8ನೇ ತರಗತಿ ಇಂಗ್ಲೀಷ್ ನೋಟ್ಸ್ Pdf 8th Class Lal Bahadur Shastry Supplementary English Notes Pdf Karnataka Kseeb Solutions 8th Class English supplementary 3rd Chapter Question Answer Mcq 8th English Lal Bahadur Shastry Supplementary Question Answer Pdf Kannada Medium Lal Bahadur Shastri Lesson Class 8 Pdf 8th Class English Lal Bahadur Shastry supplementary Lesson Summary In Kannada Medium 8th Standard english Lal Bahadur Shastry Question Answer Lal Bahadur Shastry supplementary Extra Questions And Answers Prashnottaragalu 8ನೇ ತರಗತಿ ಇಂಗ್ಲೀಷ್ 3 ಪೂರಕ ಅಧ್ಯಯನದ ನೋಟ್ಸ್ Pdf Karnataka Solutions Lal Bahadur Shastry Pdf 8th Download Guide Textbook 8th Standard English Notes of supplementary Lesson 3 Question Answer lal bahadur shastri 8th standard english notes
Table of Contents
8th English Lal Bahadur Shastry Supplementary Question Answer Pdf
Class : 8th Standard
Poem Name: Lal Bahadur Shastry
Lal Bahadur Shastry Lesson Class 8 Pdf
8th Class English Lal Bahadur Shastry supplementary Lesson Summary In Kannada
ಲಾಲ್ ಬಹದ್ದೂರರು 1904ರಲ್ಲಿ ಅಕ್ಟೋಬರ್ 2ರಂದು ಮುಘಲ್ ಸರಾಯ್ ಎಂಬಲ್ಲಿ ಜನಿಸಿದರು. ಶಾರದಾ ಪ್ರಸಾದ್ ಮತ್ತು ದಲಾರಿದೇವಿಯರು ಇವರ ತಂದೆ ತಾಯಂದಿರು. ಬಾಲಕನಾಗಿದ್ದಾಗಲೇ ಲಾಲ್ ಬಹದ್ದೂರರು ಧೈರ್ಯಶಾಲಿ, ಕರುಣಾಮಯಿ ಹಾಗೂ ಚೈತನ್ಯಪೂರ್ಣರಾಗಿದ್ದರು. ಒಮ್ಮೆ ಅವರು ತಮ್ಮ ಚಿಕ್ಕಪ್ಪನ ಜೊತೆಗೆ ತಿರುಗಾಡಲೆಂದು ಹೋಗಿದ್ದರು. ಆಗ ಕತ್ತಲಾಗುತ್ತಿತ್ತು. ದಾರಿಯಲ್ಲಿ ಒಬ್ಬ ಮುದುನು ಮಾವಿನಹಣ್ಣುಗಳನ್ನು ಮಾರುತ್ತಿದ್ದ. ಆತ ಇವರನ್ನು ನೋಡಿ ಸ್ವಾಮಿ ಕತ್ತಲಾಗುತ್ತಿದೆ. ಮನೆಗೆ ಹೊಗಬೇಕು ಕೇವಲ ಅರ್ಧ ಆಣೆಗೆ ನೂರು ಮಾವಿನ ಹಣ್ಣುಗಳನ್ನು ಕೊಡುತ್ತೇನೆ. ಕೊಂಡು ಕೊಳ್ಳಿ. ಎಂದನು . ಇವರು ಒಪ್ಪಿದರು.
