6ನೇ ತರಗತಿ ಪದ್ಯ 4 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಆರನೇ ತರಗತಿ ಎಲ್ಲಾ ಥಿಂಗ್ಸ್ ಬ್ರೈಟ್ ಮತ್ತು ಬ್ಯೂಟಿಫುಲ್ ಕೊಶನ್ ಆನ್ಸರ್ ಸಾರಾಂಶ 6th Class All Things Bright And Beautiful Notes Pdf Kseeb Solution 6th Standard 4th Poem Extra Question Bank With Answer 2023 Download 6th Std Poet 4 Summary In Kannada Medium
Table of Contents
6ನೇ ತರಗತಿ English All Things Bright And Beautiful Pdf Prashnottaragalu
Class : 6th Standard
Poem Name: All Things Bright And Beautiful
kseeb solutions for Class 6 English All Things Bright And Beautiful
6th Class English Poem 4th Extra Question Answer
ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English All Things Bright And Beautiful ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Poem 04 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English All Things Bright And Beautiful ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
All Things Bright And Beautiful Summary In Kannada 2023
ಈ ಪದ್ಯವನ್ನು ಶ್ರೀಮತಿ ಸೆಸಿಲ್ ಫ್ರಾನ್ಸಸ್ ಅಲೆಕ್ಸಾಂಡರ್ ಎಂಬುವರು ಸೃಷ್ಟಿಸಿದ್ದಾರೆ. ಇವರು ದೇವರ ಸ್ತೋತ್ರಗಳು ಮತ್ತು ಪದ್ಯಗಳನ್ನು ತಮ್ಮ ಬಾಲ್ಯದಿಂದಲೇ ರಚಿಸುತ್ತಾ ಬಂದಿದ್ದಾರೆ.
ಕವಿಯಿತ್ರಿಯವರು ಈ ಪದ್ಯದ ಮೂಲಕ ಹೀಗೆ ಹೇಳುತ್ತಿದ್ದಾರೆ. ಭಗವಂತನ ಸೃಷ್ಟಿಯಲ್ಲಿ ಅವನು ಸೃಷ್ಟಿಸಿದ ವಸ್ತುಗಳೆಲ್ಲಾ ಹೊಳೆಯುವಂತಿದ್ದು ಸುಂದರವಾಗಿ ಕಂಗೊಳಿಸುತ್ತಿವೆ. ಎಲ್ಲಾ ವಸ್ತುಗಳು ಅವು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಎಲ್ಲವೂ ಬುದ್ದಿವಂತಿಕೆಯಿಂದ ಅದ್ಬುತವಾಗಿ ರಚಿಸಲ್ಪಟ್ಟಿವೆ.
ಒಂದು ಸಣ್ಣ ಹೂವದರೂ ಅದು ಭಗವಂತನ ಸೃಷ್ಟಿಯಾಗಿರುವುದರಿಂದ ಅದು ಮರಳಿ ಸವಾಸನೆಯನ್ನು ಬೀರುತ್ತದೆ. ಆ ಹೂವಿಗೆ ಅವನೇ ಒಳ್ಳೆಯ ಬಣ್ಣಗಳನ್ನು ಕೊಟ್ಟಿದ್ದಾನೆ. ಅಂತೆ ಪ್ರತಿಯೊಂದು ಸುತ್ತ ಪಕ್ಷಿಗಳು ಹಾಡುತ್ತಾ ತನ್ನ ಪುಟ್ಟ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಿವೆ. ಇವೆಲ್ಲಾ ದೇವರ ಸೃಷ್ಟಿ ಆ ಭಗವಂತ ಶ್ರೀಮಂತ ಮನುಷ್ಯನಿಗೆ ಭವ್ಯವಾದ ಅರಮನೆಯ ಕರುಣಿಸಿ ಬಡ ಕಾವಲುಗಾರನಿಗೆ ಆ ಅರಮನೆಯ ಬಾಗಿಲನ್ನು ಕಾಯುವಂತೆ ಮಾಡಿದ್ದಾನೆ. ಎಲ್ಲವೂ ಆ ದೇವರ ನಿರ್ಣಯ. ಅವನ ಕೃಪಾಕಟಾಕ್ಷದಿಂದ ಕೆಲವು ಜನರು ಉನ್ನತ ಮತ್ತು ಕೆಳಮಟ್ಟದವರು ಎಂದು ಅವರ ಜೀವನದ ಅಂತಸ್ತು ದೊರೆಯಲ್ಪಡುತ್ತದೆ. ಕೆಲವರಿಗೆ ಶ್ರೀಮಂತ ಜೀವನ ದೊರೆತರೆ ಇನ್ನು ಶ್ರೀಮಂತರ ಸೇವೆ ಮಾಡುವ ಕೆಳಮಟ್ಟದ ಜೀವನ ದೊರೆಯುತ್ತದೆ.
