2nd Puc Economics 12th Chapter Notes Pdf | ದ್ವಿತೀಯ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ನೋಟ್ಸ್‌

ದ್ವಿತೀಯ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ನೋಟ್ಸ್‌, ಸೆಕೆಂಡ್‌ ಪಿಯುಸಿ ಎಕನಾಮಿಕ್ಸ್ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ನೋಟ್ಸ್ pdf Textbook Guide ಪ್ರಶ್ನೋತ್ತರಗಳು 2nd Puc Economics 12th Chapter Notes Pdf Second Puc Economics Mukta Artikate Samagra Arthashastra Question Bank With Answers Karnataka Kannada Medium Class 12 Macro Economics Chapter 12 Notes Pdf 12th Class An Open Economy Is Integrated Economics Notes pdf 2nd Puc Samagra Arthashastra Part-B 12th Chapter Notes Pdf 2023 Download kseeb solutions for class 2nd puc Economics chapter 12

ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ 2nd Puc ಪ್ರಶ್ನೋತ್ತರಗಳು

ತರಗತಿ: ದ್ವಿತೀಯ ಪಿ.ಯು.ಸಿ

ಪಾಠದ ಹೆಸರು: ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ

2nd Puc Economics 12th Chapter Notes Pdf
2nd Puc Economics 12th Chapter Notes Pdf

2nd Puc Economics 11th Chapter Question Answer

Mukta Artikate Samagra Arthashastra Economics Notes Pdf

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 2nd Puc Mukta Artikate Samagra Arthashastra Chapter Economics Notes Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

kseeb solutions for class 2nd puc Economics chapter 12

ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿರಿ.

Class 12 Macro Economics Chapter 12 Notes Pdf

PDF Nameದ್ವಿತೀಯ ಪಿ.ಯು.ಸಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ಪಾಠದ ಅರ್ಥಶಾಸ್ತ್ರ ನೋಟ್ಸ್‌Pdf
No. of Pages17
PDF Size234KB
Language2nd Puc ಕನ್ನಡ ಮಾಧ್ಯಮ
Categoryಅರ್ಥಶಾಸ್ತ್ರ
Download LinkAvailable ✓
Topics12th Standard Mukta Artikate Samagra Arthashastra Chapter Economics Notes Pdf

12th Class An Open Economy Is Integrated Economics Notes pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು ದ್ವಿತೀಯ ಪಿ.ಯು.ಸಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ಪಾಠದ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 12th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ಪಾಠದ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 2nd Puc Mukta Artikate Samagra Arthashastra ಪಾಠದ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

ಸೆಕೆಂಡ್‌ ಪಿಯುಸಿ ಎಕನಾಮಿಕ್ಸ್ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ನೋಟ್ಸ್ pdf

