5ನೇ ತರಗತಿ Poem 5 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಕೊಶನ್ ಆನ್ಸರ್ 5th Class The Cow English Notes Pdf Kseeb Solution 5th Standard 5th Poem Question Answer Summary Download 2023 Fifth Std English Padya 5 Guide Textbook Free Download Notes Mcq 5ne Taragati English 5th Poetry Saramsha Summary In Kannada Medium Karnataka
Table of Contents
Karnataka Solution The Cow Pdf 5th
Class : 5th Standard
Poem Name: The Cow
Kseeb 5th Solutions 05 Unit English Question Answer Mcq Download 2023
The Cow Summary In Kannada 2023
ಈ ಪದ್ಯವನ್ನು ರಾಬರ್ಟ್ ಲೂಯಿಸ್ ಸ್ಟೀವನ್ ಸನ್ ರವರು ಬರೆದಿದ್ದಾರೆ. ಇದು ಚಿಂತನೆಯನ್ನು ಉತ್ತೇಜಿಸುವ ಪದ್ಯವಾಗಿದೆ. ಹಸು ಮಾನವ ಜನಾಂಗಕ್ಕೆ ಎಷೊಂದು ಉಪಯೋಗಕಾರಿ ಎಂಬುದನ್ನು ಅರ್ಥ ಮಾಡಿಸುವಂತಿದೆ. ಇಲ್ಲಿ ಕವಿಯು ಹಸು ಮಾನವನ ಸ್ನೇಹಿತ ಎಂದು ಪರಿಗಣಿಸಿದ್ದಾರೆ. ಅವರು ಹಸುವನ್ನು ಹೃದಯ ಪೂರ್ವಕವಾಗಿ ಪ್ರೀತಿಸುತ್ತಾರೆ. ಅವರ ಹಸು ಕೆಂಪು ಮತ್ತು ಬಿಳಿಯದಾಗಿದೆ. ಆ ಹಸು ಬಹಳಷ್ಟು ಹಾಲನ್ನು ಕೊಡುತ್ತದೆ. ಕವಿಯು ಆ್ಯಪಲ್ ಕೇಕ್ ನ್ನು ತಿನ್ನುತ್ತಾ ಸಮೃದ್ದ ವಾದ ಪೋಷಕಾಂಶಗಳಿಂದ ಕೂಡಿದ ಹಾಲನ್ನು ಕುಡಿಯುತ್ತಾರೆ.
ಆ ಹಸು ಎಲ್ಲಿ ಅಲ್ಲಿ ಅಂಬಾ ಎಂದು ಕೂಗುತ್ತಾ ಕವಿಯ ಹತ್ತಿರಕ್ಕೆ ವಾಪಸ್ ಬರುತ್ತದೆ. ಅದು ಎಲ್ಲಿಯೂ ಅಲೆದಾಡದೆ ತನ್ನ ಹಾದಿಯನ್ನು ಮರೆಯದೆ ತೆರೆದ ಮೈದಾನದಲ್ಲಿ ಹಗಲು ಹೊತ್ತಿನಲ್ಲಿ ಸಂತೋಷದಿಂದ ತಿರುಗಾಡಿಕೊಂಡು ತಪ್ಪಿಸಿಕೊಳ್ಳದೆ ವಾಪಸ್ ಬರುತ್ತದೆ. ಹಸುವೂ ಹೊಲಗದ್ದೆಗಳಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದರೂ ಮಳೆ ಬರುತ್ತಿದ್ದರೂ ಆನಂದದಿಂದ ಮೇಯುತ್ತಾ ಸುತ್ತಾಡುತ್ತಿರುತ್ತದೆ ಮೈದಾನಗಳಲ್ಲಿ ಹುಲ್ಲುಗಾವಲುಗಳಲ್ಲಿ ಹುಲ್ಲನ್ನು ಮತ್ತು ಹೂವನ್ನು ತಿನ್ನುತ್ತಾ ಅಡ್ಡಾಡುತ್ತಿರುತ್ತದೆ.
5ನೇ ತರಗತಿ English The Cow Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ English The Cow ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 5th Class English Poetry 05 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 5ನೇ ತರಗತಿ English The Cow ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
The Cow Question Answer English
PDF Name | 5th English The Cow Poetry Notes Pdf |
No. of Pages | 02 |
PDF Size | 53KB |
Language | English |
Category | English Notes |
Download Link | Available ✓ |
Topics | 5th Class English 5th Poem Notes Pdf |
5ನೇ ತರಗತಿ ಇಂಗ್ಲೀಷ್ 5th Poetry ನೋಟ್ಸ್ Pdf
5th Standard The Cow Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 5th Class The Cow Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ The Cow Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
kseeb solutions for Class 5 English The Cow
The Cow Poem summary class 5th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
5th Class English Poem 5th Extra Question Answer
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಐದನೇ ಕ್ಲಾಸ್ Poem 05 ಪ್ರಶ್ನೋತ್ತರಗಳ Pdf
ಇಲ್ಲಿ ನೀವು 5th Standard The Cow Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು The Cow Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Standard English Notes of Poem 05 Question Answer
FAQ:
What does the cow give us?
The cow gives us cream.
Where does she walk?
She walks among the meadow grass.