आठवीं कक्षा जीवनधात्री-वर्षा का हिंदी नोट्स Pdf | 8th Class Jeevan Dhatri Varsha Hindi Notes Pdf Download 2023

आठवीं कक्षा जीवनधात्री-वर्षा का हिंदी नोट्स Pdf, प्रश्न उत्तर 8ನೇ ತರಗತಿ ಜೀವನ್‌ ಧಾತ್ರಿ ವರ್ಷ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಸಾರಾಂಶ 8th Class Jeevan Dhatri Varsha Hindi Notes Pdf Download 2023 Kseeb Solution Hindi 14th Lesson Extra Quetion Bank With Answer Mcq Karnataka Free Download 8th Standard वल्लरी Solution 14th Chapter Guide Textbook Saramsha Summary In Kannada Medium

8th Class Hindi Lesson 14th Notes Pdf

कक्षा : आठवीं कक्षा

विषय : हिंदी

Class 8th Hindi Chapter 14 Extract Question With Answer Pdf

8th Class Jeevan Dhatri Varsha Hindi Notes Pdf Download 2022
8th Class Jeevan Dhatri Varsha Hindi Notes Pdf Download

8ನೇ ತರಗತಿ ಜೀವನ್‌ ಧಾತ್ರಿ ವರ್ಷ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा जीवनधात्री-वर्षा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು जीवनधात्री-वर्षा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Jeevan Dhatri Varsha ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

पाठ – 14 जीवनधात्री-वर्षा Question Answer वल्लरी Solution Pdf 8th

PDF Name Kannada8ನೇ ತರಗತಿ ಜೀವನ್‌ ಧಾತ್ರಿ ವರ್ಷ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा जीवनधात्री-वर्षा का हिंदी नोट्स Pdf
No. of Pages04
PDF Size87KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Jeevan Dhatri Varsha Hindi Notes Pdf

8th Standard जीवनधात्री-वर्षा Hindi Notes Pdf Download

Jeevan Dhatri Varsha Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा जीवनधात्री-वर्षा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

Jeevan Dhatri Varsha Questions and Answers Pdf Summary In Kannada

(ಈ ಪಾಠದ ಮೂಲಕ ಮಕ್ಕಳು ನೀರಿನ ಉಪಯೋಗ ಮತ್ತು ಪ್ರಯೋಜನದೊಂದಿಗೆ ಪರಿಚಿತರಾಗುವರು. ) ಜೀವಿಸಲು ನೀರು ಅನಿವಾರ್ಯ. ನದಿ, ಕಾಲುವೆ, ಸಮುದ್ರ ,ಇತ್ಯಾದಿ ನೀರಿನ ಮೂಲಗಳಾಗಿವೆ. ಮಳೆಯು ಅವೆಲ್ಲವುಗಳ ಮೂಲ ಸೂರ್ಯನ ಬಿಸಿಲಿನಿಂದ ಸಮುದ್ರ, ನದಿ ಕೆರೆ ಇತ್ಯಾದಿಗಳ ನೀರು ಆವಿಯಾಗಿ ಮೇಲಕ್ಕೆ ಹೋಗುತ್ತದೆ. ಈ ಆವಿಯಿಂದ ಮೋಡಗಳು ನಿರ್ಮಿತವಾಗುತ್ತವೆ.
ಮೋಡಗಳಿಗೆ ತಣ್ಣಗಿನ ಗಾಳಿಯು ಘರ್ಷಿಸಿದಾಗ ಆವಿಯ ಕಣಗಳು ನೀರಿನ ಹನಿಗಳಾಗುತ್ತವೆ, ಇಂತಹ ಹನಿಗಳನ್ನು ಹೊತ್ತುಕೊಂಡಿರುವ ಮೋಡವು ಭಾರವಾದಾಗ ಮತ್ತು ಭೂಮಿಯ ಗುರುತ್ವಾಕರ್ಷಣೆಯಿಂದ ಸೆಳೆಯಲ್ಪಟ್ಟಾಗ ಮಳೆಗರೆಯುತ್ತದೆ. ಹೀಗೆ ಭೂಮಿಯಿಂದ ಮೋಡಕ್ಕೆ ಮತ್ತು ಮೋಡದಿಂದ ಭೂಮಿಗೆ ಪ್ರಯಾಣವು ತುಂಬಾಸ್ವಾರಸ್ಯಕರವಾಗಿದೆ. ಯುರೋಪಿನಲ್ಲಿ ವರ್ಷವಿಡೀ ಮಳೆಯಾಗುವಂತೆ ಏಷ್ಯಾ ಖಂಡದಲ್ಲಿ ಹನ್ನೆರಡೂ ತಿಂಗಳುಗಳ ಕಾಲ ಮಳೆ ಬೀಳುವುದಿಲ್ಲ ಇಲ್ಲಿ ಮುಂಗಾರು ಮಾರುತಗಳು ಮಳೆಯನ್ನು ತರುತ್ತವೆ, ಚಳಿಗಾಲ ಮತ್ತು ಬೇಸಿಗೆಯಲ್ಲ ಸಾಮಾನ್ಯಾವಾಗಿ ಮಳೆ ತುಂಬ ಕಡಿಮೆಯಿರುತ್ತದೆ. ಆದ್ದರಿಂದ ಜನರು ಮಳೆಗಾಲವನ್ನು ಅಪೇಕ್ಷಿಸುವರು.
ಮಳೆ ಬಾರದಿದ್ದರೆ ಬರವುಂಟಾಗುತ್ತದೆ. ಹೊಲಗಳು ಒಣಗುತ್ತವೆ ಮತ್ತು ಜಾನುವಾರುಗಳೆಲ್ಲ ಸಾಯುತ್ತವೆ. ಮಳೆಯು ಜಾಸ್ತಿಯಾದರೆ ನದಿಗಳು ಉಕ್ಕಿ ದಡದ ನೆಲವನ್ನು ಕೊಚ್ಚಿಕೊಂಡು ಹರಿಯುತ್ತವೆ. ಇದನ್ನು ಪ್ರವಾಹ ಎನ್ನುವರು.
ಮಳೆಯ ನೀರು ಅತ್ಯಂತ ಶುದ್ದ ನೀರಿನ ಮೂಲವಾಗಿದೆ. ಕುಡಿಯುವ ನೀರಿನ ಮೂಲವಾಗಿದೆ. ನೀರು ಪ್ರತಿಯೊಂದು ಜೀವಿಗೆ ಅವಶ್ಯಕ. ಶೌಚ ಸ್ವಚ್ಚತೆ, ಸ್ನಾನ, ಬಟ್ಟೆ ಒಗೆಯಲು ನೀರಾವರಿ ಮೊದಲಾದವುಗಳಿಗೆ ನೀರು ಅವಶ್ಯ. ಹೀಗೆ ಮಾನವ ಜೀವನಕ್ಕೆ ನೀರು ಅನಿವಾರ್ಯವಾಗಿದೆ.

kseeb solutions for class 8 Hindi Jeevan Dhatri Varsha Prashnottaragalu

ಇಲ್ಲಿ ನೀವು आठवीं कक्षा जीवनधात्री-वर्षा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Jeevan Dhatri Varsha Hindi Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard वल्लरी Solution 14th Chapter Mcq Notes Pdf Download Summary In Kannada

FAQ:

पानी के स्त्रोत कौन-कौन से हैं ?

नदी, नाला, सागर आदि पानी के स्त्रोत है।

मानसून की हवाएँ क्या लाती हैं ?

मानसून हवाएँ वर्षा लाती है।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.