8th Class The Earthquake Supplementary English Notes Pdf | 8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf

8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf 8th Class The Earthquake Supplementary English Notes Pdf Kseeb Solutions 8th Std English supplementary 2nd Chapter Question Answer Mcq Download 8th English The Earthquake Supplementary Question Answer Pdf Guide Textbook 8th Standard English The Earthquake supplementary Lesson Summary In Kannada The Earthquake Lesson Class 8 Pdf The Earthquake Extra Questions And Answers Kannada Medium 8ನೇ ತರಗತಿ ಇಂಗ್ಲೀಷ್‌ 2 ಪೂರಕ ಅಧ್ಯಯನದ ನೋಟ್ಸ್‌ Pdf Download Karnataka 8ನೇ ತರಗತಿ English The Earthquake Pdf Prashnottaragalu Karnataka Solutions The Earthquake Pdf 8th Download KanndaPdf 2023

8th English The Earthquake Supplementary Question Answer Pdf

Class : 8th Standard

Poem Name: The Earthquake

The Earthquake Lesson Class 8 Pdf

8th Class The Earthquake Supplementary English Notes Pdf
8th Class The Earthquake Supplementary English Notes Pdf

8th Class English The Earthquake supplementary Lesson Summary In Kannada

ಇದೊಂದು ಜಾನಪದ ಕಥೆ. ಈಗ ನಾನು ಹೇಳುತ್ತಿರುವ ಈ ಕಥೆಯ ಬಹಳ ಹಿಂದೆ ನಡದದ್ದು. ಈ ಕಥೆ. ನಡದ ಜಾಗ ಪಶ್ಚಿಮ ಸಮುದ್ರಕ್ಕೆ ತುಂಬ ಹತ್ತಿರವಾದ ಸ್ಥಳ. ಅಲ್ಲಿ ಒಂದು ಮೊಲವು ಸಣ್ಣ ತಾಳೆ ಮರದಲ್ಲಿ ವಾಸವಾಗಿತ್ತು. ಒಂದು ದಿನ ಆ ಮೊಲವು ಆಹಾರವನ್ನು ತನ್ನ ಬಿಲಕ್ಕೆ ತರುತ್ತಿರುವಾಗ ಅದರ ಮನಸ್ಸಿನಲ್ಲಿ ಒಂದು ವಿಚಿತ್ರ ಭಯ ಕಾಡಿತು. ಭೂಮಿಯು ತುಂಡಾಗಿ ಬಿದ್ದರೆ ಅವನ ಗತಿಯೇನು. ಎಂದು ಯೋಚಿಸತೊಡಗಿತು. ಅದೇ ಕ್ಷಣದಲ್ಲಿ ದೊಡ್ಡ ಮಾಗಿದ ಬಾಜಿ ಹಣ್ಣು ಜೋರಾಗಿ ಅಪ್ಪಳಿಸುವುದರೊಂದಿಗೆ ತಾಳೆ ಮರದ ಪೊದೆಯ ಮೇಲೆ ಬಿದ್ದಿತು ಮೊಲವು ಗಾಬರಿಯಾಯಿತು, ಮತ್ತು ಭೂಮಿಯು ಖಂಡಿತವಾಗಿಯು ತನ್ನ ಸುತ್ತಲೂ ತುಂಡುಗಳಾಗಿ ಬೀಳುತ್ತಿದೆ ಎಂದು ಭಾವಿಸಿತು. ಮೊಲವು ಆ ಸ್ಥಳದಿಂದ ಓಡಿತು. ಇದನ್ನು ನೋಡಿದ ಇನ್ನೊಂದು ಮೊಲವು ಇಷ್ಟೊಂದು ಹೆದರಿಕೆಯಿಂದ ಏಕೆ ಓಡುತ್ತಿರುವೆ ಎಂದು ಕೇಳಿದಾಗ ನನ್ನನ್ನೇನೂ ಕೇಳಬೇಡ ಎಂದು ತಿರುಗಿ ಸಹ ನೋಡದೇ ಮೊದಲ ಮೊಲವು ಓಡುತ್ತಲೇ ಭೂಮಿಯು ಒಡೆದು ಚೂರಾಗುತ್ತಿದೆ. ಎಂದು ಹೇಳಿತು. ಇದನ್ನು ಕೇಳಿದ ಇನ್ನೊಂದು ಮೊಲವು ಅದರ ಹಿಂದೆ ಓಡ ತೊಡಗಿತು. ಇದೇ ರೀತಿ ಒಂದು ಇನ್ನೊಂದು ಮತ್ತೊಂದು ಎನ್ನುತ್ತಾ ಸಂಪೂರ್ಣ ಮೊಲದ ಗುಂಪೇ ಓಡತೊಡಗಿತು. ಈ ರೀತಿ ಸೂರಾರು ಸಾವಿರಾರು ಮೊಲಗಳು ಓಡುತ್ತಿದ್ದುದನ್ನು ನೋಡಿದ ಜಿಂಕೆ. ಎಮ್ಮೆ , ನೀರಾನೆ, ಹಂದಿ, ಸಣ್ಣ ಕಣ್ಣಿನ ಜಿಂಕೆ ರೈನೋ , ಹುಲಿ ಆನೆ ಎಲ್ಲವೂ ಏನೆಂದು ಕೇಳಿದಾಗ ಭೂಮಿಯು ಒಡೆದು ಚೂರು ಚೂರಾಗುತ್ತಿದೆ. ಎಂಬ ಉತ್ತರ ಬಂತು. ಇದನ್ನು ಕೇಳಿದ ಎಲ್ಲಾ ಪ್ರಾಣಿಗಳು ಒಂದರ ಹಿಂದೆ ಒಂದರಂತೆ ಓಡತೊಡಗಿದವು. ಇವುಗಳ ಉದ್ದ ಸುಮಾರು ಮೂರು ಮೈಲಿಗಳಷಾಯಿತು. ಆಗ ದೊಡ್ಡದಾದ ಸಿಂಹವು ಕಾಣಿಸಿಕೊಂಡು ಇದೇನು ಇಷ್ಟೊಂದು ಪ್ರಾಣಿಗಳು ಒಟ್ಟಾಗಿ ಓಡುತ್ತಿದೆಯಲ್ಲ. ಎಂದು ಜೋರಾಗಿ ಒಂದು ಸಲ ಗರ್ಜಿಸಿ ಕೇಳಿತು. ಇದೇನು? ನಿಮಗೆಲ್ಲರಿಗೂ ಬುದ್ದಿ ಕೆಟ್ಟು ಹೋಗಿದೆಯಾ ಎನ್ನಲು ಭೂಮಿ ಚೂರು ಚೂರಾಗಿ ಬೀಳುತ್ತಿದೆ ಎಂಬ ವಿಷಯ ಗೊತ್ತಾಗಿ ತನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿತು. ಭೂಕಂಪ ಎಂಬ ಪ್ರಶ್ನೆಯೇ ಇಲ್ಲ. ಬಹುಶಃ ಯಾವುದೋ ಶಬ್ದವನ್ನು ಕೇಳಿ ಈ ನಿರ್ಣಯಕ್ಕೆ ಬಂದಿರಬೇಕು. ತಪ್ಪು ತಿಳುವಳಿಕೆಯಾಗಿದೆ. ಈಗ ನಾನು ಏನಾದರೂ ಮಾಡಿ ಇದನ್ನು ಸರಿಪಡಿಸಬೇಕು. ಇಲ್ಲವಾದರೆ ನಾಶವಾಗುತ್ತಾರೆ. ಇವರೆಲ್ಲರ ಜೀವವನ್ನು ತಾನು ಕಾಪಾಡಬೇಕು. ಎಂದುಕೊಂಡಿತು. ಈ ರೀತಿ ಯೊಚಿಸಿದ ಮೇಲೆ ವೇಗವಾಗಿ ಹಾರಿ ಆ ಪ್ರಾಣಿಗಳ ಗುಂಪಿನ ಮುಂದೆ ಬಂದು ಮೂರು ಸಾರಿ ಗರ್ಜಿಸಿತು. ಉಳಿದೆಲ್ಲ ಪ್ರಾಣಿಗಳು ಹೆಸರಿಕೆಯಿಂದ ಎಲ್ಲವೂ ಗುಂಪಾಗಿ ಒಂದೆಡೆ ಸೇರಿದವು ಆಗ ಅ ಸಿಂಹವು ಏನು ವಿಷಯ ಎಂದು ವಿಚಾರಿಸಿದಾಗ ಭೂಮಿಯು ಚೂರು ಚೂರಾಗುತ್ತಿದೆ. ಎಂದು ಎಲ್ಲಾ ಪ್ರಾಣಿಗಳು ಒಟ್ಟಾಗಿ ಹೇಳಿದವು. ಹೌದೇ ನಿಮ್ಮಲ್ಲಿ ಅದನ್ನು ಯಾರು ನೋಡಿದ್ದೀರಿ? ಎಂದಾಗ ಕೆಲವು ಪ್ರಾಣಿಗಳು ಆನೆಗಳು ಎಂದಿತು. ಆನೆಗಳು ಹುಲಿಗಳು ಎಂದಿತು. ಹುಲಿಗಳು ರೈನೊ ಎಂದಿತು ರೈನೋ ಜಿಂಕೆಗಳು ಎಂದಿತು. ಜಿಂಕೆಗಳು ಎಮ್ಮೆಗಳು ಎಂದಿತು ಎಮ್ಮೆಗಲೂ ಹಂದಿಗಳು ಎಂದಿತು. ಹಂದಿಗಳು ಜಿಂಕೆಗಳು ಎಂದಿತು. ಜಿಂಕೆಗಳು ಮೊಲಗಳು ಎಂದಿತು.
ಎಲ್ಲಾ ಮೊಲಗಳು ಇದಕ್ಕೆಲ್ಲಾ ಕಾರಣವಾದ ಮೊಲವನ್ನು ತೋರಿಸಿದವು. ಆಗ ಸಿಂಹವು ಆ ಮೊಲದ ಹತ್ತಿರ ಹೋಗಿ, ಓ ನೀನೆ ಏನೂ ಈ ವಿಷಯವನ್ನು ಹರಡಿದ್ದು ಭೂಮಿ ಚೂರಾಗಿದ್ದು ನಿಜವೇ ಎಂದು ಕೇಳಿತು, ಅದಕ್ಕೆ ಮೊಲವು ಹೌದು ಅದು ನಿಜ ಎಂದಿತು. ಆಗ ಸಿಂಹವು ಎಲ್ಲಿ ಅದು ಆಗಿದ್ದು. ನೀನು ಯಾವಾಗ ನೋಡಿದ್ದು ಎಂದು ಕೇಳಿತು. ಅದಕ್ಕೆ ಮೊಲವು ಇದು ನಡೆದದ್ದು ನಾನು ವಾಸ ಮಾಡುವ ತಾಲೇ ಮರದ ಕೆಳಗಿನ ಪೊದೆಯಲ್ಲಿ ನಾನು ಮಲಗಿಕೊಂಡು ವಿಶ್ರಾಂತಿ ತೆಗದುಕೊಳ್ಳುತ್ತಿದ್ದೆ. ಆ ಜಾಗ ಪಶ್ಚಿಮ ಸಮುದ್ರದ ಹತ್ತಿರವಿದೆ ಹೀಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಭೂಮಿ ಒಡೆದು ಚೂರಾದಾಗ ನಾನು ಎಲ್ಲಿಗೆ ಹೋಗಲಿ ಎಂದುಕೊಳ್ಳುತ್ತಿದ್ದಾಗ ಭೂಮಿ ಒಡೆದು ಚೂರಾದಾಗ ನಾನು ಎಲ್ಲಿಗೆ ಹೋಗಲಿ ಎಂದುಕೊಳ್ಳುತ್ತಿರುವಾಗಲೇ ಭೂಮಿ ಬಿರುಕು ಬಿಟ್ಟ ಶಬ್ದ ಕೇಳಿಸಿತು. ಆ ಶಬ್ದಕ್ಕೆ ಹೆದರಿ ಎಷ್ಟು ಬೇಗ ಸಾಧ್ಯವಾಗುತ್ತದೋ ಅಷ್ಟು ಬೇಗ ಓಡಿದೆ. ಎಂದು ಹೇಳಿತು.
ಆಗ ಸಿಂಹವು ತನ್ನಲ್ಲಿಯೇ ಯೋಚಿಸಿತು. ಹೌದು ಇದರಲ್ಲಿ ಅನುಮಾನವೇ ಇಲ್ಲ. ಮಾಗಿರುವ ಹಣ್ಣೊಂದು ತಾಳೆಯ ಮರದ ಎಲೆಯ ಮೇಲೆ ಬಿದ್ದು ಆಗಿರುವ ಶಬ್ದವನ್ನು ಕೇಳಿ ಭೂಕಂಪವಾಗಿದೆ. ಎಂದು ತಪ್ಪು ತಿಳಿದುಕೊಂಡಿದೆ. ಈಗ ಅದನ್ನು ನಾನು ಖಚಿತ ಪಡಿಸಿಕೊಳ್ಳಬೇಕು ಎಂದುಕೊಂಡು ಮೊಲವನ್ನು ತನ್ನ ಕಡೆಗೆ ಪಕ್ಕಕ್ಕೆ ಎಳೆದುಕೊಂಡು ಗುಂಪಿನ ಎಲ್ಲಾ ಪ್ರಾಣಿಗಳನ್ನುದ್ದೇಶಿಸಿ ನೀವೆಲ್ಲಾ ನಾನು ಏನಾಗಿದೆ. ಎಂದು ನೋಡಿಕೊಂಡು ಬರುವ ವರೆಗೂ ಇಲ್ಲಿಯೇ ಇರಬೇಕು. ಯಾರು ಅಲುಗಾಡಬಾರದು. ಎಂದು ಆಜ್ಞೆ ಮಾಡಿ ಮೊಲವನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಆ ತಾಳೆಯ ಮರದ ಹತ್ತಿರ ಬಂದಿತು. ಮೊಲ ಆ ಜಾಗವನ್ನು ತೋರಿಸಿತು. ಅದರ ಭಯವನ್ನು ಗಮನಿಸಿ. ಮೂರ್ಖನಂತಾಡಬೇಡ. ನನ್ನ ಜೊತೆ ಬಾ ಎಂದು ಜೊತೆಯಲ್ಲಿ ಕರೆದುಕೊಂಡು ಹೋಯಿತು. ಶಬ್ದ ಕೇಳಿದ ಆ ಜಾಗ ಯಾವುದು ನೀನು ಎಲ್ಲಿ ವಾಸಿಸುತ್ತಿದ್ದಿಯಾ ಎಂದಾಗ ಮೊಲವು ಆ ಜಾಗವನ್ನು ತೋರಿಸಿತು. ನಿನಗೆ ಗೊತ್ತಾ? ಆ ಶಬ್ದ ಹೇಗೆ ಉಂಟಾಯಿತು. ಎಲ್ಲಿಂದ ಬಂದಿತು. ಎಂದು ಕೇಳಿದಾಗ ಮೊಲವು ಇನ್ನೆಲ್ಲಿಂದ ಅದು ಭೂಕಂಪದ ಆದಾಗಲೇ ಅದರಿಂದಲೇ ಬಂದಿದ್ದು ಎಂದಿತು. ಸಿಂಹವು ಮೊಲದ ಮಾತಿಗೆ ಗಮನ ಕೊಡದೇ ಮುಂದೆ ಹೋಗಿ ತಾಳೆಯ ಮರದ ಕೆಳಗೆ ಪೊದೆಯನ್ನು ಪರೀಕ್ಷಿಸಿ ನೋಡತೊಡಗಿತು. ಆಗ ಅದಕ್ಕೆ ಮಾಗಿದ ಹಣ್ಣು ತಾಳೆಯ ಎಲೆಯ ಮೇಲೆ ಬಿದ್ದಿರುವುದು. ಕಾಣಿಸಿತು. ಆಗ ಅದಕ್ಕೆ ಎಲ್ಲವೂ ಅರ್ಥವಾಯಿತು. ಸುತ್ತಮುತ್ತಲೂ ನೋಡಿದಾಗ ಎಲ್ಲೂ ಅದಕ್ಕೆ ಭೂಕಂಪದ ಸೂಚನೆ ಕಾಣಲಿಲ್ಲ ಪುನಃ ಮೊಲವನ್ನು ಎಲ್ಲೂ ಭೂಕಂಪದ ಸೂಚನೆ ಕಾಣಲಿಲ್ಲ. ಪುನಃ ಮೊಲವನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಪ್ರಾಣಿಗಳ ಗುಂಪು ಇದ್ದ ಜಾಗಕ್ಕೆ ಬಂದಿತು. ಸಿಂಹವು ಹೇಳಿತು. ಭೂಕಂಪವೂ ಇಲ್ಲ ಅಥವಾ ಇನ್ಯಾವ ದರ್ಘಟನೆಯೂ ನಡೆದಿಲ್ಲ. ನೀವೆಲ್ಲಾ ನಿಮ್ಮ ನಿಮ್ಮ ಸ್ಥಳಗಳಿಗೆ ಹೋಗಿ ಇಷ್ಟು ದಿನ ಇದ್ದಾ ಹಾಗೆ ನೆಮ್ಮದಿಯಿಂದ ಇರಬಹುದು. ಎಂದು ಭರವಸೆ ನೀಡಿತು. ಎಲ್ಲಾ ಪ್ರಾಣಿಗಳು ತಮ್ಮ ರಾಜನಾದ ಸಿಂಹಕ್ಕೆ ಧನ್ಯವಾದವನ್ನು ಹೇಳಿ ತಮ್ಮ ತಮ್ಮ ವಾಸ ಸ್ಥಳಗಳಿಗೆ ಹಿಂದಿರುಗಿದನು. ಅಕಸ್ಮಾತ್‌ ರಾಜನಾದ ಸಿಂಹವು ಪರೀಕ್ಷಿಸಿ ನಿಜವನ್ನು ತಿಳಿಸದಿದ್ದರೆ ಏನಾಗುತ್ತಿತ್ತು. ಎಂಬುದನ್ನು ಕಲ್ಪಿಕೊಳ್ಳಿ.

