8th Class The First Woman in Space Supplementary English Notes Pdf | 8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf

8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf Kseeb Solutions 8th Class English supplementary 4th Chapter Question Answer Mcq Download 8th Class The First Woman in Space Supplementary English Notes Pdf 8th English The First Woman in Space Supplementary Question Answer Pdf The First Woman in Space Lesson Class 8 Pdf 8th Standard english The First Woman in Space Question Answer 8th Standard english The First Woman in Space Extra Question Answer 8th Class English  The First Woman in Space supplementary Lesson Summary In Kannada Kseeb Solutions 8th Class English supplementary 4th Chapter Question Answer Mcq Download 8ನೇ ತರಗತಿ English The First Woman in Space Pdf Prashnottaragalu 8th Standard English Notes of supplementary Lesson 4 Question Answer Guide Textbook 8ನೇ ತರಗತಿ ಇಂಗ್ಲೀಷ್‌ 4 ಪೂರಕ ಅಧ್ಯಯನದ ನೋಟ್ಸ್‌ Pdf Karnataka Solutions The First Woman in Space Pdf 8th 2023

8th English  The First Woman in Space Supplementary Question Answer Pdf

Class : 8th Standard

Poem Name:  The First Woman in Space

The First Woman in Space Lesson Class 8 Pdf

8th Class The First Woman in Space Supplementary English Notes Pdf
8th Class The First Woman in Space Supplementary English Notes Pdf

8th Class English  The First Woman in Space supplementary Lesson Summary In Kannada

ಅಂತರಿಕ್ಷದಲ್ಲಿ ಮೊದಲ ಮಹಿಳೆ ವಾಲೆಂಟಿನ ಟೆರಸ್ಕೋವಾರವರು 16ನೇ ಜೂನ್‌ 1963ರಲ್ಲಿ ಅಂತರಿಕ್ಷದಲ್ಲಿ ಪ್ರಯಾಣ ಮಾಡಿದರು. ವೋಸ್ತಕ್‌ VI ಎಂಬ ಅಂತರಿಕ್ಷ ನೌಕೆಯಲ್ಲಿ ಗಂಟೆಗೆ 18,000 ಮೈಲಿಗಳ ವೇಗದಲ್ಲಿ ಭೂಮಿಯ ಸುತ್ತ ಸುತ್ತಿದ ಪ್ರಪಂಚದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಅದೃಷ್ಟವನ್ನು ಬಲ್ಲವರು ಯಾರು ಇಲ್ಲ. ಅದು ರಹಸ್ಯವಾಗಿರುತ್ತದೆ. ಏಕೆಂದರೆ ಒಬ್ಬ ಹಳ್ಳಿಯ ಹುಡುಗಿಯು ಪ್ರಪಂಚದ ಮೊದಲ ಅಂತರಿಕ್ಷ ಮಹಿಳೆಯಾಗುತ್ತಾಳೆ ಎಂಬುದು ಊಹಿಸಲು ಸಾಧ್ಯವೇ ಆದರೆ ಪ್ರಪಂಚದ ಚರಿಯಲ್ಲಿ ಈ ರೀತಿಯ ಅನೇಕ ಘಟನೆಯನ್ನು ನೋಡುತ್ತೇವೆ.
ವಾಲೆಂಟಿನಾ ಇಂದು ಅಂತರ ರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುವ ಮಹಿಳೆ ಇವಳೂ 6ನೇ ಮಾರ್ಚ್‌ 1937ರಂದು ಮಸಲೆನ್ಸಿಕೋವೋ ಎಂಬ ಹಳ್ಳಿಯ ವಿನಯವಂತ ಮನೆತನದಲ್ಲಿ ಹುಟ್ಟಿದಳು. ಅವಳ ತಂದೆ ಟ್ರಕ್‌ ಡ್ರೈವರ್‌ ಆಗಿದ್ದರು. ಅವರು ಪ್ರಪಂಚದ ಎರಡನೇ ಮಹಾಯುದ್ದದಲ್ಲಿ ಸಾವನ್ನಪ್ಪಿದರು. ಇವಳನ್ನು ಪ್ರೀತಿಯಿಂದ ವಾಲ್ಯಾ ಎಂದು ಕರೆಯುತ್ತಿದ್ದರು. ಇವರ ತಂದೆ ಸತ್ತಾಗ ಇವಳಿನ್ನೂ ಚಿಕ್ಕ ಮಗು ಕುಟುಂಬದವರು ಬಡತನದಿಂದ ಕಷ್ಟಪಡುತ್ತಿದ್ದರು. ಆದುದರಿಂದ ನಿರಂತರವಾಗಿ ಶಾಲೆಗೆ ಹೋಗಲಾಗಲಿಲ್ಲ. ಇವಳು ತನ್ನ 17ನೇ ವಯಸ್ಸಿನಲ್ಲಿ ಟೈರ್‌ ಪ್ಯಾಕ್ಟರಿ ಮತ್ತು ಬಟ್ಟೆ ಮಿಲ್‌ ಗಳಲ್ಲಿ ಕೆಲಸ ಮಾಡಿ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಳು. ಅದೇವೇಳೆಯಲ್ಲಿ ಯೂರೋಪ್ಲೇವ್‌ ತರಗತಿಗೆ ಹೋಗುತ್ತಿದ್ದಳು. 1960ರಲ್ಲಿ ಟ್ರೇಡ್‌ ಶಾಲೆಯಲ್ಲಿ ಪದವಿಯನ್ನು ಪಡೆದಳು. ಅಷ್ಟು ಹೊತ್ತಿಗೆ ಯೂರೋಸ್ಟೆವ್‌ ಏರೋ ಕ್ಲಬ್ ನಿಂದ ಪ್ಯಾರಾಚೂಟ್‌ ಜಂಪಿಂಗ್‌ ನಲ್ಲಿ ತರಬೆತಿ ಪಡೆದಳು ಆಗಲೂ ಸಹ ಇವಳು ತಾನು ಅಸಾಧಾರಣ ವ್ಯಕ್ತಿಯೆಂದು ತೋರಿಸಿಕೊಂಡಿರಲಿಲ್ಲ. ಇವಳ ಧೈರ್ಯ, ಎದೆಗಾರಿಕೆ ಸ್ಥೈರ್ಯ ಇವುಗಳೂ ಪ್ಯಾರಾಚೂಟ್‌ ಟ್ರೈನಿಂಗ್‌ ನಲ್ಲಿ ಇವಳಿಗೆ ಒಳ್ಳೆಯ ಸ್ಥಾನವನ್ನು ಗಳಿಸಿಕೊಟ್ಟಿತು. ಇದು ಇವಳ ಅಂತರಿಕ್ಷಯಾನದ ತರಭೇತಿಗೆ ಆಯ್ಕೆಯಾಗಲೂ ಅನೂಕೂಲವಾಯಿತು. ಎಲ್ಲಾ ಯುವತಿಯರಂತೆ ಇವಳು ಸಹ ಮ್ಯಾಜಿಕ್‌ ಕಾರ್ಪೆಟ್‌ ಎನಿಸಿದ ಆಕಾಶದಲ್ಲಿ ಹಾರಲು ಕನಸು ಕಾಣುತ್ತಿದ್ದಳು. ಯೂರಿ ಗಾಗರಿನ್‌ ರವರ ಮೊದಲ ಯಾನ ಇವಳಿಗೆ ಸ್ಪೂರ್ತಿಯಾಯಿತು. ಆಗ ಇವಳ ಕಲ್ಪನೆ ಗರಿ ಮೂಡತೊಡಗಿತು. ತಾನು ಸಹ ಅವರಂತೆ ಹಾರಬೇಕೆಂದು ನಿರ್ಧಾರ ಮಾಡಿದಳು. ಮತ್ತು ಅಂತರಿಕ್ಷ ಶಾಲೆಗೆ ಸೇರಿದಳು. ಇದು ಇವಳ ಅಂತರಿಕ್ಷಯಾನಕ್ಕೆ ದಾರಿ ಮಾಡಿ ಕೊಟ್ಟಿತು.
ಇವಳ ದೃಢವಾದ ಮತ್ತು ಪಟ್ಟು ಹಿಡಿದು ಸಾಧಿಸುವ ಪ್ರಯತ್ನದಿಂದ ಬಹಳ ಬೇಗ ಮುಂದುವರೆದಳು. ಇವಳ ಸಾಧನೆಯನ್ನು ಕಂಡು ಇವಳ ಜೊತೆಗಾರರು ಆಶ್ಚರ್ಯಪಟ್ಟರು. ಆಗಾಗಾ ಇವಳ ಬಗ್ಗೆ ಅಸೂಯೆ ಪಡುತ್ತಿದ್ದರು. ಆದರೆ ಇವಳು ಮಾತ್ರ ಆಸಕ್ತಿ ಮತ್ತು ಶ್ರದ್ದೆಯಿಂದ ರಾಕೆಟ್‌ ಬಗ್ಗೆ ಕಠಿಣ ಸಾಧನೆಯನ್ನು ಮಾಡುತ್ತಿದ್ದಳು. ತಿಂಗಳುಗಳ ಕಠಿಣ ತರಬೇತಿಯ ನಂತರ ಇವಳು ಅಂತರಿಕ್ಷಯಾನವನ್ನು ಆಯ್ಕೆ ಮಾಡಿಕೊಂಡಳು. ಇದರಿಂದ ಇವಳ ಬಹುದಿನಗಳ ಕನಸಿಗೆ ಉತ್ತಮ ಅವಕಾಶ ದೊರೆಯಿತು.
ಮುಂದಿನದೆಲ್ಲವೂ ಕನಸಿನಲ್ಲಿ ನಡೆಯುವಂತೆ ನಡೆಯಿತು. ಇವಳು ಅಂತರಿಕ್ಷದಲ್ಲಿ ಹಾರುವ ದಿನವನ್ನು ನಿಗದಿ ಪಡಿಸಲಾಯಿತು.ಯೋಜನೆಯಂತೆ ಪ್ರತಿಯೊಂದು ನಿಮಿಷವೂ ಗಡಿಯಾರದಂತೆ ಕರಾರುವಕ್ಕಾಗಿ ನಡೆಯುತ್ತಿತ್ತು. ಅಂತರಿಕ್ಷ ನೌಕೆಯು ಸುಮಾರು 113 ರಿಂದ 114 ಮೈಲಿಗಳ ಎತ್ತರದಲ್ಲಿ ಭೂಮಿಕಕ್ಷೆಯನ್ನು ಸುತ್ತುತ್ತಿರುವಾಗ ವಾಲೆಂಟಿನಾ ತನ್ನ ಅನುಭವಗಳನ್ನು ಲಕ್ಷಾಂತರ ಅಭಿಮಾನಿಗಳಿಗೆ ಅಂತರಿಕ್ಷದಿಂದ ಹೇಳುತ್ತಿದ್ದುದನ್ನು ಕೇಳಿದ ಅಭಿಮಾನಿಗಳೂ ಸಂತೋಷದಿಂದ ಕುಣಿಯುತ್ತಿದ್ದರು. ಇದು ತುಂಬಾ ಸಂತೋಷದಾಯಕ ಸಮಯದಿಂದ ಕುಣಿಯುತ್ತಿದ್ದರು. ಇದು ತುಂಬಾ ಸಂತೋಷದಾಯಕ ಸಮಯವಾಗಿತ್ತು. ಇದು ಇವಳ ಜೀವನದ ಬಹುದೊಡ್ಡ ಹೆಮ್ಮೆಯ ದಿನ.
ಅಷ್ಟೊಂದು ಎತ್ತರದಿಂದ ಭೂಮಿಯನ್ನು ನೋಡುತ್ತಿರುವಾಗ ಕೆಲವು ಸಲ ಮೋಡಗಳು ಭೂಮಿಯನ್ನು ಆವರಿಸಿಕೊಂಡಿರುತ್ತಿತ್ತು. ಆದರೂ ಭೂಮಿಯನ್ನು ಮತ್ತು ಅಲ್ಲಿ ಹರಿಯುತ್ತಿರುವ ವೋಲ್ಗಾ ನದಿಯನ್ನು ನೋಡಿದಳು ಅಂತರಿಕ್ಷದಿಂದ ನದಿಯು ಬಹಳ ಸುಂದರವಾಗಿ ಕಾಣುತ್ತಿತ್ತು. ಅಂತರಿಕ್ಷದಲ್ಲಿ ಊಹಿಸಲಾಗದಷ್ಟು ವೇಗದಲ್ಲಿ ನೌಕೆಯ ಚಲಿಸುತ್ತಿದ್ದರೂ ಇವಳು ಸಹಜವಾಗಿ ಆರೋಗ್ಯವಾಗಿದ್ದಳು. ಯಾವ ರೀತಿಯ ಪೇರುಗಳು ಉಂಟಾಗಿರಲಿಲ್ಲ. ಇವಳಿಗೆ ಹಸಿವಾಯಿತು. ಊಟಮಾಡಿ ನಿದ್ರೆ ಮಾಡಿದಳು ಮತ್ತು ಹಾಡನ್ನು ಹಾಕಿಕೊಂಡಳು . ನೌಕೆಯು ಭೂಮಿಯ ಸುತ್ತ ಮೂರು ದಿನಗಳ ಕಾಲ ಸುತ್ತುತ್ತಿತ್ತು. ಇದರಿಂದ ಇವಳು ಜಗತ್ತಿಗೆ ಹೆಂಗಸರೂ ಸಹ ಗಂಡಸರಷ್ಟೇ ಶಕ್ತಿಯನ್ನು ಮತ್ತು ತಾಳ್ಮೆಯನ್ನು (ಸಹಿಸಿಕೊಳ್ಳುವ ಗುಣ) ಹೊಂದಿರುತ್ತಾರೆ. ಎಂಬುದನ್ನು ತೋರಿಸಿಕೊಟ್ಟಳು. ಆ ಮೂರು ದಿನಗಲ ಕಾಲ ಇವಳು ಬರೀ ಸಂತೋಷ ಪಡುವುದರಲ್ಲಿಯೇ ಕಾಲ ಕಳೆಯಲಿಲ್ಲ. ಇವಳು ಸುತ್ತಮುತ್ತ ಎಲ್ಲವನ್ನೂ ಗಮನಿಸಿ.ವೀಕ್ಷಿಸಿ ಮುಖ್ಯಾಂಶಗಳನ್ನು ಪುಸ್ತಕದಲ್ಲಿ ಬರೆಯುತ್ತಾ ಮತ್ತು ಆ ವಾರ್ತೆಗಳನ್ನು ಭೂಮಿಗೆ ಕಳಿಸುತ್ತಾ ಇದ್ದಳು. ವಾಪಸ್‌ ಭೂಮಿಗೆ ಬರುವಾಗ ನೌಕೆಯನ್ನು ಸರಿಯಾಗಿ ನಡೆಸುತ್ತಾ ಸೋವಿಯತ್‌ ಸೆಂಟ್ರಲ್‌ ಏಷ್ಯಾದ ನೆಲದ ಮೇಲೆ ನಿಲ್ಲಿಸಿದಳು. ಈಗ ನಿಲ್ಲಿಸುವಾಗ ಇವಳ ಮೂಗಿಗೆ ತುಸು ಪೆಟ್ಟಾಯಿತು. ಆದರೂ ಅದಕ್ಕೆ ಗಮನ ಕೊಡದೆ ನಗು ನಗುತ್ತಾ ನಡೆದಳು. ಪ್ರಯಾಣ ಹೇಗಿತ್ತು. ಎಂದು ಕೇಳಿದ ಪ್ರಶ್ನೆಗೆ ನಿಮಗೆಲ್ಲಾ ನಾಣ್ಣುಡಿ ಗೊತ್ತಿರಬಹುದಲ್ಲವೇ? ಆದರೆ ಮನೆಯೇ ಹಿತ ಸ್ವರ್ಗವಲ್ಲವೇ ನಾನು ಸಹ ಭೂಮಿಗೆ ಇಳಿದಾಗ ಮನೆಗೆ ವಾಪಸ್‌ ಬಂದಾಗ ಆಗುವಷ್ಟೇ ಸಂತೋಷವಾಯಿತು. ಎಂದಳು.
ಈ ಯಾತ್ರೆಯ ಸಫಲತೆಯಿಂದ ಇವಳಿಗೆ ತುಂಬಾ ಸಂತೋಷವಾಯಿತು. ಈ ಯಾತ್ರೆಯಿಂದ ಹೆಂಗಸರೂ ಸಹ ರಾಕೆಟ್‌ ಯಾನಕ್ಕೆ ಬೇಕಾದ ಕಠಿಣ ಪರಿಶ್ರಮಗಳನ್ನು ತೂಕವಿಲ್ಲದ ಹಗುರುವಿಕೆಯನ್ನು ಸಹಿಸಬಲ್ಲರು ಎಂಬುದು ತಿಳಿದು ಬಂದಿತು. ವಾಲೆಂಟಿನಾ ಬರಿಯ ಶಕ್ತಿವಂತಳು. ಧೈರ್ಯವಂತಳು ಆಗಿರದೆ. ತುಂಬಾ ಮೃದುವಾದ ಮತ್ತು ಒಳ್ಳೆಯ ಗುಣವುಳ್ಳ ಮಹಿಳೆಯೂ ಆಗಿದ್ದಳು. ಇವಳಿಗೆ ಸಂಗೀತ. ಸಾಹಿತ್ಯದಲ್ಲಿ ಆಸಕ್ತಿಯಿತ್ತು. ಇವಳು ಓದುವುದನ್ನು ಇಷ್ಟಪಡುತ್ತಿದ್ದಳು. ನಾಗರೀಕತೆಯು ಚರಿತ್ರೆಯಲ್ಲಿ ವಾಲೆಂಟಿನಾಳ ಅಂತರಿಕ್ಷಯಾನದ ವಿಜಯ ದಾಖಲೆಯಾಗಿದೆ. ಇದು ಮಾನವನ ಸಾಧನೆಯ ಇನ್ನೊಂದು ಹೆಜ್ಜೆ ಅವಳ ಹೆಮ್ಮೆ ಎಲ್ಲಾ ಮಾನವರಿಗೂ ಇದು ಸ್ಪೂರ್ತಿಯಾಗಿದೆ.

8th Standard English The First Woman in Space Question Answer

8th Standard The First Woman in Space supplementary Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The First Woman in Space supplementary Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The First Woman in Space Puraka Pata Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

The First Woman in Space supplementary Extra Questions And Answers

PDF Name8th English The First Woman in Space supplementary Lesson Notes Pdf
No. of Pages02
PDF Size57KB
LanguageEnglish
CategoryEnglish Notes
Download LinkAvailable ✓
Topics8th Class English The First Woman in Space Puraka Pata Notes Pdf

Kseeb Solutions 8th Class English supplementary 4th Chapter Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The First Woman in Space supplementary ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English The First Woman in Space Chapter Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The First Woman in Space Poem ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

8ನೇ ತರಗತಿ English The First Woman in Space Pdf Prashnottaragalu

The First Woman in Space supplementary Patada summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solutions The First Woman in Space Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 4 ಪೂರಕ ಅಧ್ಯಯನದ ನೋಟ್ಸ್‌ Pdf

ಇಲ್ಲಿ ನೀವು 8th Standard The First Woman in Space supplementary Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th The First Woman in Space Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of supplementary Lesson 4 Question Answer

FAQ:

How did people all over the world share joys at this historic moment?

Crowds of people all over the world simply danced for joy when they heard that Mrs. Valentine was going round the globe.

Apart from flying, what were valentinas hobbies?

Valentina’s hobbies were music, literature, reading and she loved a happy and quiet home life.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.