ನಮಸ್ಕಾರ ಸ್ನೇಹಿತರೇ ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆ ಮೂಲಕ ಸಾಕಷ್ಟು ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ಇದೀಗ ರಾಜ್ಯದ ಬಸ್ ಪ್ರಯಾಣಿಕರಿಗೆ ಶಾಗಿಂಗ್ ಸುದ್ದಿಯನ್ನು ನೀಡಲಾಗುತ್ತಿದೆ. ಯಾವ ಕಾರಣ ಎಂಬುದನ್ನು ಸಂಪೂರ್ಣವಾಗಿ ತಿಳಿಯಲು ಕೆಳಗೆ ನೀಡಲಾದ ಮಾಹಿತಿಯನ್ನು ಓದಿ.
Table of Contents
ಶಾಕಿಂಗ್ ಸುದ್ದಿ ಯಾರಿಗೆ :
KSRTC ಬಸ್ ಪ್ರಯಾಣಿಕರಿಗೆ ಅದರಲ್ಲೂ ಮುಖ್ಯವಾಗಿ ಪುರುಷ ಪ್ರಯಾಣಿಕರಿಗೆ ಬಸ್ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದ್ದು. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಇರುತ್ತಾ ಎಂಬುದನ್ನ ತಪ್ಪದೇ ತಿಳಿದುಕೊಳ್ಳಿ.
ಎಷ್ಟು ಹಣ ಏರಿಕೆ ಮಾಡಲಾಗುತ್ತಿದೆ :
KSRTC ಬಸ್ಸಿನಲ್ಲಿ ಪ್ರಯಾಣಿಸುವ ಪುರುಷರಿಗೆ ಶೀಘ್ರದಲ್ಲೇ ಟಿಕೆಟ್ ದರ ಏರಿಕೆ ಮಾಡಲಾಗುತ್ತಿದ್ದು. ಸಚಿವರು ತಿಳಿಸಿರುವ ಮಾಹಿತಿ ಪ್ರಕಾರ ಟಿಕೆಟ್ ದರ ಶೇಕಡ 10 ರಿಂದ 15 ರಷ್ಟು ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬಸ್ ಪ್ರಯಾಣದರ ಏರಿಸಲು ಕಾರಣ ಏನು.?
ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದು ಇದರಿಂದ ಯಾವುದೇ ರೀತಿ ಆದಾಯ KSRTC ನಿಗಮಕ್ಕೆ ಬರುತ್ತಿಲ್ಲ. ಹಾಗಾಗಿ ರಸ್ತೆ ಸಾರಿಗೆ ಸಂಚಾರ ಇಲಾಖೆಯು ಸಾಕಷ್ಟು ನಷ್ಟದಲ್ಲಿದೆ ಎಂಬ ಕಾರಣಕ್ಕೆ ಟಿಕೆಟ್ ನ ದರ ಹೆಚ್ಚಳ ಮಾಡಲಾಗುತ್ತಿದೆ ಎಂಬುದು ಮಾಹಿತಿ ದೊರೆಯುತ್ತಿದೆ.
ಮಹಿಳೆಯರಿಗೆ ಇದಿಯಾ ಉಚಿತ ಪ್ರಯಾಣ :
ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತವಾಗಿ ಪ್ರಯಾಣಿಸಲು ಯಾವುದೇ ತೊಂದರೆ ಇಲ್ಲ ಎಂಬ ಮಾಹಿತಿ ದೊರೆಯುತ್ತಿದ್ದು. ಇಲ್ಲಿ ಪುರುಷರಿಗೆ ಮಾತ್ರ ಟಿಕೆಟ್ ನಂತರ ಹೆಚ್ಚಳ ಮಾಡಲಾಗುತ್ತಿದೆ .ಮಹಿಳೆಯರು ಎಂದಿನಂತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಶಕ್ತಿ ಯೋಜನೆ ಯಾರಿಗೆ ಅನ್ವಯ :
ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ ಹೊರರಾಜ್ಯದ ಮಹಿಳೆಯರು ಟಿಕೆಟ್ನ ಖರೀದಿಸಿ ಬಸ್ಸಿನಲ್ಲಿ ಪ್ರಯಾಣಿಸಬೇಕು ಪುರುಷರು ಸಹ ಟಿಕೆಟ್ ಅನ್ನು ಪಡೆದು ಪ್ರಯಾಣಿಸಬೇಕು.
ಈ ಮಾಹಿತಿಯನ್ನು ಎಲ್ಲಾ ಪುರುಷರಿಗೂ ಸಹ ತಿಳಿಸಿ ಸದ್ಯದಲ್ಲೇ ಟಿಕೆಟ್ ನ ದರ ಶೇಕಡ 10 ರಿಂದ 15 ರಷ್ಟು ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಈ ಮಾಹಿತಿಯನ್ನು ತಪ್ಪದೇ ಪ್ರತಿಯೊಬ್ಬರಿಗೂ ತಲುಪಿಸಿ.
ಇತರೆ ವಿಷಯಗಳು :
- ಹಳೆ 50ರೂ ನೋಟ್ ಇದ್ದರೆ 25 ಲಕ್ಷ ಹಣ ಸಿಗುತ್ತೆ ನೋಟು ನಾಣ್ಯ ಇದ್ದವರು ತಪ್ಪದೆ ನೋಡಿ!
- ಕರ್ನಾಟಕ ರಾಜ್ಯದಲ್ಲಿ 22 ಲಕ್ಷ BPL ಕಾರ್ಡ್ ರದ್ದು! ತಕ್ಷಣ ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಿ