10th Standard Colours of Silence Chapter Notes Question Answer Pdf | ದ್ವಿತೀಯ ಪಿಯುಸಿ ಇಂಗ್ಲೀಷ್‌ ನೋಟ್ಸ್‌ Pdf

10th Standard Colours of Silence Chapter Notes Question Answer Pdf Kseeb Solutions For Class 10 English Chapter 7 SSLC Colours of Silence Lesson Summary in English and Kannada Pdf Download 2023 10 Class Colours of Silence Extract Questions Answr Pdf

10th Standard Colours of Silence Chapter Notes Question Answer Pdf

Class : 10th Standard

Chapter Name: Colours of Silence

Colours of Silence question answer Pdf

10th Standard Colours of Silence Chapter Notes Question Answer Pdf
10th Standard Colours of Silence Chapter Notes Question Answer Pdf

SSLC Colours of Silence Lesson Summary in English and Kannada

ಕನ್ನಡದಲ್ಲಿ ಸಾರಾಂಶ: “ಮೌನದ ಬಣ್ಣಗಳು”

ವರ್ಣ ಚಿತ್ರಕಾರ, ಶಿಲ್ಪ, ವಾಸ್ತುಶಿಲ್ಪ ಹಾಗೂ ಬರಹಗಾರ ಸತೀಶ್‌ ಗುಜ್ರಾಲ್‌ ನಮ್ಮ ದೇಶದ ದಂತ ಕಥೆಯಾಗಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಲೆಯ ಮಾಧ್ಯಮವನ್ನು ಸಶಕ್ತ ಶಾಲೆಯನ್ನು ಮಾಡಿದ ಕೀರ್ತಿ ಇವರದು. ಇವರು ವಾಸ್ತುಶಿಲ್ಪಿಯಾಗಿ ಮತ್ತು ಅತ್ಯತ್ತಮ ಕಲಾಕಾರನಾಗಿ ಹೆಚ್ಚು ಮೆಚ್ಚುಗೆಯನ್ನು ಪಡೆದವರು. ಇವರ ಕಲೆಗೆ ಮೆಚ್ಚಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಂತಹ ಅದ್ಛುತ ವ್ಯಕ್ತಿಯ ಬದುಕಿನ ಚಿತ್ರಣವನ್ನು ಮೌನದ ಬಣ್ಣದಲ್ಲಿ ಹೇಳಲಾಗಿದೆ.
ಸತೀಶ ಗುಜ್ರಾಲ್‌ ರವರ ಬಾಲ್ಯಾವಸ್ತೆಯನ್ನು ನೋಡಿದಾಗ ಯಾರಿಗಾದರೂ ಅಚ್ಚರಿಯಾಗುತ್ತದೆ. ಅವರ ಬದುಕಿನ ರೀತಿಯನ್ನು ಗಮನಿಸಿದಾಗ ದೈಹಿಕವಾದಂತಹ ತೊಂದರೆಯು ಯಶಸ್ವಿಗೆ ಅಡ್ಡಬರಲಾರದು ಎಂಬುದು ಸ್ಪಷ್ಟವಾಗುತ್ತದೆ. ಅವರು ಎಂಟು ವರ್ಷದವರಿದ್ದಾಗ ತಮ್ಮ ತಂದೆಯ ಜೊತೆ ಪ್ರವಾಸಕ್ಕೆ ಹೋದಾಗ ಒಂದು ದುರ್ಬಲ ಸೇತುವೆಯ ಮೇಲೆ ನಿಂತು ನದಿಗೆ ಬರುತ್ತಿರುವ ಅಲೆಗಳನ್ನು ಗಮನಿಸುತ್ತಿರುವಾಗ ಆ ನದಿಯ ಸುಳಿಯ ಬಗ್ಗೆ ತನ್ನ ಸಹೋದರನಾದ ಇಂದ್ರನಿಗೆ ಹೇಳುತ್ತಿರಬೇಕಾದರೆ ಕಾಲು ಜಾರಿ ಕೆಳಗೆ ಬೀಳುತ್ತಾರೆ. ಅವರ ಕಾಲು ಮುರಿದು ತಲೆಗೆ ಪೆಟ್ಟಾಗಿ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ. ನಂತರ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಅವರಿಗೆ ಶ್ರವಣಶಕ್ತಿ ಕಡಿಮೆಯಾಗುತ್ತದೆ. ಆಗ ಅವರು ಪಡುವಂತಹ ವೇದನೆ ಅತೀವವಾದದ್ದು. ಹೀಗಾಗಿ ಶಾಲೆಯಿಂದ ದೂರ ಉಳಿಯುತ್ತಾರೆ.
ಶಾಲಾಧಿಕಾರಿಗಳು ಇವರ ತಂದೆ ಆದಂತಹ ಅವತಾರ ನರೇನ್‌ ಅವರನ್ನು ಕರೆಯಿಸಿ ಹುಡುಗನನ್ನು ಕರೆದುಕೊಂಡು ಹೋಗಲು ಹೇಳುತ್ತಾರೆ. ಹೀಗೆ ಶಾಲೆಯಿಂದ ಶಾಲೆಗೆ ಸಂಚಾರ ಮಾಡುತ್ತಾ ಹೊರಡುತ್ತಾರೆ. ಕೊನೆಗೆ ಎಲ್ಲೂ ಪ್ರವೇಶ ಸತೀಶನು ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಇವರ ತಂದೆಗೆ ಇವರು ಕಲತು ದೊಡ್ಡವರಾಗಬೇಕೆಂಬ ಆಸೆಯಿರುತ್ತದೆ. ಸಾಕಷ್ಟು ಉದಾತ್ತವಾದ ಜೀವಿಗಳ ಪುಸ್ತಕವನ್ನು ತಂದುಕೊಡುತ್ತಾರೆ. ಪುಸ್ತಕಗಳನ್ನು ಕೊಟ್ಟು ತಂದೆ ಸಹಾಯ ಮಾಡುತ್ತಾರೆ. ಸಹೋದರನು ಸಹ ಆತನ ಜೊತೆ ಹೆಚ್ಚಿನ ಸಮಯವನ್ನು ಕಳೆಯುತ್ತಾನೆ.
ಒಂದು ದಿನ ಸತೀಶ್‌ ನು ಒಂದು ಪಕ್ಷಿಯನ್ನು ಗಮನಿಸುತ್ತಾನೆ. ಆ ಪಕ್ಷಿಯ ಅದಮ್ಯ ಉತ್ಸಾಹವನ್ನು ಕಂಡು ಆ ಪಕ್ಷಿಯ ಚಿತ್ರಣವನ್ನು ಬಿಡಿಸುತ್ತಾನೆ. ಹೀಗೆ ಆತನ ಚಿತ್ರಕಲೆಯು ಪ್ರಾರಂಭವಾಗುತ್ತದೆ. ತಂದೆಗೆ ಇದು ಬೇಡವಾಗಿದ್ದರೂ ತಾಯಿ ಮಾತ್ರ ಪ್ರೋತ್ಸಾಹ ನೀಡುತ್ತಿರುತ್ತಾಳೆ.
ಒಂದು ದಿನ ಬಣ್ಣವನ್ನು ಕಲಿಸುತ್ತಿರಬೇಕಾದರೆ ಈತನ ತಂದೆ ಎದುರು ಬಂದು ನಿಂತಿರುತ್ತಾರೆ. ಇದಕ್ಕೆ ಅಂಜದ ಸತೀಶ್ ನು ತನ್ನ ಕಾರ್ಯದಲ್ಲಿಯೇ ಮಗ್ನನಾಗುತ್ತಾನೆ. ಇದನ್ನು ಅರಿತ ತಂದೆಯ ಮನಸ್ಸು ಬದಲಾಗುತ್ತದೆ. ಮರುದಿನ ಈತನ ತಂದೆ ಬಣದ ರಾಶಿಗಳನ್ನೆ ತಂದು ವಿವಿಧ ಬ್ರಶ್‌ ಗಳ್ನನು ತಂದು ಆತನಿಗೆ ಚಿತ್ರಕಲೆಗೆ ಬೇಕಾಗುವ ಪೇಪರ್ ಗಳನ್ನು ಕೊಡುತ್ತಾನೆ. ಸತೀಶನಿಗೆ ಸಂತೋಷವಾಗುತ್ತದೆ. ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡು ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತಾನೆ.
ಮುಂದೆ ಕಲೆಯನ್ನು ಕಲಿಸುವ ಕಾಲೇಜಿಗೆ ದಾಖಲಾಗಿ ಜಗತ್ತೇ ನಿಬ್ಬೆರಗಾಗುವಂತಹ ಕಲಾವಿದನಾಗಿ ಹೊರ ಬರುತ್ತಾರೆ. ಇದು ಸತೀಶ್‌ ಗುಜ್ರಾಲ್‌ ರವರ ಕಥೆ. ಇವರು ತಮ್ಮ ಕಲಾಕೃತಿಗಳನ್ನು ಪ್ರಖ್ಯಾತ ಮೂಸಿಯಂಗಳಲ್ಲಿ ನ್ಯೂಯಾರ್ಕ್‌, ವಾಸಿಂಗ್ಟನ್‌, ಹೊಸದೆಹಲಿ ಇಲ್ಲಿಯ ಕಲಾ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿದೆ. ಕಲೆಯ ಮೇಲೆ ಸಾಕಷ್ಟು ಪುಸ್ತಕಗಳನ್ನು ಬರೆದ ಇವರ ಬದುಕೇ ನಮಗೆ ಒಂದು ಪಾಠವಾಗಿದೆ. ಯಾವುದೇ ದೈಹಿಕ ನ್ಯೂನ್ಯತೆ ನಮ್ಮನ್ನು ಏನು ಮಾಡಲು ಸಾದ್ಯವಿಲ್ಲ. ನಾವು ಗಟ್ಟಿ ಮನಸ್ಸು ಮಾಡಬೇಕು.

Kseeb Solutions For Class 10 English Chapter 7

ಆತ್ಮೀಯ ವಿದ್ಯಾರ್ಥಿಗಳೇ, ಇಲ್ಲಿ ನಾವು Colours of Silence Notes PDF ನ್ನು ಈ ಕೆಳಗೆ ನೀಡಿರುತ್ತೇವೆ. ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Colours of Silence Notes PDF ನ್ನು ಈ ಕೆಳಗೆ ನಾವು ನೀಡಿದ್ದೇವೆ. Colours of Silence Questions And Answers PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ

Colours Of Silence Pdf 10th Standard

PDF Name10th English Colours of Silence Notes Pdf
No. of Pages09
PDF Size107KB
LanguageEnglish
CategoryEnglish Notes
Download LinkAvailable ✓
Topics10th Class English Colours of Silence Notes Pdf

10 Class Colours of Silence Extract Questions Answers Pdf

10th Standard Colours of Silence Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

Colours of Silence summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Colours of Silence English Chapter Noes Pdf Read Online

Read Online

Colours of Silence English Chapter Noes Pdf Download Now

Download Now

FAQ:

Why didn’t Satish want to go to a new school?

Satish didn’t want to go to a new school because he couldn’t talk to the other children, whereeveryone would make fun of his deafness.

What did Satish see at the far corner of the garden? Why did it attract him?

Satish saw a bird at the far comer of the garden. Its restless energy attracted him.

ಇತರೆ ವಿಷಯ :

All Subjects Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.