4ನೇ ತರಗತಿ ಬೀಸೋಕಲ್ಲಿನ ಪದ ಪದ್ಯದ ಕನ್ನಡ ನೋಟ್ಸ್‌ | 4th Class Beesokallina Pada Poem Savi Kannada Notes Pdf

4ನೇ ತರಗತಿ ಬೀಸೋಕಲ್ಲಿನ ಪದ ಪದ್ಯದ ಕನ್ನಡ ನೋಟ್ಸ್‌, ಬೀಸೋಕಲ್ಲಿನ ಪದಗಳು ಪ್ರಶ್ನೋತ್ತರಗಳು ಸಾರಾಂಶ pdf Notes 4th Class Beesokallina Pada Poem Savi Kannada Notes Pdf 4th Standard Kannada 7th Lesson Question Answer kseeb solutions for class 4 kannada poem 7 Beeso Kallina Pada Kannada Notes Summary Download 2023

4ನೇ ತರಗತಿ ಬೀಸೋಕಲ್ಲಿನ ಪದ ಪದ್ಯದ ಕನ್ನಡ ನೋಟ್ಸ್‌

ತರಗತಿ: 4ನೇ ತರಗತಿ

ಪದ್ಯದ ಹೆಸರು: ಬೀಸೋಕಲ್ಲಿನ ಪದ

ಬೀಸೋಕಲ್ಲಿನ ಪದಗಳು ಪ್ರಶ್ನೋತ್ತರಗಳು pdf Notes

4th Beesokallina Pada Poem Savi Kannada Notes Pdf
4th Beesokallina Pada Poem Savi Kannada Notes Pdf

kseeb solutions for class 4 kannada poem 7

ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿರಿ.

Beesokallina Pada In Savi Kannada 4th Std Notes Pdf

ಈ ಪದ್ಯದಲ್ಲಿ ಜನಪದ ಸೊಗಡನ್ನು ಕವಿ ನಮಗೆ ತಿಳಿಸಿದ್ದಾರೆ. ನಾವು ಆಧುನೀಕರಣಕ್ಕೆ ಕಾಲಿಟ್ಟಂತೆ ಜಾನಪದ ಸೊಗಡನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಜನಪದ ಸಂಸ್ಕೃತಿಯನ್ನು ಮರೆಯಬಾರದು ಎಂದು ಈ ಪದ್ಯದಿಂದ ತಿಳಿಯಬಹುದು. ಜನಪದ ಕಲೆಯು ನಮ್ಮ ನಾಡಿನ ಹೆಮ್ಮೆಯ ಸಂಸ್ಕೃತಿಯಲ್ಲಿ ಒಂದಾಗಿದೆ. ನಮ್ಮ ದೇಶದ ಹಳ್ಳಿ ಹಳ್ಳಿಗಳಿಂದ ಹಲವು ಜನಪದ ಕಾವ್ಯಗಳು ಹುಟ್ಟಿಕೊಂಡಿವೆ . ನಮ್ಮ ಹಳ್ಳಿಯಲ್ಲಿ ವಾಸಿಸುವ ಜನ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮಾಡುತ್ತ ಇಂತಹ ಜನಪದ ಪದ್ಯಗಳನ್ನು ರಚಿಸಿದ್ದಾರೆ . ಪ್ರಸ್ತುತ ಬೀಸೋಕಲ್ಲಿನ ಪದ ‘ ಹಳ್ಳಿಯ ಒಬ್ಬ ಹೆಣ್ಣು ಮಗಳು ಮನೆಯ ಕೆಲಸ ಮಾಡುತ್ತ ಕಾಳುಗಳನ್ನು ಬೀಸುವ ‘ ಬೀಸುಕಲ್ಲಿನ ಕುರಿತು ಹಾಡುತ್ತಾಳೆ 

4th Beesokallina Pada Pdf

PDF Name4th Standard ಬೀಸೋಕಲ್ಲಿನ ಪದ ಪದ್ಯದ ಕನ್ನಡ ನೋಟ್ಸ್ Pdf
No. of Pages06
PDF Size130KB
Language4ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics4th Standard ಬೀಸೋಕಲ್ಲಿನ ಪದ ಪದ್ಯದ ಕನ್ನಡ ನೋಟ್ಸ್ Pdf

4th Standard Kannada 7th Lesson Question Answer

ಇಲ್ಲಿ ನೀವು 4th Standard ಬೀಸೋಕಲ್ಲಿನ ಪದ ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 4ನೇ ತರಗತಿ ಬೀಸೋಕಲ್ಲಿನ ಪದ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

ಪದ್ಯ 7 ಬೀಸೋಕಲ್ಲಿನ ಪದ ಪ್ರಶ್ನೆ ಉತ್ತರ ಸಾರಾಂಶ

FAQ:

ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ ?  

ಬೀಸುವ ಕಲ್ಲಿನ ಹಿಡಿಗೂಟ ಹಿಡಿದ ತಂದೆ – ತಾಯಿಗಳ ನೆನೆಯುತ್ತಾರೆ .

ಸರಸತಿಗೆ ಸಿಟ್ಟು ಬಂತು ಏಕೆ ?

ಸರಸತಿಗೆ ಕಲ್ಲು ಬಿಟ್ಕಳೆಂದುಸಿಟ್ಟು ಬಂತು .


ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

5ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.