9th Classs The Happy Cure English Notes Pdf

9th Classs The Happy Cure English Notes Pdf The Happy Cure question and answer english 9th Standard kseeb solutions for class 9 Supleementry english Notes 2 The Happy Cure Summary In Kannada 9th class The Happy Cure supplementary english notes pdf 2023

Class : 9th Standard

Name: The Happy Cure

9th Classs The Happy Cure English Notes Pdf
9th Classs The Happy Cure English Notes Pdf

The Happy Cure Summary In Kannada

ಸಂತೋಷದ ಔಷಧ
ಇದು ಮೂರ್ಖರಾಜನನ್ನು ಕುರಿತಾದ ಒಂದು ಕಥೆ. ತನಗೆ ಕಾಯಿಲೆ ಇದೆ ಎಂದು ನರಳುತ್ತಿದ್ದ ಮೂರ್ಖ ರಾಜ ವಾಸಿಯಾಗಿ ಮುಂದೆ ಉತ್ತಮ ರಾಜನಾದದ್ದು ಹೇಗೆ ಎಂದ ಈ ಕಥೆಯಲ್ಲಿ ತಿಳೀಸಲಾಗಿದೆ. ಒಬ್ಬ ಮೂರ್ಖರಾಜ ಮರಣಶಯ್ಯೆಯಲ್ಲಿ ಮಲಗಿರುತ್ತಾನೆ. ತಾನು ಸಾವಿನ ದವಡೆಯಲಲ್ಲಿದ್ದೆನೆಂದು ಹೆಳುತ್ತಾನೆ, ಅದರೆ ನಿಜವಾದ ವಿಷಯವೆಂದರೆ ರಾಜನಿಗೆ ಯಾವುದೆ ಕೆಲಸವಿಲಲ್ಲದೆ ಸುಮ್ಮನೆ ನರಳುತ್ತಿರುತ್ತಾನೆ, ರಾಜರ ಈ ವರ್ಶನ ಅಸ್ತಾನಿಕರೆಲ್ಲರಿಗೂ ತಲೆನೋವಾಗಿ ಪರಿಣಮಿಸಿ ಬೆಸರ ತರುತ್ತಿತ್ತು.
ಆದರೆ ರಾಜ ಇದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅವನು ನರಳುತ್ತ ದುಃಖಿಸುತ್ತಾನೆ., ತನ್ನ ಮಾಂಸಖಂಡಗಳಲ್ಲಿ ಚುಚ್ಚಿದಂತಾಗುತ್ತದೆ, ಮೂಳೆಗಳಲ್ಲಿ ಚುಚ್ಚಿದ ಹಾಗೆ ತುಂಬಾ ನೋವಾಗುತ್ತಿದೆ. ಎಂದು ಹೇಳುತ್ತಿರುತ್ತಾನೆ. ವೈದ್ಯರು ಮತ್ತು ಶಸ್ತ್ರಚಕಿತ್ಸೆಯ ವೈದ್ಯರು ತುಂಬಾ ದೂರದ ಊರಿನಿಂದ ಬರುತ್ತಾರೆ.ಅವನು ರಾಜನ ಗಂಟಲು, ಎದೆ, ಮತ್ತು ನಾಡಿಬಡಿತವನ್ನು ಪರೀಕ್ಷಿಸುತ್ತಾರೆ. ಸಹಿಸಿಕೊಂಡು , ಹಹ್ನ ಎಂದು ನಗುತ್ತಾ ಗೆಡ್ಡವನ್ನು ನೆವರಿಸಿಕೊಳ್ಳುತ್ತಾರೆ. ಅವರಿಗೆ ರಾಜನಲ್ಲಿ ಯಾವುದೆ ತರಹದ ಕಾಯಿಲೆ ಇರುವುದು ಕಂಡುಬರುವುದಿಲ್ಲ. ಔಷದ ವೈದ್ಯರು ಮತ್ತು ಶಸ್ತ್ರ ಚಿಕಿತ್ಸಕರು ದಡಲೆಂದು ರಾಜ ಕರೆಯುತ್ತಾನೆ, ಸಾಧಾರಣ ವೈದ್ಯರನ್ನು ಕರೆತರಲು ಹೇಳುತ್ತಾನೆ. ಸಾಧಾರಣ ವೈದ್ಯರು ಅಲ್ಲಿ ಇಲ್ಲಿಂದ ಬರುತ್ತಾರೆ. ಅವರು ರಾಜನನ್ನು ಪರೀಕ್ಷಿಸಿ ರಾಜನಿಗೆ ಯಾವುದೆ ಸಾದಾರಣ ವೈದ್ಯರೆಲ್ಲ ದಡ್ಡರೆಂದು ಬುದ್ದಿಯಿಲ್ಲದವರೆಂದು ಕೋಪದಿಂದ ರಾಜ ಕೂಗುತ್ತಾನೆ.
ಇನ್ನು ಮುಂದೆ ಯಾರಾದರೂ ಶನನ್ನು ಪರೀಕ್ಷಿಸಿ ಕಾಯಿಲೆ ಇಲ್ಲ ಎಂದು ಹೇಳಿದರೆ ಅವರು ಕಿವಿ ಮತ್ತು ಮೂಗುಗಳನ್ನು ಕತ್ತರಿಸಲಾಗುತ್ತದೆ. ಆದರೂ ಸಹ ಔಷಧ ವೈದ್ಯರು ಮತ್ತು ಶಸ್ರ್ರ ಚಿಕಿತ್ಸಕರು ಬರುತ್ತಾರೆ? ಅವರು ಸಹ ರಾಜನಿಗೆ ಯಾವುದೆ ಕಾಯಿಲೆ ಇಲ್ಲ ಎಂದು ಹೇಳುತ್ತಾರೆ. ಕಿವಿ ಮೂಗು ಇಲ್ಲದ ಅವರನ್ನು ನೋಡಿ ಜನರು ಧೈರ್ಯಗೆಡುತ್ತಾರೆ. ಕೊನೆಗೆ ಸರಳ ವಯಸ್ಸಾದ ಹೆಂಗಸು ರಾಜನನ್ನುನೋಡಲು ಬರುತ್ತಾಳೆ. ಅಕೆ ರಾಜನ ಮುಖವನ್ನು ದಿಟ್ಟಿಸಿ ನೋಡುತ್ತಾಳೆ. ರಾಜನ ಒಂದು ವಿಚಿತ್ರ ಮತ್ತು ವಿರಳವಾದ ಕಾಯಿಲೆಯಿಂದ ನರಳುತ್ತಿದ್ದಾರೆಂದು ಆ ಮಹಿಳೆ ಹೇಳುತ್ತಾಳೆ,

ಆ ಕಾಯಿಲೆಗೆ ಹೆಸರೇ ಇಲ್ಲವೆಂದು ಹೇಳುತ್ತಾಳೆ. ತನಗೆ ಇದು ಗೊತ್ತಿತ್ತು. ತನಗೆ ಖಾಯಿಲೆ ಇದೆ ಎಂದು ಈ ಮೂರ್ಖರಿಗೆಲ್ಲಾ ಹೇಳುತ್ತಾ ಬಂದಿದ್ದೇನೆ. ಎಂದು ರಾಜ ಹರ್ಷಭರಿತನಾಗಿ ಹೇಳುತ್ತಾನೆ. ರೇಷ್ಮೆಯ ತಲೆ ದಿಂಬಿಗೆ ಒರಗಿಕೊಂಡು ಶರೀರದಲ್ಲಿ ನೋವಿದ್ದ ಹಾಗೆ ನರಳುತ್ತಾನೆ. ಈ ಕಾಯಿಲೆಗೆ ಏನಾದರೂ ಔಷದ ಅಥವಾ ಪರಿಹಾರ ಇದೆಯೆ ಎಂದು ರಾಜ ಆ ಮಹಿಳೆಯನ್ನು ಕೇಳುತ್ತಾನೆ, ತಾವು ಒಂದು ರಾತ್ರಿ ಜೀವನದಲ್ಲಿ ಸಂತೋಷವಾಗಿರುವ ವ್ಯಕ್ತಿಯ ಅಂಗಿಯನ್ನು ಧರಿಸಿ ನಿದ್ರೆ ಮಾಡಿದರೆ ತಕ್ಷಣ ಕಾಯಿಲೆ ವಾಸಿಯಾಗುತ್ತದೆಂದು ಆಕೆ ರಾಜನಿಗೆ ಸಲಹೆ ನೀಡುತ್ತಾಳೆ.
ರಾಜ ಅಂಗರಕ್ಷಕರ ನಾಯಕ, ಧೈರ್ಯವಂತ ಸೈನಿಕರು, ಓಲೆಕಾರರು, ವೇಗವುಳ್ಳ ದೂತರು ಮತ್ತು ಪೋಷಕರನ್ನು ಕರೆದು ಸಂತೋಷದಿಂದ ವ್ಯಕ್ತಿ ಅಂಗಿಯನ್ನು ತರುವಂತೆ ಆಜ್ಞಾಪಿಸುತ್ತಾನೆ. ಅದನ್ನು ತರದೆ ಹಿಂದಿರುಗಬಾರದೆಂದು ಸಹ ಹೇಳುತ್ತಾನೆ.
ರಾಜ ಅಧಿಕ ತೆರಿಗೆ ವಿಧಿಸದಿದ್ದರೆ ಪೂರ್ವದ ಜನರು ಸಂತೋಷವಾಗಿರುತ್ತಾರೆ. ಕಷ್ಟಪಟ್ಟು ದೀರ್ಘಾವಧಿ ಕೆಲಸ ಮಾಡದಿದ್ದರೆ ಪಶ್ಚಿಮ ದಿಕ್ಕಿನಲ್ಲಿರುವ ಜನರು ಸಂತೋಷವಾಗಿರುತ್ತಾರೆ. ಕೆಲವೊಮ್ಮೆ ರಾಜನನ್ನು ನೋಡಲು ಸಾಧ್ಯವಾದರೆಮತ್ತು ರಾಜನಿಗೆ ಅವರ ಬಗ್ಗೆ ಆಸಕ್ತಿ ಇರುವುದಾದರೆ ಮತ್ತು ರಾಜನಿಗೆ ಅವರ ಬಗ್ಗೆ ಆಸಕ್ತಿ ಇರುವುದಾದರೆ ಉತ್ತರದ ಜನ ಸಂತೋಷವಾಗಿರುತ್ತಾರೆ. ತಮ್ಮ ಬುದ್ದಿವಂತಿಕೆ, ಕಷ್ಟಪಟ್ಟು ದುಡಿಯುವುದು ಮತ್ತು ತಮಗೆ ರಾಜನಲ್ಲಿರುವ ನಂಬಿಕೆ ಇರುವುಗಳನ್ನು ನೋಡಿ ಗೌರವಿಸುವುದಾದರೆ ದಕ್ಷಿಣದ ಜನರು ಸಂತೋಷವಾಗಿರುತ್ತಾರೆ. ರಾಜ ಈ ವರದಿಗಳನ್ನೆಲ್ಲ ಅವಸರವಾಗಿ ಓದಿ ದೂರ ಎಸೆಯುತ್ತಾನೆ, ಅದರೆ ತುಂಬಾ ಕಾಲದವರೆಗೆ ಯಾವುದೆ ಧೂತ ಬರುವುದಿಲ್ಲ. ಹೆಚ್ಚು ಹೆಚ್ಚು ವರದಿಗಳು ಮಾತ್ರ ಬರುತ್ತವೆ. ಒಂದು ದಿನ ಕುದುರೆಯಲಾಯದ ಹುಡುಗ ಅಪರಿಚಿತ ವ್ಯಕ್ತಿಯೊಬ್ಬ ಸಂತೋಷದಿಂದ ಹಾಡುತ್ತಿರುವುದನ್ನು ನೋಡುತ್ತಾನೆ. ತಾವು ಸಂತೋಷದಿಂದ ಹಾಡುತ್ತಿರುವುದಕ್ಕೆ ಕಾರಣವೆನೆಂದು ಆ ಹುಡುಗ ಆತನನ್ನು ಕೇಳುತ್ತಾನೆ.
