2nd Puc To The Foot From Its Child English Notes Pdf Download

12th Standard Chapter 8 Chapter Question Bank With Answer Mcq Pdf 2nd Puc To The Foot From Its Child English Notes Pdf Download kseeb solutions II puc english Chapter 8 Karnataka 2nd PUC English Textbook Springs Answers Pdf Second Puc English chapter 8 Notes Pdf Download Summary of To The Foot From Its Child 2nd puc in Kannada Medium Ncert solutions for class 12 english

Second Puc English chapter 8 Notes Pdf Download

Class: 2nd Puc

Chapter Name: To The Foot From Its Child

2nd PUC English Textbook Springs Answers Pdf

2nd Puc To The Foot From Its Child English Notes Pdf Download
2nd Puc To The Foot From Its Child English Notes Pdf Download

Summary of To The Foot From Its Child 2nd puc in Kannada

ಪ್ರಸ್ತುತ ಪದ್ಯದಲ್ಲಿ ಚಿಲಿಯ ಪ್ರಖ್ಯಾತ ಕವಿಯಾದ ಪಾಬ್ಲೋ ನರೂಡಾರವರು ಆಗ ತಾನೆ ಭೂಮಿಯ ಮೇಲೆ ಹುಟ್ಟಿದ ಪುಟ್ಟಮಗು ಕಾಲದ ಯಾತ್ರೆಯಲ್ಲಿ ಸಾಗುತ್ತಾ ವಯಸ್ಕನಾಗಿ, ಮುದಿಯಾಗಿ ಕಡೆಗೆ ಮರಣಿಸುವವರೆಗಿನ ಸ್ಥಿತಿಯನ್ನು ಆ ಮಗುವಿನ ಪಾದದ ರೂಪಕವನ್ನು ಇರಿಸಿಕೊಂಡು ವರ್ಣಿಸಿದ್ದಾರೆ.
ಆಗಸ್ಟೇ ಹುಟ್ಟಿದ ಮಗುವಿಗೆ ತನ್ನ ʼಪಾದಗಳುʼ ಪಾದಗಳು ಎಂಬುದು ಕೂಡಾ ಅರಿವಿರುವುದಿಲ್ಲ. ಚಿಟ್ಟೆಯಾಗಿ ಸ್ವಚ್ಛಂದವಾಗಿ ಹಾರಲೋ ಅಥವಾ ರುಚಿಕರವಾದ ಸೇಬಿನ ಹಣ್ಣಾಗಿ ತಿನ್ನಲು ಉಪಯುಕ್ತವೋ ಅವು ಆಗಬಹುದು ಎಂದು ಮಗು ಕಲ್ಪಿಸಿ ಕೊಂಡರೂ ಹೆಚ್ಚಲ್ಲ.
ಆದರೆ ದಿನಕಳೆದಂತೆ ಬದುಕಿನ ಕಟುವಾಸ್ತವಗಳು ಪಾದಗಳು ಕೇವಲ ನಡೆಯಲು ಸಾಧ್ಯವೇ ವಿನಃ ಅವುಗಳು ಹಾರಲಾರವು ಎಂಬುದನ್ನು ತಿಳಿಸಿಕೊಡುತ್ತದೆ ಎಂಬುದನ್ನು ಕವಿ ಕಲ್ಲುಗಳು, ಗಾಜಿನ ಚೂರುಗಳು, ಹಾದಿಬೀದಿಗಳು, ಮೆಟ್ಟಿಲುಗಳು ಪಾದಕ್ಕೆ ಪಾಠ ಕಲಿಸುತ್ತವೆ. ಎಂಬ ರೂಪಕದ ಮೂಲಕ ವಿವರಿಸಿದ್ದಾರೆ. ಪಾದಗಳು ಎಂದೂ ಮರದಮೇಲೆ ಬೆಳೆದು ಮಾಗುವ ಹಣ್ಣಾಗಲಾರದು.
