8th Class The Story of Dharmavyadha supplementary English Notes Pdf | 8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf

8ನೇ ತರಗತಿ ಇಂಗ್ಲೀಷ್‌ ನೋಟ್ಸ್‌ Pdf 8th Class The Story of Dharmavyadha supplementary English Notes Pdf kseeb Solutions for Class 8 English Supplementary Chapter 1 Question Answer The Story of Dharmavyadha Questions ಪ್ರಶ್ನೋತ್ತರಗಳ Pdf Class 8 Supplementary Chapter 1 pdf Guide Textbook 8th English The Story of Dharmavyadha supplementary Question Answer Pdf The Story of Dharmavyadha Notes Pdf Kseeb Solutions 8th Class English The Story of Dharmavyadha supplementary Chapter Question Answer Mcq Download 2023 The Story of Dharmavyadha Lesson Class 8 Pdf 8th Class English The Story of Dharmavyadha supplementary Lesson Summary In Kannada The Story of Dharmavyadha supplementary Extra Questions And Answers 8th Class English The Story of Dharmavyadha supplementary Lesson Summary In Kannada Prashnottaragalu Guide Textbook 8th Standard English Notes of supplementary Lesson 1 Question Answer

8th English The Story of Dharmavyadha supplementary Question Answer Pdf

Class : 8th Standard

Poem Name: The Story of Dharmavyadha

The Story of Dharmavyadha Lesson Class 8 Pdf

8th Class The Story of Dharmavyadha supplementary English Notes Pdf
8th Class The Story of Dharmavyadha supplementary English Notes Pdf

8th Standard english The Story Of Dharmavyadha Question Answer

8th Standard The Story of Dharmavyadha supplementary Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Story of Dharmavyadha supplementary Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The Story of Dharmavyadha Puraka Pata Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

The Story of Dharmavyadha supplementary Extra Questions And Answers

PDF Name8th English The Story of Dharmavyadha supplementary Lesson Notes Pdf
No. of Pages03
PDF Size62KB
LanguageEnglish
CategoryEnglish Notes
Download LinkAvailable ✓
Topics8th Class English The Story of Dharmavyadha Puraka Pata Notes Pdf

Kseeb Solutions 8th Class English The Story of Dharmavyadha supplementary Chapter Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Story of Dharmavyadha supplementary ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English The Story of Dharmavyadha Chapter Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Story of Dharmavyadha supplementary Poem ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

8th Class English The Story of Dharmavyadha supplementary Lesson Summary In Kannada

ಪ್ರಸ್ತುತ ಪಾಠ ಭಾರತದ ಮಹಾ ಕಾವ್ಯಗಳಲ್ಲಿ ಒಂದಾ ಮಹಾಭಾರತದಲ್ಲಿ ಬರುವ ಉಪ ಕಥೆಯಿತು. ಈ ಕಥೆಯನ್ನು ಮಾರ್ಕಾಂಡೆಯ ಮಹಾಋಷಿಗಳು ಧರ್ಮರಯನಿಗೆ ಹೇಳಿದ ಕಥೆಯಿದು.
ಒಂದಾನೊಂದು ಕಾಲದಲ್ಲಿ ಕೌಶಿಕನೆಂಬ ಋಷಿಯೊಬ್ಬ ನಿದ್ದನು. ಅವನು ವೇದಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದನು. ಜ್ಞಾನದಲ್ಲಿ ಮತ್ತು ಕಲಿಯುವಿಕೆಯಲ್ಲಿ ತಾನು ಎಲ್ಲರನ್ನು ಮೀರಿಸಬೇಕೆಂಬ ತನ್ನ ಮನೆ ಮತ್ತು ತಂದೆ ತಾಯಿಗಳನ್ನು ಬಿಟ್ಟು ಕಾಡಿಗೆ ಹೋಗುತ್ತಾನೆ. ಅಲ್ಲಿ ತನ್ನ ಕಲಿಕೆಯನ್ನು ಬೆನ್ನು ಹತ್ತುವ ಉದ್ದೇಶವಿರುತ್ತದೆ, ಒಂದು ದಿನ ಮರದ ಕೆಳಗೆ ಕುಳಿತು ವೇದಗಳನ್ನು ಕಲಿಯುತ್ತಿರುತ್ತಾನೆ. ಮರದ ಮೇಲಿದ್ದ ಪಕ್ಷಿಗಳ ಕಲರವ ಶಬ್ದದಿಂದ ಓದಲು ತೊಂದರೆಯಾಗುತ್ತದೆ. ನೋಡಿ ಮರದ ಕೊಂಬೆಯ ಮೇಲೆ ಕುಳಿತಿದ್ದ ಪಕ್ಷಿಯನ್ನು ಕೋಪದಿಂದ ದುರುಗುಟ್ಟಿಕೊಂಡು ನೋಡುತ್ತಾನೆ. ತಕ್ಷಣವೇ ಅವನ ಕಣ್ಣಿನ ದೃಷ್ಟಿಯಿಂದ ಆ ಬಲಾಕ ಪಕ್ಷಿಯು ಸುಟ್ಟು ಬೂದಿಯಾಗುತ್ತದೆ. ಕೌಶಿಕನಿಗೆ ವಿಷಾದವೆನಿಸುತ್ತದೆ. ಆದರೆ ತನ್ನಲ್ಲಿರುವ ತಪಸ್ಸು ಅಥವಾ ಜ್ಞಾನದ ಶಕ್ತಿಯನ್ನು ಕಂಡು ಹೆಮ್ಮೆ ಪಡುತ್ತಾನೆ. ಎಂದಿನಂತೆ ಭಿಕ್ಷಾಟನೆಗೆಂದು ಪಟ್ಟಣದೊಳಗೆ ಬರುತ್ತಾನೆ. ಆದರೂ ಮನಸ್ಸಿನಲ್ಲಿ ಆ ಘಟನೆಯೇ ಇದ್ದುದ್ದರಿಂದ ಅದರ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಒಂದು ಮನೆಯ ಮುಂದೆ ನಿಂತು ಭವತಿ ಭಿಕ್ಷಾಂದೇಹಿ ಎಂದ ಕೂಗುತ್ತಾನೆ. ಆ ಮನೆಯ ಒಡತಿಯು ಆಗ ತಾನೆ ಬಂದ ತನ್ನ ಗಂಡನನ್ನು ಉಪಚರಿಸುತ್ತಿರುತ್ತಾಳೆ. ಹಾಗಾಗಿ ಭಿಕ್ಷೆ ಕೊಡಲು ಸ್ವಲ್ಪ ತಡವಾಗುತ್ತದೆ. ನಂತರ ಬಂದು ಭಿಕ್ಷೆ ನೀಡುತ್ತಾಳೆ. ಆಗ ಅವಳನ್ನು ಕೌಶಿಕನು ದುರುಗುಟ್ಟಿಕೊಂಡು ನೋಡುತ್ತಾನೆ. ಅದಕ್ಕೆ ಅವಳು ಕೌಶಿಕನೇ ನೀನು ದುರುಗುಟ್ಟಿಕೊಂಡು ನೋಡುತ್ತಾನೆ. ಅದಕ್ಕೆ ಅವಳು ಕೌಶಿಕನೇ ನೀನು ದುರುಗುಟ್ಟಿ ನೋಡಿದರೆ ಸುಟ್ಟು ಹೋಗಲು ನಾನೇನು ಬಲಾಕ ಪಕ್ಷಿಯಲ್ಲ ಎಂದಾಗ ಕೌಶಿಕನಿಗೆ ಅತ್ಯಾಶ್ಚರ್ಯವಾಗುತ್ತದೆ. ತನ್ನ ಮನಸ್ಸಿನಲ್ಲಿ ಆಶ್ಚರ್ಯದಿಂದ ಹೇಳಿಕೊಳ್ಳುತ್ತಾನೆ. ಆ ವಿಷಯ ಈ ಹೆಂಗಸ್ಸಿಗೆ ಹೇಗೆ ಗೊತ್ತಾಯಿತು. ಎಂದು ಗಲಿಬಿಲಿಗೊಳ್ಳುವನು. ಇದನ್ನು ಅರ್ಥಮಾಡಿಕೊಂಡ ಅವಳು ನೀನು ವೇದಗಳನ್ನು ಓದಿಕೊಂಡು ಜ್ಞಾನಿಯಾಗಿರಬಹುದು. ಆದರೆ ನಿನಗೆ ಧರ್ಮ ಸೂಕ್ಷಗಳು ಅಥವಾ ರಹಸ್ಯಗಳು ಗೊತ್ತಿಲ್ಲ. ಮಿಥಿಲಾ ನಗರದಲ್ಲಿ ಧರ್ಮವ್ಯಾದನೆಂಬುವನು ಒಬ್ಬನಿದ್ದಾನೆ. ನೀನು ಅವನ ಹತ್ತಿರ ಈ ಧರ್ಮ ರಹಸ್ಯಗಳನ್ನು ಕಲಿಯಬಹುದು ಎಂದು ಹೇಳುತ್ತಾಳೆ. ಆಗ ಕೌಶಿಕನು ಮಿಥಿಲಾ ನಗರಕ್ಕೆ ಹೋಗುತ್ತಾನೆ.