ಅಲ್ಲದೇ ಆ ದೇವರು ಇನ್ನೂ ಅನೇಕ ವಸ್ತುಗಳನ್ನು ಸೃಷ್ಟಿಸಿದ್ದಾನೆ. ಎತ್ತರವಾದ ಪರ್ವತಗಳು ನದಿಗಳು ಸೂರ್ಯೋದಯ ಸೂರ್ಯಾಸ್ತ ಇತ್ಯಾದಿ . ದೇವರು ಶೀತಲ ಮಾರುತ(ಗಾಳಿ) ವನ್ನು ಚಳಿಗಾಲದಲ್ಲಿ ಮತ್ತು ಹಿತಕರವಾದ ಬೇಸಿಗೆಯ ಸೂರ್ಯನನ್ನು ಸೃಷ್ಟಿಸುತ್ತಾನೆ. ಅವನ ಕೃಪೆಯಿಂದ ತೋಟದಲ್ಲಿರುವ ಮರಗಳ ಹಣ್ಣುಗಳು ಪಕ್ವವಾಗಿ ತಿನ್ನಲು ಸಿದ್ದವಾಗಿರುತ್ತದೆ.
ಎತ್ತರವಾದ ಮರಗಳು ಹಸಿರು ಕಾಡುಗಳ ಜೊತೆ ನಮಗೆ ಆಡಲು ಹುಲ್ಲುಗಾವಲುಗಳನ್ನು ಕೂಡಾ ಸೃಷ್ಟಿಸುತ್ತಿದ್ದಾನೆ. ಇವುಗಳ ಜೊತೆ ನೀರಿನ ಝರಿಗಳ ಪಕ್ಕದಲ್ಲಿ ದಿನನಿತ್ಯ ನಮಗೆ ಉಪಯುಕ್ತವಾಗುವ ಸಸ್ಯ ಸೊಪ್ಪುಗಳನ್ನು ಸಹ ಸೃಷ್ಟಿಸಿದ್ದಾನೆ. ಸರ್ವಶಕ್ತನಾದ ದೇವರು ಇವೆಲ್ಲವನ್ನು ಯೋಚಿಸಿ ಮತ್ತು ಉಪಯುಕ್ತವಾಗುವಂತೆ ಸೃಷ್ಟಿಸಿದ್ದಾನೆ ಎನಿಸುವುದಿಲ್ಲವೇ ? ನಿಜವಾಗಲೂ ಅವನು ದೊಡ್ಡವನು ಅದಕ್ಕಾಗಿಯೇ ಅವನು ನಮಗೆ ಇವೆಲ್ಲವನ್ನು ನೋಡುವುದಕ್ಕಾಗಿ ಕಣ್ಣುಗಳನ್ನು ಮತ್ತು ಈ ಅಧ್ಬುತಗಳನ್ನು ಹೊಗಳಲು ಬಾಯಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ.
All Things Bright And Beautiful Question Answer English
PDF Name | 6th English All Things Bright And Beautiful Poem Notes Pdf |
No. of Pages | 03 |
PDF Size | 65KB |
Language | English |
Category | English Notes |
Download Link | Available ✓ |
Topics | 6th Class English 4th Poet Notes Pdf |
Kseeb 6th Solutions 04 Poem English Question Answer Mcq Download 2023
6th Standard All Things Bright And Beautiful Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class All Things Bright And Beautiful Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 6ನೇ ತರಗತಿ All Things Bright And Beautiful Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಆರನೇ ತರಗತಿ Poet 4 ಪ್ರಶ್ನೋತ್ತರಗಳ Pdf
All Things Bright And Beautiful Poem summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution All Things Bright And Beautiful Pdf 6th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
6ನೇ ತರಗತಿ ಇಂಗ್ಲೀಷ್ 4th Padya ನೋಟ್ಸ್ Pdf
ಇಲ್ಲಿ ನೀವು 6th Standard All Things Bright And Beautiful Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು All Things Bright And Beautiful Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now6th Standard English Notes of Poem Fourth Question Answer
FAQ:
Who made them all?
The lord God made them all.
What is the difference between the man who is in his castle and the one who is at his gate?
The rich man in his castle is high in status. The man at his gate is low in status.