9th Class Aruna Asaf Ali English Notes Pdf

9th Class Aruna Asaf Ali English Notes Pdf kseeb solutions for class 9 Supleementry english Notes 1 Aruna Asaf Ali lesson question and answer Summary In Kannada 9th class aruna asaf ali supplementary english notes pdf Download 2023 Karnataka

Class : 9th Standard

Name: Aruna Asaf Ali

9th Class Aruna Asaf Ali English Notes Pdf
9th Class Aruna Asaf Ali English Notes Pdf

9th Standard Aruna Asaf Ali Summary In kannada

ಅರುಣ ಅಸಫ್‌ ಅಲಿ
ಇದು ಅರುಣ ಅಸಫ್‌ ಅಲಿ ಅವರ ಜೀವನದ ಚರಿತ್ರೆ. ಈ ಧೈರ್ಯವಂತ ಮಹಿಳೆಯ ಸಾಹಸಗಳು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ.
ಸ್ವಾತಂತ್ರ್ಯ ಹೋರಾಟದ ಮೇಲುಸ್ತರದ ಹಿರಿಯ ಮಹಿಳೆ ಎಂದು ಅರುಣ ಅವರು ಹೆಸರಾಗಿದ್ದಾರೆ. ಸ್ವಾತಂತ್ರ ಹೋರಾಟ ತೀವ್ರಗತಿಯಲ್ಲಿದ್ದ ಸಮಯ ಹಾಗೂ ಯುವ ಹೋರಾಟಗಾರರು ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡುತ್ತಿದ್ದ ಸಮಯದಲ್ಲಿ ಅರುಣ ಅವರು ಸ್ವಾತಂತ್ರ್ಯ ಹೋರಾಟಕ್ಕೆ ದುಮುಕುತ್ತಾರೆ.
1909ರಂದು ಹರಿಯಾಣದ ಕಲ್ಕ ಎಂಬಲ್ಲಿ ಸಂಪ್ರದಾಯಸ್ತ ಹಿಂದು ಬೆಂಗಾಲಿ ಕುಟುಂಬದಲ್ಲಿ ಆರು ಜನಿಸಿದರು. ತಮ್ಮ 19ನೆ ವಯಸ್ಸಿನಲ್ಲಿ ಹಿಂದೂ ಸಂಪ್ರದಾಯವನ್ನು ಮುರಿದು ಅಸಫ್‌ ಅಲಿ ಹೆಸರಾಂತ ಸ್ವಾತಂತ್ರ ಹೋರಾಟಗಾರರು ಮತ್ತು ಅರುಣ ಅವರಿಗಿಂತ 20 ವರ್ಷ ಹಿರಿಯರು. ಈ ಮದುವೆ ಆರು ಅವರನ್ನು ಸ್ವಾತಂತ್ರ್ಯಹೋರಾಟದಲ್ಲಿ ಮತ್ತು ಸಮಾಜ ಸೇವೆಯಲ್ಲಿ ತೊಡಗುವಂತೆ ಮಾಡುತ್ತದೆ.

ಸಾರ್ವಜನಿಕ ಸಭೆಯನ್ನುದ್ದೇಶಿಸಿ. ಭಾಷಣ ಮತ್ತು ಮೆರವಣಿಗೆಯನ್ನು ಮುನ್ನೆಡುಸುವುದರ ಮೂಲಕ ಅರುಣಾ ಅವರು ಉಪ್ಪಿನ ಸ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ. ಅದ್ದರಿಂದ ಅವರನ್ನು ದೆಹಲಿ ನ್ಯಾಯಾಲಯದಲ್ಲಿ ಬ್ರಿಟಿಷ್‌ ಸರ್ಕಾರ ವಿಚಾರಣೆ ಮಾಡಿ ಮತ್ತು ಭದ್ರತೆಯನ್ನು ಕೊಡಲು ನಿರಾಕರಿಸಿದ್ದಾಗಿ ಅವರನ್ನು ಒಂದು ವರ್ಷ ಬಂದನದಲ್ಲಿಡಲು ಆದೇಶ ಮಾಡಲಾಗುತ್ತಿದೆ. ಒಂದು ತಿಂಗಳ ನಂತರ ಎಲ್ಲಾ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಲಾಗುತ್ತದೆ. ಅದರೆ ಆರು ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಅದರೆ ಅವರನ್ನು ಬಿಡುಗಡೆಗೊಳಿಸಿರುವುದಿಲ್ಲ. ಜನರು ಅವರ ಪರವಾಗಿ ಚಳುವಳಿ ಮಾಡಿದಾಗ ಅವರು ಬಿಡುಗಡೆಯಾಗುತ್ತಾರೆ.
1932ರಲ್ಲಿ ಪುನಃ ಅವರನ್ನು ಬಂಧಿಸಿ ದೆಹಲಿಯ ಜೈಲಿನಲ್ಲಿಡುತ್ತಾರೆ. ರಾಜಕೀಯ ಖೈದಿಗಳನ್ನು ಕಣ ಮತ್ತು ನಿರ್ದಯವಾಗಿ ನೋಡಿಕೊಳ್ಳುತ್ತಿದ್ದು ವಿರುದ್ದವಾಗಿ ಅವರು ಜೈಲಿನಲ್ಲಿ ಉಪವಾಸ ಸತ್ಯಗ್ರಹ ಮಾಡುತ್ತಾರೆ. ಅವರ ಬೇಡಿಕೆ ಸರಿ ಇದೆ ಎಂದು ಗೊತ್ತಿದ್ದರೂ ಸಹ ಅವರನ್ನು ಅಂಬಾಲಕ್ಕೆ ವರ್ಗಾಯಿಸಿ ಏಕಾಂತ ಸೆರೆವಾಸದಲ್ಲಿಡುತ್ತಾರೆ. ಅವರು ಬಿಡುಗಡೆಯಾದ ನಂತರ ಸುಮಾರು 10 ವರ್ಷ ಸ್ವಾತಂತ್ರ್ಯ ಚಳುವಳಿಯಿಂದ ದೂರ ಉಳಿಯುತ್ತಾರೆ.
1942ರಲ್ಲಿ ಅವರ ಜೀವನದಲ್ಲಿ ಒಂದು ಮಹತ್ತರ ಘಟನೆ ನಡೆಯುತ್ತದೆ. ಅರುಣ ಮತ್ತು ಅವರ ಪತಿ ಆಸಿಫ್‌ ಅಲಿ ಅವರ ಬಾಂಬೆ ಕಾಂಗ್ರೆಸ್‌ ಸಭೆಗೆ ಹಾಜರಾಗುತ್ತದೆ. ಆಗಸ್ಟ್‌ 08 ರಂದು ಈ ಸಬೆಯಲ್ಲಿ |ಭಾರತ ಬಿಟ್ಟು ತೊಲಗಿ ಚಳುವಳಿ ಮಾಡಬೇಕೆಂದು ತೀರ್ಮಾನ ಕೈಗೊಂಡು ಜನತೆಗೆ ಕರೆ ಕೊಡಲಾಗುತ್ತದೆ. ಅಲ್ಲದೆ ಈ ಸಮಿತಿ ಗೌಲಿಯ ಟ್ಯಾಂಟ್‌ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಬೆಕೆಂದು ಯೋಜನೆ ಹಾಕುತ್ತದೆ. ಆದರೆ ಬ್ರಟಿಷರು. ಇದರ ಮುನ್ಸೂಚನೆಯನ್ನು ಅರಿತು ಗಾಂಧೀಜಿ ಮತ್ತು ಇತರೆ ಮುಖ್ಯ ನಾಯಕರನ್ನು ಬಂದಿಸುತ್ತಾರೆ.
ಆಗಸ್ಟ 9 ಬೆಳಗಿನ ಮುಂಜಾವಿನಲ್ಲಿ ಪೋಲೀಸರು ಬಂದು ತಮ್ಮ ಮನೆಯ ಬಾಲಿಲು ಬಡಿದು ತೆರಸಿ ಅಸಫ್‌ ಅಲಿಯನ್ನು ಬಂದಿಸುತ್ತಾರೆ. ತಮ್ಮನ್ನು ಏಕೆ ಬಂದಿಸುವುದಿಲ್ಲ. ಎಂದು ಅರುಣ ಪೋಲೀಸರನ್ನು ಕೇಳಿದಾಗ ತಮ್ಮನ್ನು ಬಂಧಿಸಲು ಆದೇಶವಿಲ್ಲ. ಎಂದು ಪೋಲೀಸರು ತಿಳಿಸಿದರೆಂದು ಆರು ಅವರು ಹೇಳುತ್ತಾರೆ.
