1st Puc Chapter 1 Notes Pdf | ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್‌ 2023

ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್‌ 2023, 11ನೇ ತರಗತಿ ರಾಜ್ಯಶಾಸ್ತ್ರ ಒಂದು ಅಧ್ಯಯನ ಪ್ರಶ್ನೆ ಉತ್ತರ Pdf 1st puc Rajyashastra Ondu Adhyayana political Notes Guide Textbook pdf kseeb solutions for 1st puc political science chapter 1 First PUC Political Science A Study Notes pdf 2023 11std Puc Chapter 1 Notes Pdf question answer Mcq download kannada Medium karnataka 1st Puc Political Science as a Discipline in Kannada

11th Class ರಾಜ್ಯಶಾಸ್ತ್ರ ಒಂದು ಅಧ್ಯಯನ Political Notes Pdf

ತರಗತಿ: ಪ್ರಥಮ ಪಿ.ಯು.ಸಿ

ಪಾಠದ ಹೆಸರು: ರಾಜ್ಯಶಾಸ್ತ್ರ ಒಂದು ಅಧ್ಯಯನ

1st puc Rajyashastra Ondu Adhyayana political Notes pdf

ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್‌ 2022
ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ನೋಟ್ಸ್‌

1st Puc Political Science as a Discipline in Kannada

ರಾಜ್ಯಶಾಸ್ತ್ರದ ವ್ಯಾಪ್ತಿ ಎಂದರೆ ಅಧ್ಯಯನದ ಮಿತಿ / ಗಡಿ / ಎಲ್ಲೆ / ಮೇರೆ ಎಂದರ್ಥ . ಅಂದರೆ ಇಲ್ಲಿ ಏನನ್ನು ಅಭ್ಯಾಸ ಮಾಡುತ್ತೇವೆ ಎಂಬುದಾಗಿದೆ . ಆಧುನಿಕ ಕಾಲದಲ್ಲಿ ರಾಜ್ಯಶಾಸ್ತ್ರವನ್ನು ಇಟಲಿಯ ಮೆಕೆವೆಲ್ಲಿ ತನ್ನ ಗ್ರಂಥವಾದ ‘ ದಿ ಪ್ರಿನ್ಸ್ ‘ ಕೃತಿಯ ಮೂಲಕ ಮತ್ತಷ್ಟು ಸರ್ವಶ್ರೇಷ್ಠ ಅಧ್ಯಯನವನ್ನಾಗಿಸಿದ್ದಾರೆ . ರಾಮಾಯಣ , ಮಹಾಭಾರತ ಮತ್ತು ಭಗವದ್ಗೀತೆ ಮುಂತಾದ ಪ್ರಾಚೀನ ಗ್ರಂಥಗಳಲ್ಲಿ ಭಾರತೀಯರು ಗ್ರೀಕರಿಗಿಂತ ಮೊದಲೇ ರಾಜ್ಯಶಾಸ್ತ್ರದ ಬಗ್ಗೆ ಜ್ಞಾನ ಹೊಂದಿದ್ದರೆಂದು ತಿಳಿಯುತ್ತದೆ. ರಾಜ್ಯಶಾಸ್ತ್ರದ ರಾಜಕೀಯ ಚಿಂತನೆ ಪ್ರಾಚೀನ ಗ್ರೀಕ್‌ನಲ್ಲಿ ಸೋಷಿಸ್ಪರಿಂದಲೇ ಪ್ರಾರಂಭವಾಗಿದ್ದು ಅದರ ವೈಜ್ಞಾನಿಕ ಅಧ್ಯಯನ ಸಾಕ್ರೆಟಿಸ್ , ಪ್ಲೇಟೋ ಮತ್ತು ಅರಿಸ್ಟಾಟಲ್‌ರವರಿಂದ ಸಂವಾದದ ಮೂಲಕ ನೀಡಿದರೆ ಇವರ ಶಿಷ್ಯರಾದ ಪ್ಲೇಟೋ ‘ ದಿ ರಿಪಬ್ಲಿಕ್ ‘ , ‘ ದಿ ಲಾಸ್ ‘ ಮತ್ತು ‘ ದಿ ಸ್ಟೇಟ್‌ಮಾನ್ ‘ ಗ್ರಂಥಗಳಲ್ಲಿ ನೀಡಿದರು . ಅವರು ರಾಜ್ಯಶಾಸ್ತ್ರವನ್ನು ರಾಜಧರ್ಮ , ದಂಡನೀತಿ , ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರ ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು . ರಾಜ್ಯಶಾಸ್ತ್ರ ಇತಿಹಾಸದಷ್ಟೇ ಪುರಾತನವಾದುದು .

11ನೇ ತರಗತಿ ರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ನೋಟ್ಸ್‌

ವಿಧ್ಯಾರ್ಥಿಗಳೇ, ಇಲ್ಲಿ ನಾವು ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ನೋಟ್ಸ್‌ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 11th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ .1st Puc ರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

First PUC Political Science A Study Notes pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ ಪ್ರಥಮ ಪಿ.ಯು.ಸಿರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ಪಾಠದ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

kseeb solutions for 1st puc political science chapter 1

PDF Nameಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ಪಾಠದ ರಾಜ್ಯಶಾಸ್ತ್ರ ನೋಟ್ಸ್ Pdf
No. of Pages11
PDF Size191KB
Language1st Puc ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topicsಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ಪಾಠದ ರಾಜ್ಯಶಾಸ್ತ್ರ ನೋಟ್ಸ್ Pdf

1st Puc Chapter 1 Notes Pdf question answer Mcq download kannada Medium

ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿರಿ. ಪ್ರಿಯ ವಿಧ್ಯಾರ್ಥಿಗಳೇ, ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ಪಾಠದ ರಾಜ್ಯಶಾಸ್ತ್ರ ನೋಟ್ಸ್ Pdf PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 11th Standard ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 1st ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ಪಾಠದ ರಾಜ್ಯಶಾಸ್ತ್ರ ನೋಟ್ಸ್ Pdf PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

1st puc political science notes in kannada pdf chapter 1

ಇಲ್ಲಿ ನೀವು ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು Prathama Puc ರಾಜ್ಯಶಾಸ್ತ್ರ ಒಂದು ಅಧ್ಯಯನ ರಾಜ್ಯಶಾಸ್ತ್ರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

ರಾಜ್ಯಶಾಸ್ತ್ರದ ಪಿತಾಮಹ ಯಾರು ?

ಅರಿಸ್ಟಾಟಲ್‌

ರಾಜ್ಯಶಾಸ್ತ್ರವನ್ನು ‘ ಉತ್ಕೃಷ್ಟ ವಿಜ್ಞಾನ ‘ ಎಂದವರು ಯಾರು ?

ಅರಿಸ್ಟಾಟಲ್ ರಾಜ್ಯಶಾಸ್ತ್ರವನ್ನು ‘ ಉತ್ಕೃಷ್ಟ ವಿಜ್ಞಾನ ‘ ಎಂದರು .


ಇತರೆ ವಿಷಯ :

All Subjects Notes

Kannada Notes

English Notes

Leave your vote

-9 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.