5th Class Dignity of Labour Notes Pdf | 5ನೇ ತರಗತಿ Lesson 6 ಇಂಗ್ಲೀಷ್‌ ನೋಟ್ಸ Pdf

5ನೇ ತರಗತಿ Lesson 6 ಇಂಗ್ಲೀಷ್‌ ನೋಟ್ಸ Pdf, ಪ್ರಶ್ನೋತ್ತರಗಳು ಐದನೇ ಕ್ಲಾಸ್‌ ಡಿಗ್ನಿಟಿ ಆಫ್ ಲೇಬರ್ ಕೊಶನ್‌ ಅನ್ಸರ್‌ ಸಾರಾಂಶ 5th Class Dignity of Labour Notes Pdf Kseeb 5th Standard Solution 6th Chapter Extra Question With Answer Download Mcq 2023 Karnataka State Syllabus 5th Std Guide Textbook 6th Prose Saramsha Summary In Kannada Medium 5ne Taragati English Pdf

5th Class English Chapter 6th Extra Question Answer

Class : 5th Standard

Chapter Name: Dignity of Labour

kseeb solutions for Class 5 English Dignity of Labour

5th Class Dignity of Labour Notes Pdf
5th Class Dignity of Labour Notes Pdf

5ನೇ ತರಗತಿ English Dignity of Labour Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English Dignity of Labour ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Prose 06 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English Dignity of Labour ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Dignity of Labour Question Answer English

PDF Name5th English Dignity of Labour Chapter Notes Pdf
No. of Pages04
PDF Size63KB
LanguageEnglish
CategoryEnglish Notes
Download LinkAvailable ✓
Topics5th Class English 6th Lesson Notes Pdf

Kseeb 5th Solutions 6th Unit English Question Answer Mcq Download 2023

5th Standard Dignity of Labour Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class Dignity of Labour Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ Dignity of Labour Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಐದನೇ ಕ್ಲಾಸ್‌ Prose 06 ಪ್ರಶ್ನೋತ್ತರಗಳ Pdf

Dignity of Labour Lesson summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Dignity of Labour Summary In Kannada 2023

