7ನೇ ತರಗತಿ ಇಂಗ್ಲೀಷ್ Lesson 3 ನೋಟ್ಸ್ Pdf, ಪ್ರಶ್ನೋತ್ತರಗಳು ಏಳನೇ ತರಗತಿ 3rd Chapter ಕೊಶನ್ ಆನ್ಸರ್ ಸಾರಾಂಶ Pdf Ekalavya 7th standard English Notes Pdf Karnataka State Syllabus Kseeb 7th Solution 3rd Lesson Extra Question Bank With Answer Mcq Download 2023 Guide Textbook Saramsha Ekalavya Summary In Kannada Medium Prashnottaragalu 7th Class Prose Ekalavya Question Answer Mcq Free Download
Table of Contents
Ekalavya Question Answer English
Class : 7th Standard
Chapter Name: Ekalavya
kseeb solutions for Class 7 English Ekalavya
Kseeb 7th Solutions Third Chapter English Question Answer Mcq Download
ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Ekalavya ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Lesson 3 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Ekalavya ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
7th Class English Chapter 3rd Extra Question Answer
PDF Name | 7th English Ekalavya Lesson Notes Pdf |
No. of Pages | 05 |
PDF Size | 75KB |
Language | English |
Category | English Notes |
Download Link | Available ✓ |
Topics | 7th Class English Ekalavya Chapter Notes Pdf |
Ekalavya Summary In Kannada Medium
ಏಕಲವ್ಯ ಎಂಬುದು ಎರಡು ದೃಶ್ಯಗಳನ್ನೊಳಗೊಂಡ ಒಂದು ಸಣ್ಣ ಪ್ರಹಸನ ಅಥವಾ ನಾಟಕ. ಇದರಲ್ಲಿ ಬರುವ ಮುಖ್ಯ ಪಾತ್ರಗಳು ದ್ರೋಣ, ಅರ್ಜುನ, ಏಕಲವ್ಯ ಮತ್ತು ಕೆಲವು ಶಿಷ್ಯರು ದ್ರೋಣಾಚಾರ್ಯರು ಕೌರವ- ಪಾಂಡವ ರಾಜಕುಮಾರರಿಗೆ ಧನುರ್ವಿಧ್ಯಾಭ್ಯಾಸವನ್ನು ಕಲಿಸಿ ಅವರನ್ನು ಪರಿಣಿತರನ್ನಾಗಿ ಮಾಡಿರುತ್ತಾರೆ. ಆಗ ಅರ್ಜುನನು ತಮಗೆ ಇನ್ನೂ ಕಣ್ಣಿಗೆ ಕಾಣದ ವಸ್ತುವಿನ ಮೇಲೆ ಗುರಿ ಇಡುವುದನ್ನು ಕಲಿಸಿಲ್ಲ ಎಂದು ಕೇಳಿದಾಗ ಅದು ಶಬ್ದವೇಧಿ ಎಂದರೆ ಶಬ್ಧವನ್ನು ಅನುಸರಿಸಿ ಬಾಣ ಬಿಡುವುದು ಎಂದು ಹೇಳುತ್ತಾರೆ . ಆಗ ಅಲ್ಲಿಗೆ ಏಕಲವ್ಯನು ಬರುತ್ತಾನೆ. ತಾನು ಹಿರಣ್ಯ ಧನಸ್ಸುವಿನ ಮಗ ನಿಮ್ಮಲ್ಲಿ ಧರ್ನುವಿಧ್ಯಾಭ್ಯಾಸ ಮಾಡಲು ಬಂದಿದ್ದೇನೆ. ತನ್ನ ಕಾಡಿನಲ್ಲಿ ಜಿಂಕೆಯ ಮರಿಗಳು ತೋಳಕ್ಕೆ ಬಲಿಯಾಗುತ್ತಿದೆ. ಅದನ್ನು ತಪ್ಪಿಸಲು ತನಗೆ ಬಿಲ್ವಿದ್ಯೆಯನ್ನು ಹೇಳಿಕೊಡಬೇಕಾಗಿ ವಿನಯದಿಂದ ಪ್ರಾರ್ಥಿಸುತ್ತಾನೆ.
