10th Class Science and Hope of Survival English Notes Pdf | ದ್ವಿತೀಯ ಪಿಯುಸಿ ಇಂಗ್ಲೀಷ್‌ ನೋಟ್ಸ್‌ Pdf

10th Class Science and Hope of Survival English Notes Pdf 10 Standard English Lesson 8 Questsion Answer Karnataka Class 10 English Prose 8 Pdf Download 2023 10th English Notes Pdf Lesson Summary

10th Class Science and Hope of Survival English Notes Pdf

Class : 10th Standard

Chapter Name: Science and Hope of Survival

10th English Notes Pdf 2023

10th Class Science and Hope of Survival English Notes Pdf
10th Class Science and Hope of Survival English Notes Pdf

Karnataka Class 10 English Prose 8 Question Answer

ಕನ್ನಡದಲ್ಲಿ ಸಾರಾಂಶ: “ವಿಜ್ಞಾನ ಮತ್ತು ಬದುಕಿ ಉಳಿಯುವಾಸೆ”


ಈ ಪ್ರಬಂಧದಲ್ಲಿ ವಿಜ್ಞಾನದ ಪ್ರಾಮುಖ್ಯತೆ ಮತ್ತು ಈ ವಸುಂಧರೆಯ ಉಳಿವಿನ ಬಗ್ಗೆ ಲೇಖಕರು ಮಾತಾನಾಡುತ್ತಾರೆ. ಹಣ ಗಳಿಸುವ ಅನೇಕ ಉದ್ಯೋಗಗಳಿದ್ದರೂ ಬಹಳಷ್ಟು ಜನ ಇಂದಿಗೂ ಸಹ ವಿಜ್ಞಾನಿಗಳಾಗಲೂ ಬಯಸುತ್ತಾರೆ. ಸಂಶೋಧನೆಯಿಂದ ಸಿಗುವ ಸಂತೋಷಕ್ಕೆ ಬೆಲೆ ಕಟ್ಟಲಾಗದು. ಹಣದ ಬದಲು ಸ್ವತಂತ್ರ ಸ್ನೇಹ ಹಾಗೂ ಸ್ವಾವಲಂಬನೆ ದೊರಕುತ್ತದೆ. ನಿಸರ್ಗದ ರಹಸ್ಯವನ್ನು ಕಂಡು ಹಿಡಿಯುವ ಸಂತೋಷದ ಕ್ಷಣಗಳಿಗೆ ಪಾರವೇ ಇರುವುದಿಲ್ಲ.
ರಷ್ಯಾ ಅವುಗಳು ಹೊಂದಿರುವ ಅಣ್ವಸ್ತ್ರ ಶಕ್ತಿಗಳ ಬಗ್ಗೆ ತಿಳಿಸುತ್ತಾರೆ. ಇವರಲ್ಲಿ ಭೀತಿ ಮತ್ತು ಅಪನಂಬಿಕೆಗಳು ಇದ್ದವು. ರಷ್ಯಾದ ಶಕ್ತಿಯ ಬಗ್ಗೆ ಉಳಿದ ಎರಡು ರಾಷ್ಟ್ರಗಳಿಗೆ ಅನುಮಾನವಿತ್ತು. ಆದರೆ ಯಾವುದೇ ಅಣ್ವಸ್ತ್ರ ಪ್ರಯೋಗಿಸಿದಾಗ ಎಲ್ಲರಿಗೂ ಅಪಾಯ ಖಂಡಿತ ಎಂದು ಅರಿತುಕೊಂಡು ಜಿನೇವಾದಲ್ಲಿ ಒಂದು ಸಭೆಯನ್ನು ಮಾಡುತ್ತವೆ. ಇದರಲ್ಲಿ ಮುಖ್ಯವಾಗಿ ರಹಸ್ಯವಾಗಿ ಮಾಡುವ ಅಣ್ವಸ್ತ್ರ ಪ್ರಯೋಗದ ಪರೀಕ್ಷೆಯನ್ನು ಪತ್ತೆ ಹಚ್ಚುವುದಾಗಿತ್ತು. ಭೂಮಿಯ ಮೇಲೆ ಭೂಕಂಪವಾದಾಗ ಆಗುವ ಕಂಪನಗಲೂ ಅಷ್ಟ ಶಕ್ತಿಯನ್ನು ಉಪಯೋಗಿಸಿದಾಗಲೂ ಆಗುತ್ತವೆ. ಹೀಗಾಗಿ ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದಕಾರಣ ಮೂರು ರಾಷ್ಟ್ರಗಳು ಅಣ್ವಸ್ತ್ರ ಪರೀಕ್ಷೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಮತ್ತು ವಿಜ್ಞಾನ ಆವಿಷ್ಕಾರಗಳು ವಿಶ್ವದ ಒಳಿತಿಗಾಗಿ ಇರಬೇಕು. ವಿಶ್ವದ ಉಳಿವಿಗಾಗಿ ಸಂಶೋಧನೆ ಮಾಡಬೇಕೆ ಹೊರತು ನಾಶಕ್ಕಾಗಿಯಲ್ಲ. ಎಷ್ಟೋ ಸಾರಿ ಪ್ರಯೋಗಾಲಯದಲ್ಲಿ ಮಾಡಿರುವ ಅನೇಕ ಆವಿಷ್ಕಾರಗಳು ವಿಶ್ವದ ಒಳಿತಿಗಾಗಿ ಮಾತ್ರ ಆಗಿರುತ್ತದೆ. ಆದರೆ ಹಲವು ರಾಜಕೀಯ ಶಕ್ತಿಗಳು ಇದರ ದುರುಪಯೋಗವನ್ನು ಮಾಡಲು ಹವಣಿಸುತ್ತಿವೆ,
ಪ್ರಪಂಚದಲ್ಲಿ ಯಾರೂ ತಮ್ಮ ಐಶ್ವರ್ಯದಿಂದ ತೃಪ್ತಿಯಾಗುವುದಿಲ್ಲ. ಅದರೆ ತಮ್ಮ ಜಾಣತನದಿಂದ ತೃಪ್ತಿಯಾಗುತ್ತಾರೆ. ಹಣವು ಮುಖ್ಯವಲ್ಲವೆಂದು ತಿಳಿದಾಗ, ಜಗತ್ತಿನ ಉಳಿವಿನ ಪ್ರಶ್ನೆ ಬರುವದೇ ಇಲ್ಲ. ವಿಜ್ಞಾನಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಒಳಿತಿಗಾಗಿ ಉಪಯೋಗಿಸಿದರೆ ವಿಜ್ಞಾನ ರಕ್ಷಕನಾಗಿ ಕೆಲಸ ಮಾಡುತ್ತದೆ.
ನಮ್ಮ ವಸುಂಧರೆಯ ಮೇಲೆ ಸ್ವಾಭಾವಿಕ ಪ್ರಕೃತಿ ವಿಕೋಪಗಾಗುತ್ತಿರುತ್ತವೆ. ಅದರಲ್ಲಿ ಮುಖ್ಯವಾಗಿ ಭೂಕಂಪ ಸಂಭವಿಸುತ್ತದೆ. ಇದನ್ನು ತಡೆಯಲು ಸಾಕಷ್ಟು ಹಣ ಖರ್ಚಾದರೂ ಅವು ನಡೆದೇ ಇವೆ. ಆದ್ದರಿಂದ ಬೌದ್ಧಿಕ ಸಂಪನ್ಮೂಲಗಳು ಮುಖ್ಯವಾಗುತ್ತದೆ. ಮೂಲ ವಿಜ್ಞಾನವನ್ನು ಸಮನಾಗಿ ಅರ್ಥ ಮಾಡಿಕೊಂಡಾಗ ಅದು ನಮ್ಮ ಪೋಷಕನಾಗಿ ಕೆಲಸ ಮಾಡುತ್ತದೆ. ಅದ್ದರಿಂದ ಮನುಕುಲದ ರಕ್ಷಣೆಯ ವಿಜ್ಞಾನದ ಪ್ರಾಮುಖ್ಯತೆಯಾಗಿದೆ.

Science and Hope of Survival Pdf 10th Standard

PDF Name10th English Science and Hope of Survival Notes Pdf
No. of Pages06
PDF Size75KB
LanguageEnglish
CategoryEnglish Notes
Download LinkAvailable ✓
Topics10th Class English Science and Hope of Survival Notes Pdf

10 Class Science and Hope of Survival Extract Questions Answers Pdf

10th Standard Science and Hope of Survival Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions english notes class 10 chapter 8

Science and Hope of Survival summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

10 Standard English Lesson 8 Questsion Answer

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Science and Hope of Survival English Chapter Noes Pdf Read Online

Read Online

Science and Hope of Survival English Chapter Noes Pdf Download Now

Download Now

FAQ:

How could the Kelis Borok help to solve the problem?

The scientist was doing research on the theory of seismic waves. It turned out that the problem had a direct connection with the theory of seismic waves.

What did Borok learn at the Geneva Summit?

He leant that there were people all over the world, who thought and acted the way he did. So he never felt lonely abroad. He also realized that while there was science there was hope for the survival of mankind.

ಇತರೆ ವಿಷಯ :

All Subjects Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh