2nd Puc English Romeo And Juliet Chapter Notes Pdf | ದ್ವಿತೀಯ ಪಿ.ಯು.ಸಿ ಇಂಗ್ಲೀಷ್‌ ನೋಟ್ಸ್‌

2nd Puc English Romeo And Juliet Chapter Notes Pdf Ncert solutions for class 12 english 1st Lesson Standard 12th Romeo And Juliet Notes Guide Summary Textbook Kannada Medium Question Answers PDF 2nd PUC English Textbook Springs Answers Pdf II Pu Chapter 1 Summary In Kannada Pdf kseeb solutions for class II Puc Lesson 01

2nd year english romeo and juliet

Class: 2nd Puc

Chapter Name: Romeo And Juliet

2nd PUC English Textbook Springs Answers Pdf

2nd Puc English Romeo And Juliet Chapter Notes Pdf
2nd Puc English Romeo And Juliet Chapter Notes Pdf

12th Class Chapter 1 Summary In Kannada Pdf

ಪ್ರಸ್ತುತ ಭಾಗವನ್ನು ಷೇಕ್‌ ಸ್ಪಿಯರ್‌ ಮಹಾಕವಿಯ ರೋಮಿಯೋ ಜೂಲಿಯೆಟ್‌ ನಾಟಕದಿಂದ ಆಯ್ದುಕೊಳ್ಳಲಾಗಿದೆ.
ಹಿನ್ನೆಲೆ-1:
ಇಟಲಿಯ ವೆರೋನಾ ಎಂಬ ಊರಿನಲ್ಲಿ ಮಾಂಟೆಗೋ ಮತ್ತು ಕ್ಯಾಪ್ಯುಲೆಟ್‌ ಎಂಬ ಎರಡು ಮನೆತನಗಳ ನಡುವೆ ಬದ್ದದ್ವೆಷವಿತ್ತು. ಕುಟುಂಬದ ಆಪ್ತ ವರ್ಗದವರಿಂದ ಹಿಡಿದು ಸೇವಕರವರೆಗೆ ಯಾರೊಬ್ಬರು ಎದುರು ಬದುರಾದರೂ ಹೊಡೆದಾಟಕ್ಕೆ ನಿಲ್ಲುವಷ್ಟು ದ್ವೇಷ ಅವರಲ್ಲಿತ್ತು.
ರೋಮಿಯೋ ಮಾಂಟೆಗೋನ ಮಗ ಹಾಗೂ ಸಭ್ಯಯುವಕ ಅತ ರೋಸಲಿನ್‌ ಎಂಬ ಯುವತಿಯನ್ನು ಪ್ರೀತಿಸಿದ್ದ. ಆದರೆ ಆಕೆ ಅದನ್ನು ತಿರಸ್ಕರಿಸಿದಳು. ಇದರಿಂದ ರೋಮಿಯೋ ದುಃಖಿತನಾಗಿದ್ದ. ಆ ಸಂದರ್ಭದಲ್ಲಿ ರೋಮಿಯೋನ ಗೆಳೆಯನಾದ ಬೆನ್ನೋಲಿಯೋ ರೋಸಲಿನ್‌ ಳ ಯೋಚನೆಬಟ್ಟು ಇತರ ಚೆಲುವೆಯರ ಕಡೆ ಗಮನಹರಿಸು, ಆಗ ಹಂಸವಲ್ಲ ಕಾಗೆ ಎಂದು ಗೊತ್ತಾಗುತ್ತದೆ. ಎಂದು ಸಲಹೆ ನೀಡುತ್ತಾನೆ. ಇದೇ ಸಮಯದಲ್ಲಿ ಕ್ಯಾಪ್ಯುಲೆಟ್ಟಿನ ಮನೆಯಲ್ಲಿ ಒಂದು ನೃತ್ಯಗೋಷ್ಟಿ ಏರ್ಪಾಡಾಗಿರುತ್ತದೆ. ಆ ಗೋಷ್ಟೀಗೆ ರೋಸಲಿನವೂ ಬರುವವಳಿರುತ್ತಾಳೆ. ಅದು ಮುಖವಾಡ ಧರಿಸಿದ ನೃತ್ಯಗೋಷ್ಟಿಯಾದ್ದರಿಂದ ತನ್ನನ್ನು ಯಾರೂ ಗುರುತಿಸಲಾರರು ಎಂಬ ದೈರ್ಯದಿಂದ ರೋಮಿಯೋ ಅ ನೃತ್ಯಕೂಟಕ್ಕೆ ಹೋಗುತ್ತಾನೆ. ಅಲ್ಲಿ ಆತ ಕ್ಯಾಪ್ಯುಲೆಟ್‌ ನ ಮಗಳಾದ ಜೂಲಿಯೆಟ್‌ ಳನ್ನು ಮೊಟ್ಟಮೊದಲ ಬಾರಿಗೆ ನೋಡುತ್ತಾನೆ, ಆ ಸಂದರ್ಭದಲ್ಲಿ ಅವಳ ಸೌಂದರ್ಯದ ಬಗ್ಗೆ ಆತ ಆಡಿದ ಮಾತುಗಳನ್ನು ಪಠ್ಯವಸ್ತುವಾಗಿ ಇಡಲಾಗಿದೆ.
ಸಾರಾಂಶ-1 : ರೋಮಿಯೋನ ಭಾಷಣ:
(ರಾತ್ರಿಯಾಗಿದ್ದುದದರಿಂದ ನೃತ್ಯಗೋಷ್ಟಿಯ ಸಭಾಂಗಣದಲ್ಲಿ ಬೆಳಕಿಗಾಗಿ ಅಲ್ಲಲ್ಲಿ ದೀವಟಿಗೆಗಳನ್ನು ಹಚ್ಚಲಾಗಿತ್ತು. ಅನೇಕ ತರುಣ-ತರುಣಿಯರು ನರ್ತಿಸುತ್ತಿದ್ದರು. ಆ ಸಂದರ್ಭದಲ್ಲಿ ಜೂಲಿಯೆಟ್‌ ಳನ್ನು ಕಂಡು ರೋಮಿಯೋ ಆಡುವ ಮಾತುಗಳಿವು)
“ಓಹ್‌, ಈಕೆ ದೀವಟಿಕೆಗೆಗಳಿಗೂ ಉಜ್ವಲವಾಗಿ ಬೆಳಗುವುದು ಹೇಗೆ ಎಂದು ಕಲಿಸಿಕೊಡುವಷ್ಟು ಸುಂದರಿ. ಇಥಿಯೋಪಿಯಾದ ಮಹಿಳೆಯ ಕೆನ್ನೆಗೆ ಜೋತುಬಿದ್ದ ಅಮೂಲ್ಯ ಕರ್ಣಾಭರಣದಂತೆ ಪ್ರಕಾಶಿಸುತ್ತಿದ್ದಾಳೆ. ಈಕೆಯ ಸೌಂದರ್ಯ ಸಾಮಾನ್ಯವಾದ ಮನುಷ್ಯರಿಗೆ ಎಟಕುವಂತಹುದಲ್ಲ, ದೇವಲೋಕದ್ದು. ಕಾಗೆಗಳ ಹಿಂಡಿನೊಳಗೆ ಇರುವ ಹಿಮಶ್ವೇತ ವರ್ಣದ ಪಾರಿವಾಳದಂತೆ ಈಕೆ ಪ್ರಕಾಶಿಸುತ್ತಿದ್ದಾಳೆ. ಈ ನೃತ್ಯದ ಕಾರ್ಯಕ್ರಮ ಮುಗಿದ ಮೇಲೆ ಈಕೆ ಯಾರು, ಅವಳು ನೆಲೆಸಿರುವುದೆಲ್ಲಿ ಇತ್ಯಾದಿಗಳನ್ನು ಪತ್ತೆಮಾಡುತ್ತೇನೆ. ಅವಳ ಹೂವಿನಂತಹ ಕೈಗಳನ್ನು ಸ್ಪರ್ಶಿಸುವ ಮೂಲಕ ನನ್ನ ಒರಟು ಕೈಗಳಿಗೆ ಸ್ವರ್ಗಸುಖ ಸಿಗುವಂತೆ ಮಾಡುತ್ತೇನೆ. ಈವರೆಗೆ ನಾನು ಯಾರನ್ನು ಪ್ರೀತಿಸುತ್ತಿದ್ದನೋ ಆ ಪ್ರೀತಿಯನ್ನು ನನ್ನ ಹೃದಯದಿಂದ ಗಡಿಪಾರು ಮಾಡುತ್ತೇನೆ. ಏಕೆಂದರೆ ಇಷ್ಟು ಉಜ್ವಲವಾದ ಸೌಂದರ್ಯವನ್ನು ನಾನು ಕಾಣುತ್ತಿರುವುದು ಇದೇ ಮೊದಲು”.
ಹಿನ್ನೆಲೆ-2:
ತಾವಿಬ್ಬರೂ ವೈರಿಪಕ್ಷದವರೆಂದು ತಳಿದರೂ ಕುಟುಂಬದ ಇತರರ ವಿರೋದದ ನಡುವೆಯೂ ರೋಮಿಯೋ ಜೂಲಿಯೆಟ್‌ ಗುಟ್ಟಾಗಿ ಮದುವೆಯಾಗುತ್ತಾರೆ. ಮದುವೆಯಿಂದ ಹಿಂತಿರುಗುವಾಗ ಜೂಲಿಯೆಟ್‌ಳ ಸಂಬಂಧಿಯಾದ ಟೈಬಾಲ್ಸ್‌ ಎಂಬುವವನು ರೋಮಿಯೋನ ಕಾಲ್ಕೆರೆದು ಜಗಳಕ್ಕೆ ಬರುತ್ತಾನೆ. ಅವರಿಬ್ಬರ ನಡುವೆ ಕದನವಾಗಿ ಟೈಬಾಲ್ಸ್‌ ರೋಮಿಯೋನನ್ನು ಗಡಿಪಾರು ಶಿಕ್ಷೆಗೆ ಒಳಪಡಿಸುತ್ತಾನೆ. ಈ ಯಾವ ವಿಷಯವನ್ನು ತಿಳಿಯದ ಜೂಲಿಯೆಟ್‌ ತನ್ನ ಕೋಣೆಯಲ್ಲಿ ರೋಮಿಯೋನ ಬರವಿಗಾಗಿ ಕಾಯುತ್ತಿರುವಳು. ಆಗಿನ ಅವಳ ಸ್ವಗತವನ್ನು ಪಠ್ಯದಲ್ಲಿ ಅಳವಡಿಸಲಾಗಿದೆ.
ಸಾರಾಂಶ -2: ಜೂಲಿಯೆಟ್‌ ನ ಸ್ವಗತ:
ಇಲ್ಲಿ ಜೂಲಿಯೆಟ್‌ ರೋಮಿಯೋನನ್ನು ರಾತ್ರಿಯನ್ನು ಬೆಳಗಬರುವ ಹಗಲಿಗೆ ಹೋಗಲಿಸುತ್ತಿದ್ದಾಳೆ. ಆಕೆ ರಾತ್ರಿಯನ್ನು “ಕರಿಹುಬ್ಬಿನ ಪ್ರಿಯರಾತ್ರಿ” ಎಂದು ಸಂಭೋದಿಸುತ್ತಿದ್ದಾಳೆ. ಅದು ಆಕೆಗೆ ರೋಮಿಯೋನನ್ನು ತಂದುಕೊಡುವುದರಿಂದ ರಾತ್ರಿಯನ್ನು ಅವಳು ಉದಾರಿ ಎಂದು ಕರೆದಿದ್ದಾಳೆ. ರೋಮಿಯೋನ ಆಸೆ ಆಕಾಂಕ್ಷೆಗಳು ಆಗಸ್ಟೆ ಸುರಿದ ಹಿಮಕ್ಕಿಂತ ಶ್ವೇತ ಶುಭ್ರವೆಂದು ಆಕೆ ವರ್ಣಿಸುತ್ತಿದ್ದಾಳೆ. ” ನನ್ನ ನಿಧನದ ನಂತರ ಅವನನ್ನು ಮಿನುಗು ನಕ್ಷತ್ರಪುಂಜವಾಗಿ ರೂಪಿಸು. ಆಗ ಅವನು ಸ್ವರ್ಗದ ಮುಖಕ್ಕೆ ದಿವ್ಯಶೋಭೆಯನ್ನು ನೀಡುತ್ತಾನೆ. ಇಡಿಯ ಜಗತ್ತು ಆಗ ಕಣ್ಣನ್ನು ಕೋರೈಸುವ ಸೂರ್ಯನ ಬದಲಿಗೆ ರಾತ್ರಿಯನ್ನು ಪ್ರೀತಿ, ಸಂಭ್ರಮಗಳಿಂದ ಕಾಣುತ್ತಾರೆ” ಎಂದು ಆಕೆ ತನಗೆ ತಾನೆ ಹೇಳಿಕೊಳ್ಳುತ್ತಿದ್ದಾಳೆ.

II Puc Romeo And Juliet Notes

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ Romeo And Juliet ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class Romeo And Juliet ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std Romeo And Juliet ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

Ncert solutions for class 12 english romeo and juliet

PDF Name2nd Puc English Romeo And Juliet Chapter Notes Pdf
No. of Pages08
PDF Size93KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English Romeo And Juliet Chapter Notes Pdf

12th Standard Romeo And Juliet Question Bank With Answer Mcq Pdf

2nd Pucವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Romeo And Juliet ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ .12ನೇ ತರಗತಿ Romeo And Juliet ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for English class II Puc Lesson 01

ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

Class 12th Romeo And Juliet ಪಾಠದ ನೋಟ್ಸ್‌

ಇಲ್ಲಿ ನೀವು 2nd Puc Romeo And Juliet ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard Romeo And Juliet ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

2nd year english romeo and juliet Pdf

FAQ:

Who does Romeo fall in love with at the party?

Juliet.

Name the two rival families of Verona.

The Montagues and the Capulets.

ಇತರೆ ವಿಷಯ :

All Subjects Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.