8th Standard english The Earthquake Question Answer

8th Standard The Earthquake supplementary Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Earthquake supplementary Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The Earthquake Puraka Pata Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

The Earthquake supplementary Extra Questions And Answers

PDF Name8th English The Earthquake supplementary Lesson Notes Pdf
No. of Pages04
PDF Size68KB
LanguageEnglish
CategoryEnglish Notes
Download LinkAvailable ✓
Topics8th Class English The Earthquake Puraka Pata Notes Pdf

Kseeb Solutions 8th Class English supplementary 2nd Chapter Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Earthquake supplementary ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English The Earthquake Chapter Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Earthquake Poem ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

8ನೇ ತರಗತಿ English The Earthquake Pdf Prashnottaragalu

The Earthquake supplementary Patada summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solutions The Earthquake Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 2 ಪೂರಕ ಅಧ್ಯಯನದ ನೋಟ್ಸ್‌ Pdf

ಇಲ್ಲಿ ನೀವು 8th Standard The Earthquake supplementary Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th The Earthquake Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of supplementary Lesson 2 Question Answer

FAQ:

What was the wild imagination of the hare? 

The hare imagined if the earth were to fall to pieces what would become of him.

Which event caused the crash?

A big and ripe bel fruit fell from the top of the tree on a bush it caused the crash.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.