1st Puc The Farmers Wife English Notes Pdf | ಪ್ರಥಮ ಪಿ.ಯು.ಸಿ ಇಂಗ್ಲೀಷ್ ನೋಟ್ಸ್‌ Pdf

1st Puc The Farmers Wife English Notes Pdf kseeb solutions for 1st puc english 9th lesson the farmer’s wife questions and answers The Farmers Wife Poem Notes 11th Std Karnataka Lesson Download 2023 The Farmers Wife lesson Extract summary class 11 pdf download

The Farmers Wife Poem Notes 11th Std

Class : 1st Puc

Chapter Name: The Farmers Wife

the farmer’s wife questions and answers

1st Puc The Farmers Wife English Notes Pdf
1st Puc The Farmers Wife English Notes Pdf

1st Puc English 9th Poem Notes Pdf

ಈ ಪದ್ಯದಲ್ಲಿ ಕವಯಿತ್ರಿಯು ಬೆಳೆಯು ನಾಶಗೊಡ್ಡಿದ್ದರಿಂದ ಸಾಲಗಾರರ ಕಾಟಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಹತ್ತಿ ಬೆಳೆಯುತ್ತಿದ್ದ ರೈತನೊಬ್ಬ ಪತ್ನಿಯ ಶೋಕವನ್ನು ಚಿತ್ರಿಸಿದ್ದಾರೆ.
ಮಾನ ಮರ್ಯಾದೆಗೆ ಅಂಜುವ ಸಾಲಗಾರರ ಮುಂದೆ ತಲೆ ತಗ್ಗಿಸಲು ಕೈಚಾಚಿ ಬೇಡಲು ಒಲ್ಲದ ಉತ್ತಮ ಯೋಗ್ಯತೆಯವನಾದ ನೀನೇನೊ ತೀರಿಹೋದೆ. ಆದರೆ ಬಡಪಾಯಿಯಾದ ನಾನು ಮಾತ್ರ ಇದೆಲ್ಲವನ್ನೂ ಎದುರಿಸಲು ಇನ್ನೂ ಬದುಕಿಯೋ ಇದ್ದೇನೆ. ಜೀವಮಾನವಿಡೀ ನಾನು ಎಲ್ಲರ ಮುಂದೆ ತಲೆ ತಗ್ಗಿಸಲು ಕೈಚಾಚಿ ಬಿಡಬೇಕು. ಎಂದೇ ನೀನು ನನ್ನನ್ನು ಎಲ್ಲರ ಮುಂದೆ ತಲೆ ಎತ್ತಬಾರದು, ಕೈ ಚಾಚಿ ಬಿಡಬೇಕು. ಎಂದೇ ನೀನು ನನ್ನನ್ನು ತೊರೆದು ಹೋದೆಯಾ? ಹತ್ತಿಯ ಬೆಳೆ ನಾಶವಾದದ್ದರಿಂದ ನೊಂದು ವಿಷ ಕುಡಿದು ನಿನ್ನನ್ನು ನೀನು ಪಾರುಮಾಡಿಕೊಂಡೆ. ಅದರೊಂದಿಗೆ ನಮ್ಮ ಅಸ್ತಿತ್ವಕ್ಕೂ ವಿಷವನ್ನು ಸುರಿದೆ. ಇನ್ನು ನಮ್ಮ ಕುಟುಂಬದ ಕಥೆಯೇನು? ನೀನು ಕುಡಿದು ಬಂದು ಬೈದು, ಬಡಿದು, ಒದ್ದಾಗೆಲ್ಲಾ ಸತ್ತಿದ್ದರೆ ನಾನು ಹಲವು ಬಾರಿ ಸಾಯಬಹುದಿತ್ತು. ಅದರೆ ಗಂಡನೆಂಬ ಒಂದೇ ಕಾರಣಕ್ಕೆ ನಾನು ಸುಮ್ಮನಿದ್ದೆ, ಆದರೆ ನೀನು ಇಂತಹ ಮಾರಣಾಂತಿಕವಾದ ನೀಡುತ್ತೀ ಎಂದು ನಾನು ಎಂದು ಯೋಚಿಸಿರಲಿಲ್ಲ.
ನಿಜ ನಮ್ಮ ಬೆಳೆ ನಾಶವಾಗಿದೆ. ಸಾಲ ಹೆಚ್ಚಿದೆ . ನಮ್ಮ ಮರ್ಯಾದೆ ಮಣ್ಣು ಪಾಲಾಗಿದೆ. ಹೃದಯ ಹರಿದು ನೀರಾಗಿದೆ. ಆದರೆ ನನ್ನಂತಹ ಬಡಪಾಯಿ ನಾಲ್ಕು ಮಕ್ಕಳ ಭಾರವನ್ನು ಹೊರಬಲ್ಲೆ ಎಂದು ನೀನೆಕೆ ಕಲ್ಪಿಕೊಂಡೆ? ನಿನ್ನ ಮಣ್ಣಿನ ಬೆಳೆ ನಾಶವಾಯಿತು, ನಿಜ , ನನ್ನ ಬಸಿರಿನ ಬೆಳೆಗಳ ಗತಿಯೇನು? ಅವನ್ನೂ ಸಂರಕ್ಷಿಸುವವರು ಯಾರು? ಅವರನ್ನೂ ಹುಳ ಹಿಡಿದ ಹತ್ತಿ ಕಾಯಿಗಳ ಹಾಗೆ ನಾನು ಗಾಳಿಗೆ ತೂರಿ ಬಿಡಲೇ? ಸಾಯಲು ನನಗೂ ಕೇವಲ ಒಂದು ನಿಮಿಷ ಸಾಕು. ಆದರೆ ನಾನು ಮಾಡಬೇಕಿರುವುದು ಅದನ್ನಲ್ಲ. ನನ್ನ ಮಕ್ಕಳ ಊಟ, ಕಾಲೂರಿ ಹೋರಾಡಿ ಗೆಲ್ಲುವ ಸಲುವಾಗಿ ನಾನು ಬಾಳ್ವೆಯನ್ನು ಅಪ್ಪುತ್ತೇನೆಯೇ ಹೊರತು ಸಾಯುವುದಿಲ್ಲ. ಎಂದು ಆಕೆ ಪ್ರಲಾಪಿಸತ್ತಲೇ ತನ್ನ ಮನಸ್ಸಿನ ದೃಢತೆಯನ್ನು ವ್ಯಕ್ತಪಡಿಸಿದ್ದಾಳೆ

PDF Name1st Puc English The Farmers Wife Notes Pdf
No. of Pages04
PDF Size68KB
LanguageEnglish
CategoryEnglish Notes
Download LinkAvailable ✓
Topics1st Puc English The Farmers Wife Notes Pdf

kseeb solutions for 1st puc english 9th lesson

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

The Farmers Wife lesson summary class 11 pdf download

ಇಲ್ಲಿ ನೀವು Prathama Puc The Farmers Wife Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವುThe Farmers Wife 1st Puc Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

Who do ‘you’ and ‘I’ in the poem refer to?

You refer to the farmer
I refer to farmer’s wife.

The poem ends with

A will to survive against all odds.

ಇತರೆ ವಿಷಯ :

All Subjects Notes

1st Puc All Subject

Leave your vote

10 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.