ಬ್ರಿಟಿಷ್‌ ಪೋಲೀಸ್‌ ಅಧಿಕಾರಿಯ್ನು ಮನವೊಲಿಸಿ ಅವರ ಟ್ಯಾಕ್ಸಿಯಲ್ಲಿಯೆ ಇನ್ನಿಬ್ಬರ ಪೋಲೀಸರ ಜೊತೆ ಅರುಣ ಅವರು ಪತಿಯನ್ನು ಕಳಿಸಿ ಬರಲು ರೈಲು ನಿಲ್ದಾಣಕ್ಕೆ ಬರುತ್ತಾರೆ, ಬೆಳಕ ಹರಿಯುವ ಸಮಯದಲ್ಲಿ ವಿಕ್ಟೋರಿಯಾ ರೈಲು ನಿಲ್ದಾಣದ ಸುತ್ತ ಜನರನ್ನು ದೂರವಿಡಲು ರಕ್ಷಣಾ ಪಡೆಯನ್ನು ಹಾಕಿರುತ್ತಾರೆ. ಅರುಣ ಅವರು ಮೌಲನಾ ಆಜಾದ್‌ ಅವರು ವಿಶೇಷ ರೈಲಿನಲ್ಲಿ ಕುಳಿತಿರುವುದನ್ನು ನೋಡುತ್ತಾರೆ, ಕಾಂಗ್ರೆಸ್ಸಿಗರ ಸಾರ್ವಜನಿಕ ಸಭೆಯಲ್ಲಿ ಬೆಳಗ್ಗೆ 8:00 ಗಟೆಗೆ ತ್ರಿವರ್ಣ ಧ್ವಜ ಹಾರಿಸುತ್ತದೆ ಆರು ಅವರು ತ್ರಿವರ್ಣ ಧ್ವಜ ಹಾರಿಸುತ್ತನೆಂದು ಹೇಳುತ್ತಾರೆ. ಈ ನಿರ್ಧಾರ ಅವರ ನಾಯಕತ್ವದ ಆರಂಬಕ್ಕೆ ಮತ್ತು ವಿರಾಮವಿಲ್ಲದ ಬದುಕಿಗೆ ನಾಂದಿಯಾಗುತ್ತದೆ.
ಭುಲಾಭಾಯಿಯವರ ಮಗ ಧೀರುಬಾಯಿ ಅರುಣ ಅವರನ್ನು ರೈಲು ಮೈದಾನಕ್ಕೆ ತಮ್ಮ ವಾಹನದಲ್ಲಿ ಕರೆತರುತ್ತಾರೆ.
144ನೇವ ಸೆಕ್ಞನ್‌ ಆ ಸಾರ್ವಜನಿಕ ಸಭೆ ಕಾನೂನು ಬಾಹಿರ ಎಂದು ಸರ್ಕಾರ ಘೋಷಿಸಿರುತ್ತದೆ. ಅದಿಕಾರಿ ಜನರ ಗುಂಪು ಎರಡು ನಿಮಿಷ ಕಾಲಾವಕಾಶ ನೀಡಿರುತ್ತಾರೆ ಆರು ಅವರು ವೆದಿಕೆಯನ್ನು ವೇಗವಾಗಿ ಹತ್ತಿ ರಾಜಕೀಯ ನಾಯಕರನ್ನು ಬಂದಿಸಿರುವುದನ್ನು ಜನರಿಗೆ ತಿಳಿಸುತ್ತಾ ತ್ರಿವರ್ಣಧ್ವಜವನ್ನು ಹಾರಿಸುತ್ತಾರೆ. ಅಷ್ಟರಲ್ಲಿ ಪೋಲಿಸರು ಅಶ್ರುವಾಯು ಶೆಲ್‌ ಗಳನ್ನು ಜನರ ಗುಂಪಿನ ಮಧ್ಯೆ ಎಸೆಯುತ್ತಾರೆ. ಜನರು ದಿಕ್ಕಪಾಲಾಗಿ ಓಡುತ್ತಾರೆ. ಎಲ್ಲರ ಕಣ್ಣಿನಲ್ಲೂ ಉರಿ ಮತ್ತು ನೀರು ಸುರಿಯುತ್ತಿರುತ್ತದೆ. ಅ ಘಟನೆಯ ಅನುಭವದಿಂದ ಸತ್ಯಾಗ್ರಹ ಮಾಡಿ ಜೈಲು ಸೇರುವುದಿಲ್ಲ. ಎಂದು ಅವರು ನಿರ್ದರಿಸುತ್ತಾರೆ.
ಹೋರಾಟಗಾರರು ಹಿಂಸೆ ಮತ್ತು ಅಹಿಂಸೆಗಳ ಕುರಿತು ಚರ್ಚಿಸಬಾರದೆಂದು ಸಲಹೆ ನೀಡುತ್ತಾರೆ. ವಿದ್ಯಾರ್ಥಿಗಳು ಮತ್ತು ಯುವಕರು ದೇಶದ ಸ್ವಾತಂತ್ರ್ಯಕ್ಕಾಗಿ ಯೋದರಾಗಬೇಕು. ಅಶಿಸುತ್ತಾರೆ. ಅರುಣಾ ಅವರನು ಬಂಧಿಸಲು ಸರ್ಕಾತ ಐದು ಸಾವಿರ ರೂಪಾಯಿಗಳ ಬಹುಮಾನವಾಗಿ ಘೋಷಿಸಿರುತ್ತದೆ. ಅವರು ಕೇಳಿದ ಗಾಂದೀಜಿಯವು ಅರುಣಾ ಅವರು ಸರ್ಕಾರಕ್ಕೆ ಶರಣಾಗಲು ಸಲಹೆ ನೀಡುತ್ತಾರೆ. ಗಾಂಧೀಜಿಯವದರದ ಸಂದೇಶ ಹೀಗಿರುತ್ತಾರೆ. ನೀವು ಭೂಗತರಾಗಿ ಸಾಯಬಾರದು ಭೂಗತರಾಗಿದ್ದರೆ ನೀವು ಸಂಪೂರ್ಣ ನಶಿಸುತ್ತೀರಿ ನೀವು ಹೊರಬಂದು ಶರಣಾಗಿ ಸರ್ಕಾರ ನಿಮ್ಮ ಸೆರೆಗೆ ಘೋಷಿಸುತ್ತಿರುವ ಹಣವನ್ನು ನೀವೆ ತೆಗೆದುಕೊಂಡು ಭಾರತಕ್ಕಾಗಿ ಅ ಹಣವನ್ನು ನೀವೆ ತಗೆದುಕೊಂಡು ಭಾರತಕ್ಕಾಗಿ ಅ ಹಣವನ್ನು ಮೀಸಲಿಡಿ ಅದರೆ ಅರುಣಾ ಅವರು ಶರಣಾಗುವುದಿಲ್ಲ. 26-01-1946 ರಂದು ಅವರ ಬಂಧನದ ಅಜ್ಞೆಯನ್ನು ರದ್ದು ಮಾಡಿದಾಗ ಅವರು ಅರಣಾಗುತ್ತಾರೆ.,
ಬಾರತಕ್ಕೆ ಸ್ವಾತಂತ್ರ್ ಬಂದ ನಂತರ ಅರುಣಾ ಅವರು ಸಾಮಾಜಿಕ ಕಾರ್ಯಕರ್ತರರಾಗುತ್ತಾರೆ. ಭಾರತದ ಮಹಿಳ ಒಕ್ಕೂಟವನ್ನು 1954 ಸ್ಥಾಪಿಸಿರುತ್ತಾರೆ 1992 ರಲ್ಲಿ ನೆಹರು ಪುರಸ್ಕಾರ ನೀಡಲಾಗುತ್ತದೆ. 1996ರ ಜುಲೈ ತಿಂಗಳಿನಲ್ಲಿ ಅವರು ಬಹುಮಾನ ಭಾರತ ರತ್ನವನ್ನು ಅವರಿಗೆ ಮರಣೊತ್ತರಬಾಗಿ ನೀಡಲಾಗುತ್ತದೆ.

9th class aruna asaf ali supplementary english notes pdf

PDF Name9th English Aruna Asaf Ali Notes Pdf
No. of Pages03
PDF Size70KB
LanguageEnglish
CategoryEnglish Notes
Download LinkAvailable ✓
Topics9th Class English Aruna Asaf Ali Notes Pdf

9th Aruna Asaf Ali lesson question and answer

9th Standard Aruna Asaf Ali Supleementry English Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

Aruna Asaf Ali question and answer english 9th Standard

Aruna Asaf Ali Supleementry summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Aruna Asaf Ali lesson in kannada

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

kseeb solutions for class 9 Supleementry english Notes 1

ಇಲ್ಲಿ ನೀವು 9th Standard Aruna Asaf Ali Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Aruna Asaf Ali Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

What kind of atmosphere existed in the country when Arun entered politics?

Aruna entered politics at a time when the freedom struggle was raging and the youth were laying down their lives for the ‘ country’s independence.

Why has she termed a non-conformist?

Born into an orthodox Hindu Bengali family in 1909 at Kalka in Haryana, Aruna broke conventions at the age of 19, to marry Asaf Ali, a prominent figure in the freedom struggle and twenty years her senior. So she was termed a non-conformist.



ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh