7th Class Healthy Life English Notes Pdf | 7ನೇ ತರಗತಿ Lesson 1 ಇಂಗ್ಲೀಷ್‌ ನೋಟ್ಸ್‌ Pdf

7ನೇ ತರಗತಿ Lesson 1 ಇಂಗ್ಲೀಷ್‌ ನೋಟ್ಸ್‌ Pdf, ಏಳನೇ ತರಗತಿ ಪ್ರಶ್ನೋತ್ತರಗಳು ಸಾರಾಂಶ ಕೊಶನ್‌ ಆನ್ಸರ್‌ 7th Class Healthy Life English Notes Pdf Kseeb 7th English Solution Chapter 1st Extra Question Bank With Answer Mcq Summary In Kannada Karnataka State Syllabus English First Lesson Pdf Prashnottaragalu Guide Textbook Saramsha Kaannada Medium 7th Healthy Life Prose Pdf Download 7th Healthy Life Question Answers Healthy Life 7th standard English Notes Pdf 2023

Healthy Life Question Answer English

Class : 7th Standard

Chapter Name: Healthy Life

Healthy Life Lesson 7th Class

7th Class Healthy Life English Notes Pdf 2022
7th Class Healthy Life English Notes Pdf

Healthy Life Summary In Kannada

ಈ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬ ಮನುಷ್ಯರೂ ದೃಢಕಾಯರಾಗಿ ಆರೋಗ್ಯದಿಂದಿದ್ದರು. ಅವರು ವೈವಿಧ್ಯತೆಯಿಂದ ಕೂಡಿದ ಒಳ್ಳೆಯ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಿದ್ದರು. ಪ್ರತಿದಿನ ವ್ಯಾಯಾಮ, ಕಸರತ್ತು, ಕಾಲ್ನಡಿಗೆ ಓಡುವುದು. ಆಡುವುದನ್ನು ಮಾಡುತ್ತಿದ್ದರು. ಆಗ ಮನುಷ್ಯರು ವಾಸಿಸಲು ಭೂಮಿ ಅತ್ಯಂತ ಆರೋಗ್ಯವಾದ ಸ್ಥಳವಾಗಿತ್ತು. ಪ್ರತಿಯೊಬ್ಬ ಮನುಷ್ಯರು ಹಾಗೂ ಮಕ್ಕಳು ಜೀವನವನ್ನು ಸಂತೋಷವಾಗಿ ಅನುಭವಿಸುತ್ತಾ ಒಳ್ಳೆಯ ಮನಸ್ಥಿತಿಯಲ್ಲಿದ್ದರು.
ಇದನ್ನೆಲ್ಲಾ ಸಹಿಸದ ಒಬ್ಬ ಮಾಟಗಾತಿ, ತನ್ನೆಲ್ಲಾ ಜೊತೆಗಾರರನ್ನು ಕರೆಯಿಸಿ, ಮನುಷ್ಯರ ಆರೋಗ್ಯವನ್ನು ಮತ್ತು ಮನುಷ್ಯನನ್ನು ಕೆಡಿಸಲು ಒಂದು ರೀತಿಯ ವಿಷಪೂರಿತ ದ್ರವವನ್ನು ತಯಾರಿಸಲು ಸಿದ್ದರಾದರು. ಇದನ್ನು ತಯಾರಿಸಲು ಮಾಟಗಾತಿಯರೆಲ್ಲಾ ತಮ್ಮ ಶಕ್ತಿಯನ್ನು ಹಾಕಿ ಕೆಲವು ಪದಗಳನ್ನು ಉಚ್ಚರಿಬೇಕಾಗಿತ್ತು. ಆದರೆ ಇದನ್ನು ತಯಾರಿಸುತ್ತಿದ್ದಾಗ, ಒಬ್ಬ ಮಾಟಗಾತಿ ಸರಿಯಾದ ಉಚ್ಚಾರಣೆ ಮಾಡದೆ ತಪ್ಪು ಮಾಡಿದುದರ ಪರಿಣಾಮ ಭೀಕರವಾಗಿತ್ತು. ಈ ತಪ್ಪಿನಿಂದಾಗಿ ಭಯಂಕರವಾದ ಸ್ಪೋಟವುಂಟಾಗಿ ಎಲ್ಲಾ ಮಾಟಗಾತಿಯರು ಅತ್ಯಂತ ಚಿಕ್ಕ ಕ್ರಿಮಿಗಳಂತಾದರು. ಈ ಎಲ್ಲಾ ಕ್ರಿಮಿಗಳು ಒಂದು ಸಣ್ಣ ಶೀಷೆ ಯಲ್ಲಿ ಬಂದಿತವಾಗಿ ನೆಲದಲ್ಲಿ ಇಡಲ್ಪಟ್ಟರು. ಒಂದು ದಿನ ಒಬ್ಬ ಚಿಕ್ಕ ಹುಡುಗನು ಈ ಶೀಷೆಯಿಂದ ಆಕರ್ಷಿಸಲ್ಪಟ್ಟು ಎಲ್ಲಾ ದ್ರವವನ್ನು ಕುಡಿದುಬಿಟ್ಟನು. ಈ ಅವಕಾಶವನ್ನು ಮಾಟಗಾತಿಯರು ಬಳಸಿಕೊಂಡು ಎಲ್ಲಾ ಮನುಷ್ಯರಿಗೂ ಜೀವನವನ್ನು ವ್ಯರ್ಥಮಾಡಿಕೊಳ್ಳುವ ಖಾಯಿಲೆ ತಂದರು. ಎಲ್ಲರು ಒಳ್ಳೆಯ ಅಭ್ಯಾಸಗಳಾದ ಹಣ್ಣು ತರಕಾರಿ ತಿನ್ನುವುದು, ವ್ಯಾಯಾಮ ಮಾಡುವುದನ್ನು, ನಿಲ್ಲಿಸಿದರು. ಅವರಿಗೆ ತಿನ್ನಲು ಯಾವಾಗಲೂ ಫಿಜ್ಜಾ, ಬರ್ಗರ್‌, ಐಸ್‌ ಕ್ರೀಂ, ಚಿಪ್ಸ್‌ ಬೇಕಾಯಿತು.
ಇವನ್ನೆಲ್ಲಾ ತಿನ್ನುತ್ತಾ ಟಿ.ವಿ. ನೋಡುತ್ತಾ ಕುಳಿತಿರುತ್ತಿದ್ದರು. ಅಥವಾ ಮಲಗಿರುತ್ತಿದ್ದರು. ಈ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿ ಎಲ್ಲಾರು ರೋಗಗ್ರಸ್ಥರಾದರು. ಬಹಳ ಕಾಲ ಇದಕ್ಕೆ ಚಿಕಿತ್ಸೆ ತಿಳಿಯಲಿಲ್ಲ. ನಂತರ ಡಾ|| ಫಿಟ್ಟನ್‌ ಎನ್ನುವವರು ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಈ ಖಾಯಿಲೆಗೆ ಕಾರಣವನ್ನು ಕಂಡುಹಿಡಿದರು. ಈ ಮಾಟಗಾತಿ ಎಂಬ ಸೂಕ್ಷ್ಮ ಜೀವಿಗಳನ್ನು ದೇಹದಿಂದ ತೊಲಗಿಸಬೇಕಾದರೆ ಎಲ್ಲರ ಆರೋಗ್ಯವಂತರಾಗಿ ಹಣ್ಣು ತರಕಾರಿಯನ್ನು ತಿಂದು ವ್ಯಾಯಾಮ ಮಾಡಬೇಕು. ಯಾವಾಗಲೂ ಸಂತೋಷದಿಂದಿರಬೇಕು. ಇದನ್ನೆಲ್ಲಾ ಸಹಿಸದ ಮಾಟಗಾತಿ ಎಂಬ ಕ್ರಿಮಿಗಳು ಆ ದೇಹವನ್ನು ಬಿಟ್ಟು ತೊಲಗುತ್ತಾರೆ, ಅದಕ್ಕಾಗಿ ಇಂಜೆಕ್ಷನ್‌, ಮಾತ್ರೆಗಳ ಅವಶ್ಯಕತೆಯಿಲ್ಲ ಕೇವಲ ಸೀನುವುದರಿಂದ ಮಾಟಗಾತಿ ಎಂಬ ಕ್ರಿಮಿಗಳು ದೂರವಾಗುವುವು. ಎಲ್ಲರೂ ಆರೋಗ್ಯದಿಂದಿರಬಹದು. ಯಾರು ಡಾ|| ಫಿಟ್ಟನ್‌ ರವರ ಸಲಹೆ ತೆಗೆದುಕೊಂಡು ಅನುಸರಿಸುತ್ತಾರೋ ಅವರೆಲ್ಲಾ ಆರೋಗ್ಯದಿಂದಿರಬಹುದು. ಕೊನೆಗೆ ಈ ಘಟನೆ ಸುಖಾಂತ್ಯವಾಗಿ ಮುಕ್ತಾಯವಾಯಿತು.

