1st Puc Money Madness English Notes Pdf Karnataka | ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf

1st Puc Money Madness English Notes Pdf Karnataka Class 1st Puc Chapter 5 Question Answer Extract Notes pdf class 11th Textbook kseeb solutions for 1st puc english 5th lesson 1st puc english Money Madness summary in kannada Download

Class : 1st Puc

Chapter Name: Money Madness

1st Puc Money Madness English Notes Pdf Karnataka
1st Puc Money Madness English Notes Pdf Karnataka

1st puc english Money Madness summary in kannada

ಪ್ರಸ್ತುತ ಪದ್ಯದಲ್ಲಿ ಖ್ಯಾತ ಕವಿಯಾದ ಡಿ.ಎಚ್, ಲಾರೆನ್ನರು ಹಣದ ಹುಚ್ಚು ಹೇಗೆ ಮಾನವರನ್ನು ಅವಮಾನವೀಯವಾಗಿ ನಡೆದುಕೊಳ್ಳುವಂತೆ ಮಾಡುತ್ತಿದೆ. ಎಂದು ವಿವರಿಸಿದ್ದಾರೆ.
ಹಣದ ಹುಚ್ಚು ನಮ್ಮೆಲ್ಲರನ್ನು ಆವರಿಸಿದೆ. ವೈಯಕ್ತಿಕವಾಗಿ ನಾವು ಪ್ರತಿಯೊಬ್ಬರೂ ಅಮಾನವೀಯತೆಯ ಒಂದೆರಡು ಅಂಶಗಳನ್ನು ಹೊಂದಿರುವವರೇ ಆದರೂ ಸಾಮೂಹಿಕವಾಗಿ ವರ್ತಿಸುವಾಗ ಮತ್ತಷ್ಟು ಅವಮಾನವೀಯರೂ ಅದರೂ ಹೃದಯ ಹೀನರೂ ಆಗುತ್ತೇವೆ. ಯಾರಿಗಾದರೂ ಒಂದಿಷ್ಟು ಹಣವನ್ನು ನೀಡಬೇಕಾಗಿ ಬಂದರೆ ನೋವು ಅನುಭವಿಸದೆ ಸಂತೋಷದಿಂದ ನೀಡುವವರು ಈ ಜಗತ್ತಿನಲ್ಲಿ ಯಾರಾದರೂ ಇದ್ದಾರೆಯೇ ಎನ್ನುವುದು ನನಗೆ ಸಂದೇಹ. ಹಣ ನಮ್ಮನ್ನು ಭೀತರನ್ನಾಗಿ ಮಾಡುತ್ತದೆ. ಅದರ ಮುಂದೆ ನಾವು ದೀನರೂ ನಿಕೃಷ್ಟರೂ ಆಗುತೇವೆ. ಹಣಕ್ಕೆ ಅಗಾಧವಾದ ಒಂದು ಕ್ರೂರಶಕ್ತಿ ಇದೆ. ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ನಿಜ ಹೇಳಬೇಕೆಂದರೆ ನಾವು ಹೆದರುವುದು ಹಣಕ್ಕಲ್ಲ. ಬದಲಿಗೆ ಹಣದ ಹುಚ್ಚನ್ನು ಹಿಡಿದಿರುವ ಮನುಕುಲದ ನಡವಳಿಕೆಗೆ , ಏಕೆಂದರೆ ದುಡ್ಡಿರುವವರೆಲ್ಲಾ ಕೇಳುವುದು ಒಂದು ಪ್ರಶ್ನೆ ” ಅವನ ಬಳಿ ಎಷ್ಟು ಹಣವಿದೆ? ಅವನ ಬಳಿ ಹಣವಿಲ್ಲವೇ? ಅವನು ಮಣ್ಣು ತಿನ್ನಲಿ, ಮಣ್ಣಾಗಿ ಹೋಗಲಿ ” ನನ್ನ ಬಳಿ ಹಣವಿಲ್ಲದಿದ್ದರೆ ಅವರು ಸಾಯದಿರಲೆಂದು ಅವರು ನನಗೆ ಸ್ವಲ್ಪವೆ ಆಹಾರ ನೀಡುತ್ತಾರೆ ಅವರು ಸಾಯದಿರಲೆಂದು ಅವರು ನನಗೆ ಸ್ವಲ್ಪವೇ ಆಹಾರ ನೀಡುತ್ತಾರೆ. ಮತ್ತು ಅದರೊಂದಿಗೆ ನಾನು ಮಣ್ಣು ಮಲಗಳನ್ನು ತಿನ್ನಬೇಕು. ಇದೆ ನನ್ನ ಅಂಜಿಕೆ. ಈ ಅಂಜಿಕೆಯೇ ಕೊನೆಗೆ ಭ್ರಾಂತಿಯಾಗಿ ಕಾಡುತ್ತದೆ. ನಾನು ಮಣ್ಣು ತಿನ್ನದಿರಬೇಕಾದರೆ ಹಣವನ್ನು ಕೂಡಿಡಬೇಕು. ಈ ಪರಿಸ್ಥಿತಿ ಹೋಗಬೇಕು. ಜಗತ್ತಿನೆಲ್ಲೆಡೆ ಆಹಾರ ಮುಕ್ತವಾಗಿ ಎಲ್ಲರಿಗೂ ದೊರೆಯಬೇಕು. ಜಗತ್ತಿನೆಲ್ಲೆಡೆ ಆಹಾರ ಮುಕ್ತವಾಗಿ ಬಾಳುವ ವಿಶ್ವ ರೂಪುಗೊಳ್ಳಬೇಕು. ಹಣಕ್ಕಾಗಿ ನಾವು ಒಬ್ಬರನ್ನೊಬ್ಬರು ಕೊಂದುಕೊಳ್ಳುವ ಮೊದಲು ಹಣದ ಬಗೆಗಿನ ಹುಚ್ಚನ್ನು ಬಿಟ್ಟು ವಿವೇಕವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

karnataka Class 1st Puc Chapter 5 Question Answer

First Puc Money Madness Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

Money Madness Extract Notes pdf class 11

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 1st Puc Money Madness English ನೋಟ್ಸ್‌ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡ Money Madness ಇಂಗ್ಲೀಷ್ ನೋಟ್ಸ್‌ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.

Money Madness questions and answers Kannada Medium

PDF Name 1st Puc English Money Madness Notes Pdf
No. of Pages03
PDF Size66KB
LanguageEnglish
CategoryEnglish Notes
Download LinkAvailable ✓
Topics1st Puc English Money Madness Notes Pdf

First Puc Money Madness Textbook Questions Answers

Money Madness summary class 11 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

kseeb solutions for 1st puc english 5th lesson

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

Money Madness Notes Download

ಇಲ್ಲಿ ನೀವು Prathama Puc Money Madness Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Money Madness 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

he speaker is frightened of

Having no money.

 “Money has got us down” it means

It has made us its slaves.

ಇತರೆ ವಿಷಯ :

All Subjects Notes

1st Puc All Subject Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.