2nd Puc Too Dear Lesson English Notes Pdf Karnataka | ದ್ವಿತೀಯ ಪಿ.ಯು.ಸಿ ಇಂಗ್ಲೀಷ್‌ ನೋಟ್ಸ್‌

2nd Puc Too Dear Lesson English Notes Pdf Karnataka 2nd year English Textbook Springs Answers Pdf 12th Standard Too Dear Question Bank With Answer Mcq Pdf kannada Medium 12th Class Chapter 2 Summary In Kannada Pdf Ncert solutions for class 12 english Too Dear kseeb solutions for English class II Puc Lesson 02

2nd year english Too Dear

Class: 2nd Puc

Chapter Name: Too Dear

2nd PUC English Textbook Springs Answers Pdf

2nd Puc Too Dear Lesson English Notes Pdf Karnataka
2nd Puc Too Dear Lesson English Notes Pdf Karnataka

12th Class Chapter 2 Summary In Kannada Pdf

ಮಾಪಾಸ ಎಂಬ ಖ್ಯಾತ ಕಥೆಗಾರ ಬರದ ಈ ಕಥೆಯನ್ನು ರಷ್ಯಾದ ಮಹಾನ್‌ ಕಥೆಗಾರರಾದ ಲಿಯೋ ಟಾಲ್‌ಸ್ಟಾಯ್‌ ಅವರು ಪುನಃ ನಿರೂಪಿಸಿದ್ದಾರೆ. ಫ್ರಾನ್ಸ್‌ ಮತ್ತು ಇಟಲಿಗಳ ನಡುವೆ ಮೊನಾಕೋ ಎಂಬ ಪುಟ್ಟ ರಾಜ್ಯಗಳಲ್ಲಿ ಇರುವಂತೆಯೇ ಇಲ್ಲಿಯೂ ರಾಜ, ಮಂತ್ರಿ, ಸೈನ್ಯ ಕಂದಾಯ, ಮುಂತಾದ ಎಲ್ಲ ವ್ಯವಸ್ಥೆಗಳು ಇದ್ದವಾದರೂ ಎಲ್ಲವೂ ಬೊಂಬೆ ಆಟದಂತ ಪುಟಾಣಿ ಪ್ರಮಾಣದ್ದು. ಏಕೆಂದರೆ, ರಾಜ್ಯದಲ್ಲಿ ಇದ್ದದ್ದೇ ಒಟ್ಟು ಏಳು ಸಾವಿರ ಪ್ರಜೆಗಳು. ಜನರ ಸಂಖ್ಯೆ ಬಹಳ ಕಡಿಮೆ ಇದ್ದುದ್ದರಿಂದ ಕಂದಾಯದ ಮೂಲಕ ಬರುತ್ತಿದ್ದ ಹಣದಲ್ಲಿ ಸರ್ಕಾರವನ್ನು ನಡೆಸುವುದು ರಾಜನಿಗೆ ಕಷ್ಟವಾಗಿತ್ತು. ಹಾಗಾಗಿ ಆತ ಜೂಜಿನ ಮನೆಗಳನ್ನು ನಡೆಸುವುದು ಅನುಮತಿ ನೀಡುವ ಮೂಲಕ ಹಣ ಸಂಪಾದಿಸುತ್ತಿದ್ದನು. ಯುರೋಪಿನ ಇತರ ರಾಜ್ಯಗಳ ಜನರೆಲ್ಲ ಮೊನಾಕೋಗೆ ಬಂದು ಜೂಜಾಡುತ್ತಿದ್ದರು. ಕುಡಿತ, ತಂಬಾಕು, ಜೂಜುಗಳ ಮೂಲಕ ಹಣ ಸಂಪಾದಿಸುವುದು ತಪ್ಪೆಂದು ರಾಜನಿಗೆ ಗೊತ್ತಿತ್ತಾದರೂ ಅವನಿಗೆ ಬೇರೆ ದಾರಿ ಇರಲಿಲ್ಲ.
ಹೀಗಿರುವಾಗ ಒಮ್ಮೆ ಮೊನಾಕೊದಲ್ಲಿ ಒಂದು ನರಹತ್ಯೆ ನಡೆದು ಹೋಯಿತು. ಆ ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಅಷ್ಟು ಕ್ರೂರವಾದ ಅಪರಾಧ ನಡೆದೇ ಇರಲಿಲ್ಲ. ನ್ಯಾಯಾಲಯದಲ್ಲಿ ಸುದೀರ್ಘವಾದ ವಿಚಾರಣೆ ನಡೆದು ಅಪರಾಧಿಯನ್ನು ತಲೆಕತ್ತರಿಸಿ ಕೊಲ್ಲಬೇಕೆಂದು ತೀರ್ಪು ಬಂದಿತು. ರಾಜನೂ ಈ ನ್ಯಾಯಾಧೀಶರ ತೀರ್ಪನ್ನು ಒಪ್ಪಿದನು. ಆದರೆ ಶಾಂತಿಪ್ರಿಯರ ಆ ನಾಡಿನಲ್ಲಿ ಅಪರಾಧಿಯ ತಲೆಯನ್ನು ಕತ್ತರಿಸಲು ಬೇಕಾದ ʼಗಿಲೋಟಿನ್‌ʼ (ತಲೆಗಡುಕ) ಎಂಬ ಯಂತ್ರವೂ, ಅದನ್ನು ಚಲಾಯಿಸುವ ಶಿರಚ್ಛೇದಕನನ್ನು ಕಳುಹಿಸುವುದಾಗಿ ಫ್ರೆಂಚ್‌ ಸರ್ಕಾರದ ನೆರವನ್ನು ಕೋರಿ ಪತ್ರ ಬರೆಯಿತು. ಅದಕ್ಕೆ ಸಾವಿರ ಫ್ರಾಂಕ್ ಗಳನ್ನು ನೀಡಿದರೆ ಯಂತ್ರ ಮತ್ತು ಶಿರಚ್ಛೇದಕನನ್ನು ಅದಕ್ಕೆ 16ಸಾವಿರ ಫ್ರಾಂಕ್ ಗಳನ್ನು ನೀಡಿದರೆ ಯಂತ್ರ ಮತ್ತು ಶಿರಚ್ಛೇದಕನನ್ನು ಕಳುಹಿಸುವುದಾಗಿ ಫ್ರೆಂಚ್‌ ಸರ್ಕಾರ ಉತ್ತರಿಸಿತು. ಹಣತುಂಬಾ ಹೆಚ್ಚಾಯಿತು. ಹಣತುಂಬಾ ಹೆಚ್ಚಾಯಿತು. ಎಂದು ಭಾವಿಸಿದ ಮಂತ್ರಿಮಂಡಲ ಇಟಲಿಯ ಸರ್ಕಾರಕ್ಕೆ ಕಾಗದ ಬರೆದಾಗ 12 ಸಾವಿರ ಫ್ರಾಂಕ್ ಗಳ ವೆಚ್ಚವಾಗುತ್ತದೆ ಎಂಬ ಉತ್ತರ ಬಂತು.
ಇಷ್ಟು ಹಣವನ್ನು ತೆತ್ತು ಅಪರಾದಿಯ ತಲೆಯನ್ನು ಕತ್ತರಿಸುವಷ್ಟು ಆರ್ಥಿಕ ಸುಸ್ಥಿತಿ ಮೊನಾಕೊದ ಸರ್ಕಾರಕ್ಕಿರಲಿಲ್ಲ. ಹಾಗಾಗಿ ಅಪರಾಧಿಯ ಶಿಕ್ಷೆಯನ್ನು ಮರಣದಂಡನೆಯಿಂದ ಜೀವಾಧಿಗೆ ಬದಲಾಯಿಸಲಾಯಿತು. ಹೊಸದಾಗಿ ಒಂದು ಸೆರೆಮನೆ ನಿರ್ಮಿಸಿ ಅದಕ್ಕೊಬ್ಬ ಕಾವಲುಗಾರನನ್ನು ನೇಮಿಸಿ ಅಪರಾಧಿಯನ್ನು ಜೈಲಿನಲ್ಲಿ ಸೆರೆ ಇಡಲಾಯಿತು. ಅರಮನೆಯ ಪಾಕಶಾಲೆಯಿಂದ ಅವನಿಗೆ ಪ್ರತಿದಿನ ಊಟ ಸರಬರಾಜಾಗುತ್ತಿತ್ತು.
ಈ ಹೊಸ ವ್ಯವಸ್ಥೆಯಿಂದಾಗಿ ಸರ್ಕಾರಕ್ಕೆ 600 ಫ್ರಾಂಕ್ ಗಳ ಹೆಚ್ಚುವರಿ ವೆಚ್ಚ ಬರಲಾರಂಭಿಸಿತು. ಇದರಿಂದ ಚಿಂತಿತನಾದ. ರಾಜಮಂತ್ರಿಮಂಡಲದ ಸಲಹೆಯಂತ ಕಾವಲುಗಾರರನನ್ನು ತೆಗೆದುಹಾಕಿದನು. ಅಪರಾಧಿ ಜೈಲಿನಿಂದ ಓಡಿಹೋದರೆ ಅವನನ್ನು ಇರುವ ಖರ್ಚು ಉಳಿಯುತ್ತದೆ, ಎನ್ನುವುದು ಅವರೆಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕೊಲೆಗಾರ ಓಡಿಹೋಗಲಿಲ್ಲ. ಬದಲಿಗೆ ಏನೆ ಹೋಗಿ ಆಹಾರವನ್ನು ಅರಮನೆಯಿಂದ ತಂದು ಸೆರೆಮನೆಯಲ್ಲಿ ಆರಾಮವಾಗಿ ಇರುತ್ತಿದ್ದನು. ನ್ಯಾಯಶಾಖೆಯ ಮಂತ್ರಿ ಅವನನ್ನು ಕರೆಸಿ ಓಡಿಹೋಗು ಎಂದು ಆತನಿಗೆ ಸಲಹೆ ನೀಡಿದಾಗಲೂ ಆತ ಅದಕ್ಕೆ ಒಪ್ಫಲಿಲ್ಲ.
ಕಡೆಗೆ ಮಂತ್ರಿಮಂಡಲ ಸಭೆ ಸೇರಿ ಕೊಲೆಗಾರನಿಗೆ ವರ್ಷಕ್ಕೆ 600 ಫ್ರಾಂಕ್‌ ಗಳ ವರ್ಷಾನನ ಕೊಟ್ಟು ಅವನನ್ನು ರಾಜ್ಯದಿಂದ ಹೊರಹಾಕಬೇಕೆಂದು ತೀರ್ಮಾನಿಸಿದನು. ಅದರಂತೆ ಅತ ದೇಶದ ಗಡಿದಾಟಿ ಅದರ ಹತ್ತಿರದಲ್ಲೇ ನೆಲೆಸಿದನು. ಪ್ರತಿಬಾರಿ ಸಮಯಕ್ಕೆ ಸರಿಯಾಗಿ ಹೋಗಿ ವರ್ಷಾನವನ್ನು ತೆಗೆದುಕೊಳ್ಳುವುದು, ಅದರಲ್ಲಿ ಸ್ವಲ್ಪ ಭಾಗವನ್ನು ಜೂಜಿಗೆ ಬಳಸುವುದು. ಕೆಲವೊಮ್ಮೆ ಗೆಲ್ಲುವುದು ಅಥವಾ ಸೋಲುವುದು ಹೀಗೆ ಅವನ ಜೀವನ ತೃಪ್ತಿಯಾಗಿ ನಡೆಯುತ್ತಿತ್ತು. ಈ ಕಥೆಯ ಮೂಲಕ ಲೇಖಕರು ಅಪರಾಧಿಗಳಂತಹ ನಿರುಪಯುಕತ್ತರ ಮೇಲೆ ಸರ್ಕಾರಗಳು ಹಣ ಚೆಲ್ಲುತ್ತಿರುವುದರ ಬಗ್ಗೆ ವ್ಯಂಗ್ಯವಾಡಿದ್ದಾರೆ.

2nd year english Too Dear Pdf

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ Too Dear ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class Too Dear ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std Too Dear ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

II Puc Too Dear Notes

PDF Name2nd Puc English Too Dear Chapter Notes Pdf
No. of Pages08
PDF Size92KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English Too Dear Chapter Notes Pdf

kseeb solutions for English class II Puc Lesson 02

2nd Pucವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು Too Dear ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ Too Dear ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Ncert solutions for class 12 english Too Dear

ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

12th Standard Too Dear Question Bank With Answer Mcq Pdf

ಇಲ್ಲಿ ನೀವು 2nd Puc Too Dear ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard Too Dear ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

Class 12th Too Dear ಪಾಠದ ನೋಟ್ಸ್‌

FAQ:

How many men are there in the army of Monaco?

Sixty men

What are the items on which tax is levied in Monaco?

Tobacco, wine and spirits, and poll-tax

ಇತರೆ ವಿಷಯ :

All Subjects Notes

Kannada Notes

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.