ಒಂದು ದೇಶವು ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾದಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳನ್ನು ಮಾರುವುದರ ಮೂಲಕ ವಿದೇಶಿ ವಿನಿಮಯ ಮೀಸಲನ್ನು ಕಡಿಮೆ ಮಾಡಿ ಮಾರಾಟ ಮಾಡುವುದನ್ನು ಅಧಿಕೃತ ಮೀಸಲು ಮಾರಾಟ ಎನ್ನುವರು. ಯಾವುದೇ ಔಪಚಾರಿಕ ಅಂತರಾಷ್ಟ್ರೀಯ ಒಪ್ಪಂದವಿಲ್ಲದೆ, ವಿಶ್ವವು ಹೊಂದಾಣಿಕೆ ವಿನಿಮಯ ದರದ ಕಡೆಗೆ ವಾಲುತ್ತದೆ. ಇದು ಬದಲಾಗುವ ವಿನಿಮಯ ದರ ಪದ್ಧತಿ ಮತ್ತು ಸ್ಥಿರ ವಿನಿಮಯ ದರ ಪದ್ಧತಿಯ ಮಿಶ್ರಣವನ್ನು ನಿರ್ವಹಣಾ ಹೊಂದಾಣಿಕೆ ಎನ್ನುವರು. 1) ಚಾಲ್ತಿಖಾತೆ: ಪಾವತಿ ಚಾಲ್ತಿಯ ಖಾತೆಯಲ್ಲಿ ಸರಕು ಮತ್ತು ಸೇವೆಗಳ ಹಾಗೂ ವರ್ಗಾವಣೆ ಪಾವತಿಗಳ ಆಮದು ಹಾಗೂ ರಫ್ತನ್ನು ದಾಖಲಿಸಲಾಗುತ್ತದೆ. ಚಾಲ್ತಿ ಖಾತೆಯ ಮೂರು ಉಪವಿಭಾಗಗಳನ್ನೊಳಗೊಂಡಿರುತ್ತದೆ. ಅವು ಗಳೆಂದರೆ- ಅ) ವ್ಯಾಪಾರ ಖಾತೆ ಆ) ಸೇವೆಗಳ ಖಾತೆ ಇ) ವರ್ಗಾವಣಾ ಪಾವತಿಗಳು. 2) ಬಂಡವಾಳ ಖಾತೆ: ಬಂಡವಾಳ ಖಾತೆಯ ಸಾಲಗಳ ಪಾವತಿ ಮತ್ತು ವಸೂಲಾತಿಗಳನ್ನೊಳ ಗೊಂಡಿರುತ್ತದೆ. ಈ ಖಾತೆಯಲ್ಲಿ ಸಾಲಗಳ ನೀಡಿಕೆ ಮತ್ತು ಪಡೆಯುವಿಕೆ, ಸಾಲಗಳ ಮರುಪಾವತಿ ಮತ್ತು ಮಾರಾಟ ಮಾಡುವುದು ಮುಂತಾದ ಬಂಡವಾಳ ವ್ಯವಹಾರಗಳು ದಾಖಲಾಗಿರುತ್ತದೆ. ಬಂಡವಾಳ ವ್ಯವಹಾರಗಳು ಜಮಾ ಮತ್ತು ಖರ್ಚುಗಳಲ್ಲಿಯೂ ಸಹ ಕಂಡುಬರುತ್ತವೆ. ಜಮೆಯ ಭಾಗದಲ್ಲಿ ವಿದೇಶಿ ಸಾಲ ಮತ್ತು ಹೂಡಿಕೆಗಳು, ವಿದೇಶಿ ಯರಿಂದ ಸಾಲ ಮರುಪಾವತಿ ಇತ್ಯಾದಿಗಳು ಇರುತ್ತವೆ. ಖರ್ಚಿನ ಭಾಗದಲ್ಲಿ ವಿದೇಶಗಳಲ್ಲಿ ನಾವು ಮಾಡುವ ಹೂಡಿಕೆ ಮತ್ತು ಕೊಡುವ ಸಾಲ, ವಿದೇಶಗಳಿಗೆ ಮಾಡುವ ಸಾಲ ಮರುಪಾವತಿ ಇತ್ಯಾದಿಗಳು ಇರುತ್ತವೆ. ಈ ರೀತಿಯ ಬಂಡವಾಳ ಚಲನೆಯು ಸರ್ಕಾರಿ ಹಾಗೂ ಖಾಸಗಿ ಮಟ್ಟಗಳಲ್ಲಿ ನಡೆಯುತ್ತದೆ.

Second Puc Economics Mukta Artikate Samagra Arthashastra Question Bank With Answers Pdf In Kannada Medium

ಇಲ್ಲಿ ನೀವು ದ್ವಿತೀಯ ಪಿ.ಯು.ಸಿ ಸಮಗ್ರ ಅರ್ಥಶಾಸ್ತ್ರ ಭಾಗ-ಬಿ ಮುಕ್ತ ಆರ್ಥಿಕತೆ ಸಮಗ್ರ ಅರ್ಥಶಾಸ್ತ್ರ ಪಾಠದ ಅರ್ಥಶಾಸ್ತ್ರ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 2nd Puc Mukta Artikate Samagra Arthashastra Chapter Economics Notes Pdf ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

2nd Puc Samagra Arthashastra Part-B 12th Chapter Notes Pdf

FAQ:

ಸಂದಾಯ ಬಾಕಿ ಎಂದರೇನು?

ಒಂದು ದೇಶದ ಜನರು ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳಲ್ಲಿ ಹಾಗೂ ಸ್ವತ್ತುಗಳಲ್ಲಿ ನಡೆಸುವ ವ್ಯವಹಾರಗಳನ್ನು ಸಂದಾಯ ಬಾಕಿ ಎನ್ನುವರು.

ವ್ಯಾಪಾರ ಬಾಕಿ ಎಂದರೇನು?

ಸರಕುಗಳ ರಫ್ತು ಮತ್ತು ಆಮದುಗಳ ಬಾಕಿಯನ್ನು ವ್ಯಾಪಾರ ಬಾಕಿ ಎಂದು ಕರೆಯುವರು.


ಇತರೆ ವಿಷಯ :

All Subjects Notes

Kannada Notes

English Notes

ದ್ವಿತೀಯ ಪಿ.ಯು.ಸಿ ಎಲ್ಲಾ ವಿಷಯಗಳ ನೋಟ್ಸ್‌

2nd Puc English Notes Pdf

ಪ್ರಬಂಧಗಳು

Leave your vote

-8 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.