1st Puc Samajika Samshodhane Sociology Notes Pdf | ಪ್ರಥಮ ಪಿ.ಯು.ಸಿ ಅಧ್ಯಾಯ-7 ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್

ಪ್ರಥಮ ಪಿ.ಯು.ಸಿ ಅಧ್ಯಾಯ-7 ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್, ಪ್ರಶ್ನೋತ್ತರಗಳು Socioal Notes Guide Textbook 1st Puc Samajika Samshodhane Sociology Notes Pdf 1st Puc Sociology 7th Chapter SamajaShastra Notes pdf 2023 Karnataka question answer Mcq download kseeb solutions for 1st puc Sociology 7th chapter First PUC Sociology Chapter-7 Social Research Notes

1st puc Samajika Samshodhane Sociology Notes pdf

ತರಗತಿ: ಪ್ರಥಮ ಪಿ.ಯು.ಸಿ

ಪಾಠದ ಹೆಸರು: ಸಾಮಾಜಿಕ ಸಂಶೋಧನೆ

1st puc Sociology notes in kannada pdf chapter 7

1st Puc Samajika Samshodhane Sociology Notes Pdf
1st Puc Samajika Samshodhane Sociology Notes Pdf

1st Puc Sociology 7th Chapter Notes Pdf question answer Mcq download kannada Medium

ವಿಧ್ಯಾರ್ಥಿಗಳೇ, ಇಲ್ಲಿ ನಾವು ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್‌ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 11th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ .1st Puc ಸಾಮಾಜಿಕ ಸಂಶೋಧನ ಸಮಾಜಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for 1st puc Sociology 7th chapter

ಸಾಮಾಜಿಕ ಸಂಶೋಧನೆಯು ವ್ಯವಸ್ಥಿತ ವಿಧಾನದಿಂದ ಸಾಮಾಜಿಕ ಜೀವನದ ಪರಿಶೋಧನೆ, ವಿಶ್ಲೇಷಣೆ ಮತ್ತು ಪರಿಕಲ್ಪನೆಯಿಂದ ಒಂದು ಸಿದ್ದಾಂತದ ರಚನೆ ಅಥವಾ ಕಲೆಯ ಅಭ್ಯಾಸವನ್ನು ವಿಸ್ತರಿಸುವ ಸರಿಪಡಿಸುವ ಅಥವಾ ಪರಿಶೀಲಿಸುವ ಜ್ಞಾನವಾಗಿದೆ. ಸಂಶೋಧನೆ ಎಂಬ ಪರಿಕಲ್ಪನೆಯು ಹೊಸ ವಿಷಯವನ್ನು ಮತ್ತು ಜ್ಞಾನವನ್ನು ಹುಡುಕುವ ಪ್ರಯತ್ನವಾಗಿದೆ, ಇದು ಜ್ಞಾನದಾಹವನ್ನು ನೀಗಿಸಲು ಬಳಸುವ ನಿರ್ದಿಷ್ಟ ವಿಧಾನಗಳ ಅನುಕರಣೆಯಾಗಿದೆ. ಸಂಶೋಧನೆ ಎಂಬ ಪದವು ಲ್ಯಾಟಿನ್‌ ಭಾಷೆಯ Re ಮತ್ತು Search ಎಂಬ ಪದಗಳಿಂದ ಬಂದಿದೆ. ಅಂದರೆ ಪುನರ್‌ ಶೋಧಿಸು, ಸರಿಯಾಗಿ ಹುಡುಕುವುದು, ಪರಿಶೋಧಿಸುವುದು ಎಂದರ್ಥವಿದೆ. ಸಾಮಾನ್ಯವಾಗಿ ಸಂಶೋಧನೆ ಎಂದರೆ ಪುನಃಹುಡುಕುವುದು, ಪರಿಶೋಧಿಸುವುದು, ಕಳೆದುಹೋದ ವಿಷಯ ಅಥವಾ ಹೊಸ ವಿಷಯದ ಅಸ್ಪಷ್ಟತೆಯನ್ನು ಹೋಗಲಾಡಿಸುವ ಪ್ರಕ್ರಿಯೆಯಾಗಿದೆ.

11th Class ಸಾಮಾಜಿಕ ಪರಿವರ್ತನೆ Sociology Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಶೋಧನೆ class 11 ಪಾಠದ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

First PUC Sociology Chapter-7 Social Research Notes

PDF Nameಪ್ರಥಮ ಪಿ.ಯು.ಸಿ ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್ Pdf
No. of Pages10
PDF Size184KB
Language1st Puc ಕನ್ನಡ ಮಾಧ್ಯಮ
CategorySociology
Download LinkAvailable ✓
Topicsಪ್ರಥಮ ಪಿ.ಯು.ಸಿ 7th Lesson ಸಮಾಜಶಾಸ್ತ್ರ ನೋಟ್ಸ್ Pdf

First PUC Samajika Samshodhane SamajaShastra Notes pdf

ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿರಿ. ಪ್ರಿಯ ವಿಧ್ಯಾರ್ಥಿಗಳೇ, ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್ Pdf PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 11th Standard ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 1st ಪಿ.ಯು.ಸಿ ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್ Pdf PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

11ನೇ ತರಗತಿ ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ನೋಟ್ಸ್

ಇಲ್ಲಿ ನೀವು ಪ್ರಥಮ ಪಿ.ಯು.ಸಿ ಸಾಮಾಜಿಕ ಸಂಶೋಧನೆ ಸಮಾಜಶಾಸ್ತ್ರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು Prathama Puc Samajika Samshodhane ಸಮಾಜಶಾಸ್ತ್ರ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

ಸಾಮಾಜಿಕ ಸಂಶೋಧನೆ ಪ್ರಶ್ನೋತ್ತರಗಳು Socioal Notes

FAQ:

ಪ್ರಶ್ನಾವಳಿ ಎಂದರೇನು ?

ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಿ ಮಾಹಿತಿ ಸಂಗ್ರಹಿಸುವ ವಿಧಾನಕ್ಕೆ ಪ್ರಶ್ನಾವಳಿ ಎನ್ನುವರು .

ಮಾಧ್ಯಮಿಕ ದತ್ತಾಂಶ ಎಂದರೇನು ?

ವಿವಿಧ ದಾಖಲೆಗಳ ಮೂಲದಿಂದ ಸಂಗ್ರಹಿಸುವ ದತ್ತಾಂಶವನ್ನು ಮಾಧ್ಯಮಿಕ ದತ್ತಾಂಶ ಎನ್ನುವರು . ಅಂದರೆ ಬೇರೊಂದು ಉದ್ದೇಶಕ್ಕಾಗಿ ವಿವಿಧ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶಗಳಿಗೆ ಮಾಧ್ಯಮಿಕ ದತ್ತಾಂಶ ಎನ್ನುವರು.

ಸಾಮಾಜಿಕ ಸಂಶೋಧನೆ ಎಂದರೇನು ?

ಸಹವರ್ತಿಗಳಾಗಿ ಜೀವಿಸುವ ಜನರ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಪರಿಶೀಲನೆಗೆ ಸಾಮಾಜಿಕ ಸಂಶೋಧನೆ ಎನ್ನುವರು .


ಇತರೆ ವಿಷಯ :

All Subjects Notes

Kannada Notes

1st Puc All Subject Notes Pdf

English Notes

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.