ಒಂದು ಊರಿನಲ್ಲಿ ಸಿರಿತನದಿಂದ ಕೂಡಿದ ಒಬ್ಬ ವ್ಯಾಪಾರಿಯಿದ್ದನು. ಅವನಿಗೆ ಒಬ್ಬ ಸೋಮಾರಿ ಮಗನಿದ್ದನು. ಅವನ ತಂದೆಗೆ ತನ್ನ ಮಗನು ಶ್ರಮದಿಂದ ಕೆಲಸ ಮಾಡುತ್ತಾ ಅದರ ಬೆಲೆಯನ್ನು ತಿಳಿದುಕೊಂಡು ಜವಾಬ್ದಾರಿಯಿಂದ ಇರುವಂತಾಗಬೇಕೆಂದು ಬಯಕೆ ಇದ್ದಿತು. ಒಂದು ದಿನ ತನ್ನ ಮಗ ನನ್ನು ಕರೆದು ಹೇಳಿದನು. ಈ ದಿನ ನೀನು ಹೊರಗೆ ಹೋಗಿ ಏನಾದರೂ ಸಂಪಾದನೆ ಮಾಡಿಕೊಂಡು ಬರಬೇಕು. ಇಲ್ಲವಾದರೆ ಈ ರಾತ್ರಿ ನಿನಗೆ ಊಟ ಕೊಡುವುದಿಲ್ಲ. ಎಂದು ಹೇಳಿದನು.
ಸೋಮಾರಿಯಾದ ಹುಡುಗನಿಗೆ ಯಾವುದೇ ಕೆಲಸ ತಿಳಿದಿರಲಿಲ್ಲ. ತಂದೆಯ ಮಾತಿನಿಂದ ಹುಡುಗನಿಗೆ ಭಯವಾಯಿತು. ಅವನು ಅಳುತ್ತಾ ತಾಯಿಯ ಬಳಿಗೆ ಹೋದನು. ಅವಳು ತನ್ನ ಮಗನ ಕಣ್ಣಿನಿಂದ ನೀರು ಬರುತ್ತಿರುವುದನ್ನು ಕಂಡಳು. ನಂತರ ಅವಳು ಅವನಿಗೆ ಒಂದು ಚಿನ್ನದ ನಾಣ್ಯವನ್ನು ಕೊಟ್ಟಳು. ಅದೇ ದಿನ ಸಂಜೆ ತಂದೆಯು ಏನನ್ನು ಸಂಪಾದನೆ ಮಾಡಿದೆ ಎಂದು ಕೇಳಿದಾಗ, ಅವನು ತನ್ನ ಬಳಿಯಲ್ಲಿ ಇದ್ದ ಚಿನ್ನದ ನಾಣ್ಯವನ್ನು ತೋರಿಸಿದನು. ಅದನ್ನು ನೋಡಿದ ಅವನ ತಂದೆಯು ಚಿನ್ನದ ನಾಣ್ಯವನ್ನು ಮನೆಯ ಮುಂದೆ ಇರುವ ಬಾವಿಯಲ್ಲಿ ಎಸೆಯಲು ಹೇಳಿದನು. ಅದರಂತೆ ಹುಡುಗನು ಅದನ್ನು ಬಾವಿಯಲ್ಲಿ ಎಸೆದನು.
ಅವನ ತಂದೆ ಬುದ್ದಿವಂತನಾಗಿದ್ದನು. ಚಿನ್ನದ ನಾಣ್ಯವನ್ನು ತನ್ನ ಹೆಂಡತಿ ಕೊಟ್ಟಿದ್ದಾಳೆಂದು ಊಹಿಸಿದನು. ಮಾರನೆಯ ದಿನ ಅವಳನ್ನು ಅವಳ ತಾಯಿ ತಂದೆಯ ಮನೆಗೆ ಕಳುಹಿಸಿದನು. ನಂತರ ತನ್ನ ಮಗನಿಗೆ ಹೊರಗೆ ಹೋಗಿ ಏನಾದರೂ ಸಂಪಾದನೆ ಮಾಡಿಕೊಂಡು ಬಾ ಎಂದು ಆದೇಶಿಸಿದನು. ಈ ಸಮಯದಲ್ಲಿ ಅವನ ಅಕ್ಕ ಅವನಿಗೆ ಒಂದು ರೂಪಾಯಿಯ ನಾಣ್ಯವನ್ನು ನೀಡಿದಳು
ಅದನ್ನು ಅವನು ತನ್ನ ತಂದೆಗೆ ತೋರಿಸಿದನು. ಅದನ್ನು ನೋಡಿದ ಅವನ ತಂದೆ ನಾಣ್ಯವನ್ನು ಬಾವಿಗೆ ಎಸೆಯಲು ಹೇಳಿದನು. ಹುಡುಗನು ತಂದೆ ಹೇಳಿದಂತೆ ಅದನ್ನು ಸಹ ಬಾವಿಗೆ ಎಸೆದನು . ಅವನ ತಂದೆಗೆ ತಿಳಿಯಿತು. ಯಾರೋ ಮಗನಿಗೆ ಸಹಾಯ ಮಾಡಿದ್ದಾರೆಂದು ನಂತರ ತನ್ನ ಮಗಳನ್ನು ಮಾವನ ಮನೆಗೆ ಕಳುಹಿಸಿದನು. ನಂತರ ಮತ್ತೊಮ್ಮೆ. ಮಗನಿಗೆ ಏನಾದರೂ ಸಂಪಾದನೆ ಮಾಡಿಕೊಂಡು ಬಾ ಇಲ್ಲವಾದರೆ ಈ ರಾತ್ರಿ ನಿನಗೆ ಊಟ ಕೊಡುವುದಿಲ್ಲ. ಎಂದು ಹೇಳಿದನು.
ಈ ಸಮಯದಲ್ಲಿ ಹುಡುಗನಿಗೆ ಸಹಾಯ ಮಾಡಲು ಯಾರು ಇರಲಿಲ್ಲ. ಅವನು ಕೆಲಸ ಹುಡುಕುತ್ತ ಪೇಟೆಗೆ ಹೋದನು. ಪೇಟೆಯಲ್ಲಿ ಒಬ್ಬ ಅಂಗಡಿಯವನು ತನ್ನ ಚೀಲವನ್ನು ತೆಗೆದುಕೊಂಡು ಮನೆಗೆ ಬಂದರೆ ಎರಡು ರೂಪಾಯಿ ಕೊಡುತೇನೆ. ಎಂದು ಹೇಳಿದನು. ಬಹಳ ಕಷ್ಟದಿಂದ ಬೆವರು ಸುರಿಸುತ್ತಾ ಮನೆಗೆ ತಲುಪಿಸಿದನು. ಅದ್ದರಿಂದ ಅವನ ಕಾಲುಗಳು ಮತ್ತು ಬೆನ್ನಿನ ಭಾಗವು ತುಂಬಾ ನೋವಾಗುತ್ತಿತ್ತು.
ಮನೆಗೆ ಹಿಂತಿರುಗಿ ಬಂದು ತನ್ನ ತಂದೆಗೆ ಎರಡು ರೂಪಾಯಿಗಳನ್ನು ನೀಡಿದನು. ಅವನ ತಂದೆಯು ಅದನ್ನು ಬಾವಿಗೆ ಎಸೆಯಲು ಹೇಳಿದನು. ಆಗ ಹುಡುಗನು ಅಳುತ್ತಾ ನೋವಿನಿಂದ ಹೇಳಿದನು. ಅಪ್ಪಾ ಈ ಹಣ ನಾನು ಸಂಪಾದನೆ ಮಾಡಿದ್ದು. ನನ್ನ ದೇಹವೆಲ್ಲಾ ನೋವಾಗುತ್ತಿದೆ. ಕಾಲುಗಳು ಸಹ ನೋವಾಗುತ್ತದೆ. ಕಷ್ಟಪಟ್ಟು. ಗಳಿಸಿದ ಹಣವನ್ನು ಬಾವಿಗೆ ಎಸೆಯಲು ಹೇಳುತ್ತಿದ್ದೀರಿ. ಎಂದನು.
ಆ ವ್ಯಾಪಾರಿಗೆ ಬಹಳ ಸಂತೋಷವಾಯಿತು. ತನ್ನ ಮಗನು ಶ್ರಮದ ಬೆಲೆಯನ್ನು ತಿಳಿದುಕೊಂಡನು. ಮುಂದಿನ ದಿನಗಳಲ್ಲಿ ಎಂದು ಅವನು ಸೋಮಾರಿಯಾಗಿರುವುದಿಲ್ಲ. ಎಂದು ಅವನು ಪ್ರಮಾಣ ಮಾಡುವನು. ನಂತರ ಅವನ ತಂದೆ ತನ್ನ ಅಂಗಡಿಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಮಗನಿಗೆ ನೀಡಿದನು.

Karnataka Solution Dignity of Labour Pdf 5th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

5ನೇ ತರಗತಿ ಇಂಗ್ಲೀಷ್‌ 6th Chapter ನೋಟ್ಸ್‌ Pdf

ಇಲ್ಲಿ ನೀವು 5th Standard Dignity of Labour Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Dignity of Labour Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th Standard English Notes of Lesson 06 Question Answer

FAQ:

 Why did the son go to the market?

 The son went to the market in search of work.

What kind of a boy was the businessman’s son?

Businessman’s son was a lazy boy

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧ Pdf

5th Kannada Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.