6th Class The Kings Ministers Notes Pdf | 6ನೇ ತರಗತಿ Unit 4 ಇಂಗ್ಲೀಷ್‌ ನೋಟ್ಸ್‌ Pdf

6ನೇ ತರಗತಿ Unit 4 ಇಂಗ್ಲೀಷ್‌ ನೋಟ್ಸ್‌ Pdf, ಆರನೇ ಕ್ಲಾಸ್‌ ರಾಜನ ಮಂತ್ರಿಗಳು ಪ್ರಶ್ನೋತ್ತರಗಳು ಸಾರಾಂಶ ಕೊಶನ್‌ ಆನ್ಸರ್ 6th Class The Kings Ministers Notes Pdf Kseeb Solution 6th Standard 4th Lesson Question Answer Mcq 6ne Taragathi 4th Chapter Saramsha Summary In Kannada Medium Karnataka State Syllabus 6th Std English Guide Textbook Download 2023

6th Class English Chapter 4th Extra Question Answer

Class : 6th Standard

Chapter Name: The King’s Ministers

kseeb solutions for Class 6 English The King’s Ministers

6th Class The Kings Ministers Notes Pdf
6th Class The Kings Ministers Notes Pdf

6ನೇ ತರಗತಿ English The King’s Ministers Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English The King’s Ministers ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Prose 04 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English The King’s Ministers ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

The King’s Ministers Question Answer English

PDF Name6th English The King’s Ministers Chapter Notes Pdf
No. of Pages05
PDF Size76KB
LanguageEnglish
CategoryEnglish Notes
Download LinkAvailable ✓
Topics6th Class English 4th Lesson Notes Pdf

Kseeb 6th Solutions 4th Unit English Question Answer Mcq Download 2023

6th Standard The King’s Ministers Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class The King’s Ministers Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ The King’s Ministers Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Prose 04 ಪ್ರಶ್ನೋತ್ತರಗಳ Pdf

The King’s Ministers Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution The King’s Ministers Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