ತಾನು ಮನುಷ್ಯರನ್ನು ಪ್ರೀತಿಸುತ್ತೇನೆ. ನಾನು ತುಂಬಾ ಕಡಿಮೆ ಸಂಪತ್ತು ಹೊಂದಿದ್ದೇನೆ. ನಾನು ತುಂಬಾ ಕಡಿಮೆ ಬಯ್ಯುತ್ತೇನೆ. ಆದ್ದರಿಂದ ನಾನು ಸಂತೋಷವಾಗಿದ್ದೇನೆ ಮತ್ತು ಸಂತೋಷದಿಂದ ಹಾಡುತ್ತೇನೆಂದು ಹೇಳುತ್ತಾನೆ, ಇಡಿ ರಾಜ್ಯ ತಮ್ಮಂತಹವನಿಗಾಗಿ ಹುಡುಕುತ್ತಿದ್ದೆ. ರಾಜನಿಗೆ ವಿಚಿತ್ರ ಕಾಯಿಲೆ ಇದೆ. ಸಂತೋಷವಾಗಿರುವ ವ್ಯಕ್ತಿಯ ಅಂಗಿಯನ್ನು ರಾಜ ಧರಿಸಿ ಒಂದು ರಾತ್ರಿ ಮಲಗಿದರೆ ಅವನ ಕಾಯಿಲೆ ವಾಸಿಯಾಗುತ್ತದೆ.ಎಂದು ಹೇಳುತ್ತಾ ಆ ಬಾಲಕ ಅಪರಿಚಿತನ ಅಂಗಿಯನ್ನು ಕೊಡುವಂತೆ ಕೇಳುತ್ತಾನೆ,
ಆ ಪ್ರತಿ ಗಹಗಹಿಸಿ ನಗುತ್ತಾನೆ. ಆಶ್ಚರ್ಯಚಕಿತನಾಗಿ ಏದುಸಿರು ಬಿಡುತ್ತಾನ ತನಗೆ ದರಿಸಲು ಇಲ್ಲ ಎಂದು ಹೇಳುತ್ತಾನೆ. ಹರಿದು ಚೂರಾಗಿದ್ದ ಕೋಟ್‌ ನ್ನು ಮೈಮೇಲೆ ಹೊದ್ದುಕೊಂಡು ಹೊರಟು ಹೋಗುತ್ತಾನೆ. ಕುದುರೆ ;ಲಾಯದ ಹುಡುಗ ವೇಗವಾಗಿ ಅರಮನೆಗೆ ಓಡಿ ಬಂದು ರಾಜನನ್ನು ಭೇಟಿಯಾಗುತ್ತನೆ.ರಾಜರಿಗೆ ಔಷಧ ಎಲ್ಲಾ ಕಾಲಿದಲ್ಲಿ ಇಲ್ಲಿಯೂ ಇದೆ. ಕೈಯಲ್ಲಿ ಸಮೀಪದಲ್ಲಿಯೇ ಇದೆ. ಅರಮನೆ ಆವರಣದಲ್ಲಿಯೂ ಇದೆ ಎಂದು ಅ ಹುಡುಗ ರಾಜರಿಗೆ ಹೇಳುತ್ತಾನೆ, ತಾನು ಸಂತೋಷವಾಗಿರುವ ವ್ಯಕ್ತಿಯನ್ನು ನೋಡಿರುವುದಾಗಿ , ಆತ ಮನುಷ್ಯರನ್ನು ಪ್ರೀತಿಸುತ್ತಾನೆಂದು, ಕಡಿಮೆ ಅಸ್ತಿಯನ್ನು ಹೊಂದಿರುವುದಾಗಿ ಮತ್ತು ಕಡಿಮೆ ಬಯಸುವುದಾಗಿ ಹೇಳುತ್ತಾನೆ.
ಆದರೆ ಅವನಿಗೆ ಕೊಡಲು ಅಂಗಿ ಇಲ್ಲ ಎಂದು ಹೇಳುತ್ತಾನೆ. ರಾಜ ಅವಮಾನದಿಂದ ತಲೆತಗ್ಗಿಸುತ್ತಾನೆ, ಔಷದ ತನ್ನಲ್ಲಿ ಇದೆ, ತನ್ನ ಕಾಯಿಲೆಯನ್ನು ತಾನೆ ವಾಸಿಮಾಡಿಕೊಳ್ಳಬಲ್ಲನೆಂದು ಗೊಣಗಿಕೊಳ್ಳುತ್ತಾನೆ. ಅಂದಿನಿಂದ ಅವನು ಉತ್ತಮ ರಾಜನಾಗಿದ್ದುಕೊಂಡು ಜನರಿಗೆ ಸಹಾಯ ಮಾಡುತ್ತಾ ಬುದ್ದಿವಂತಿಕೆ ಮತ್ತು ಒಳ್ಳೆಯತನದಿಂದ ಅಡಳಿತ ನಡೆಸಲು ನಿರ್ಧಾರ ತೆಗೆದುಕೊಳ್ಳುತ್ತಾನೆ. ಪುನಃ ಆತ ಮೂರ್ಖನಂತೆ ವರ್ತಿಸುವುದಿಲ್ಲ. ಆಡಳಿತದಲ್ಲಿ ಸಂಪೂರ್ಣ ತೊಡಗಿಸಿ ಕೊಳ್ಳುತ್ತಾನೆ. ಜೀವಿತದ ಕೊನೆಯವರೆಗೆ ಸಂತೋಷದಿಂದಿರುತ್ತಾನೆ,

9th class The Happy Cure supplementary english notes pdf

PDF Name9th English The Happy Cure Notes Pdf
No. of Pages03
PDF Size66KB
LanguageEnglish
CategoryEnglish Notes
Download LinkAvailable ✓
Topics9th Class English The Happy Cure Notes Pdf

9th The Happy Cure lesson question and answer

9th Standard The Happy Cure Supleementry English Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

The Happy Cure question and answer english 9th Standard

The Happy Cure Supleementry summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The Happy Cure lesson in kannada

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

kseeb solutions for class 9 Supleementry english Notes 2

ಇಲ್ಲಿ ನೀವು 9th Standard The Happy Cure Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th The Happy Cure Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

‘I sing from joy’, said the stranger. Why do you think the stranger sang from joy?

‘I sing from joy’, said the stranger. “I love my fellow man, I own but little and want less. I am a happy man and I sing.”


ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.