8ನೇ ತರಗತಿ Chapter 5 ಇಂಗ್ಲೀಷ್ ನೋಟ್ಸ್ Pdf 8th Class Somebodys Mother English Notes Pdf Karnataka Kseeb Solution Poem 05 Question Answer Mcq Kannada Medium Pdf Download 8th English Somebodys Mother Poem Question Answer Pdf ಎಂಟನೇ ತರಗತಿ Poem 05 English ಪ್ರಶ್ನೋತ್ತರಗಳ Pdf Somebody’s Mother Poem Extra Questions And Answers Guide Textbook 8ನೇ ತರಗತಿ English Somebody’s Mother Pdf Prashnottaragalu Kseeb Solutions English 5th Poem Question Answer Mcq Download 2023 8th Class English Somebody’s Mother Poem Summary In Kannada Karnataka Solutions Somebody’s Mother Pdf 8th 8ನೇ ತರಗತಿ ಇಂಗ್ಲೀಷ್ 5th Poetry ನೋಟ್ಸ್ Pdf 8th Standard English Notes of Poetry 05 Question Answer
Table of Contents
8th English Somebodys Mother Poem Question Answer Pdf
Class : 8th Standard
Poem Name: Somebodys Mother
Somebodys Mother Poem Class 8 Pdf
ಎಂಟನೇ ತರಗತಿ Poem 05 English ಪ್ರಶ್ನೋತ್ತರಗಳ Pdf
8th Standard Somebody’s Mother Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class Somebody’s Mother Poem Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Somebody’s Mother Poem Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
Somebody’s Mother Poem Extra Questions And Answers
PDF Name | 8th English Somebody’s Mother Poem Notes Pdf |
No. of Pages | 04 |
PDF Size | 66KB |
Language | English |
Category | English Notes |
Download Link | Available ✓ |
Topics | 8th Class English Somebody’s Mother Poet Notes Pdf |
Kseeb Solutions English 5th Poem Question Answer Mcq Download
ಈ ಪದ್ಯದಲ್ಲಿ ಕವಿಯಿತ್ರಿಯವರು ಹೇಳುವುದೇನೆಂದರೆ ನಾವೆಲ್ಲ ಕಷ್ಟದ್ಲಲಿರುವವರಿಗೆ ಸಹಾಯ ಮಾಡಬೇಕು. ವೃದ್ದರಿಗೆ ಅಶಕ್ತರಿಗೆ ಬೇಕಾದಾಗ ಸಹಾಯಹಸ್ತ ನೀಡುವುದರಿಂದ ಅದು ವೃದ್ದಿಸಿ, ಒಂದಲ್ಲ ಒಂದು ದಿನ ಅದರ ಪ್ರತಿಫಲ ನಮಗೆ ಸಿಗುತ್ತದೆ.
ಪ್ರಸ್ತುತ ಪದ್ಯದಲ್ಲಿ ಒಬ್ಬ ಹುಡುಗ ತೋರಿಸಿದ ಕರುಣೆಯನ್ನು ಹೊಗಳಿದ್ದಾರೆ. ಆ ಹುಡುಗನು ಒಬ್ಬ ವೃದೇಗೆ ರಸ್ತೆದಾಟುವಲ್ಲಿ ಸಹಾಯ ಮಾಡಿದನು.ಒಂದು ಚಳಿಗಾಲದ ಸಾಯಂಕಾಲ.ತುಂಬಾ ವಯಸ್ಸಾದ ವೃಧ್ಧೆಯೊಬ್ಬಳು ಚಿಂದಿ ಬಟ್ಟೆಯಲ್ಲಿರುತ್ತಾಳೆ.ಅಸಾಧ್ಯವಾದ ಚಳಿ,ನೆಲದ ಮೇಲೆ ಬಿದ್ದ ಮಂಜು ಇನ್ನೂ ಕರಗಿಲ್ಲ.ಚಳಿಯಿಂದ ಅವಳ ಕಾಲುಗಳೆಲ್ಲಾ ಬಾಗಿದೆ.ಅವಳಿಗೆ ಜೋರಾಗಿ ನಡೆಯಲೂ ಸಹ ಆಗದ ಸ್ಥಿತಿ.ಅವಳು ಜನ ಸಂದಣಿಯಿಂದ ಕೂಡಿದ ಒಂದು ರಸ್ತೆಯನ್ನು ದಾಟಲು ಕಾಯುತ್ತಿದ್ದಳು . ಬಹಳ ಹೊತ್ತಿನಿಂದ ಒಬ್ಬಂಟಿಯಾಗಿ ನಿಂತಿದ್ದಳು ಅಷ್ಟೊಂದು ಜನರು ನಡೆದಾಡುವ ರಸ್ತೆಯಾಗಿದ್ದರು. ಯಾರೂ ಅವಳಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಒಬ್ಬರಾದರೂ ಅವಳನ್ನು ಗಮನಿಸಲಿಲ್ಲ. ಕಡೆಗೆ ಕಣ್ಣೆತ್ತಿ ಸಹ ನೋಡಲಿಲ್ಲ. ಶಾಲೆಬಿಟ್ಟ ಸಮಯವಾದ್ದರಿಂದ ಹುಡುಗರ ಗುಂಪೇ ಬಂದಿತು ಅವರೆಲ್ಲಾ ನಗುತ್ತಾ ಕಿರುಚುತ್ತಾ ನಡೆಯುತ್ತಿದ್ದರು. ಕುರಿಗಳ ಮಂದೆಯಂತೆ ಗುಂಪಾಗಿ ಬಂದ ಹುಡುಗರನ್ನು ಮಂಜಿನ ರಾಶಿ ಸ್ವಾಗತಿಸುತ್ತಿತ್ತು ಮಕ್ಕಳೆಲ್ಲಾ ವೇಗವಾಗಿ ಅವರವರ ದಾರಿ ಹಿಡಿದು ಸಾಗುತ್ತಿದ್ದರು. ಯಾರು ಈ ವೃದ್ದರಿಗೆ ಸಹಾಯ ಮಾಡಲು ಬರಲಿಲ್ಲ. ಪಾಪ ಅವಳು ತುಂಬಾ ಮೃದು ಮತ್ತು ಸಾಧು ಸ್ವಭಾವದವಳು. ಯಾರಿಗೂ ತೊಂದರೆ ಕೊಡದೆ ನಿಂತಿದ್ದಲೂ. ಅಷ್ಟೊಂದು ವಾಹನಗಳು ಚಲಿಸುತ್ತಿದ್ದರಿಂದ ಅವಳಿಗೆ ಅಪಾಯವಾಗುವ ಮುನ್ನವೇ ಸಂತೋಷ ಮತ್ತು ಸಡಗರಗಳಿಂದ ಕೂಡಿದ ಒಂದು ಹುಡುಗರ ಗುಂಪೇ ಬಂದಿತು. ಅದರಲ್ಲಿ ತುಂಬಾ ಉಲ್ಲಾಸ ಭರಿತನಾದ ಒಂದು ಹುಡುಗ ಈ ವೃದ್ದೆಯನ್ನು ನೋಡಿ ಸಹಾಯ ಮಾಡಲು ಬಂದನು. ಅವಳ ಪಕ್ಕದಲ್ಲಿ ಬಂದು ನಿಂತು ಮೆದುವಾದ ಧ್ವನಿಯಲ್ಲಿ ನೀವು ಇಷ್ಟಪಡುವುದಾದರೆ ನಾನು ನಿಮಗೆ ರಸ್ತೆಯನ್ನು ದಾಟಿಸಲೇ ಎಂದು ಕೇಳಿ ಅವಳ ದರ್ಬಲ ಮತ್ತು ವಯಸ್ಸಾದ ಕೈಗಳನ್ನು ತನ್ನ ಶಕ್ತಿಯುತವಾದ ಕೈಗಳಿಂದ ಆಸರೆ ಕೊಟ್ಟು ಏನೂ ತೊಂದರೆಯಾಗದಂತೆ ರಸ್ತೆಯನ್ನು ದಾಟಿಸಿದನು. ನಂತರ ತನ್ನ ಸ್ನೇಹಿತರ ಗುಂಪಿಗೆ ಬಂದು ಹೇಳುತ್ತಾನೆ. ಆಗ ಅವನ ಹೃದಯ ತುಂಬಾ ಸಂತೋಷಹಾಗೂ ತೃಪ್ತಿಯಿಂದ ತುಂಬಿರುತ್ತದೆ. ಹಾಗೂ ತಾನು ಮಾಡಿದ ಕೆಲಸಕ್ಕೆ ಹೆಮ್ಮೆಯೆನಿಸುತ್ತದೆ. ಆ ವೃದ್ದೆಯ ಯಾರದೋ ಒಬ್ಬರ ತಾಯಿ, ಪಾಪ ಅವಳು ವಯಸ್ಸಾದವಳು ಬಡವ ಮತ್ತು ನಿಶಕ್ತಳು. ಈ ದಿನ ನಾನು ಅವಳಿಗೆ ಸಹಾಯ ಮಾಡಿದ್ದೇನೆ. ಮುಂದೊಂದು ದಿನ ನನ್ನ ತಾಯಿಗೆ ಬೇರೆ ಯಾರಾದರೂ ಇದೇರೀತಿ ಸಹಾಯ ಮಾಡುತ್ತಾರೆ.ಆ ರಾತ್ರಿ ಅ ವೃದ್ದೆಯು ತನ್ನ ಮನೆಯಲ್ಲಿ ಪ್ರಾರ್ಥನೆ ಮಾಡುತ್ತಾ ಓ ದೇವರೆ ಈದಿನ ನನಗೆ ಉಪಕಾರ ಮಾಡಿದ ಆ ಆದರ್ಶ ಹುಡುಗನಿಗೆ ಒಳ್ಳೆಯದನ್ನು ಮಾಡು ಅವನ ಮೇಲೆ ನಿನ್ನ ಕರುಣೆಯಿರಲಿ ಯಾರದೋ ಒಬ್ಬರ ಮಗ ಅವನು ಎಂದು ಬೇಡಿಕೊಳ್ಳುತ್ತಾಳೆ.
8th Class English Somebody’s Mother Poem Summary In Kannada
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English Somebody’s Mother Poem ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Somebody’s Mother Poem Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English Somebody’s Mother Poem ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
8ನೇ ತರಗತಿ English Somebody’s Mother Pdf Prashnottaragalu
Somebody’s Mother Poem summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solutions Somebody’s Mother Pdf 8th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
8ನೇ ತರಗತಿ ಇಂಗ್ಲೀಷ್ 5th Poetry ನೋಟ್ಸ್ Pdf
ಇಲ್ಲಿ ನೀವು 8th Standard Somebody’s Mother Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 8th Somebody’s Mother Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now8th Standard English Notes of Poetry 05 Question Answer
FAQ:
Where was the woman standing? Why was she standing there?
The woman was standing at the cross. She wanted to cross the road.
What are the children compared to?
The children are compared to the flock of sheep.