7th Class English Chapter 1st Extra Question Answer

PDF Name7th English Healthy Life Lesson Notes Pdf
No. of Pages07
PDF Size93KB
LanguageEnglish
CategoryEnglish Notes
Download LinkAvailable ✓
Topics7th Class English Healthy Life Chapter Notes Pdf

Kseeb Solution First Pata English Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Healthy Life ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Lesson 1 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Healthy Life ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

ಏಳನೇ ತರಗತಿ Lesson 1st ಪ್ರಶ್ನೋತ್ತರಗಳ Pdf

7th Standard Healthy Life Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Healthy Life Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Healthy Life Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7ನೇ ತರಗತಿ English Healthy Life Pdf Prashnottaragalu

Healthy Life Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution Healthy Life Pdf 7th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

7ನೇ ತರಗತಿ ಇಂಗ್ಲೀಷ್‌ 1st Chapter ನೋಟ್ಸ್‌ Pdf

ಇಲ್ಲಿ ನೀವು 7th Standard Healthy Life Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 7th Healthy Life Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

7th Standard English Notes of Lesson 1 Question Answer

FAQ:

Who was furious?

One of the witches was furious.

What happened after the explosion?

After the explosion, the complete forest was destroyed.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

7th Kannada Notes Pdf

7th All Subject Notes Pdf

1ರಿಂದ 10ನೇ ತರಗತಿ ವರೆಗಿನ ನೋಟ್ಸ್

ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.