ಅದೇನಿದ್ದರೂ ನಡೆಯುತ್ತಲೇ ಇರಬೇಕು. ಬದುಕು ಎಂಬ ಯಾತ್ರೆಯಲ್ಲಿ ಅವು ಆಜೀವಪರ್ಯಂತ ಬೂಟಿನಲ್ಲಿ ಬಂದಿಯಾಗಿರಬೇಕು ಎಂದು ಹೇಳುವ ಮೂಲಕ ಬಾಲ್ಯದಲ್ಲಿ ಸ್ವತಂತ್ರವಾಗಿರುವ ಮನುಷ್ಯ ಕಾಲಕಳೆದು ವಯಸ್ಕನಾದಂತೆ ಸಾಮಾಜಿಕ ಕಟ್ಟುಪಾಡುಗಳಿಗೆ ಬಂದಿಯಾಗಿರಲೇಬೇಕಾದ್ದು ಅನಿವಾರ್ಯ ಎಂಬುದನು ಅಲಂಕಾರಿಕವಾಗಿ ನಿರೂಪಿಸಿದ್ದಾರೆ. ಪುಟ್ಟ ಮಗುವಿನ ಪಾದದ ಉಗುರುಗಳು ಸ್ಪಟಿಕ ಶಿಲೆಯಲ್ಲಿ ಮಾಡಿದಂತೆ ಕೋಮಲವಾಗಿ, ಕೆಂಪುಬಣ್ಣದಿಂದ ಸುಂದರವಾಗಿ ಕಾಣುತ್ತದೆ. ಅದರೆ ಕಾಲ ಕಳೆಯುತ್ತಾ ಬಂದಂತೆ ಅವು ಅಪಾರದರ್ಶಕವಾಗುತ್ತದೆ. ಕೊಂಬಿನ ಹಾಗೆ ಗಡಸಾಗುತ್ತವೆ.
ಹೂವಿನ ದಳಗಳಂತಹ ಮಗುವಿನ ಬೆರಳು ನಜ್ಜುಗುಜ್ಜಾಗಿ ಸುರುಟಿಕೊಂಡು ಕಣ್ಣಿಲ್ಲದ ಹಾವಿನ ಹಾಗಾಗುತ್ತದೆ. ಮೃದುತ್ವದ ಜಾಗದಲ್ಲಿ ಕಠಿಣತೆ ಮನೆಮಾಡುತ್ತದೆ. ಎರಡು ಪಾದಗಳ ಸ್ಥಿಯು ಒಂದೇ ಅಗಿದ್ದರೂ ಬೂಟಿನಲ್ಲಿ ಬಂದಿಯಾಗಿರುವ ಅವು ಒಂದಕ್ಕೊಂದು ಅಪರಿಚಿತವಾಗಿರುತ್ತವೆ ಎಂದು ಹೇಳುವ ಮೂಲಕ ಕವಿಯು ಮನುಷ್ಯ ತನ್ನ ಜೀವನದ ಮೊದಲ ಘಟ್ಟದಲ್ಲಿ ಮೃದುಹೃದಯಿಯಾಗಿದ್ದರೂ ಕಾಲ ಕಳೆದಂತೆ ಕಠಿಣನೂ ಸಂವೇದನಾರಹಿತನೂ ಆಗಿಬಿಡುತ್ತಾನೆ ಎನ್ನುವುದನ್ನು ಸೂಚಿಸಿದ್ದಾರೆ.
ತಮ್ಮ ಸ್ಥಿತಿ ಇಷ್ಟು ದಾರುಣವಾಗಿದ್ದರೂ ಆ ಪಾದಗಳು ಸದಾ ಚಲಿಸುತ್ತಲೇ ಇರುತ್ತವೆ, ಮೊದಲಿಗೆ ಕೇವಲ ಮಗುವಿನ ಪಾದ ವಾಗಿದ್ದ ಅದು ಈಗ ಗಂಡಿನ ಪಾದ ಅಥವಾ ಹೆಣ್ಣಿನ ಪಾದ ಎಂದು ಕರೆಸಿಕೊಳ್ಳಲ್ಪಡುತ್ತವೆ. ಗಣಿಗಳಲ್ಲಿ ಮಾರ್ಕೆಟ್ಟುಗಳಲ್ಲಿ ಹೊಲಗಳಲ್ಲಿ ಪಾದ್ರಿ ವೃತ್ತಿಯಲ್ಲಿ ಎಲ್ಲೆಲ್ಲಿಯೋ ಅವು ಹೊಟ್ಟೆಪಾಡಿಗಾಗಿ ಓಡಾಡಬೇಕು. ಅವುಗಳಿಗೆ ಬಿಡುವೆಂಬುದೇ ಇಲ್ಲ. ಒಂದರ ಹಿಂದೆ ಒಂದರಂತೆ ಪಾದಗಳು ನಿರಂತರವಾಗಿ ಬದುಕಿನ ಅಂತ್ಯದವರೆಗೆ ನಡೆಯುತ್ತಲೇ ಇರುತ್ತವೆ ಮನುಷ್ಯ ಜೀವನವೂ ಅವನ ಪಾದಗಳಂತೆಯೆ ಜೀವನ ನಿರ್ವಹಣೆಗಾಗಿ ಅತ ಹಲವು ಹತ್ತು ಕಡೆ ದುಡಿಯುತ್ತಲೇ ಇರಬೇಕಾಗುತ್ತದೆ.
ಕಡೆಗೊಂದು ದಿನ ಪಾದಗಳಿಗೆ ಅಂತಿಮ ವಿಶ್ರಾಂತಿ ದೊರೆಯುತ್ತದೆ. ಅಗ ಅದು ಮಣ್ಣಿನಾಳಕ್ಕೆ ಇಳಿಯುತ್ತದೆ. ಅಲ್ಲಿಯ ಕತ್ತಲಲ್ಲಿ ಪಾದ ತನ್ನ ಅರಿವನ್ನು ಕಳೆದುಕೊಳ್ಳುತ್ತದೆ. ತಾನು ಪಾದವಾಗಿದ್ದೆನೆಂಬುದೂ ಅದಕ್ಕೆ ಅಗ ತಿಳಿದಿರುವುದಿಲ್ಲ. ಮುಂದೊಂದು ದಿನ ಅದು ಹಾರುವ ಹಕ್ಕಿಯಾಗಿಯೋ ಅಥವಾ ರುಚಿಯಾದ ಸೇಬಿನ ಹಣ್ಣಾಗಿ ಮಾರ್ಪಾಡಬಹುದಾದ ಸಾದ್ಯತೆ ಇದೆ ಎಂದು ಹೇಳುವ ಮೂಲಕ ಕವಿ ಮರುಜನ್ಮದ ಸಂಭಾವ್ಯತೆಯನ್ನು ಸೂಚಿಸಿದ್ದಾರೆ.

kseeb solutions II puc english Chapter 8

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ To The Foot From Its Child ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class To The Foot From Its Child ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std To The Foot From Its Child ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

12th Standard Chapter 8 Chapter Question Bank With Answer Mcq Pdf

PDF Name2nd Puc English To The Foot From Its Child Chapter Notes Pdf
No. of Pages05
PDF Size72KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English 8th Chapter Notes Pdf

Ncert solutions for class 12 english To The Foot From Its Child

2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು To The Foot From Its Child Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ To The Foot From Its Child Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ. ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

English To The Foot From Its Child Class 12th Std story Summary Pdf

ಇಲ್ಲಿ ನೀವು 2nd Puc 8th Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard To The Foot From Its Child ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

To The Foot From Its Child Questions And Answers II Puc

FAQ:

What is the journey of the child’s foot compared to?

the journey of life.

Why does the child’s foot feel defeated?

The child’s foot feels defeated because the outside world does not allow the child’s foot to fulfill its dreams.

ಇತರೆ ವಿಷಯ :

All Subjects Notes

Kannada Notes

2nd Puc All Subjects Notes Pdf

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.