ಆತ ಹಣ್ಣನ್ನು ಎಣಿಸಲು ಆರಂಭಿಸಿದನು. 50 ಹಣ್ಣುಗಳಾದಾಗ ಲಾಲ್ ಬಹದ್ದೂರರು ಆತನನ್ನು ತಡೆದು ಒಂದು ಆಣೆಯನ್ನು ಕೊಟ್ಟು 50 ಹಣ್ಣುಗಳನ್ನು ಕೊಂಡರು. ನಂತರ ಅವರ ಚಿಕ್ಕಪ್ಪ ಆತ ನೂರು ಹಣ್ಣುಗಳನ್ನು ಅರ್ಧಆಣೆಗೆ ಕೊಡಲು ಸಿದ್ದನಿದ್ದಾಗ ನೀನೇಕೆ ಕೇವಲ 50 ಹಣ್ಣುಗಳಿಗೆ ಒಂದು ಆಣೆ ಕೊಟ್ಟೆ ಎಂದು ಪ್ರಶ್ನಿಸಿದರು. ಅದಕ್ಕೆ ಲಾಲ್ ಬಹದ್ದೂರರು ಆತ ಕತ್ತಲಾಗುತ್ತಿದ್ದುದ್ದರಿಂದ ತನಗೆ ನಷ್ಟವಾದರೂ ಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರಲು ಸಿದ್ದನಿದ್ದ, ಆದರೆ ಅಷ್ಟಕ್ಕೆ ಮಾರಿದ್ದರೆ ಆತನಿಗೆ ತೊಂದರೆ ಆಗುತ್ತಿತ್ತು. ಹಾಗಾಗಿ ಒಂದು ಆಣೆ ನ್ಯಾಯಪರತೆಯನ್ನು ತೋರಿಸುತ್ತದೆ.
ಶಾಲಾ ವಿದ್ಯಾಭ್ಯಾಸದ ನಂತರ ಅವರು ವಾರಣಾಸಿಗೆ ಹೋಗಿ ಅಲ್ಲಿನ ಕಾಶಿ ವಿದ್ಯಾಪೀಠದಲ್ಲಿ ನಾಲ್ಕು ವರ್ಷಗಳ ಕಾಲ ವಾಸಂಗ ಮಾಡಿದರು. ತತ್ವಶಾಸ್ತ್ರ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಸಮಾಜಶಾಸ್ತ್ರಗಳನ್ನು ಆಯ್ದುಕೊಂಡಿದ್ದ ಅವರು ತಮ್ಮ ಜೀವನವನ್ನು ನಡೆಸುತ್ತಿದ್ದರು. ಕಾಶಿ ವಿದ್ಯಾಪೀಠದಿಂದ ಅವರು ಶಾಸ್ತ್ರಿ ಎಂಬ ಪದವಿಯನ್ನು ಪಡೆದರು.
ವಿದ್ಯಾಭ್ಯಾಸದ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸೇರಿದ ಶಾಸ್ತಿಯವರು ಜವಾಹರಲಾಲ್ ನೆಹರೂ ಸರ್ದಾರ್ ಪಟೇಲ್ ಮುಂತಾದ ನಾಯಕರೊಂದಿಗೆ ಅಸಹಕಾರದ ಚಳುವಳಿ ದಂಡೀಯಾತ್ರೆ ಮುಂತಾದ ಆಂದೋಲನಗಳಲ್ಲಿ ಭಾವವಹಿಸಿದರು. ಉತ್ತರ ಪ್ರದೇಶ ರಾಜ್ಯದ ಗೃಹ ಮತ್ತು ಸಾರಿಗೆ ಮಂತ್ರಿಯಾಗಿ ಕೇಂದ್ರ ಸರ್ಕಾರದಲ್ಲಿ ರೈಲ್ವೇ ಮಂತ್ರಿ. ಗೃಹಮಂತ್ರಿ ಹಾಗು ಪ್ರಧಾನಮಂತ್ರಿಗಳಾಗಿ ಅವರು ರಾಷ್ಟಕ್ಕೆ ಸೇವೆಯನ್ನು ಸಲ್ಲಿಸಿದ್ದಾರೆ.
