ಪ್ರಥಮ ಪಿ.ಯು.ಸಿ ಅಧ್ಯಾಯ- 8 ಸಮಾಜಶಾಸ್ತ್ರ ಪರಿಸರ ಮತ್ತು ಸಮಾಜ ನೋಟ್ಸ್ Guide Textbook ಪ್ರಶ್ನೋತ್ತರಗಳು 1st Puc Sociology Environment and Society Notes Pdf Download 1st Puc Sociology 8th Chapter SamajaShastra Notes pdf 2023 question answer Mcq kannada Medium kseeb solutions for 1st puc Sociology 8th chapter 1st puc Parisara Mattu Samaja Sociology Notes pdf
Table of Contents
1st puc Parisara Mattu Samaja Sociology Notes pdf
ತರಗತಿ: ಪ್ರಥಮ ಪಿ.ಯು.ಸಿ
ಪಾಠದ ಹೆಸರು: ಪರಿಸರ ಮತ್ತು ಸಮಾಜ
1st puc Sociology notes in kannada pdf chapter 8
11th Class ಪರಿಸರ ಮತ್ತು ಸಮಾಜ Sociology Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು ಪ್ರಥಮ ಪಿ.ಯು.ಸಿ ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 11th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ಪಾಠದ ನೋಟ್ಸ್ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ .1st Puc ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for 1st puc Sociology 8th chapter
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ ಪ್ರಥಮ ಪಿ.ಯು.ಸಿ ಪರಿಸರ ಮತ್ತು ಸಮಾಜ class 11 ಪಾಠದ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
11ನೇ ತರಗತಿ ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ನೋಟ್ಸ್
ನಮ್ಮ ಸುತ್ತಮುತ್ತಲಿನ ಬಾಹ್ಯ ಜಗತ್ತನ್ನು ಪರಿಸರವೆಂದು ಕರೆಯುತ್ತೇವೆ. ಇದರಲ್ಲಿ ಗಾಳಿ -ಬೆಳಕು, ಬೆಟ್ಟ- ಗುಡ್ಡ, ಕಲ್ಲು-ಮಣ್ಣು , ಕ್ರಿಮಿ-ಕೀಟ, ನೆಲ-ಜಲ, ಪ್ರಾಣಿ- ಪಕ್ಷಿ ಇತ್ಯಾದಿಗಳಿವೆ. ಸಹಜವಾಗಿಯೇ ಇವುಗಳು ಜೀವ ಸಂಕುಲದ ಬೆಳವಣಿಗೆ ಹಾಗೂ ಅಭಿವೃದ್ದಿಗೆ ಪೂರಕವಾಗಿದೆ. ವಿಶೇಷವಾಗಿ ಜೀವ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆದಿರುವ ಮಾನವ ವಿಕಾಸದ ಹಿಂದೆ ಪರಿಸರ ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದು ತನ್ನೆಲ್ಲಾ ಅಗತ್ಯತೆಗಳಿಗೆ ಪರಿಸರ ಅವಕಾಶ ನೀಡಿದ್ದರಿಂದಲೆ ಮಾನವ ಇಷ್ಟೆಲ್ಲಾ ಸಾಧಿಸಲಿಕ್ಕೆ ಸಾಧ್ಯವಾಗಿರುವುದು. ನಮ್ಮ ಸಮುದಾಯದ ಹಾಗೂ ಸಂಘಟಿತ ಬದುಕುಗಳ ದಾರಿಯ ಹಿಂದೆ ಪರಿಸರದ ನೇರ ಪಾತ್ರವಿದೆ. ಅದಕ್ಕಾಗಿಯೇ ಪರಿಸರ ಮತ್ತು ಸಮಾಜವನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಕರೆಯುತ್ತೇವೆ. ಇವು ಒಂದಕ್ಕಕೊಂದು ಪೂರಕವಾಗುತ್ತಾ ಸಮಾಜದ ಪ್ರಗತಿಗೆ ಕಾರಣವಾಗಿದೆ, ಮುಖ್ಯವಾಗಿ ನಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವ್ಯವಸ್ಥೆಗಳು ಸಹ ಪರಿಸರವನ್ನೇ ಅವಲಂಬಿಸಿರುವುದು ಗಮನಾರ್ಹ. ಈ ವ್ಯವಸ್ಥೆಯು ನಾಗರಿಕ ಸಮಾಜದ ಸೂಚಕವಾಗಿದೆ.
1st Puc Sociology 8th Chapter Notes Pdf question answer Mcq download kannada Medium
PDF Name | ಪ್ರಥಮ ಪಿ.ಯು.ಸಿ ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ನೋಟ್ಸ್ Pdf |
No. of Pages | 13 |
PDF Size | 211KB |
Language | 1st Puc ಕನ್ನಡ ಮಾಧ್ಯಮ |
Category | Sociology |
Download Link | Available ✓ |
Topics | ಪ್ರಥಮ ಪಿ.ಯು.ಸಿ 8th Lesson ಸಮಾಜಶಾಸ್ತ್ರ ನೋಟ್ಸ್ Pdf |
First PUC Parisara Mattu Samaja SamajaShastra Notes pdf
ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿರಿ. ಪ್ರಿಯ ವಿಧ್ಯಾರ್ಥಿಗಳೇ, ಪ್ರಥಮ ಪಿ.ಯು.ಸಿಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ನೋಟ್ಸ್ Pdf PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 11th Standard ನೋಟ್ಸ್ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 1st ಪಿ.ಯು.ಸಿ ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ನೋಟ್ಸ್ Pdf PDF ಡೌನ್ಲೋಡ್ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.
First PUC Sociology Chapter-8 Social Research Notes
ಇಲ್ಲಿ ನೀವು ಪ್ರಥಮ ಪಿ.ಯು.ಸಿ ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.
Read Onlineಇಲ್ಲಿ ನೀವು Prathama Puc ಪರಿಸರ ಮತ್ತು ಸಮಾಜ ಸಮಾಜಶಾಸ್ತ್ರ ಪಾಠದ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
ಪರಿಸರ ಮತ್ತು ಸಮಾಜ ಪ್ರಶ್ನೋತ್ತರಗಳು Socioal Notes
FAQ:
ಪರಿಸರ ಎಂದರೇನು ?
ನಮ್ಮ ಸುತ್ತಮುತ್ತಲಿನ ಬಾಹ್ಯ ಜಗತ್ತನ್ನು ಪರಿಸರವೆಂದು ಕರೆಯುತ್ತಾರೆ
ಮಾಲಿನ್ಯ ಎಂದರೇನು ?
ಮಾನವ ಚಟುವಟಿಕೆಗಳ ಮೂಲಕ ಪರಿಸರವನ್ನು ವಿರೂಪಗೊಳಿಸುವ ಅಥವಾ ನಿಸರ್ಗದ ಹಿತಕ್ಕೆ ವಿರುದ್ಧವಾಗಿ ಮಾರ್ಪಾಡುಗೊಳಿಸುವುದನ್ನು ಪರಿಸರ ಮಾಲಿನ್ಯ ಎನ್ನಬಹುದು .