ಅಲ್ಲಿಯೇ ಇದ್ದ ಅರ್ಜುನನು ಅದು ಹೇಗೆ ಸಾಧ್ಯ . ಏಕಲವ್ಯನು ರಾಜಕುಮಾರನಲ್ಲ, ಕ್ಷತ್ರಿಯ ಅಥವಾ ಬ್ರಾಹ್ಮಣರಲ್ಲದವರಿಗೆ ವಿದ್ಯೆ ಕಲಿಸುವಂತಿಲ್ಲ. ಎಂದು ಹೇಳುವನು. ದ್ರೋಣನು ತಾನೇ ಮಾಡಿದ ಶಪಥದಿಂದ ಹೊರಬರಲಾರದೆ ತನ್ನ ಅಸಾಯಕತೆಯನ್ನು ತಿಳಿಸಿ, ನನ್ನ ಆಶೀರ್ವಾದ ಯಾವಾಗಲೂ ನಿನ್ನ ಮೇಲಿರುವುದು ಎಂದು ಹೇಳುತ್ತಾನೆ. ಅಷ್ಟರಿಂದಲೇ ಸಂತೃಪ್ತನಾದ ಏಕಲವ್ಯನು ನಿಮ್ಮ ಆಶೀರ್ವಾದದ ಬಲದಿಂದಲೇ ನಾನು ಬಿಲ್ವಿದ್ಯೆಯನ್ನು ಕಲಿಯುವೆ ಎಂದು ದ್ರೋಣರಿಗೆ ನಮಸ್ಕರಿಸಿ ಹೋಗುತ್ತಾನೆ. ನಂತರ ದ್ರೋಣಾಚಾರ್ಯರ ವಿಗ್ರಹವನ್ನು ಮಾಡಿಟ್ಟುಕೊಂಡು ಪೂಜಿಸುತ್ತಾ ಶ್ರಧ್ದೆಯಿಂದ ಅಭ್ಯಾಸ ಮಾಡುತ್ತಾನೆ.
ಎರಡು ವರ್ಷಗಳ ನಂತರ ಒಂದು ದಿನ ಏಕಲವ್ಯ ತನ್ನ ಗುರುಗಳ ವಿಗ್ರಹವನ್ನು ಪೂಜಿಸುತ್ತಾ ತನ್ನ ಧನ್ಯತೆಯನ್ನು ವ್ಯಕ್ತಪಡಿಸುತ್ತಾನೆ. ಅವನ ಆಸೆ ಈಡೇರಿದೆ. ಬಿಲ್ವಿದ್ಯೆಯನ್ನು ಸಂಪೂರ್ಣವಾಗಿ ಕಲಿತುಕೊಂಡು ತನ್ನ ಆಶ್ರಮದ ಜಿಂಕೆಗಳನ್ನು ರಕ್ಷಿಸಿದ್ದಾನೆ. ಅಷ್ಟು ಹೊತ್ತಿಗೆ ನಾಯಿ ಬೊಗಳುವ ಶಬ್ದವನ್ನು ಕೇಳಿ ಯಾರೋ ಬೇಟೆಯಾಡಲು ಬರುತ್ತಿದ್ದಾರೆ ಎಂದು ಭಾವಿಸಿ ನಾಯಿ ಬೊಗಳುವ ಶಬ್ದವನ್ನು ನಿಲ್ಲಿಸಲು ಬಾಣಗಳನ್ನು ಹೊಡೆಯುತ್ತಾನೆ. ಸ್ವಲ್ಪ ಹೊತ್ತಿನ ನಂತರ ದ್ರೋಣ, ಅರ್ಜುನ ನಾಯಿಯೊಂದಿಗೆ ಬರುತ್ತಾರೆ. ಏಕಲವ್ಯನನ್ನು ಕಂಡು ಅವರಿಬ್ಬರಾ ಅವನ ಬಿಲ್ವಿದ್ಯೆಯನ್ನು ಕೈಚಳಕವನ್ನು ಪ್ರಶಂಸಿಸುತ್ತಾರೆ. ಗುರು ನಿಜವಾಗಲೂ ಶ್ರೇಷ್ಟ ಗುರು ಎನ್ನುತ್ತಾರೆ. ಏಕಲವ್ಯನ ಗುರು ದ್ರೋಣಾಚಾರ್ಯರು ಎಂದು ತಿಳಿದಾಗ ಅಸೂಯೆಯಿಂದ ಅರ್ಜುನನು ದ್ರೋಣಾಚಾರ್ಯರನ್ನು ಆರೋಪಿಸುತ್ತಾನೆ. ನೀವು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಜಗತ್ತಿನಲ್ಲಿ ನನ್ನನ್ನೇ ಶ್ರೇಷ್ಟ ಬಿಲ್ಲುಗಾರನನ್ನಾಗಿ ಮಾಡುತ್ತೀನಿ ಎಂದಿದ್ದೀರಿ. ಎಂದು ಅವರನ್ನು ಮಾತಿನಿಂದ ಚುಚ್ಚುತ್ತಾನೆ. ದ್ರೋಣಾ ಚಾರ್ಯರು ಏಕಲವ್ಯನನ್ನು ನಿನ್ನ ಬಲಗೈ ಹೆಬ್ಬೆರಳು ನನಗೆ ಗುರುದಕ್ಷಿಣೆಯಾಗಿ ಕೊಡು ಎಂದು ಕೇಳಿದಾಗ ಯಾವ ಹಿಂಜರಿಕೆಯು ಇಲ್ಲದೆ ಏಕಲವ್ಯನು ತನ್ನ ಬಲಗೈ ಹೆಬ್ಬೆರಳನ್ನು ಚಾಕುವಿನಿಂದ ಕತ್ತರಿಸಿ, ಗುರುಗಳಿಗೆ ಸಮರ್ಪಿಸುತ್ತಾನೆ. ಏಕಲವ್ಯನು ತನ್ನ ಗುರುಗಳ ಹತ್ತಿರ ಗುರುಗಳೇ ದಯಮಾಡಿ ಗುರುದಕ್ಷಿಣೆಯನ್ನು ಸ್ವೀಕರಿಸಿ, ನನ್ನನ್ನು ರಕ್ಷಿಸಿ ನನ್ನ ಗುರಿ ಆಸೆ ಈಡೇರಿದೆ. ಇನ್ನು ಮುಂದೆ ನನಗೆ ಬಿಲ್ವಿದ್ಯೆಯ ಅಗತ್ಯವಿಲ್ಲ ಎಂದು ತಿಳಿಸುವನು. ದ್ರೋಣಾಚಾರ್ಯರು ನೀನು ಎಂತಹ ಉದಾತ್ತ ವ್ಯಕ್ತಿ, ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಎಂದು ಹರಸುತ್ತಾರೆ. ಏಕಲವ್ಯನು ಸಿಷ್ಯರಿಗೆ ಆದರ್ಶಪ್ರಾಯನಾದವನು. ಅವನ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.
ಏಳನೇ ತರಗತಿ Lesson 3rd ಪ್ರಶ್ನೋತ್ತರಗಳ Pdf
7th Standard Ekalavya Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Ekalavya Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Ekalavya Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
7ನೇ ತರಗತಿ English Ekalavya Pdf Prashnottaragalu
Ekalavya Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution Ekalavya Pdf 7th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
7ನೇ ತರಗತಿ ಇಂಗ್ಲೀಷ್ 3rd Chapter ನೋಟ್ಸ್ Pdf
ಇಲ್ಲಿ ನೀವು 7th Standard Ekalavya Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Ekalavya Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now7th Standard English Notes of Lesson 03 Question Answer
FAQ:
Where did he go to learn archery?
He went to Dronacharya the great acharya of Pandavas Kauravas to learn archey
Why did he want to learn archery?
He wanted to learn to save the young deer from wolves.
ಇತರೆ ವಿಷಯಗಳು :
1ರಿಂದ 10ನೇ ತರಗತಿ ವರೆಗಿನ ನೋಟ್ಸ್
ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