ಮಿಥಿಲಾ ನಗರದಲ್ಲಿರುವ ಧರ್ಮ ವ್ಯಾದನ ಅಂಗಡಿಗೆ ಬರುತ್ತಾನೆ. ಅದೊಂದು ಮಾಂಸವನ್ನು ಮಾರುವ ಅಂಗಡಿ. ಇವನನ್ನು ಕಂಡ ಧರ್ಮವ್ಯಾಧನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಬನ್ನಿಬನ್ನಿ. ನಿಮ್ಮನ್ನು ಆ ಗೃಹಿಣಿಯು ಕಳುಹಿಸಿದ್ದಾಳಲ್ಲವೇ ಎಂದು ಕೇಳುತ್ತಾನೆ. ಇದನ್ನು ಕೇಳಿದ ಕೌಶಿಕನಿಗೆ ಗಾಬರಿಯಾಗುತ್ತದೆ. ಇದುವರೆಗೂ ಕೌಶಿಕನಿಗೆ ತಾನೊಬ್ಬನೇ ಜ್ಞಾನಿಗಳಲ್ಲವೇ ನಿಜಕ್ಕೂ ಇವರು ಶ್ರೇಷ್ಟರು ಎಂಬುದಾಗಿ ವಿಚಾರ ಮಾಡಿ ಕೈಮುಗಿದು ಧರ್ಮವ್ಯಾದನಲ್ಲಿ ಬೇಡಿಕೊಳ್ಳುತ್ತಾನೆ. ದಯವಿಟ್ಟು ನನಗೆ ಧರ್ಮದ ರಹಸ್ಯಗಳನ್ನು ತಿಳಿಸಿ ಕೊಡಿ ಎಂದು ಕೇಳಿಕೊಳ್ಳುತ್ತಾನೆ. ಧರ್ಮವ್ಯಾದನು ಈ ರೀತಿ ಉತ್ತರಿಸುತ್ತಾನೆ. ನೀವು ವೇದ ಶಾಸ್ತ್ರಗಳಲ್ಲಿ ಪಾರಂಗತರು, ನಿಮ್ಮಂತರ ಪಂಡಿತರಗಿಗೆ ನಾನು ಏನನ್ನು ಹೇಳಿಕೊಡುವುದು. ಆದರೆ ನಾನೇನು ಮಾಡುತ್ತಿದ್ದೇನೆ. ಮತ್ತು ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆ. ಎಂಬುದನ್ನು ಮಾತ್ರ ಹೇಳುತ್ತಾನೆ. ಯಾರೇ ಆಗಲಿ ಅವರವರ ಪ್ರಮುಖ ಕರ್ತವ್ಯಗಳನ್ನು ನಿಷ್ಟೆಯಿಂದ ಪ್ರಾಮಾಣಿಕನಾಗಿ ತಾಳ್ಮೆಯಿಂದ ಕರುಣೆಯಿಂದ ಮಾಡಬೇಕು. ಪ್ರಾರ್ಥನೆ ಜಪ ತಪಗಳನ್ನು ಮಾಡುತ್ತಾ ಇತರಲ್ಲಿರುವ ಒಳ್ಳೆಯ ಗುಣಗಳನ್ನು ಹೊಗಳುತ್ತಾ ಜಂಭ ಪಡದೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ತಂದೆ ತಾಯಿ ಮತ್ತು ನಮಗೆ ಜ್ಞಾನವನ್ನು ನೀಡಿದ ಗುರುಗಳ ಸೇವೆ ಮಾಡುತ್ತಾ ಜೀವನ ಮಾಡುತ್ತಿದ್ದೇವೆ. ಇದೇ ಧರ್ಮದ ರಹಸ್ಯ.
ನಾನು ನಮ್ಮ ವಂಶ ಪಾರಂಪಠ್ಯವಾದ ಮಾಂಸದ ಅಂಗಡಿಯಲ್ಲಿ ಮಾಂಸವನ್ನು ಮಾರುತ್ತಿದ್ದೇನೆ. ಆದರೆ ನಾನು ಪ್ರಾಣಿಗಳನ್ನು ಕೊಲ್ಲುವುದಿಲ್ಲ. ವ್ಯಾಪಾರದಲ್ಲಿ ಮೋಸವನ್ನು ನನಗೆ ಗೊತ್ತಿರುವಂತೆ ಇಲ್ಲಿಯವರೆಗೂ ಯಾರ ಹತ್ತಿರವೂ ಸುಳ್ಳು ಹೇಳಿಲ್ಲ. ನನಗೆ ಶತ್ರುಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ವೃದ್ದರ ಮಾತಾಪಿತರನ್ನು ಭಕ್ತಿ ಶ್ರದ್ದೆಯಿಂದ ಸೇವೆ ಮಾಡುತ್ತೇವೆ. ಅವರ ಆರ್ಶೀವಾದವೇ ನನಗೆ ಶ್ರೀರಕ್ಷೆ ಎಂದು ಧರ್ಮವ್ಯಾಧ ಕೌಶಿಕನಿಗೆ ಹೇಳಿದನು.
ನಂತರ ಕೌಶಿಕನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ತನ್ನ ತಂದೆ ತಾಯಿಯರನ್ನು ತೋರಿಸಿ ಅವರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾನೆ. ಕೌಶಿಕನೂ ಸಹ ಅವರಿಗೆ ನಮಸ್ಕರಿಸುತ್ತಾನೆ. ನಂತರ ಧರ್ಮವ್ಯಾದನಿಗೆ ತಲೆ ತಗ್ಗಿಸಿ ಇಂದು ನನ್ನ ಅಹಂಕಾರ ಮಾಯಾವಾಯಿತು. ಇದುವವರೆಗೂ ನಾನೊಬ್ಬನೇ ಪಂಡಿತ ಜ್ಞಾನಿ ಎಂದು ಜಂಭ ಪಡುತ್ತಿದ್ದೆ. ನನ್ನ ವಯಸ್ಸಾದ ತಂದೆ ತಾಯಿಗಳನ್ನು ಬಿಟ್ಟು ಬಂದು ಅವರಿಗೆ ದುಃಖವನ್ನು ಕೊಟ್ಟೆ
ಇಂದು ನನ್ನ ಕಣ್ಣು ತೆರೆಯಿತು. ಈಗ ನನಗೆ ನನ್ನ ಧರ್ಮ ನನ್ನ ತಂದೆ ತಾಯಿಗಳ ಸೇವೆ ಮಾಡುವುದು ಎಂದು ಅರ್ಥವಾಯಿತು. ನಾನು ಅವರಲ್ಲಿಗೆ ಹೋಗಿ ಅವರಿಗೆ ಸಂತೋಷವನ್ನು ಕೊಡುತ್ತೇನೆ. ನೀವು ಹೇಳಿದ ಎಲ್ಲಾ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವೆನು ಎಂದು ಹೇಳಿ ತನ್ನ ಮನೆಗೆ ಹಿಂದಿರುಗಿದನು. ನಂತರ ಅವರ ತಂದೆ ತಾಯಿಗಳ ಸೇವೆ. ಮಾಡುತ್ತಾ ಮತ್ತು ಇತರರಿಗೆ ತಾನು ಕಲಿತ ವೇದ ಪಾಠಗಳನ್ನು ಹೇಳಿಕೊಡುತ್ತಾ ಕಾಲ ಕಳೆಯುತ್ತದ್ದನು.

8ನೇ ತರಗತಿ English The Story of Dharmavyadha Pdf Prashnottaragalu

The Story of Dharmavyadha supplementary Patada summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solutions The Story of Dharmavyadha Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 1 ಪೂರಕ ಅಧ್ಯಯನದ ನೋಟ್ಸ್‌ Pdf

ಇಲ್ಲಿ ನೀವು 8th Standard The Story of Dharmavyadha supplementary Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th The Story of Dharmavyadha Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of supplementary Lesson 1 Question Answer

FAQ:

Who did she advise Koushika to meet? 

She advised Koushika to meet Dharmavyadha who was living in Mithila.

Why did Kaushika feel stunned at the words of Dharma Vyadha?

Kaushika was stunned at the word of Dharmavyadha because Dharmavyadha told him that the chaste woman had sent Kaushik to him.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh