7th Class Leg Trap Question Answer Notes Pdf | 7ನೇ ತರಗತಿ 4th Lesson ಇಂಗ್ಲೀಷ್‌ ನೋಟ್ಸ್‌ Pdf

7ನೇ ತರಗತಿ 4th Lesson ಇಂಗ್ಲೀಷ್‌ ನೋಟ್ಸ್‌ Pdf, ಪ್ರಶ್ನೋತ್ತರಗಳು ಏಳನೇ ತರಗತಿ ಕೊಶನ್‌ ಆನ್ಸರ್‌ ಸಾರಾಂಶ 7th Class Leg Trap Question Answer Notes Pdf 7th Standard KSEEB Solution 4th Chapter Question Answer Mcq Download Leg Trap Lesson 7th Standard Prose Pdf Extra Question Bank With Answer Guide Textbook Prashnottaragalu Leg Trap Summary In Kannada Medium 2023 Free Download

Leg Trap Question Answer English

Class : 7th Standard

Chapter Name: Leg Trap

kseeb solutions for Class 7 English Leg Trap

7th Class Leg Trap Question Answer Notes Pdf
7th Class Leg Trap Question Answer Notes Pdf

Kseeb 7th Solutions 4th Chapter English Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Leg Trap ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Lesson 4 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Leg Trap ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

7th Class English Chapter 4th Extra Question Answer

PDF Name7th English Leg Trap Lesson Notes Pdf
No. of Pages06
PDF Size77KB
LanguageEnglish
CategoryEnglish Notes
Download LinkAvailable ✓
Topics7th Class English Leg Trap Chapter Notes Pdf

Leg Trap Summary In Kannada Medium

ಮನೋರಮಾ ಜಾಫಾ ಬರೆದಿರುವ ಲೆಗ್‌ ಟ್ರಾಫ್‌ ಪಾಠದ ಕಥಾನಾಯಕ ಧೀರಾ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡಿದ್ದ. ತಾಯಿ ಮತ್ತು ಸಹೋದರಿಯ ಜೊತೆ ವಾಸಿಸುತ್ತಿದ್ದ. ತುಂಬಾ ಕಷ್ಟಜೀವಿ. ಶಾಲೆ ಮುಗಿದ ನಂತರ ಸಿನಿಮಾ ಮಂದಿರದ ಹತ್ತಿರ ಕುಳಿತು ಶೂ ಪಾಲಿಷ್‌ ಮಾಡುತ್ತಿದ್ದ. ಒಂದು ಬೇಸಿಗೆಯ ಮಧ್ಯಾಹ್ನ ಮರದ ಕೆಳಗೆ ಕುಳಿತು ಧೀರಾ ತನ್ನ ಅಂದಿನ ಸಂಪಾದನೆಯ ಹಣವನ್ನು ಎಣಿಸುತ್ತಿದ್ದ. ಆಗ ಅಲ್ಲಿ ದಾರಿಹೋಕರು ಕಳ್ಳ ಚಿನ್ನದ ಅಂಗಡಿಯಿಂದ ಚಿನ್ನದ ನೆಕ್ಲೇಸ್‌ ಅನ್ನು ಕದ್ದು ಓಡಿಹೋದ ಎಂದು ಮಾತಾನಾಡಿಕೊಂಡು ಹೋಗುತ್ತಿರುವುದನ್ನು ಕೇಳಿಸಿಕೊಂಡ. ತಕ್ಷಣವೇ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಏನಾಯಿತೆಂದು ವಿಚಾರಿಸತೊಡಗಿದ. ಚಿನ್ನದ ಅಂಗಡಿಗೆ ಹೋಗಿ ನೋಡಬೇಕು ಎಂದು ಕೊಳ್ಳುತ್ತಿರುವಾಗಲೇ ಒಬ್ಬ ವ್ಯಕ್ತಿಯು ಬಂದು ತನ್ನ ಶೂ ಪಾಲಿಷ್‌ ಮಾಡೆಂದು ಕೇಳಿದ ಆಗ ಧೀರಾ ಏನು ಮಾಡುವುದೆಂದು ತೋಚದೆ ಪುನಃ ಕುಳಿತು ಶೂ ತೆಗೆದುಕೊಂಡು ತನ್ನ ಕೆಲಸವನ್ನು ಪ್ರಾರಂಭಿಸಿದ. ಆಗ ಆ ಕಡೆಗೆ ಇಬ್ಬರು ಪೋಲೀಸರು ಬರುವುದನ್ನು ನೋಡಿದ. ಧೀರಾ ಪಾಲಿಷ್‌ ಮಾಡುತ್ತಲೇ ಆವ್ಯಕ್ತಿಯನ್ನು ಗಮನಿಸಿ ಅವನ ಗಲಿಬಿಲಿಯನ್ನು ಕಂಡು ಏನೋ ತೋಚಿದಂತಾಯಿತು. ಪಾಲಿಷ್‌ ಮಾಡಿ ಲೇಸ್‌ನಿಂದ ಎರಡೂ ಶೂಗಳನ್ನು ಕಟ್ಟಿ ಹಾಕಿದ. ತಕ್ಷಣ ಓಡಿಹೋಗಿ ಪೋಲಿಸರೊಂದಿಗೆ ಬರುವನು, ಆ ವ್ಯಕ್ತಿ ಓಡಲು ಹೋದಾಗ ಕೆಳಗೆ ಬೀಳುತ್ತಾನೆ, ತಕ್ಷಣವೇ ಅಲ್ಲಿಗೆ ಬಂದ ಪೋಲೀಸರು ಅವನನ್ನು ಬಂಧಿಸಿ, ಸ್ಟೇಷನ್‌ ಗೆ ಕರೆದುಕೊಂಡು ಹೋಗುತ್ತಾರೆ, ಧೀರನಿಗೆ ಪೋಲೀಸರು ಮತ್ತು ಚಿನ್ನದ ಅಂಗಡಿಯವರು ಬಹುಮಾನ ಕೊಡುತ್ತಾರೆ. ಅವನ ಶಾಲೆಯವರು ಬಹುಮಾನ ಕೊಡುತ್ತಾರೆ. ಅವನ ಶಾಲೆಯವರು ಅವನಿಗೆ ಪದಕ ಕೊಟ್ಟು ಅಭಿನಂದಿಸುತ್ತಾರೆ. ಧೀರ ಚಿಕ್ಕ ಹುಡುಗನಾದರೂ ಹೆಸರಿಗೆ ತಕ್ಕಂತೆ ದೈರ್ಯಶಾಲಿ, ಸಮಯಪ್ರಜ್ಞೆ ಮೆಚ್ಚುವಂತಹುದು ಹುಡುಗರು ಚಿಕ್ಕಂದಿನಿಂದಲೇ ಇಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು.

ಏಳನೇ ತರಗತಿ Lesson 4th ಪ್ರಶ್ನೋತ್ತರಗಳ Pdf

7th Standard Leg Trap Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Leg Trap Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Leg Trap Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7ನೇ ತರಗತಿ English Leg Trap Pdf Prashnottaragalu

Leg Trap Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution Leg Trap Pdf 7th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

7ನೇ ತರಗತಿ ಇಂಗ್ಲೀಷ್‌ 4th Chapter ನೋಟ್ಸ್‌ Pdf

ಇಲ್ಲಿ ನೀವು 7th Standard Leg Trap Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Leg Trap Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

7th Standard English Notes of Lesson 04 Question Answer

FAQ:

Who was he living with?

He was living with his mother and sister.

Where did he sit to earn a living?

He would sit near a cinema hall and polish shoes to earn his living.

What is the name of the shoeshine boy?

The name of the shoeshine boy is Dhira.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

7th Kannada Notes Pdf

7th All Subject Notes Pdf

1ರಿಂದ 10ನೇ ತರಗತಿ ವರೆಗಿನ ನೋಟ್ಸ್

ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh