5ನೇ ತರಗತಿ ಪಂಜರ ಶಾಲೆ ಕನ್ನಡ ನೋಟ್ಸ್‌ | 5th Class Panjara Shale Chapter Kannada Notes Pdf

5ನೇ ತರಗತಿ ಪಂಜರ ಶಾಲೆ ಕನ್ನಡ ನೋಟ್ಸ್‌‌, ಪಂಜರ ಶಾಲೆ Notes Pdf 5th Class Panjara Shale Chapter Kannada Notes Pdf 5th Standard kannada 5th Lesson Question Answer Mcq Pdf kseeb solutions for class 5 kannada chapter 5 2023 Download 5th Class Cage school Kannada Notes

Panjara Shale Kannada Notes 5th Class

ತರಗತಿ: 5ನೇ ತರಗತಿ

ಪಾಠದ ಹೆಸರು: ಪಂಜರ ಶಾಲೆ

ಪಂಜರ ಶಾಲೆ 5ನೇ ತರಗತಿ ಕನ್ನಡ ನೋಟ್ಸ್

5ನೇ ತರಗತಿ ಪಂಜರ ಶಾಲೆ ಕನ್ನಡ ನೋಟ್ಸ್‌ | 5th Class Panjara Shale Chapter Kannada Notes Pdf
5th Class Panjara Shale Chapter Kannada Notes Pdf

5th Class Panjara Shale Chapter Kannada Notes Pdf

“ಪಂಜರದೊಳಗಿಟ್ಟು ನಯ, ವಿನಯ ಕಲಿಸಿ” ಎಂಬ ರಾಜಾಜ್ಞೆ, ಸ್ವತಂತ್ರ, ಸ್ವಚ್ಛಂದವಾಗಿ ಬದುಕಿದ ಹಾಡುಹಕ್ಕಿಯ ತೊಳಲಾಟ ಈ ನಾಟಕದಲ್ಲಿ ಮನೋಜ್ಞವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಸಿಕ್ಕ ಗಿಳಿಯನ್ನು ರಾಜನು ಬಂಧಿಸಿ ಪಂಜರದೊಳಗಿಟ್ಟು ಬಲವಂತದ ಶಿಕ್ಷಣ, ಸಂಸ್ಕೃತಿ ಕಲಿಸುವ ಆದೇಶ ಮಾಡುತ್ತಾನೆ. ಯಾರನ್ನೇ ಆಗಲಿ ಪಂಜರದೊಳಗಿಟ್ಟು ಒತ್ತಡದಿಂದ ಏನನ್ನು ಕಲಿಸಲು ಸಾಧ್ಯವಿಲ್ಲ ಎಂಬುದು ಈ ಪಾಠದ ಉದ್ದೇಶವಾಗಿದೆ. ಅಂದರೆ ಯಾವುದು ಕೂಡ ಬಲವಂತದಿಂದ ಕಲಿಯಲು, ಇರಲು ಸಾಧ್ಯವಿಲ್ಲ. ನಾವು ಬೆಳೆದು ಬಂದ ಹಾದಿ ಹೇಗಿರುತ್ತದೆಯೋ ಅದೇ ರೀತಿ ನಮ್ಮ ನಡೆ ನುಡಿ ಗುಣಗಳು ಇರುತ್ತವೆ. ನಾವು ಎಷ್ಟೇ ಒತ್ತಾಯಿಸಿದರೂ ಬಲವಂತ ಮಾಡಿದರು ಆ ಶಿಕ್ಷಣ ಸಂಸ್ಕೃತಿಯನ್ನು ಮರೆತುಬಿಡುತ್ತೇವೆ. ಏಕೆಂದರೆ ನಮಗೆ ಅಗತ್ಯವಿರದ ವಿಷಯದ ಬಗ್ಗೆ ನಾವು ಹೆಚ್ಚಾಗಿ ಗಮನ ಮಾಡುವುದಿಲ್ಲ. ಯಾವೊಂದು ವಿಷಯವು ಕೂಡ ತಾನಾಗಿಯೇ ಕಲಿಯಬೇಕು ವಿನಃ ಬಲವಂತದಿಂದ ಬರಲು ಸಾದ್ಯವಿಲ್ಲ.

5th Standard kannada 5th Lesson Question Answer Mcq Pdf

5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಪಂಜರ ಶಾಲೆ ಪಾಠದ ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ ಪಂಜರ ಶಾಲೆ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 5 kannada chapter 5

PDF Name5th Standard ಪಂಜರ ಶಾಲೆ ಪಾಠದ ಕನ್ನಡ ನೋಟ್ಸ್ Pdf
No. of Pages07
PDF Size140KB
Language5ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics5th Standard ಪಂಜರ ಶಾಲೆ ಪಾಠದ ಕನ್ನಡ ನೋಟ್ಸ್ Pdf

ಪಂಜರ ಶಾಲೆ 5ನೇ ತರಗತಿ ನೋಟ್ಸ್‌ ಕನ್ನಡ Download

ಆತ್ಮೀಯ ವಿಧ್ಯಾರ್ಥಿಗಳೇ, 5ನೇ ತರಗತಿ ಪಂಜರ ಶಾಲೆ ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 5th Standard ಪಂಜರ ಶಾಲೆ ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 5ನೇ ತರಗತಿ ಪಂಜರ ಶಾಲೆ ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

5ನೇ ತರಗತಿ ಪಂಜರ ಶಾಲೆ ಕನ್ನಡ ನೋಟ್ಸ್‌

ಇಲ್ಲಿ ನೀವು 5th Standard ಪಂಜರ ಶಾಲೆ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 5ನೇ ತರಗತಿ ಪಂಜರ ಶಾಲೆ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th Class Cage school Kannada Notes Pdf

FAQ:

ಮಂತ್ರಿಯ ಪ್ರಕಾರ ಗಿಳಿಮರಿಗೆ ಏನೇನು ಬರುವುದಿಲ್ಲ ಎಂದು ಹೇಳಿದನು ?

ಮಂತ್ರಿಯ ಪುಕಾರ ಗಿಳಿಮರಿಗೆ ಮಾತಾಡಲು , ಹಾಡು ಹೇಳಲೂ … ಏನೂ ಬರುವುದಿಲ್ಲ . ರಾಜನಿಗೆ ಹೇಳಿದನು . 

ರಾಜನು ಗಿಳಿಮರಿಯನ್ನು ಇಟ್ಟು ಅವನು ಶಾಲೆಗೆ ಸೇರಿಸಲು ಆದೇಶ ಮಾಡಿದನು ? 

ರಾಜನು ಗಿಳಿಮರಿಯನ್ನು ರಾಜಶಾಲೆಗೆ ಸೇರಿಸಲು ಆದೇಶ ಮಾಡಿದನು . 

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

8ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.