The King’s Ministers Summary In Kannada 2023

ಒಂದು ಸಿಂಹವಿದೆ. ಆರು ಅರಣ್ಯದ ರಾಜ ಅದು ತುಂಬಾ ಭಯಂಕರ ಮತ್ತು ಬಲಿಷ್ಟವಾಗಿತ್ತು. ಸಹಾಯಮಾಡಲು ಮಂತ್ರಿಗಳು ಬೇಕು ಎಂದು ಒಂದು ದಿನ ಚಿಂತಿಸಿತು. ನಂತರ ನರಿಯನ್ನು ಕರೆಸಿತು.
ನೀನು ಬುದ್ದಿವಂತಿಕೆಗೆ ಮತ್ತು ವಿಚಾರಕ್ಕೆ ಹೆಸರುವಾಸಿಯಾಗಿದ್ದೀಯಾ ನಾನು ನಿನ್ನನ್ನು ಗೃಹಮಂತ್ರಿಯಾಗಿ ನನ್ನ ಜೊತೆ ಇರು ಎಂದು ಕೇಳಿಕೊಳ್ಳುತ್ತೇನೆ. ತಾವು ನನ್ನನ್ನು ಹಾಗೆ ತಿಳಿದಿದ್ದು ತುಂಬಾ ಸಂತೋಷವಾಯಿತು. ಮಹಾಪ್ರಭುಗಳೇ ಎಂದಿತು. ನರಿ ನಂತರ ಚಿರತೆಯನ್ನು ಕರೆಸಿ ನೀನು ಯಾವಾಗಲೂ ಜಾಗರೂಕನಾಗಿರುತ್ತೀಯಾ ಮತ್ತು ಜೋರಾಗಿ ಓಡಲು ಪ್ರಸಿದ್ದಿ ಹೊಂದಿದ್ದೀಯ ಅದಕ್ಕಾಗಿ ನಿನ್ನನ್ನು ರಕ್ಷಣಾ ಮಂತ್ರಿಯಾಗಿ ನೇಮಿಸುತ್ತೇನೆ. ಧನ್ಯವಾದ ಮಹಾಪ್ರಭುಗಳೇ ಎಂದು ಚಿರತೆ ಹೇಳಿತು. ನಂತರ ಕಾಗೆಯನ್ನು ಕರೆಸಿ ನೀನು ತುಂಬಾ ದೂರ ಮತ್ತು ಎತ್ತರವನ್ನು ಸುಲಭವಾಗಿ ಕ್ರಮಿಸುತ್ತೀಯಾ ಅದಕ್ಕೋಸ್ಕರ ನಿನ್ನನ್ನು ನನ್ನ ವಿದೇಶಿ ಮಂತ್ರಿಯಾಗಿ ನೇಮಿಸಿಕೊಳ್ಳುತ್ತೇನೆ. ಎಂದಿತು. ನಾನು ನಿಮಗೆ ಚಿರರುಣಿ ಎಂದಿತು ಕಾಗೆ ಈ ಮೂರು ಪ್ರಾಣಿಗಳು ಒಟ್ಟಿಗೆ ಸೇರಿ ಸಿಂಹನಿಗೆ ಸಹಾಯ ಮಾಡಲು ನಿರ್ಧರಿಸಿದವು. ಅದೇರೀತಿ ರಾಜನು ಅವರಿಗೆ ಆಹಾರ ಮತ್ತು ರಕ್ಷಣೆ ಕೊಡುವುದಾಗಿ ನಿರ್ಧಾರವಾಗುತ್ತದೆ. ಸಿಂಹ ಬೇಟೆಯಾಡಲು ಹೊರಟಾಗ ಎಲ್ಲಿ ಯಾವ ಪಾಣಿ ಇದೆ ಎಂಬುದನ್ನು ಆತನ ಮಂತ್ರಿಗಳು ಆತನಿಗೆ ಸಹಾಯ ಮಾಡಿದವು. ಸಿಂಹ ತನ್ನ ಹೊಟ್ಟೆ ತುಂಬಿದಾಗ ನಂತರ ಉಳಿದಿದ್ದನ್ನು ಅವುಗಳಿಗೆ ಬಿಡುತ್ತಿದ್ದನು. ಇದರಿಂದ ಅವುಗಳ ಆಹಾರಕ್ಕಾಗಿ ಯಾವುದೇ ತೊಂದರೆ ಆಗಲಿಲ್ಲ.
ಒಂದು ದಿನ ಕಾಗೆ ರಾಜನಿಗೆ ಹೇಳಿತು. ಪ್ರಭುಗಳೇ, ತಾವು ಎಂದಾದರು ಒಂಟೆಯ ಮಾಂಸವನ್ನು ತಿಂದಿದ್ದೀರ? ಅದು ತುಂಬಾ ಚೆನ್ನಾಗಿರುತ್ತದೆ. ಸಿಂಹವು ಒಂಟೆಯನ್ನು ನೋಡಿರಲಿಲ್ಲ. ಆದರೆ ಒಂಟೆಯನ್ನು ಕೊಂಡು ಅದರ ರುಚಿಯನ್ನು ನೋಡುವ ವಿಚಾರ ಅದಕ್ಕೆ ತುಂಬಾ ಇಷ್ಟವಾಯಿತು. ರಾಜ ಕೇಳಿದರು. ಎಲ್ಲಿ ಒಂಟೆಗಲೂ ಸಿಗುತ್ತವೆ. ಅವು ಮರುಭೂಮಿಯಲ್ಲಿ ನೋಡಿದ್ದೇನೆ. ಅವುಗಳು ದಪ್ಪವಾಗಿ ದೊಡ್ಡದಾಗಿರುತ್ತದೆ. ಎಂದು ಕಾಗೆ ಹೇಳಿತು.
ಮರುದಿನ ಸಿಂಹ ಮತ್ತು ಆತನ ಮೂರು ಮಂತ್ರಿಗಳು ಮರುಭೂಮಿಯ ಕಡೆಗೆ ಹೊರಟರು. ಅವರು ತುಂಬಾ ಮೈಲಿಗಳೆ ನಡೆಯಬೇಕಾಯಿತು. ಕೊನೆಗೆ ಮರುಭೂಮಿಯನ್ನು ತಲುಪಿದರು. ಮರುಭೂಮಿಯ ಬಿಸಿಯಾದ ಮರಳು ಸಿಂಹದ ಪಾದವನ್ನು ಸುಟ್ಟಿತು. ಇದರಿಂದ ಕೋಪಗೊಂಡ ಸಿಂಹವು ನಿಂತುಕೊಳ್ಳಿ ಎಂದು ಜೋರಾಗಿ ಕೂಗಿತು ನಾವು ಮರಳಿ ಅರಣ್ಯಕ್ಕೆ ಹೋಗೋಣ, ನನಗೆ ಒಂಟೆಯ ಮಾಂಸ ಬೇಕಾಗಿಲ್ಲ. ಅ ಮೂರು ಮಂತ್ರಿಗಳು ಒಂಟೆಯ ಮಾಂಸವನ್ನು ತಿನ್ನುವ ಆಸೆಯನ್ನು ಬಿಡಲು ಆಗಲಿಲ್ಲ. ಆದರೆ ಅದನ್ನು ಸಿಂಹವು ಕೊಂದರೆ ಮಾತ್ರ ತಿನ್ನಲು ಸಾಧ್ಯವೆಂದು ಅವುಗಳಿಗೆ ಗೊತ್ತು.
ಬುದ್ದಿವಂತನಾದ ನರಿಯು ಯೋಚಿಸಿತು. ತಮ್ಮ ಗೆಳೆಯರಿಂದ ದೂರ ಓಡಿ ಬಂದು ಒಂಟೆಯು ಇರುವ ಸ್ಥಳಕ್ಕೆ ಬಂದಿತು. ಅಲ್ಲಿಗೆ ಬಂದು ಹಲೋ ಗೆಳೆಯ, ಎಂದು ಒಂಟೆಗೆ ಹೇಳಿತು. ನೀನು ಎಷ್ಟು ಲಕ್ಕಿಯಾಗಿದ್ದೀಯ ನಮ್ಮ ರಾಜ ನಿಮ್ಮನ್ನು ಅವರ ಆಸ್ಥಾನಕ್ಕೆ ಬರ ಹೇಳಿದ್ದಾರೆ. ನೀವು ಬೇಗ ಬೇಗನೆ ನನ್ನ ಜೊತೆ ಬನ್ನಿರಿ ಎಂದಿತು.
ನಾನು ಯಾವ ರಾಜನ ಬಗ್ಗೆಯೂ ಕೇಳಿಲ್ಲ ಎಂದಿತು. ಒಂಟೆ ನನಗೆ ಗೊತ್ತಿರೋದು ನಮ್ಮ ಯಜಮಾನ ಅವನಿಗೋಸ್ಕರ ನಾನು ತುಂಬಾ ಭಾರವನ್ನು ಮತ್ತು ಅನೇಕ ವಸ್ತುಗಳನ್ನು ದೂರದಿಂದ ತರುವುದೇ ನನ್ನ ಮುಖ್ಯವಾದ ಕರ್ತವ್ಯವಾಗಿದೆ. ನರಿ ಹೇಳಿತು. ನಮ್ಮ ರಾಜ ಅತೀ ಬುದ್ದಿವಂತ ಸಿಂಹ ನಿಮ್ಮ ಕೆಟ್ಟ ಯಜಮಾನರನ್ನು ಕೊಂದಿದ್ದಾರೆ. ಇಂದಿನಿಂದ ನೀನು ಸ್ವತಂತ್ರವಾಗಿದ್ದೀಯ ನಮ್ಮ ಒಳ್ಳೆಯ ರಾಜರು ತಮ್ಮನ್ನು ಆಹ್ವಾನಿಸಿದ್ದಾರೆ. ನೀವು ನಮ್ಮ ಜೊತೆ ಅರಣ್ಯದಲ್ಲಿ ಸುಖ ಶಾಂತಿಯಿದ ಇರಬಹುದಾಗಿದೆ.

ಒಂಟೆಯು ನರಿಯೊಂದಿಗೆ ತುಂಬಾ ಸಂತೋಷದಿಂದ ಜೊತೆಯಾಗಿ ಬಂದಿತು. ಅವರು ಸಿಂಹನ ಸ್ಥಳವನ್ನು ಮುಟ್ಟಿದ ತಕ್ಷಣ ಕಾಗೆ ಮತ್ತು ಚಿರತೆ ತುಂಬಾ ಆಶ್ಚರ್ಯಪಟ್ಟವು. ರಾಜ ಸಿಂಹವು ಕೂಡ ಅದರ ನೋವನ್ನು ಮರೆತು ಸಂತೋಷಪಟ್ಟಿತು. ಒಂಟೆಯು ರಾಜನಿಗೆ ನಮಸ್ಕರಿಸಿತು. ಪ್ರಭುಗಳೇ ಈಗ ಎಲ್ಲರೂ ಒಂಟೆಯ ಬೆನ್ನು ಹತ್ತಿ ಕುಳಿತುಕೊಳ್ಳಿ ಎಂದು ಹೇಳಿತು. ನಾವು ಮೊದಲು ಅರಣ್ಯವನ್ನು ಸೇರೋಣ ಎಂದಿತು.
ಸಿಂಹವು ಒಮ್ಮೆಗೆ ನೆಗೆದು ಒಂಟೆಯ ಮೇಲೆ ಕುಳಿತಿತು. ಚಿರತೆ ಮತ್ತು ನರಿ ಅದನ್ನು ಹಿಂಬಾಲಿಸಿ ಅದರ ಹಿಂದೆ ಕುಳಿತವು. ಕಾಗೆ ಅವರಿಗೆ ಮಾರ್ಗದರ್ಶಕರು ಹಾರುತ್ತ ಹೊರಟಿತು. ಎಲ್ಲರೂ ಅರಣ್ಯವನ್ನು ತಲುಪುವುದರಲ್ಲಿ ಎಲ್ಲರೂ ಹಸಿವಿನಿಂದ ಬಳಲುತ್ತಿದ್ದರು. ತುಂಬಾ ದಣಿದಿದ್ದರು.
ಮೂವರು ಮಂತ್ರಿಗಳು ಒಂಟೆಯನ್ನು ತದೇಕಚಿತ್ತದಿಂದ ನೋಡುತ್ತಿದ್ದರು. ಸಿಂಹನಿಗೆ ಆಶ್ಚರ್ಯವಾಯಿತು. ಏಕೆ ಅವರು ಹಾಗೆ ನೋಡುತ್ತಿದ್ದಾರೆಂದು, ಸಿಂಹನು ಒಂಟೆಯನ್ನು ಉದ್ದೇಶಿಸಿ ಹೇಳಿತು. ಗೆಳೆಯ ನೀನು ನನ್ನ ಪ್ರಾಣವನ್ನು ಉಳಿಸಿದ್ದೀಯ ನಿನಗೆ ನಮ್ಮ ಅರಣ್ಯದ ಸ್ವಾಗತವಿದೆ, ನೀನು ಎಷ್ಟು ದಿನ ದೇವರು ಎಲ್ಲಿ ವಾಸವಾಗಿರಬಹದು, ನನ್ನಿಂದ ನಿಮಗೆ ಯಾವಾಗಲೂ ರಕ್ಷಣೆಯನ್ನ ಪಡೆಯುವಿರಿ.
ಎಲ್ಲ ಮಂತ್ರಿಗಳಿಗೆ ಅದನ್ನು ಕೇಳಿ ಆಶ್ಚರ್ಯವಾಯಿತು. ಎಲ್ಲರೂ ಒಂಟೆಯ ಮಾಂಸವನ್ನು ತಿನ್ನಲು ಸಮಯ ನೋಡುತ್ತಿದ್ದರು ಆದರೂ ಅವರು ಬಾಇ ತೆಗೆಯಲೇ ಇಲ್ಲ ಕಾರಣ ಅಲ್ಲಿ ಸಿಂಹರಾಜನಿದ್ದನು. ಸಿಂಹವು ತುಂಬಾ ಹಸಿದಿತ್ತು. ಅದರ ಪಾದವು ಗಾಯವಾಗಿದ್ದರಿಂದ ಬೇಟೆಗೆ ಹೋಗುವುದಕ್ಕೆ ಆಗಲಿಲ್ಲ.
