10th Class Gillu Hindi Notes Pdf | दसवीं कक्षा गिल्लू का हिंदी नोट्स 2023

दसवीं कक्षा गिल्लू का हिंदी नोट्स 10th Class Gillu Hindi Notes Pdf 10ನೇ ತರಗತಿ ಗಿಲ್ಲೂ ಹಿಂದಿ ನೋಟ್ಸ್‌ Pdf Gillu Lesson Question Answer Pdf 10th SSlc वल्लरी Solution 3rd Chapter Notes Pdf Download Summary In Kannada Gillu Lesson Class 10 Chapter 3 Extract Question With Answer Pdf Hindi Karnataka Notes Guide Textbook Pdf download 2023

10th Std Gillu Hindi Notes Pdf

कक्षा : दस वीं कक्षा

विषय : हिंदी

Hindi Notes Class 10 Pdf

10th Class Gillu Hindi Notes Pdf दसवीं कक्षा गिल्लू का हिंदी नोट्स
10th Class Gillu Hindi Notes Pdf

10th Standard वल्लरी Solution 3rd Chapter Notes Pdf Download Summary In Kannada

ಅಕಸ್ಮಾತ್‌ ಒಂದು ದಿನ ಮುಂಜಾನೆ ಕೋಣೆಯಿಂದ ಹೊರಗೆ ಬಂದು ನಾನು ನೋಡಿದಾಗ ಎರಡು ಕಾಗೆಗಳು-ಒಂದು ಹೂವಿನ ಕುಂಡದ ಸುತ್ತ ಆಟವಾಡುತ್ತಿದ್ದವು. ಈ ಕಾಕುಬುಶಂಡಿ ಒಂದು ವಿಚಿತ್ರ ಹಾಗು ಅನಾದರ ಹೊಂದಿದ ಅರೆ ಸುಮ್ಮಾನಿತವುಳ್ಳ ಹಾಗೂ ಅತಿ ಅವಮಾನಿತವುಳ್ಳ ಪಕ್ಷಿಯಾಗಿದೆ.
ಪಾಪ ನಮ್ಮ ಪೂರ್ವಜರು ಗರುಡ, ನವಿಲು ಅಥವಾ ಹಂಸಗಳ ರೂಪದಲ್ಲಿ ಬರದೇ ತಿಥಿ ಪಕ್ಷದಲ್ಲಿ ನಮ್ಮಿಂದ ಏನನ್ನಾದರೂ ಪಡೆಯಲು ಕಾಗೆಯಾಗಿ ಅವತರಿಸಬೇಕಾಗುತ್ತದೆ. ಇಷ್ಟೇ ಅಲ್ಲ, ದೂರದಲ್ಲಿರುವ ನಮ್ಮ ಪ್ರಿಯವಾದ ಸಂದೇಶವನ್ನು ಕಾಗೆ ತನ್ನ ಕರ್ಕಶವಾದ ಧ್ವನಿಯಲ್ಲಯೇ ಕೊಡಬೇಕಾಗುತ್ತದೆ. ಇನ್ನೊಂದೆಡೆ ಕಾಗೆ ಮತ್ತು ಕಾವ್‌ ಎನ್ನುವುದನ್ನು ಅಪಮಾನವೆಂದೇ ಅರ್ಥೈಸುತ್ತೇವೆ.
ನನ್ನ ಕಾಗೆ ಪುರಾಣದಲ್ಲಿ ಒಮ್ಮಿಂದೊಮ್ಮೆಲೆ ಅಡ್ಡಿಯುಂಟಾಯಿತು. ಏಕೆಂದರೆ ಹೂವಿನ ಕುಂಡ ಮತ್ತು ಗೋಡೆಯ ಸಂದಿಯಲ್ಲಿ ಅಡಗಿದ ಒಂದು ಚಿಕ್ಕ ಜೀವಿಯ ಮೇಲೆ ನನ್ನ ದೃಷ್ಟಿ ಬಿದ್ದಿತ್ತು. ಹತ್ತಿರಕ್ಕೆ ಹೋಗಿ ನೋಡಿದಾಗ ಅಲ್ಲಿ ಇಣಚಿಯ ಚಿಕ್ಕ ಮರಿ ಇತ್ತು. ಅದು ಗೂಡಿನಿಂದ ಬಿದ್ದಿರಬಹುದು. ಇಣಚಿಯ ಮರಿ ಗಾಯಗೊಂಡು ಕುಂಡಕ್ಕೆ ಒರಗಿತ್ತು. ಇಣಚಿಯ ಮರಿಗೆ ಕಾಗೆಯ ಚುಂಚಿನಿಂದ ಗಾಯವಾಗಿತ್ತು. ಕಾಗೆಯ ಚುಂಚಿನಿಂದ ಗಾಯಗೊಂಡ ಇಣಚಿ ಉಳಿಯುವುದಿಲ್ಲ. ಆದುದರಿಂದ ಅದನ್ನು ಹಾಗೆಯೇ ಇರಲು ಬಿಡಲು ಎಲ್ಲರೂ ಹೇಳಿದರು. ಆದರೆ ನನ್ನ ಮನಸ್ಸು ತಡೆಯಲಿಲ್ಲ. ನಾನು ಅದನ್ನು ಸಾವಕಾಶವಾಗಿ ಎತ್ತಿಕೊಂಡು ನನ್ನ ಕೋಣೆಗೆ ತಂದು, ಪುನಃ ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳ ಮೇಲೆ ಪೋಲಿನ್‌ ಮುಲಾಮನ್ನು ಹಚ್ಚಿದೆನು. ಎಷ್ಟೋ ಗಂಟೆಗಳ ಉಪಚಾರದ ನಂತರ ಆ ಮರಿಯ ಬಾಯಿಯಲ್ಲಿ ಒಂದು ಹನಿ ನೀರನ್ನು ಬೀಳಲು ಸಾಧ್ಯವಾಯಿತು, ಮೂರನೆಯ ದಿನ ಅದು ಸ್ವಸ್ಥಗೊಂಡು ನನ್ನ ಬೆರಳನ್ನು ತನ್ನ ಎರಡು ಚಿಕ್ಕ ಪಂಜುಗಳಿಂದ ಹಿಡಿದು ನೀಲಿ ಗಾಜಿನ ಮುತ್ತಿನಂತೆ ಇರುವ ಕಣ್ಣುಗಳಿಂದ ಅತ್ತಿತ್ತ ನೋಡತೊಡಗಿತು.
ಮೂರು-ನಾಲ್ಕು ತಿಂಗಳುಗಳಲ್ಲಿ ಅದರ ಸ್ನಿಗ್ದ ರೋಮಗಲೂ, ಬಾಲ ಹಾಗೂ ಹೊಳೆಯುವ ಚಂಚಲ ಕಣ್ಣುಗಳು ಎಲ್ಲರನ್ನು ಚಕಿತರನ್ನಾಗಿ ಮಾಡಿದವು. ನಾವು ಅದನ್ನು ಗಿಲ್ಲು ಎಂದು ಕರೆಯತೊಡಗಿದೆವು, ನಾನು ಹೂವು ಇಡುವ ಒಂದು ಹಗುರವಾದ ಬುಟ್ಟಿಯಲ್ಲಿ ಹತ್ತಿಯನ್ನು ಹಾಕಿ ಅದನ್ನು ತಂತಿಯಿಂದ ಕಿಡಕಿಗೆ ತೂಗು ಬಿಟ್ಟೆನು.
ಒಂದೊಂದು ಸಲ ನಾನು ಗಿಲ್ಲುವನ್ನು ಹಿಡಿದು ಒಂದು ಉದ್ದನೆಯ ಕವರಿನಲ್ಲಿ, ಅದರ ಎರಡು ಪಂಜುಗಳು ಹಾಗು ತಲೆಯನ್ನು ಹೊರತುಪಡಿಸಿ ಅದರ ಹಗರವಾದ ದೇಹವನ್ನು ಅದರಲ್ಲಿ ಇರುವಂತೆ ಇಡುತ್ತಿದ್ದೆ. ಈ ಅದ್ಭುತ ಸ್ಥಿತಿಯಲ್ಲಿ ಒಮ್ಮೊಮ್ಮೆ ಗಂಟೆಗಳ ವರೆಗೆ ಮೇಜಿನ ಮೇಲೆ ಗೋಡೆಯನ್ನು ಆಶ್ರಯಿಸಿ ನಿಂತುಕೊಂಡು ತನ್ನ ಹೊಳೆಯುವ ಕಣ್ಣುಗಳಿಂದ ನನ್ನ ಕಾರ್ಯ ಕಲಾಪಗಳ್ನನು ನೋಡುತ್ತಿತ್ತು.
ಹಸಿವಾದಾಗ ಚಿಕ್-ಚಿಕ್‌ ಎಂದು ಧ್ವನಿ ಮಾಡಿ ನನಗೆ ಸೂಚನೆ ನೀಡಿ ಗೋಡಂಬಿ ಅಥವಾ ಬಿಸ್ಕಿಟ್‌ ಸಿಕ್ಕಾಗ ಅದೇ ಸ್ಥಿತಿಯಲ್ಲಿ ಕವರಿನಿಂದ ಹೊರಗಿನ ಪಂಜುಗಳಿಂದ ಹಿಡಿದು ಅದನ್ನು ಕಡಿಯುತ್ತಿತ್ತು. ಪುನಃ ಗಿಲ್ಲೂ ವಿನ ಜೀವನದಲ್ಲಿ ಪ್ರಥಮ ವಸಂತ ಬಂದಿತು. ಹೊರಗಿನ ಅಳಿಲುಗಳು ಕಿಟಕಿಯ ಜಾಳಿಗೆಯ ಬಳಿ ಬಂದು ಚಿಕ್‌-ಚಿಕ್‌ ಎಂದು ಏನನ್ನೂ ಹೇಳತೊಡಗಿದವು. ಗಿಲ್ಲು ಜಾಳಿಗೆಯ ಬಳಿ ಕುಳಿತುಕೊಂಡು ಆತ್ಮೀಯತೆಯಿಂದ ನೋಡುತ್ತಿದ್ದುದ್ದನ್ನು ಕಂಡು ಇದನ್ನು ಮುಕ್ತ ಗೊಳಿಸುವುದು ಅವಶ್ಯಕ ಎಂದು ನನಗೆ ಅನ್ನಿಸಿತು.
ನಾನು ಕೊಂಡಿಯನ್ನು ತೆಗೆದು ಜಾಳಿಗೆ ಒಂದು ಮೂಲೆಯನ್ನು ತೆಗೆದೆನು. ಮತ್ತು ಈ ದಾರಿಯಂದ ಗಿಲ್ಲ ಹೊರಗೆ ಹೋದ ನಂತರ ಅದು ನಿಜವಾಗಿಯೂ ಬಿಡುಗಡೆಯ ಉಸಿರನ್ನು ತೆಗೆದುಕೊಂಡಿತು. ಇಷ್ಟು ಚಿಕ್ಕ ಜೀವಿಯನ್ನು ಮನೆಯಲ್ಲಿ ಸಾಕಿದ ನಾಯಿ, ಬೆಕ್ಕುಗಳಿಂದ ಕಾಪಾಡುವುದು ಒಂದು ಸಮಸ್ಯೆಯಾಗಿತ್ತು. ನಾನು ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆಯೇ ಅದೂ ಸಹ ಕಿಟಕಿಯ ತೆರೆದ ದಾರಿಯಿಂದ ಹೊರಗೆ ಹೋಗುತ್ತಿತ್ತು. ಮತ್ತು ದಿನವೆಲ್ಲ ಅಳಿಲುಗಳ ಗುಂಪಿನ ಜಮುಖಂಡನಾಗಿ ಪ್ರತಿಯೊಂದು ರೆಂಬೆಯ ಮೆಲೆ ಹಾರುತ್ತ ಜಿಗಿಯುತ್ತ ಇರುತ್ತಿತ್ತು. ಮತ್ತು ಸರಿಯಾಗಿ 4 ಗಂಟೆಗೆ ಕಿಟಕಿಯಿಂದ ಒಳಗೆ ಬಂದು ತನ್ನ ಜೋಕಾಲಿಯಲ್ಲಿ ತೂಗತೊಡಗಿತು. ನನ್ನನ್ನು ಚಕಿತಗೊಳಿಸುವ ಇಚ್ಛೆ ಅದಕ್ಕೆ ಹೇಗೋ ಯಾವಾಗಿನಿಂದಲೋ ಉತ್ಪನ್ನವಾಗಿಬಿಟ್ಟಿತ್ತು. ಅದು ಒಮ್ಮೊಮ್ಮೆ ಹೂವಿನ ಕುಂಡದ ಹೂವುಗಳಲ್ಲಿ ಅಡಗಿಕೊಂಡಿರುತ್ತಿತ್ತು. ಮತ್ತು ಒಮ್ಮೆ ಪರೆದೆಯ ನೀರಿಗೆಯಲ್ಲಿ ಮತ್ತು ಒಮ್ಮೆ ಸುವಾಸನೆಭರಿತ ಹೂವಿನ ಎಲೆಗಳಲ್ಲಿ ಅಡಗಿರುತ್ತಿತ್ತು.
ನನ್ನ ಹತ್ತಿರ ಬಹಳಷ್ಟು ಪಶು ಪಕ್ಷಿಗಳಿವೆ. ಅವುಗಳಿಗೆ ನನ್ನ ಮೇಲಿನ ಪ್ರೀತಿ ಕಡಿಮೆ ಇಲ್ಲ. ಅದೆರೆ ಅವುಗಳಲ್ಲಿ ಯಾರಿಗೂ ನನ್ನ ಜೊತೆಗೆ ನನ್ನ ತಟ್ಟೆಯಲ್ಲಿ ಊಟ ಮಾಡುವ ಧೈರ್ಯವಿರಲಿಲ್ಲ. ಹೀಗೆಂದು ನನಗೆ ನೆನಪಿಗೆ ಬರುವುದಿಲ್ಲ.