ಸ್ವಾತಂತ್ರ್ಯಪೂರ್ವದಲ್ಲಿ ಒಮ್ಮೆ ಶಾಸ್ತ್ರಿಯವರು ಚಳುವಳಿಯಲ್ಲಿ ಭಾಗವಹಿಸಿದ ಕಾರಣದಿಂದಾಗಿ ಜೈಲಿನಲ್ಲಿದ್ದರು. ಅದೇ ವೇಳೆಯಲ್ಲಿ ಅವರ ಮಗಳಿಗೆ ಸಿಡುಬು ಕಾಣಿಸಿಕೊಂಡಿತು. ಆ ಕಾಲಕ್ಕೆ ಅದೊಂದು ಮಾರಣಾಂತಿಕ ಖಾಯಿಲೆಯಾಗಿತ್ತು. ಹಾಗಾಗಿ ಶಾಸ್ತ್ರಿಯವರು ತಾತ್ಕಾಲಿಕವಾಗಿ ಜೈಲಿನಿಂದ ಹೊರಹೋಗಿ ತನ್ನ ಮಗಳನ್ನು ಕಂಡು ಬರಲು ಜೈಲಿನ ಅಧಿಕಾರಿಗಳ ಅನುಮತಿಯನ್ನು ಕೋರಿದರು. ಆಗ ಜೈಲಿನ ಅಧಿಕಾರಿಗಳ ಅನುಮತಿಯನ್ನು ಕೋರಿದರು. ಆಗ ಜೈಲಿನ ಅಧಿಕಾರಿಗಳು ಶಾಸ್ತ್ರಿಯವರನ್ನು ಪೆರೋಲ್ ನ ಮೇಲೆ ತಾತ್ಕಾಲಿಕವಾಗಿ ಬಿಡುಗಡೆಗೊಳಿಸುವುದಾಗಿಯೂ ಆದರೆ ಮುಂದೆಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಬಾರದೆಂದೂ ಷರತ್ತು ವಿಧಿಸಿದರು ಆಗ ಅವರು ಯಾವುದೇ ಶರತ್ತುಗಳಿಲ್ಲದೆ ಹೊರಬಿಡುವುದಾದಾರೆ ಬಿಡಿ. ಇಲ್ಲದಿದ್ದರೆ ನನಗೆ ಪೆರೋಲ್ ಬೇಕಿಲ್ಲ. ಎಂದು ಉತ್ತರಿಸಿದರು. ಅದರಂತೆಯೆ ಯಾವ ಶರತ್ತುಗಲೀಲ್ಲದೆ ಸರ್ಕಾರ ಅವರನ್ನು ಬಿಡುಗಡೆ ಮಾಡಿತು. ಶಾಸ್ತ್ರಿಯವರು ಮಗಳನ್ನು ಕಾಣಲೆಂದು ಬಂದ ದಿನವೇ ದುರದೃಷ್ಟದಿಂದ ಅವರ ಮಗಳು ತೀರಿಹೋದಳು. ಆಕೆಯ ಅಂತ್ಯಕ್ರಿಯೆಯನ್ನು ನಡೆಸಿದ ನಂತರ ಶಾಸ್ತಿಯವರು ಪೆರೋಲಿನ 3-4 ದಿನಗಳು ಉಳಿದಿದ್ದರೂ ಅಂದೇ ಜೈಲಿಗೆ ವಾಪಸ್ಸಾಗಲೂ ನಿರ್ಧರಿಸಿದರು. ಮನೆಯವರು ಎಷ್ಟೇ ಒತ್ತಾಯ ಮಾಡಿದರೂ ಆತ ಉಳಿಯಲು ಒಪ್ಪಲಿಲ್ಲ. ಸರ್ಕಾರ ನನ್ನನ್ನು ಹೊರಗೆ ಕಳುಹಿಸಿದ್ದು ಮಗಳ ಕಾರಣಕ್ಕಾಗಿ ಈಗ ಆಕೆಯೇ ತೀರಿಹೋಗಿರುವಾಗ ನಾನು ಜೈಲಿಗೆ ಹಿಂದಿರುಗುವುದೇ ನ್ಯಾಯ ಎಂದು ಅವರು ತೀರ್ಮಾನಿಸಿದರು.
ಶಾಸ್ತ್ರಿಯವರು ರೈಲ್ವೆ ಮಂತ್ರಿಯಾಗಿದ್ದ ಕಾಲದಲ್ಲಿ ರೈಲುಗಳಲ್ಲಿ ಪ್ರಥಮ, ದ್ವತೀಯ, ಮಧ್ಯಮ ಮತ್ತು ತೃತೀಯವೆಂಬ ನಾಲ್ಕು ದರ್ಜೆಯ ಆಸನ ವ್ಯವಸ್ಥೆಯಿತ್ತು. ಮೊದಲ ದರ್ಜೆಯ ಪ್ರಯಾಣಿಕರಿಗೆ ರಾಜಾತೀಥ್ಯ ದೊರೆಯುತ್ತಿದ್ದರೆ ತೃತೀಯ ದರ್ಜೆಯವರಿಗೆ ಮೂಲಭೂತ ಸೌಕರ್ಯಗಳು ಇರಲಿಲ್ಲ. ಶಾಸ್ತ್ರಿಯವರು ಈ ತಾರತಮ್ಯವನ್ನು ಹೋಗಾಲಾಡಿಸಲು ಶ್ರಮಿಸಿದರು. ರಾಜವೈಭವದ ಮೊದಲ ದರ್ಜೆಯನ್ನು ರದ್ದುಗೊಳಿದ್ದರು. ಹಿಂದಿನ ಎರಡನೇ ದರ್ಜೆ ಮೊದಲದರ್ಜೆ ಮೊದಲ ದರ್ಜೆಯಾಗಿಯೂ ಮಧ್ಯಮ ದರ್ಜೆಯು ಎರಡನೇ ದರ್ಜೆಯಾಗಿಯೂ ಬದಲಾಯಿತು. ಮುಂದೇ ಕೇವಲ ಮೊದಲ ಮತ್ತು ಎರಡನೇ ದರ್ಜೆಗಳನ್ನು ಮಾತ್ರವೇ ಉಳಿಸಿಕೊಳ್ಳಬೇಕೆಂಬ ಅವರ ಬಯಕೆಯಾಗಿತ್ತು.ಮೂರನೇ ದರ್ಜೆಯ ಪ್ರಯಾಣಿಕರಿಗೆ ಅಗತ್ಯವಾದ ಸೌಕರ್ಯಗಳನ್ನು ಅವರು ವ್ಯವಸ್ಥೆಗೊಳಿಸಿದರು. ಅವರ ಕಾಲದಲ್ಲಿಯೇ ಈ ದರ್ಜೆಯ ಬೋಗಿಗಳಲ್ಲಿಯೂ ವಿದ್ಯುತ್ ಫ್ಯಾನಗಳನ್ನು ಅಳವಡಿಸಲಾಗಿದ್ದು ರೈಲ್ವೆ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ರೈಲುಗಳಲ್ಲಿ ನಡೆಯುತ್ತಿದ್ದ ಕಳುವನ್ನು ತಡೆಯಲು ಶಾಸ್ತಿಯವರು ಕ್ರಮಗಳನ್ನು ಕೈಗೊಂಡರು. ಪ್ರಧಾನಮಂತ್ರಿಯ ಪದವಿಯೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಶಾಸ್ತಿಯವರು ಅತ್ಯಂತ ಸರಳ ಜೀವನವನ್ನು ನಡೆಸುತ್ತಿದ್ದರು. ರೈಲ್ವೇ ಮಂತ್ರಿಯಾಗಿದ್ದಾಗ ಅವರು ಯಾವಾಗಲೂ ಎರಡನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಅರಿಯಲೂರು ಎಂಬಲ್ಲಿ ರೈಲು ಅಪಘಾತವಾದಾಗ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿಪದವಿಗೆ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿಪದವಿಗೆ ರಾಜೀನಾಮೆ ಕೊಟ್ಟರು. ಗೃಹಮಂತ್ರಿಯಾಗಿದ್ದಾಗ ಅವರ ವಾಸಕ್ಕೆ ಅವರ ಬಳಿ ಸ್ವಂತದ ಮನೆ ಇರಲಿಲ್ಲ. ದೇಶದಲ್ಲಿ ಬರ ಬಂದಾಗ ಅವರು ಜನರಿಗೆ ಕಡಿಮೆ ಊಟ ಮಾಡುವಂತೆ ಕರೆ ಕೊಟ್ಟರು.
ಅವರ ಮನೆಯಲ್ಲಿ ಎಲ್ಲರೂ ದಿನಕ್ಕೆ ಒಂದು ಬಾರಿ ಮಾತ್ರವೇ ಊಟ ಮಾಡುತ್ತಿದ್ದರು. ಪ್ರಧಾನಮಂತ್ರಿಯಾದಾಗಲೂ ಅವರ ಬಳಿ ಸ್ವಂತದ ಕಾರು ಇರಲಿಲ್ಲ. ತಮ್ಮ ಕುಟುಂಬದವರ ಸಂತೃಪ್ತಿಗಾಗಿ ಅವರು ಸರ್ಕಾರದಿಂದ ಸಾಲ ಪಡೆದು ಕಾರೊಂದನ್ನು ಖರೀದಿಸಿದರು. ಅವರು ಗೃಹ ಸಚಿವರಾಗಿದ್ದಾಗ ಒಮ್ಮೆ ಅವರ ಮನೆಗೆ ಅವರ ಹಳೆಯ ಸ್ನೇಹಿರೊಬ್ಬರು ಬಂದರು. ಅಂದು ಶಾಸ್ತ್ರಿಯವರ ಪತ್ನಿ ಊರಿನಲ್ಲಿರಲಿಲ್ಲ ಹಾಗಾಗಿ ಶಾಸ್ತ್ರಿಯವರು ತನ್ನ ಸ್ನೇಹಿತರನ್ನು ಊಟಕ್ಕೆ ಉಳಿಸಿಕೊಳ್ಳಲಿಲ್ಲ. ಗೃಹ ಸಚಿವರ ಹೆಂಡತಿಯಾದ ಮೇಲೂ ಆಕೆಗೆ ಅಡುಗೆಯ ಕೆಲಸ ತಪ್ಪಲಿಲ್ಲ ಎಂಬ ವಿಷಯ ತಿಳಿದಾಗ ಶಾಸ್ತ್ರಿಯವರ ಸ್ನೇಹಿತರು ಆಶ್ಚರ್ಯಗೊಂಡರು. ಒಬ್ಬ ಅಡುಗೆಯವರನ್ನು ನೇಮಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು. ಆದರೆ ಅಡುಗೆಯವನನ್ನು ನೇಮಿಸಿಕೊಳ್ಳುವಷ್ಟು ಹಣ ತಮ್ಮಲಿಲ್ಲವೆಮದು ಶಾಸ್ತ್ರಿಯವರು ಆ ಸಲಹೆಯನ್ನು ತಿರಸ್ಕರಿಸಿದರು. ನೋಡಲು ಕುಬ್ಜರೂ ದರ್ಬಲರೂ ಆಗಿದ್ದರೂ ಶಾಸ್ತ್ರಿಯವರು ಮಾನಸಿಕವಾಗಿ ಹಾಗೂ ಕ್ರಿಯಾತ್ಮಕವಾಗಿ ಬಹಳ ಸಶಕ್ತರಾಗಿದ್ದರು. ಅಗತ್ಯವಿದ್ದಾಗ ದೃಢವಾದ ತೀರ್ಮಾನಗಲನ್ನು ತಾವು ತೆಗೆದುಕೊಳ್ಳಬಲ್ಲವರೆಂದು ಅವರು ನಿರೂಪಸಿದರು. ಸಿಮೆಂಟ್ ಹಾಗೂ ಉಕ್ಕಿನ ಮೇಲಿನ ನಿಯಂತ್ರಣವನ್ನು ಅವರು ತೆಗೆದುಹಾಕಿದರು. ಹಿಂದಿಯನ್ನು ಅಧಿಕೃತವಾಗಿ ಹೇರುವುದರ ವಿರುದ್ದ ದಕ್ಷಿಣ ಭಾರತದಲ್ಲಿ ತೀರ್ವವಾದ ಚಳುವಳಿ ನಡದಾಗ ಇಂಗ್ಲೀಷ್ ಭಾಷೆಯೂ ಅಧಿಕೃತ ಭಾಷೆಯಾಗಿ ಮುಂದುವರೆಯಲಿದೆ. ಎಂಬ ನಿರ್ಧಾರವನ್ನು ಅವರು ಪ್ರಕಟಿಸಿದರು.
ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಮೇಲೆ ಆಕ್ರಮಣ ನಡೆಸಿದಾಗ ಶಾಸ್ತ್ರಿಯವರು ಸಂಸತ್ತಿನಲ್ಲಿ ಶಕ್ತಿಯನ್ನು ನಾವು ಶಕ್ತಿಯಿಂದಲೇ ಎದುರಿಸುತ್ತೇನೆ. ಎಂದು ದಿಟ್ಟತನದಿಂದ ಘೋಷಿಸಿದರು ಪಾಕಿಸ್ತಾನಕ್ಕೆ ಪಾಠ ಕಲಿಸಲು ಬೇಕಾದ ಎಲ್ಲ ಅಗತ್ಯಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯವನ್ನು ಅವರು ಸೇನಗೆ ನೀಡಿದರು. ಹಾಗಾಗಿಯೇ ಭಾರತೀಯ ಸೇನೆ ಈ ಯುದ್ದವನು ಗೆದ್ದು ಪಾಕಿಸ್ತಾನಕ್ಕೆ ಮರೆಯಲಾರದ ಪಾಠ ಕಲಿಸಲು ಸಾಧ್ಯವಾಯಿತು.
8th Standard english Lal Bahadur Shastry Question Answer
8th Standard Lal Bahadur Shastry supplementary Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 8th Class Lal Bahadur Shastry supplementary Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Lal Bahadur Shastry Puraka Pata Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
Lal Bahadur Shastry supplementary Extra Questions And Answers
PDF Name | 8th English Lal Bahadur Shastry supplementary Lesson Notes Pdf |
No. of Pages | 04 |
PDF Size | 72KB |
Language | English |
Category | English Notes |
Download Link | Available ✓ |
Topics | 8th Class English Lal Bahadur Shastry Puraka Pata Notes Pdf |
Kseeb Solutions 8th Class English supplementary 3rd Chapter Question Answer Mcq Download
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English Lal Bahadur Shastry supplementary ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lal Bahadur Shastry Chapter Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English Lal Bahadur Shastry Poem ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
8ನೇ ತರಗತಿ English Lal Bahadur Shastry Pdf Prashnottaragalu
Lal Bahadur Shastry supplementary Patada summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solutions Lal Bahadur Shastry Pdf 8th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
8ನೇ ತರಗತಿ ಇಂಗ್ಲೀಷ್ 3 ಪೂರಕ ಅಧ್ಯಯನದ ನೋಟ್ಸ್ Pdf
ಇಲ್ಲಿ ನೀವು 8th Standard Lal Bahadur Shastry supplementary Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 8th Lal Bahadur Shastry Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now8th Standard English Notes of supplementary Lesson 3 Question Answer
FAQ:
Where did Lal Bahadur have his education alter his studies at School?
After his School education Lal Bahadur had his studies at Vidyapita in Varanashi.
Name at least two positions that Lal Bahadur had as an administrator?
He was the Transport minister of U.P. He was the Railway Minister at the centre. He was the Home Minister and Prime Minister of India.