ಓ ನರಿ ಚಿರತೆ ಮತ್ತು ಕಾಗೆ ನೀವು ನೋಡುತ್ತಿಲ್ಲವೇ ನನಗೆ ದಣಿವು ಮತ್ತು ಹಸಿವಾಗಿದೆ ತಾವು ಹೋಗಿ ನನಗೆ ಆಹಾರವನ್ನು ಹುಡುಕಿ ತನ್ನಿ . ಮಂತ್ರಿಗಳು ಅವರ ಮಾತುಗಳನ್ನು ಕೇಳಲೇ ಬೇಕಾಗಿತ್ತು. ಹಾಗಾಗಿ ಅವರು ಹೊರಟರು. ಆದರೆ ಬಹುದೂರದವರೆಗೆ ಹೊಗಲೇ ಇಲ್ಲ.ಒಂದು ಮರದ ಕೆಳಗೆ ಕುಳಿತುಕೊಂಡು ಮಾತನಾಡಿಕೊಂಡರು . ನರಿಯು ತನ್ನ ಬುದ್ದಿಯ ಅನುಸಾರವಾಗಿ ಚಿಂತಿಸಿ ಹೇಳಿತು. ಎಲ್ಲರೂ ಒಪ್ಪಿಕೊಂಡರೂ ಎಲ್ಲರು ಸೇರಿ ರಾಜನ ಹತ್ತಿರ ಹೊರಟರು.
ರಾಜನಿಗೆ ನಮಸ್ಕರಿಸಿ ಕಾಗೆ ಮೊದಲು ರಾಜನ ಎದುರಿಗೆ ಹೋಯಿತು. ಪ್ರಭುಗಳೇ ನಮ್ಮನ್ನು ಕ್ಷಮಿಸಿ ನಮಗೆ ಆಹಾರವನ್ನು ಹುಡುಕಲು ಸಾಧ್ಯವಾಗಲಿಲ್ಲ. ನೀವು ಹಸಿವಿನಿಂದ ಬಳಲುವುದನ್ನು ನೋಡಲು ನಮಗೆ ಸಾಧ್ಯವಿಲ್ಲ. ನಾವೆಲ್ಲರೂ ನಿಮ್ಮ ನಂಬಿಕಸ್ಥ ಕೆಲಸಗಾರರು ನೀವು ನನ್ನನು ತಿನ್ನಬಹುದು ನನ್ನಿಂದ ನಿಮ್ಮ ಹಸಿವನ್ನು ನೀಗಿಸಿದರೆ ಅದೇ ನನಗೆ ಸ್ವರ್ಗ ಸಿಕ್ಕ ಹಾಗೆ ಅಷ್ಟರಲ್ಲಿ ನರಿ ಕಾಗೆಯನ್ನು ಪಕ್ಕ್ಕಕೆ ಸರಿಸಿ ಹೇಳಿತು.
ಓ ರಾಜನೇ ಮೊದಲು ನನ್ನ್ನನು ತಿನ್ನಿರಿ.ನನ್ನಲ್ಲಿ ಕಾಗೆಗಿಂತ ಹೆಚ್ಚಿಗೆ ಮಾಂಸವಿದೆ. ನಂತರ ಚಿರತೆ ಅಲ್ಲಿಗೆ ಬಂದು ಹೇಳಿತು. ನಾನು ಇನ್ನು ದೊಡ್ಡವನು ನನ್ನನ್ನು ತಾವು ತಿನ್ನಬಹುದು ಅಲ್ಲಿಯೇ ಇದ್ದಂತಹ ಒಂಟೆಯು ಅವರ ತ್ಯಾಗವನ್ನು ನೋಡಿತು. ಅದು ತನ್ನನ್ನು ರಾಜನಿಗೆ ಅರ್ಪಿಸುವ ಚಿಂತೆ ಮಾಡಿತು. ಪ್ರಭುಗಳೇ ಈ ಮೂವರು ತಮಗೆ ಮುಖ್ಯವಾಗಿ ಬೇಕಾದವರು ಇವರ ಬದಲಾಗಿ ತಾವು ನನ್ನನ್ನೇ ತಿನ್ನಬಹುದಲ್ಲ ಎಂದಿತು.
ಅದು ಹೇಳಿ ಮುಗಿಸುವುದರಲ್ಲಿತ್ತು. ಅಷ್ಟರಲ್ಲಿ ಆ ಮೂರು ಮಂತ್ರಿಗಳು ಅದರ ಮೇಲೆ ನೆಗೆಯಲು ತಯಾರಾಗಿದ್ದರು. ಆದರೆ ಸಿಂಹವು ಅವರನ್ನು ತಡೆಯಿತು. ಮತ್ತು ಹೇಳಿತು. ನಿಮ್ಮ ನಂಬಿಕೆ ಮತ್ತು ವಿಶ್ವಾಸ ನನಗೆ ತುಂಬಾ ಇಷ್ಟವಾಯಿತು. ನಿಮ್ಮ ಕಾಣಿಕೆಗಳನ್ನು ನನ್ನ ಹೃದಯವನ್ನು ತಟ್ಟಿದೆ. ನನಗೆ ನಿಮ್ಮ ಬೇಡಿಕೆ ಇಷ್ಟವಾಯಿತು. ನಾನು ನಿಮ್ಮಲ್ಲರನ್ನೂ ತಿನ್ನುವೇ ಆದರೆ ಮೊದಲು ಹೇಳಿದ ಹಾಗೆ ನಾನು ಪ್ರಾರಂಭಿಸುವೆ. ಮಂತ್ರಿಗಳು ಒಬ್ಬರ ಮುಖ ಇನ್ನೊಬ್ಬರು ನೊಡಿಕೊಂಡರು. ಒಬ್ಬೊಬ್ಬರಾಗಿ ಅಲ್ಲಿಂದ ಕಾಲು ಕಿತ್ತಿದರು. ಸಿಂಹವು ಹೃದಯದಿಂದ ನಗಲಾರಂಭಿಸಿತು. ಒಂಟೆಯನ್ನು ನೋಡಿ ಹೇಳಿತು. ನೀನು ನನಗೆ ಬೇಕಾದ ಮತ್ತು ಪ್ರೀತಿಯನ್ನು ತೋರಿಸಿರುವೆ ನಿನ್ನ ಪ್ರಾಣ ಇರುವವರಿಗೂ ನನ್ನ ಜೊತೆ ಇರಬಹುದು ನಿನಗೆ ಯಾರಿಂದಲೂ ತೊಂದರೆ ಆಗುವುದಿಲ್ಲ. ಹೀಗೆ ಇಬ್ಬರೂ ಪ್ರೀತಿಯಿಂದ ಜೊತೆಯಾಗಿ ತುಂಬಾ ದಿನಗಳವರೆಗೆ ಸಂತೋಷದಿಂದ ಇದ್ದರು.

6ನೇ ತರಗತಿ ಇಂಗ್ಲೀಷ್‌ 4th Chapter ನೋಟ್ಸ್‌ Pdf

ಇಲ್ಲಿ ನೀವು 6th Standard The King’s Ministers Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The King’s Ministers Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Lesson 4 Question Answer

FAQ:

Why did the lion ask his ministers to get him some food?

The lion felt grateful to the camel because he carried him back to the forest.

 Who do you think proved most faithful to the king?

The camel proved most faithful to the king.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.