ಗಿಲ್ಲು ಇದಕ್ಕೆ ಅಪವಾದವಾಗಿತ್ತು. ನಾನು ಊಟದ ಕೋಣೆಗೆ ಬರುತ್ತಿದ್ದಂತೆ ಅದು ಕಿಟಕಿಯಿಂದ ಹೊರಟು ಅಂಗಳದ ಗೋಡೆ ವರಾಂಡ ದಾಟಿ ಮೇಜಿನ ಮೇಲೆ ಬಂದು ನನ್ನ ತಟ್ಟೆಯಲ್ಲಿ ಕುಳಿತುಕೊಳ್ಳಲು ಇಚ್ಚಿಸುತ್ತಿತ್ತು. ಬಹಳ ಕಷ್ಟದಿಂದ ನಾನು ಅದು ತಟ್ಟೆಯ ಬಳಿ ಕುಳಿತುಕೊಳ್ಳುವುದನ್ನು ಕಲಿಸಿದೆನು, ಅದು ಅಲ್ಲಿ ಕುಳಿತು ನನ್ನ ತಟ್ಟೆಯಿಂದ ಅನ್ನದ ಒಂದೊಂದು ಅಗುಳನ್ನು ಬಹಳ ಜಾಗೃತೆಯಿಂದ ತಿನ್ನುತ್ತಿತ್ತು. ಗೋಡಂಬಿ ಅದಕ್ಕೆ ಪ್ರಿಯವಾದ ಖಾದ್ಯವಾಗಿತ್ತು. ಹಾಗೂ ಎಷ್ಟೋ ದಿನ ಗೋಡಂಬಿ ಸಿಗದಿದ್ದರೆ ಅದು ಬೇರೆ ತಿನ್ನುವ ವಸ್ತುಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಅಥವಾ ಜೋಕಾಲಿಯಿಂದ ಕೆಳಗೆ ಚೆಲ್ಲುತ್ತಿತ್ತು. ಎರಡು ವರ್ಷಗಳವರೆಗೆ ಅದೇ ಗಿಲ್ಲುವಿನ ಮನೆಯಾಗಿತ್ತು. ಅದು ಸ್ವತಃ ಅಲುಗಾಡಿ ತನ್ನ ಮನೆಯಲ್ಲಿ ಜೋಕಾಲಿಯಾಡುತ್ತಿತ್ತು. ಮತ್ತು ತನ್ನ ಗಾಜಿನ ಮಣಿಗಳಂತಹ ಕಣ್ಣುಗಳಿಂದ ಕೋಣೆಯ ಒಳಗೆ ಮತ್ತು ಕಿಟಕಿಯಿಂದ ಹೊರಗೆ ಏನನ್ನೋ ನೋಡಿ ತಿಳಿಯುತ್ತಿತ್ತ. ಆದರೆ ತಿಳುವಳಿಕೆ ಮತ್ತು ಕಾರ್ಯ ಕಲಾಪಗಳಿಂದ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು. ನಾನು ಬರೆಯಲು ಕುಳಿತಾಗ ತನ್ನ ಕಡೆಗೆ ಗಮನವನ್ನು ಸೆಳೆಯಲು ಹಾಗೂ ಆಕರ್ಷಿಸುವ ಇಚ್ಛೆ ಅದಕ್ಕೆ ಆಗುತ್ತಿತ್ತು. ಇದಕ್ಕಾಗಿ ಅದು ಒಂದು ಒಳ್ಳೆಯ ಉಪಾಯ ಹುಡುಕಿಕೊಂಡಿತು.
ಅದು ನನ್ನ ಕಾಲಿನವರೆಗೆ ಬಂದು ಸಿಂದು ಪರದೆಯ ಮೇಲೆ ಹತ್ತುತ್ತಿತ್ತು. ಮತ್ತು ಅದೇ ವೇಗದಿಂದ ಇಳಿಯುತ್ತಿತ್ತ. ಅದರ ಈ ಓಡಾಡುವ ಕ್ರಮ ನಾನು ಅದನ್ನು ಹಿಡಿಯಲು ಏಳುವವರೆಗೂ ನಡೆಯುತ್ತಿತ್ತು.
ಅದರ ನಡುವೆಯೇ ಕಾರು ದುರ್ಘಟನೆಯಿಂದ ಗಾಯಗೊಂಡು ನಾನು ಕೆಲವು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂದಿತು. ಆ ದಿನಗಳಲ್ಲಿ ನನ್ನ ಕೋಣೆಯ ಬಾಗಿಲು ತೆರೆದಾಗ ಗಿಲ್ಲು ತನ್ನ ಜೋಕಾಲಿಯಿಂದ ಇಳಿದು ಓಡುತ್ತಿತ್ತು, ಮತ್ತು ಪುನಃ ಬೇರೆ ಯಾರನ್ನು ಕಂಡು ವೇಗದಿಂದ ತನ್ನ ಗೂಡಿನಲ್ಲಿ ಗೋಗಿ ಕುಳಿತುಕೊಳ್ಳುತ್ತಿತ್ತು, ಎಲ್ಲರೂ ಅದಕ್ಕೆ ಗೋಡಂಬಿ ಹಾಕುವರು. ಆದರೆ ಆಸ್ಪತ್ರೆಯಿಂದ ಬಂದು ನಾನು ನೋಡಿದಾಗ ಹಾಗೂ ಅದರ ಜೋಕಾಲಿಯನ್ನು ಸ್ವಚ್ಛಗೊಳಿಸುವಾಗ ಅಲ್ಲಿ ಗೋಡಂಬಿಗಳು ಸಿಕ್ಕವು. ಆ ದಿನಗಳಲ್ಲಿ ಅದು ತನ್ನ ಪ್ರಿಯವಾದ ಖಾದ್ಯವನ್ನು ಕಡಿಮೆ ತನ್ನುತ್ತಿದ್ದುದು ಗೊತ್ತಾಗುತ್ತಿತ್ತು. ,,, ನಾನು ಅಸ್ವಸ್ಥನಾದಾಗ ಅದು ದಿಂಬಿನ ಮೇಲೆ ತಲೆಯ ಹತ್ತಿರ ಕುಳಿತುಕೊಂಡು ತನ್ನ ಚಿಕ್ಕ ಚಿಕ್ಕ ಪಂಜುಗಳಿಂದ ನನ್ನ ತಲೆ ಮತ್ತು ಕೂದಲುಗಳನ್ನು ಸಾವಕಾಶವಾಗಿ ನೆವರಿಸುತ್ತಿತ್ತು. ಜ
ಬೇಸಿಗೆಯ ದಿನಗಳಲ್ಲಿ ನಾನು ಮಧ್ಯಾಹ್ನದಲ್ಲಿ ಕೆಲಸ ಮಾಡುತ್ತಿದ್ದಾಗ ಗಿಲ್ಲು ಹೊರಗೂ ಹೋಗುತ್ತಿರಲಿಲ್ಲ. ಮತ್ತು ಜೋಕಾಲಿಯಲ್ಲಿಯೂ ಕುಳಿತುಕೊಳ್ಳುತ್ತಿರಲಿಲ್ಲ, ಅದು ನನ್ನ ಹತ್ತಿರ ಇಟ್ಟಿದ್ದ ನೀರಿನ ಪಾತ್ರೆಯ ಮೇಲೆ ಮಲಗುತ್ತಿತ್ತು. ಹೀಗೆ ಅದು ನನ್ನ ಹತ್ತಿವೂ ಇರುತ್ತಿತ್ತು ಮತ್ತು ತಂಪಾದ ಸ್ಥಳದಲ್ಲಿಯೂ ಇರುತ್ತಿತ್ತು; ಅಳಿಲುಗಳ ಆಯುಷ್ಯದ ಅವಧಿ ಎರಡು ವರ್ಷಗಳಿಂದ ಹೆಚ್ಚಿಗೆ ಇರುವುದಿಲ್ಲ . ಆದುದರಿಂದ ಗಿಲ್ಲುವಿನ ಜೀವನ ಯಾತ್ರೆಯ ಅಂತ್ಯ ಬಂದೇ ಬಿಟ್ಟಿತು. ಅದು ದಿನವೆಲ್ಲ. ಏನೂ ತಿನ್ನಲಿಲ್ಲ. ಹಾಗೂ ಹೊರಗೆ ಹೋಗಲೂ ಇಲ್ಲ.
ಅದರ ಪಂಜೂಗಳು ತಣ್ಣಾಗುತ್ತಿದ್ದವು. ನಾನು ಎದ್ದು ಹೀಟರ್‌ ಹಚ್ಚಿದನು. ಮತ್ತು ಅದಕ್ಕೆ ಉಷ್ಣತೆ ನೀಡಲು ಪ್ರಯತ್ನಸಿದನು. ಆದರೆ ಮುಂಜಾನೆಯ ಪ್ರಥಮ ಸೂರ್ಯ ಕಿರಣಗಳೊಂದಿಗೆ ಅದು ಚಿರನಿದ್ರೆಯಲ್ಲಿ ಮಲಗಿತು. ಅದರ ಜೋಕಾಲಿ ತೆಗೆದು ಇರಿಸಲಾಗಿದೆ. ಮತ್ತು ಕಿಟಕಿಯ ಜಾಳಿಗೆಯನ್ನು ಮುಚ್ಚಲಾಗಿದೆ. ಅದರೆ ಅಳಿಲುಗಳ ಹೊಸ ಪೀಳಿಗೆ ಜಾಳಿಗೆಯ ಆ ಬದಿಗೆ ಚಿಕ್‌ ಚಿಕ್‌ ಎಂದು ಸದ್ದು ಮಾಡುತ್ತಿರುತ್ತದೆವ ಮತ್ತು ಸುಂದರವಾದ ಹೂವುಗಳು ಅರಳುತ್ತಿರುತ್ತದೆ. ಸುಂದರವಾದ ಹೂವುಗಳ ಬಳ್ಳಿಯ ಕೆಳಗೆ ಗಿಲ್ಲುವಿನ ಸಮಾಧಿ ಇದೆ. ಏಕೆಂದರೆ ಗಿಲ್ಲುವಿಗೆ ಆ ಬಳ್ಳಿ ಹೆಚ್ಚು ಪ್ರಿಯವಾಗಿತ್ತು. ಮತ್ತು ಅದು ಯಾವುದೇ ವಸಂತ ಋತುವಿನ ದಿನ ಮಲ್ಲಿಗೆಉಯ ಚಿಕ್ಕ ಹೂವಿನಂತೆ ಅರಳುವ ವಿಶ್ವಾಸವು ನನಗೆ ಸಂತೋಷ ನೀಡುತ್ತದೆ.

10ನೇ ತರಗತಿ ಗಿಲ್ಲೂ ಹಿಂದಿ ನೋಟ್ಸ್‌ Pdf

PDF Name Kannada10ನೇ ತರಗತಿ ಗಿಲ್ಲೂ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा गिल्लू का हिंदी नोट्स
No. of Pages05
PDF Size135KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Gillu Hindi Notes Pdf

SSLC Gillu In Hindi Chapter Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा गिल्लू का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು गिल्लू का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಗಿಲ್ಲೂ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10th Class Chapter 3 Extract Question With Answer Pdf Hindi

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा गिल्लू का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

दसवीं कक्षा गिल्लू का हिंदी नोट्स

ಇಲ್ಲಿ ನೀವು दसवीं कक्षा गिल्लू का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Gillu Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

Gillu Lesson Question Answer Pdf 10th

FAQ :

वर्मा जी गिलहरी को किस नाम से (पुकारती) बुलाती थी ?

वर्मा जी गिलहरी को गिल्लू नाम से पुकारती ) बुलाती थी।

गिलहरि का प्रिय खाद्य क्या था ?

गिलहरि का प्रिय खाद्य काजू था।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh