1st Puc English An Old Woman Notes Pdf Kannada Medium

1st Puc English An Old Woman Notes Pdf Kannada Medium 11th standard 11th lesson quick summary Pdf kseeb solutions for 1st puc english 11th lesson 1st Puc An Old Woman Extract Question Answer Mcq An Old Woman lesson summary class 11 pdf download

11th standard 11th lesson quick summary Pdf kannada medium

Class : 1st Puc

Chapter Name: An Old Woman

An Old Woman lesson summary class 11 pdf download

1st Puc English An Old Woman Notes Pdf Kannada Medium
1st Puc English An Old Woman Notes Pdf Kannada Medium

1st Puc An Old Woman Question Answer Mcq

ಅರುಣ್‌ ಕೋಲಟ್ಕರ್‌ ಈ ಪದ್ಯದಲ್ಲಿ ಒಬ್ಬ ಮುದುಕಿಯ ಬಗೆಗಿನ ಒಬ್ಬ ಮಧ್ಯ ವಯಸ್ಕನ ಭಾವನೆಗಳನ್ನು ದಾಖಲಿಸಿದ್ದಾರೆ. ಆತ ಬೆಟ್ಟದ ಮೇಲಿನ ದೇವಸ್ಥಾನವನ್ನು ನೋಡಲು ಬಂದಿದ್ದ .ಐವತ್ತು ಪೈಸೆ ಕೊಡಬೇಕೆಂದು ಅದಕ್ಕೆ ಬದಲಾಗಿ ತಾನು ಅತನಿಗೆ ಕುದುರೆ ಲಾಳದ ಆತ ಮುಂಚೆಯೇ ದೇವಾಲಯವನ್ನು ನೋಡಿದ್ದರಿಂದ ಆಕೆಗೆ ಹಣ ಕೊಡಲಾಗಲಿ ಅಥವಾ ಆಕೆಯೊಂದಿಗೆ ದೇವಸಾಲಯಕ್ಕೆ ಹೋಗಲಾಗಲೀ ಒಪ್ಪಲಿಲ್ಲ.
ಆದರೆ ಆಕೆ ಒಪ್ಪಲಿಲ್ಲ. ತನ್ನ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದಳು. ಬಲತ್ಕಾರವಾಗಿಯೂ ಅತನನ್ನು ಒಪ್ಪಿಸಲೆ ಬೇಕೆಂದು ಆಕೆ ಹರಸಾಹಸ ಮಾಡುತ್ತಿದ್ದಳು. ಇದರಿಂದ ಬೇಸರಗೊಂಡ ಆತ ಈ ಪ್ರಹಸನಕ್ಕೆ ಕೊನೆ ಹಾಡಬೇಕೆಂದು ಆಕೆಯ ಮುಖವನ್ನೇ ದಿಟ್ಟಿಸಿ ನೊಡಿದನು. ” ಈ ಬೆಟ್ಟದ ಮೇಲೆ ನನ್ನಂತಹ ಮುದುಕಿ ಇದಕ್ಕಿಂತ ನಿರ್ಭಾಗ್ಯವಾದ ಇನ್ನೇನು ಕೆಲಸವನ್ನು ತಾನೆ ಮಾಡಲು ಸಾಧ್ಯʼ ಎಂದು ಆಕೆ ಆತನನ್ನು ಪ್ರಶ್ನಿಸಿದಳು.
ಆಕೆಯ ಪ್ರಶ್ನೆಗೆ ಉತ್ತರಿಸಲಾಗದ ಆತ ಆಕೆಯ ಮುಖವನ್ನೇ ದಿಟ್ಟಿಸಿನೋಡುತ್ತಿದ್ದಂತೆ ಆಕೆಯ ಗುಳಿ ಬಿದ್ದ ಕಣ್ಣುಗಳ ಸುತ್ತಲಿದ್ದ ಚರ್ಮದ ಬಿರುಕುಗಳು ಮುಂದುವರೆದು ಇಡಿಯ ಬೆಟ್ಟವೇ ಬಿರಿಯಿತು. ದೇವಾಲಯವೂ ಬಿರಿಯಿತು. ಆಗಸ ಹರಿದು ಏಕಾಂಗಿಯಾಗಿದ್ದ ಆ ಮುದುಕಿಯ ಸುತ್ತಲೂ ಜೋರಾಗಿ ಸದ್ದು ಮಾಡುತ್ತಾ ಬಿದ್ದಂತೆ ಅವರಿಗೆ ಭಾಸವಾಯಿತು. ಆದರೆ ಇದೆಲ್ಲರ ಮದ್ಯ ಆ ಮುದುಕಿಯು ದೃಢವಾಗಿ , ಒಬ್ಬಂಟಿಯಾಗಿ ನಿಂತಿದ್ದಳು. ತಾವು ಆಕೆಯ ಕೈಯೊಳಗಿನ ಪುಟ್ಟ ನಾಣ್ಯದಷ್ಟು ಕಿರಿದಾಗಿ ಹೋದಂತೆ ಕವಿಗೆ ಅನ್ನಿಸತೊಡಗಿತು. ಎಂದು ಹೇಳುವ ಮೂಲಕ ಕವಿಯು ಆ ವೃದ್ದೆಯ ಬದುಕಿನ ದಾರುಣತೆಯನ್ನು ಶಿಕ್ಷಿತರೆನಿಸಿ ಕೊಂಡವರ ನಿಕೃಷ್ಟತೆಯನ್ನು ಚಿತ್ರಿಸಿದ್ದಾರೆ.

kseeb solutions for 1st puc english 11th lesson

PDF Name1st Puc English An Old Woman Notes Pdf
No. of Pages04
PDF Size70KB
LanguageEnglish
CategoryEnglish Notes
Download LinkAvailable ✓
Topics1st Puc Frederick Douglass Notes Pdf

Prathama Puc An Old Woman Extract questions and answers pdf

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

An Old Woman Lesson for 1st Puc Questions and Answers

ಇಲ್ಲಿ ನೀವು Prathama Puc An Old Woman Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು An Old Woman 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

What does the old woman offer to do? 

The old woman offers to be a tourist guide.

What does she expect for her service?

She expects fifty paise coin for her service.

ಇತರೆ ವಿಷಯ :

All Subjects Notes

1st Puc All Subject

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.