದ ಮಹಿಳೆಯರಿಗೆ ನಿರುದ್ಯೋಗ ಪರಿಹಾರವಾಗಿ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಗುತ್ತಿದೆ. ಈ ಯೋಜನೆಯ ಮುಖಾಂತರ ಮಹಿಳೆಯರು ಸ್ವಾವಲಂಬರಾಗಲು ಹಾಗೂ ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಜಿ ಸಲ್ಲಿಸಿದವರಿಗೆ ಉಚಿತ ಉಚಿತ ಹೊಲಿಗೆ ಯಂತ್ರ ಸಿಗುತ್ತೆ ತಪ್ಪದೆ ಈ ಲೇಖನವನ್ನು ಕೊನೆವರೆಗೂ ನೋಡಿ .

Free sewing machines for women in Karnataka
Free sewing machines for women in Karnataka

ಹಿಂದುಳಿದ ವರ್ಗದ ಪ್ರವರ್ಗಗಳು:

ಅರ್ಜಿದಾರರು ಪ್ರವರ್ಗ 1, 2A, 3A, 3B ಗೆ ಸೇರಿದವರಾಗಿರಬೇಕು. SC -ST ಯವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಆದಾಯ ಮಿತಿಯು:

ಒಂದು ವರ್ಷಕ್ಕೆ ಕುಟುಂಬದ ವಾರ್ಷಿಕ ಆದಾಯವು ₹1,20,000 ಒಳಗಿರಬೇಕು.

ವಯೋಮಿತಿ:

ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಆಗಿರಬೇಕು.

ಪ್ರಮುಖ ದಾಖಲೆಗಳು :

  1. ಜನ್ಮದಿನಾಂಕ ದಾಖಲೆ (SSLC/ಪಾಸ್‌ಪೋರ್ಟ್‌ ಪ್ರತಿ).
  2. ಫೋಟೋ: ಪಾಸ್‌ಪೋರ್ಟ್ ಗಾತ್ರದ ಫೋಟೋ.
  3. ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿ (ಅರ್ಜಿದಾರರ ಶಿಕ್ಷಣದ ಪ್ರಮಾಣ ಪತ್ರ).
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ನೋಟರೈಸ್‌).
  5. ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ.
  6. ಗ್ರಾಮ ಪಂಚಾಯಿತಿಯಿಂದ ವೃತ್ತಿ ದೃಢೀಕರಣ ಪ್ರಮಾಣ ಪತ್ರ: ಹೊಲಿಗೆ ವೃತ್ತಿ ಮಾಡುತ್ತಿರುವುದರ ದೃಢೀಕರಣ.

ಅರ್ಜಿಯನ್ನು ಸಲ್ಲಿಸುವ ವಿಧಾನ:

  • ಅಧಿಕೃತ ವೆಬ್ಸೈಟ್: https://sevasindhu.karnataka.gov.in/
  • ಹಿಂದುಳಿದ ವರ್ಗ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ Seva Sindhu ಗೆ ಭೇಟಿ ನೀಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನಿಮ್ಮ ವೈಯಕ್ತಿಕ ವಿವರಗಳು ಮತ್ತು ಅರ್ಹತಾ ಮಾಹಿತಿ ನಮೂದಿಸಿ


ಅರ್ಜಿ ಸ್ಥಿತಿಯನ್ನು ಪರಿಶೀಲನೆ:

ಅರ್ಜಿ ಪ್ರಕ್ರಿಯೆ ಯಶಸ್ವಿಯಾಗಿರುವುದನ್ನು ಅದೇ ವೆಬ್ಸೈಟ್‌ನಲ್ಲಿ ಲಾಗಿನ್ ಮಾಡಿ ಪರಿಶೀಲಿಸಬಹುದು.

ಪ್ರಮುಖ ವಿಷಯಗಳು :

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ತಪ್ಪದೇ ಪರಿಶೀಲಿಸಿ.
ಎಲ್ಲ ದಾಖಲೆಗಳು ಸರಿಯಾಗಿ ಪೂರ್ಣಗೊಂಡಿರುವುದನ್ನು ದೃಢಪಡಿಸಿ.
ಗೊಂದಲ ಉಂಟಾದಲ್ಲಿ ಸಹಾಯ ಕೇಂದ್ರ/ಹೆಲ್ಪ್‌ಲೈನ್ ನಂಬರ್ ಅನ್ನು ಸಂಪರ್ಕಿಸಿ.
ಸಹಾಯವಾಣಿ: Seva Sindhu ಗೆ ಭೇಟಿ ನೀಡಿ

ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿ ಲೇಖನವನ್ನು ಕೊನೆವರೆಗೂ ಓದಿದಕ್ಕೆ ಧನ್ಯವಾದಗಳು .

ಇತರೆ ವಿಷಯಗಳು :

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh