ಪ್ರಥಮ ಪಿ.ಯು.ಸಿ ಅಧ್ಯಾಯ- 5 ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್, ಪ್ರಶ್ನೋತ್ತರಗಳು Guide Textbook Samajika Samsthegalu 1st Puc Sociology Notes Pdf kseeb solutions for 1st puc Sociology 5th chapter 1st Puc Sociology 5th Chapter Notes Pdf question answer Mcq download kannada Medium First PUC Sociology Chapter-5 Social organizations Notes Karnataka Download 2023
Table of Contents
1st puc Samajika Samsthegalu Sociology Notes pdf
ತರಗತಿ: ಪ್ರಥಮ ಪಿ.ಯು.ಸಿ
ಪಾಠದ ಹೆಸರು: ಸಾಮಾಜಿಕ ಸಂಸ್ಥೆಗಳು
1st puc Sociology notes in kannada pdf chapter 5
1st Puc Sociology 5th Chapter Notes Pdf question answer Mcq download kannada Medium
ವಿಧ್ಯಾರ್ಥಿಗಳೇ, ಇಲ್ಲಿ ನಾವು ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 11th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ಪಾಠದ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ .1st Puc ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for 1st puc Sociology 5th chapter
ವಿವಾಹ ಅತ್ಯಂತ ಪ್ರಮುಖ ಮತ್ತು ಸಾರ್ವತ್ರಿಕ ಸ್ವರೂಪದ ಸಾಮಾಜಿಕ ಸಂಸ್ಧೆಯಾಗಿದೆ. ಸಾಮಾಜಿಕ ಸಂಸ್ಥೆಯಾಗಿ ಎರಡು ಯುದ್ದ ವಿರುದ್ದ ಲಿಂಗಗಳಾದ ಸ್ತ್ರಿ ಮತ್ತು ಪುರುಷರು ಸಾಪೆಕ್ಷವಾಗಿ ಮುಂದುವರಿಯುವ ಲೈಂಗಿಕ ಸಂಬಂಧಗಳನ್ನು ಸಾಮಾಜಿಕ ಮನ್ನಣೆ ಪಡೆದುಕೊಂಡು ಮತ್ತು ಸಂತಾನೋತ್ಪತ್ತಿ ಹಾಗೂ ಮಕ್ಕಳ ಲಾಲನೆ ಪಾಲನೆ ಮಾಡುವ ವ್ಯವಸ್ಥೆಯಾಗಿದೆ. ಈ ಸಂಸ್ಥೆ ಪ್ರಾಥಮಿಕವಾಗಿ ಮಾನವನ ಸಂತಾನೋತ್ಪತ್ತಿ ನಿರಂತರತೆಯನ್ನು ಕಾಪಾಡಿಕೊಳ್ಳುವ ಉದ್ದೇಶವಾಗಿದೆ.
11th Class ಸಾಮಾಜಿಕ ಸಂಸ್ಥೆಗಳು Sociology Notes Pdf
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಸ್ಥೆಗಳು class 11 ಪಾಠದ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
First PUC Sociology Chapter-5 Social organizations Notes
PDF Name | ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್ Pdf |
No. of Pages | 18 |
PDF Size | 246KB |
Language | 1st Puc ಕನ್ನಡ ಮಾಧ್ಯಮ |
Category | Sociology |
Download Link | Available ✓ |
Topics | ಪ್ರಥಮ ಪಿ.ಯು.ಸಿ 5th Lesson ಸಮಾಜಶಾಸ್ತ್ರ ನೋಟ್ಸ್ Pdf |
First PUC Samajika Samsthegalu SamajaShastra Notes pdf
ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿರಿ. ಪ್ರಿಯ ವಿಧ್ಯಾರ್ಥಿಗಳೇ, ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್ Pdf PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 11th Standard ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 1st ಪಿ.ಯು.ಸಿ ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್ Pdf PDF ಡೌನ್ಲೋಡ್ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.
11ನೇ ತರಗತಿ ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ನೋಟ್ಸ್
ಇಲ್ಲಿ ನೀವು ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು Prathama Puc ಸಾಮಾಜಿಕ ಸಂಸ್ಥೆಗಳು ಸಮಾಜಶಾಸ್ತ್ರ ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಸಾಮಾಜಿಕ ಸಂಸ್ಥೆಗಳು ಪ್ರಶ್ನೋತ್ತರಗಳು Socioal Notes
FAQ:
ಕುಟುಂಬವನ್ನು ವ್ಯಾಖ್ಯಾನಿಸಿ .
ಕುಟುಂಬವು ಪುರುಷ ಮತ್ತು ಸ್ತ್ರೀ ಪತಿಪತ್ನಿಯೆಂದು ಸಾಮಾಜಿಕ ಮನ್ನಣೆ ಪಡೆದುಕೊಂಡು ತಮ್ಮ ಮಕ್ಕಳೊಡನೆ ಜೀವಿಸುವ ಸಮೂಹವಾಗಿದೆ
ಕುಟುಂಬದ ಒಂದು ಪ್ರಾಥಮಿಕ ಕಾರ್ಯವನ್ನು ತಿಳಿಸಿ .
‘ ಭಾವನಾತ್ಮಕ ಬೆಂಬಲ’ವು ಕುಟುಂಬದ ಪ್ರಾಥಮಿಕ ಕಾರ್ಯಗಳಲ್ಲಿ ಒಂದಾಗಿದೆ .
Education ಎಂಬ ಪದದ ಅರ್ಥವೇನು ?
“ ಎಜುಕೇಷನ್ ” ಎಂಬ ಪದವೂ ಲ್ಯಾಟಿನ್ ಭಾಷೆಯ “ ಎಜುಕೇರ್ ” ನಿಂದ ಉತ್ಪತ್ತಿಯಾಗಿದ್ದು ಅದರ ಮೂಲ ಅರ್ಥ ಬೆಳೆಸು , ಮೇಲೆತ್ತು ಎಂಬುದನ್ನು ಸೂಚಿಸುತ್ತದೆ .