दसवीं कक्षा तुलसी के दोहे का हिंदी नोट्स 10th Standard Hindi Tulsi ke Dohe Notes Pdf 10th Class Chapter 7 Extract Question With Answer Pdf Hindi 10ನೇ ತರಗತಿ ತುಳಸೀ ಕೆ ದೋಹೆ ಹಿಂದಿ ನೋಟ್ಸ್ Pdf ಸಾರಾಂಶ वल्लरी Solution Pdf 10th Std Tulsi ke Dohe Hindi 10th Standard वल्लरी Solution 7th Chapter Notes Pdf Download Summary In Kannada Medium Karnataka 10th Standard तुलसी के दोहे Hindi Notes Pdf Download 2023 Guide Textbook kseeb solutions for SSLC hindi Tulsi ke Dohe notes Pdf
Table of Contents
10th Class Chapter 7 Extract Question With Answer Pdf Hindi
कक्षा : दस वीं कक्षा
विषय : हिंदी
kseeb solutions for class 10 hindi Tulsi ke Dohe notes
10ನೇ ತರಗತಿ ತುಳಸೀ ಕೆ ದೋಹೆ ಹಿಂದಿ ನೋಟ್ಸ್ Pdf
Tulsi ke Dohe Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
10th Standard वल्लरी Solution 7th Chapter Notes Pdf Download Summary In Kannada
PDF Name Kannada | 10ನೇ ತರಗತಿ ತುಳಸೀ ಕೆ ದೋಹೆ ಹಿಂದಿ ನೋಟ್ಸ್ Pdf |
Pdf Name Hindi | दसवीं कक्षा तुलसी के दोहे का हिंदी नोट्स |
No. of Pages | 06 |
PDF Size | 121KB |
Language | 10ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 10th Standard Tulsi ke Dohe Hindi Notes Pdf |
10th Standard तुलसी के दोहे Hindi Notes Pdf Download
ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा तुलसी के दोहे का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು तुलसी के दोहे का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ತುಳಸೀ ಕೆ ದೋಹೆ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
10th Class Hindi Chapter 7 Notes Pdf
ಮಧ್ಯಕಾಲೀನ ಹಿಂದಿ ಕಾವ್ಯ ಪರಂಪರೆಯ ಪ್ರಮುಖ ಕವಿಗಳಲ್ಲಿ ಗೋಸ್ವಾಮಿ ತುಳಸೀದಾಸರೆಂಬ ಭಕ್ತಕವಿಗಳು ಒಬ್ಬರು. ಇವರು ಭಕ್ತಿಯುಗದ ಹಿಂದಿ ಕಾವ್ಯದಲ್ಲಿ ರಾಮಭಕ್ತಿಯ ಪಂಥದ ಪ್ರಮುಖರಲ್ಲಿ ಒಬ್ಬರು . ಕೆಳಗಿನ ಅವರ ರಚನೆಗಳು ಪ್ರತಿಯೊಬ್ಬನು ತಮ್ಮ ಕರ್ತವ್ಯದಲ್ಲಿ ತೋರಿಸಬೇಕಾದ ನಿಷ್ಟೆ ಮತ್ತು ಶ್ರದ್ದೆಗಳನ್ನು ಕುರಿತದ್ದಾಗಿದೆ. ಮೊದಲ ಪದ್ಯದಲ್ಲಿ ಕವಿಯು ಊರಿನ ಪ್ರಮುಖನನ್ನು ಬಾಯಿಗೆ ಹೋಲಿಸಿದ್ದಾರೆ. ಪ್ರತಿಯೊಬ್ಬರಿಗೂ ಇರುವುದು ಒಂದೇ ಬಾಯಿ. ಅದರೆ ಅದರ ಮೂಲಕ ಸೇವಿಸಿದ ಆಹಾರ ದೇಹದ ಪ್ರತಿಯೊಂದು ಭಾಗವನ್ನು ಪೋಷಿಸುತ್ತದೆ. ಅದರಂತೆಯೇ ತುಳಸೀ ದಾಸರ ಪ್ರಕಾರ ಊರಿನ ಪ್ರಮುಖನು ತನ್ನ ನಡವಳಿಕೆಯನ್ನು ಶುದ್ದವಾಗಿಟ್ಟುಕೊಳ್ಳ ಬೇಕು ಆತನ ನಡವಳಿಕೆ ಮತ್ತು ಕ್ರಿಯೆಯ ಫಲಗಳು ಸಮಾಜದ ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕು. ತುಳಸೀದಾಸರು ಎರಡನೆ ಪದ್ಯದಲ್ಲಿ ಹಂಸ ಮತ್ತು ಸನ್ಯಾಸಿಗಳನ್ನು ಪರಸ್ಪರ ಹೋಲಿಸಿದ್ದಾರೆ. ದೇವರು ವಿಶ್ವವನ್ನು ಒಳಿತು ಮತ್ತು ಕೆಡಕುಗಳ ಮಿಶ್ರಣವಾಗಿ ಸೃಷ್ಟಿಸಿದ್ದಾನೆ.
ಹಂಸಕ್ಕೆ ನೀರು ಮಿಶ್ರಿತವಾದ ಹಾಲನ್ನು ಕೊಟ್ಟರೆ ಅದು ಹಾಲನ್ನು ಮಾತ್ರ ಕುಡಿದು ನೀರನ್ನು ಬಿಟ್ಟುಬಿಡುತ್ತದೆ. ಅಂತೆಯೆ ಸಂತರು ಸಮಾಜದಲ್ಲಿನ ಒಳಿತುಗಳನ್ನು ಮಾತ್ರ ಸ್ವೀಕರಿಸಿ ಅಳವಡಿಸಿ ಕೊಳ್ಳುತ್ತಾರೆ. ಕೆಡುಕನ್ನೆಲ್ಲ . ಮೂರನೆ ಪದ್ಯದಲ್ಲಿ ತುಳಸಿದಾಸರು ದಯೆಯೇ ಪುಣ್ಯ. ಅಹಂಕಾರವೇ ಪಾಪ ಎಂದಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಕೊನೆ ಉಸಿರಿರುವ ತನಕ ಜಂಭ ಮತ್ತು ಅಹಂಕಾರವನ್ನು ಬಿಟ್ಟು ದಯೆ ಕರುಣೆ ಮತ್ತು ಉದಾರತೆಗಳಿಂದ ಜೀವಿಸಬೇಕೆಂದು ಅವರು ಹೇಳಿದ್ದಾರೆ. ತುಳಸೀದಾಸರು ನಾಲ್ಕನೆಯ ಪದ್ಯದಲ್ಲಿ ಮನುಷ್ಯ ಸಂಕಷ್ಟಕ್ಕೆ ಸಿಲುಕಿದಾಗ ಕೇವಲ ಜ್ಞಾನ, ನಮ್ರತೆ ಮತ್ತು ಚಿಂತನಪರತೆಗಳು ಮಾತ್ರವೇ ಅವರನ್ನು ರಕ್ಷಿಸುತ್ತದೆ. ಎಂದಿದ್ದಾರೆ. ಅದ್ದರಿಂದ ಯಾರು ರಾಮನನ್ನು ನಂಬುತ್ತಾರೆಯೋ ಅವರು ಧೈರ್ಯಶಾಲಿಗಳು, ಸರ್ವಜ್ಞರು ಮತ್ತು ಸತ್ವಶಾಲಿಗಳಾಗುತ್ತಾರೆ. ಐದನೆ ಪದ್ಯದಲ್ಲಿ ತುಳಸೀದಾಸರು ಒಂದು ದೀಪವನ್ನು ಹಚ್ಚಿ ಹೊಸ್ತಿಲಿನ ಮೇಲಿಟ್ಟರೆ ಅದು ಮನೆಯ ಒಳಗಿ ಮತ್ತು ಹೊರಗಳೆರನ್ನು ಬೆಳಗುತ್ತದೆ. ಅಂತೆಯೇ ರಾಮನಾವನ್ನು ಜಪಿಸುವ ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳೆರಡೂ ಶುದ್ದಗೊಳ್ಳುತ್ತವೆ ಎಂದಿದ್ದಾರೆ.
10th Std Tulsi ke Dohe Hindi Notes Pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ दसवीं कक्षा तुलसी के दोहे का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
SSLC Tulsi ke Dohe In Hindi Chapter Pdf
ಇಲ್ಲಿ ನೀವು दसवीं कक्षा तुलसी के दोहे का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard Tulsi ke Dohe Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Tulsi ke Dohe Lesson Question Answer Pdf 10th
FAQ:
लसीदास के बचपन का नाम क्या था ?
तुलसीदास के बचपन का नाम रामबोला था
पाप का मूल क्या है ?
अभिमान पाप का मूल है।
ಇತರೆ ವಿಷಯ :
10ನೇ ತರಗತಿ ಇಂಗ್ಲಿಷ್ ನೋಟ್ಸ್ Pdf
10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್