7ನೇ ತರಗತಿ Lesson 2 ಇಂಗ್ಲೀಷ್ ನೋಟ್ಸ್ Pdf Download, ಪ್ರಶ್ನೋತ್ತರಗಳು ಕೊಶನ್ ಆನ್ಸರ್ ಸಾರಾಂಶ 7th Class English Avoid Plastics Notes Pdf Sarmasha Karnataka 7th Kseeb Solution English 2nd Chapter Extra Question With answer Mcq 2023 Pdf Guide Textbook Prashnottaragalu Avoid Plastic 7th standard Question Answers 7th English Avoid Plastics Summary In Kannada Medium
Table of Contents
Avoid Plastics Question Answer English
Class : 7th Standard
Chapter Name: Avoid Plastics
kseeb solutions for class 7 english avoid plastic
Kseeb Solution Second Pata English Question Answer Mcq Download
ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Avoid Plastics ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Lesson 2 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Avoid Plastics ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
7th Class English Chapter 2nd Extra Question Answer
PDF Name | 7th English Avoid Plastics Lesson Notes Pdf |
No. of Pages | 04 |
PDF Size | 66KB |
Language | English |
Category | English Notes |
Download Link | Available ✓ |
Topics | 7th Class English Avoid Plastics Chapter Notes Pdf |
Avoid Plastics Summary In Kannada Medium
ಪ್ಲಾಸ್ಟಿಕ್ ಉಪಯೋಗಿಸುವುದನ್ನು ತಡೆಗಟ್ಟಿ, ಪ್ಲಾಸ್ಟಿಕ್ ಬಳಕೆಗೆ ಇಲ್ಲ ಎಂದು ಹೇಳಿ, ಏಕೆ? ಪ್ರತಿಯೊಬ್ಬರಿಗೂ ಚಿರಪರಿಚಿತವಾಗಿರುವ ಪ್ಲಾಸ್ಟಿಕ್ ಬಳಕೆಗೆ ನಿಷೇದವೇಕೆ ಎಂದು ಯೋಚಿಸಿ, ಎಲ್ಲರ ಜೀವನದ ಒಂದು ಭಾಗವಾಗಿದೆ ಈ ಪ್ಲಾಸ್ಟಿಕ್, ಅಲೆಕ್ಸಾಂಡರ್ ಪಾರ್ಕ್ಸ್ರವರು ಮೊಟ್ಟಮೊದಲ ಮಾನವ ನಿರ್ಮಿತ ಪ್ಲಾಸ್ಟಿಕ್ ಅನ್ನು ಲಂಡನ್ ನಲ್ಲಿ ನಡದ ಅಂತರ ರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದರು. ಅವರುಕೊಟ್ಟ ಹೆಸರು ಪಾರ್ಕೆಸನ್
ಪ್ಲಾಸ್ಟಿಕ್ ತುಂಬಾ ಅಗ್ಗವಾದ, ಬಹಳ ಬಾಳಿಕೆ ಬರುವ, ಸುಲಭವಾಗಿ ತಯಾರಿಸಲು ಮತ್ತು ನಮಗೆ ಬೇಕಾದ ಆಕಾರದಲ್ಲಿ ದೊರೆಯುವ ವಸ್ತುವಾಗಿರುವುದರಿಂದ ಇದನ್ನು ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ. ಇದು ಗಟ್ಟಿಯಾಗಿ ಮತ್ತು ಹಗುರವಾಗಿರುವುದರಿಂದ ಇದನ್ನು ಚೀಲಗಳಾಗಿ ವಸ್ತುಗಳನ್ನು ರವಾನಿಸಲು ಪ್ಯಾಂಕಿಗಾಗಿ ಉಪಯೋಗಿಸುವುವರು. ಪ್ಲಾಸ್ಟಿಕ್ ಬಳಸಲು ಅನುಕೂಲ ಮತ್ತು ಅಗ್ಗವಾಗಿರುವುದರಿಂದ ಜನರು ಇದನ್ನು ಉಪಯೋಗಿಸಿದ ಮೇಲೆ ಎಲ್ಲೆಂದರಲ್ಲಿ ಬಿಸಾಡುವರು, ಇದರಿಂದ ವಾತಾವರಣ ಕಲುಷಿತವಾಗುವುದು, ಇದು ಮಣ್ಣಿನಲ್ಲಿ ಕೊಳೆಯುವುದಿಲ್ಲ. ಎಲ್ಲೆಂದರಲ್ಲಿ ಬಿಸಾಡುವುದರಿಂದ ಅನೇಕ ತೊಂದರೆಗಳುಂಟಾಗುವುದು.
ಪ್ಲಾಸ್ಟಿಕ್ ನ್ನು ತಯಾರಿಸುವಾಗ ಉಂಟಾಗುವ ರಾಸಾಯನಿಕಗಳು ಅತ್ಯಂತ ವಿಷಕಾರಕ ಇದು ಪ್ರಕೃತಿಗೆ ಸೇರುವುದರಿಂದ ಜೀವಿಗಳಿಗೆ ಅನೇಕ ರೀತಿಯ ಹಾನಿಗಳಾಗುತ್ತವೆ. ಬೇಡದ ಪ್ಲಾಸ್ಟಿಕ್ ನ್ನು ಹೋಗಲಾಡಿಸುವುದು ಸಹ ಕಷ್ಟ. ಒಂದೇ ಒಂದು ಪ್ಲಾಸ್ಟಿಕ್ ಹಾಳೆ ಮಣ್ಣಿನಲ್ಲಿ ಕೊಳೆಯಲು ಸಾವಿರ ವರ್ಷಗಳು ಬೇಕು. ಇದನ್ನು ಬೇರೆ ಯಾವ ರೀತಿಯಲ್ಲೂ ನಾಶಪಡಿಸಲು ಸಾಧ್ಯವಿಲ್ಲವಾದ್ದರಿಂದ ವಾತಾವರಣ ಕಲುಷಿತವಾಗುತ್ತದೆ. ಇದರಿಂದ ನೈಸರ್ಗಿಕ ಆಹಾರ ಸರಪಳಿಗೆ ತೊಂದರೆ ಮತ್ತು ಗ್ಲೋಬಲ್ ವಾರ್ಮಿಂಗೆ ಇದೂ ಸಹ ಒಂದು ಕಾರಣ ಬೇಡದ ಪ್ಲಾಸ್ಟಿಕ್ ಅನ್ನು ನದಿಗಳಿಗೆ ತುಂಬುವುದರಿಂದ ನೀರಿನ ಮಾಲಿನ್ಯದ ಜೊತೆ ಜಲಚರಗಳಿಗೂ ತೊಂದರೆ ಈ ತೊಂದರೆಯ ಅಗಾಧ್ಯತೆಯನ್ನಿ ಎಲ್ಲಾರೂ ಅರಿತು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸದಿದ್ದರೂ ಕಡಿಮೆಯಂತೂ ಮಾಡಬಹುದು. ಆದರೆ ಪ್ಲಾಸ್ಟಿಕ್ ನಿಂದ ಹೆಚ್ಚು ಲಾಭ ಗಳಿಸುತ್ತಿರುವ ವ್ಯಕ್ತಿಗಳು ಇದನ್ನು ಒಪ್ಪದಿರಬಹುದು. ಆದರೆ ಆರೋಗ್ಯಕರ ಭವಿಷ್ಯಕ್ಕೆ ಆದಷ್ಟೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಅತ್ಯಗತ್ಯ.
ಏಳನೇ ತರಗತಿ Lesson 2nd ಪ್ರಶ್ನೋತ್ತರಗಳ Pdf
7th Standard Avoid Plastics Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Avoid Plastics Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Avoid Plastics Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
7ನೇ ತರಗತಿ English Avoid Plastics Pdf Prashnottaragalu
Avoid Plastics Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution Avoid Plastics Pdf 7th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
7ನೇ ತರಗತಿ ಇಂಗ್ಲೀಷ್ 2nd Chapter ನೋಟ್ಸ್ Pdf
ಇಲ್ಲಿ ನೀವು 7th Standard Avoid Plastics Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Avoid Plastics Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now7th Standard English Notes of Lesson 02 Question Answer
FAQ:
Who invented plastic?
Alexander Parker invented Plastic.
What did he name it ?
He named it Parkesine.
ಇತರೆ ವಿಷಯಗಳು :
1ರಿಂದ 10ನೇ ತರಗತಿ ವರೆಗಿನ ನೋಟ್ಸ್
ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