आठवीं कक्षा हरा घोड़ा का हिंदी नोट्स Pdf | 8th Class Hara Ghoda Hindi Notes Pdf Download 2023

आठवीं कक्षा हरा घोड़ा का हिंदी नोट्स प्रश्न उत्तर Pdf, 8ನೇ ತರಗತಿ ಹರಾ ಘೋಡಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಕೊಶನ್‌ ಆನ್ಸರ್‌ ಡೌನ್ಲೋಡ್‌ Pdf 8th Class Hara Ghoda Hindi Prashana uattar Notes Pdf Download 2023 KSEEB Solution Hindi Chapter 12th Question Answer Mcq Summary Karnataka In Kannada 8th Standard Hindi Notes Pdf पाठ – 12 हरा घोड़ा Guide Textbook Saramsha Extra Question Bank With The Answer वल्लरी Solution Pdf 8th Kannada Medium

8th Class Hindi Lesson 12th Notes Pdf

कक्षा : आठवीं कक्षा

विषय : हिंदी

8th Standard हरा घोड़ा Hindi Notes Pdf Download

8th Class Hara Ghoda Hindi Notes Pdf Download
8th Class Hara Ghoda Hindi Notes Pdf Download

Hara Ghoda Questions and Answers Pdf Summary In Kannada

ಹಸಿರು ಕುದುರೆ
ಚಾತುರ್ಯತೆಯನ್ನು ಪರಿಚಯಿಸಲಾಗಿದೆ. ಒಂದು ದಿನ ಆಕ್ಬರ್ ಬಾದಶಹನು ಕುದುರೆಯನ್ನೇರಿ ರಾಜ್ಯೋಧ್ಯಾನದಲ್ಲಿ ಸಂಚರಿಸುತ್ತಿದ್ದನು. ಅವನ ಜೊತೆ ಮಂತ್ರಿ ಬೀರಬಲ್ಲನು ಸಹ ಇದ್ದನು. ಹಸಿರಿನಿಂದ ಕಂಗೊಳಿಸುತ್ತಿದ್ದ ವೃಕ್ಷಗಳು ಹಸಿರು ಹುಲ್ಲನ್ನು ನೊಡಿ ಅವನಿಗೆ ಬಹಳ ಆನಂದವಾಯಿತು, ಇಂತಹ ಉದ್ಯಾನವನದಲ್ಲಿ ಸಂಚರಿಸುತ್ತಿದ್ದನು. ಅವನ ಜೊತೆ ಮಂತ್ರಿ ಬೀರಬಲ್ಲನು ಸಹ ಇದ್ದನು. ಹಸಿರಿನಿಂದ ಕಂಗೊಳಿಸುತ್ತಿದ್ದ ವೃಕ್ಷಗಳು ಹಸಿರು ಹುಲ್ಲನ್ನು ನೋಡಿ ಇವನಿಗೆ ಬಹಳ ಆನಂದವಾಯಿತು. ಇಂತಹ ಉದ್ಯಾನವದಲ್ಲಿ ಸುತ್ತಾಡಲೂ ಕುದುರೆಯೂ ಹಸಿರು ಬಣ್ಣದ್ದಾಗಿರಬೇಕೆಂದು ಅವನಿಗೆ ಅನಿಸಿತು. ಬೀರಬಲ್ಲನನ್ನು ಕರೆದು ಏಳು ದಿನಗಳಿಗಾಗಿ ನನಗೆ ಹಸಿರು ಬಣ್ಣದ ಕುದುರೆಯನ್ನು ನೀನು ತಂದುಕೊಡತಕ್ಕದ್ದು. ಇಲ್ಲವಾದಲ್ಲಿ ನನಗೆ ನಿನ್ನ ಮುಖವನ್ನು ತೋರಿಸಬೇಡ. ಎಂದು ಆಜ್ಞಾಪಿಸಿದನು.
ಹಸಿರು ಬಣ್ಣದ ಕುದುರೆ ಇರಲು ಸಾಧ್ಯವಿಲ್ಲವೆಂದು ಇಬ್ಬರಿಗೂ ತಿಳಿದಿತ್ತು. ಆದರೆ ಅಕ್ಬರ್‌ ನಿಗೆ ಬೀರಬಲ್ಲನನ್ನು ಪರೀಕ್ಷಸಿಸಬೇಕೆಂದಿತ್ತು. ಏಕೆಂದರೆ ಅವನ ಪ್ರತಿಯೊಂದು ಪ್ರಶ್ನೆಗೂ ಬೀರಬಲ್ಲನಲ್ಲಿ ಉತ್ತರವಿರುತ್ತಿತ್ತು. ಅದರಿಂದ ಅಕ್ಬರನ ಬಾಯಿ ಕಟ್ಟಿಹೋಗುತ್ತಿತ್ತು. ದುಃಸಾಧ್ಯವಾದ ಈ ಸಲದ ಕಾರ್ಯ ಬೀರಬಲ್ಲನಿಂದ ಸಾಧ್ಯವಾಗದೇ ಅವನು ಸೋಲೋಪ್ಪಿಕೊಳ್ಳುತ್ತಾನೆಂದು ಅಕ್ಬರ ಯೋಚಿಸಿದನು.
ಬೀರಬಲ್ಲ ಸಹ ಹಸಿರು ಕುದುರೆಯನ್ನು ಹುಡುಕುವವನಂತೆ ಏಳುದಿನಗಳವರೆಗೆ ಅಲ್ಲಿ ಇಲ್ಲಿ ಸುತ್ತಾಡುತ್ತಲೇ ಇದ್ದನು. ಎಂಟನೇ ದಿನ ದರ್ಬಾರಿಗೆ ಆಗಮಿಸಿದ ಅವನು ನನಗೆ ಹಸಿರು ಬಣ್ಣದ ಕುದುರೆ ದೊರಕಿದೆ. ಬಹಳ ಕಷ್ಟಪಟ್ಟು ಅದನ್ನು ಕಷ್ಟಪಟ್ಟು ಹುಡುಕಿದ್ದೇನೆ. ಆದರೆ ಅದರ ಮಾಲೀಕನು ಎರಡು ಷರತ್ತುಗಳನ್ನು ವಿಧಿಸಿದ್ದಾನೆ. ಎಂದು ಹೇಳಿದನು. ಆಶ್ಚರ್ಯ ಚಕಿತನಾದ ಅಕ್ಬರನು ಆ ಷರತ್ತುಗಳು ಯಾವುವು ಕೇಳಿದಾಗ ಮೊದಲನೆ ಷರತ್ತಿನ ಪ್ರಕಾರ ನೀವೆ ಸ್ವತಃ ಆ ಕುದುರೆಯನ್ನು ತರಲು ಹೋಗಬೇಕಾಗಿದೆ. ಎರಡನೇ ಷರತ್ತೆಂದರೆ ಕುದುರೆಯ ವಿಶೇಷ ಬಣ್ಣದದ್ದಾಗಿರುವುದರಿಂದ ಅದನ್ನು ಸಹ ವಿಶೇಷವಾಗಿರಬೇಕು. ಆದ್ದುದ್ದರಿಂದ ವಾರದ ಏಳು ದಿನಗಳನ್ನು ಬಿಟ್ಟು ಬೇರೆ ಯಾವುದೇ ದಿನ ಅದನ್ನು ತೆಗೆದುಕೊಂಡು ಹೋಗಬಹುದು. ಎಂದು ಮಾಲೀಕನು. ಹೇಳಿರುವುದಾಗಿ ಬೀರಬಲ್ಲನು ತಿಳಿಸಿದನು. ಮತ್ತು ಹಸಿರ ಬಣ್ಣದ ಕುದುರೆ ಬೇಕೆಂದರೆ ಈ ಷರತ್ತುಗಳನ್ನು ಪಾಲಿಸಲೇ ಬೇಕೆಂದು ಹೇಳುತ್ತಾನೆ. ಇದರಿಂದ ಬೀರಬಲ್ಲನು. ಮೂರ್ಖನನ್ನಾಗಿಸಬೇಕೆಂದುಕೊಂಡಿದ್ದರೆ ಅಕ್ಬರ ತಾನು ಬೀಸಿದ ಬಲೆಯಲ್ಲಿ ತಾನೇ ಬಿದ್ದನು. ಬೀರಬಲ್ಲನ ಚತುರತೆಯಿಂದ ಸಂತೋಷಿತನಾದ ಅಕ್ಬರನು ಬಿದ್ದು ನಕ್ಕನು. ಇದರಿಂದ ಬೀರಬಲ್ಲನನ್ನು ಮೂರ್ಖನನ್ನಾಗಿಸುವುದು ಸುಲಭವಲ್ಲ. ಎಂದು ತಿಳಿಯಿತು.

8ನೇ ತರಗತಿ ಹರಾ ಘೋಡಾ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा हरा घोड़ा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು हरा घोड़ा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Hara Ghoda ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

पाठ – 12 हरा घोड़ा Question Answer वल्लरी Solution Pdf 8th

PDF Name Kannada8ನೇ ತರಗತಿ ಹರಾ ಘೋಡಾ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा हरा घोड़ा का हिंदी नोट्स Pdf
No. of Pages07
PDF Size136KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Hara Ghoda Hindi Notes Pdf

Class 8th Hindi Chapter 12 Extract Question With Answer Pdf

Hara Ghoda Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा हरा घोड़ा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for class 8 Hindi Hara Ghoda Prashnottaragalu

ಇಲ್ಲಿ ನೀವು आठवीं कक्षा हरा घोड़ा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Hara Ghoda Hindi Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard वल्लरी Solution 12th Chapter Mcq Notes Pdf Download Summary In Kannada

FAQ:

बीरबल कितने दिनों तक घूमते रहे ?

बीरबल सात दिनों तक घूमते रहे।

अकबर बीरबल को क्या बनाना चाहते थे ?

अकबर बीरबल को उल्लू बनाना चाहते थे।

घोड़े के मालिक की कितनी शर्तें थी ?

घोड़े की मालिक की दो शर्तें थी।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.