6th Class The Fly Poem English Notes Pdf | 6ನೇ ತರಗತಿ ಪದ್ಯ 05 ನೋಟ್ಸ್‌ Pdf

6ನೇ ತರಗತಿ ಪದ್ಯ 05 ನೋಟ್ಸ್‌ Pdf, ಪ್ರಶ್ನೋತ್ತರಗಳು ಆರನೇ ಕ್ಲಾಸ್‌ ನೊಣ ಪದ್ಯದ ಸಾರಾಂಶ ಕೊಶನ್‌ ಆನ್ಸರ್‌ 6th Class The Fly Poem English Notes Pdf Kseeb Solution 6th Standard Poet 5 Question Answer Download 2023 Karnataka State Syllabus 6th Std 5 Padya Guide Textbook Saramsha Summary In Kannada Medium Prashnottaragalu

6ನೇ ತರಗತಿ English The Fly Pdf Prashnottaragalu

Class : 6th Standard

Poem Name: The Fly

kseeb solutions for Class 6 English The Fly

6th Class The Fly Poem English Notes Pdf
6th Class The Fly Poem English Notes Pdf

6th Class English Poem 5th Extra Question Answer

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English The Fly ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Poem 05 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English The Fly ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

The Fly Summary In Kannada 2023

ಒಂದು ದಿನ ರಾತ್ರಿಯ ಸಮಯದಲ್ಲಿ ಕವಿಗಳು ರೂಮಿನಲ್ಲಿ ಮಲಗಿದ್ದಾಗ ಒಂದು ನೊಣವು ಒಳಗಡೆ ಬಂದು ಝೇಂಕರಿಸುತ್ತಾ ಅವರ ನಿದ್ದೆಯನ್ನು ಭಂಗಗೊಳಿಸಿತು. ಅವರು ಎದ್ದು ಅದನ್ನು ನೋಡಿದಾಗ ಅದು ಕಿಟಕಿಯ ಮೇಲೆ ಕುಳಿತುಕೊಂಡಿತು. ಮತ್ತೆ ಅಲ್ಲಿಂದ ಹಾರಿ ಹೋಗಿ ದೀಪದ ಮೇಲೆ ಕುಳಿತುಕೊಂಡಿತು. ನಿಧಾನವಾಗಿ ಚಲಿಸುತ್ತಾ ಅದು ನಡೆಯುತ್ತಾ ಆತನ ಮೇಲೆ ಚಲಿಸಿ ಮೂಗಿನ ಹತ್ತಿರ ಹೋಯಿತು. ಅವರು ಅದನ್ನು ಹೊಡೆಯಲು ಪ್ರಯತ್ನಿಸಿದಾಗ ಅದು ಕಣ್ಣಿನ ಹತ್ತಿರ ಬಂದಿತು. ಹಾಗೆ ಹಾರಿ ಗೋಡೆಯ ಮೇಲೆ ಕುಳಿತುಕೊಂಡಿತು. ಝೇಂಕಾರದ ಧ್ವನಿಯಿಂದ ಕವಿಗಳಿಗೆ ನಿದ್ದೆ ಬಾರದಾಯಿತು. ಎಲ್ಲಾ ಕಡೆಯೂ ಅದರ ಝೇಂಕಾರ ಕೇಳಿ ಅವರಿಗೆ ತುಂಬಾ ಕೋಪವು ಬಂದಿತು. ಆ ನೊಣವು ನಿಧಾನವಾಗಿ ಗೋಡೆಯ ಮೇಲಿಂದ ಬಾಗಿಲ ಹತ್ತಿರ ಹೋಗಿ ಹೊರಗಡೆ ಹಾರಿ ಹೋಯಿತು. ಇದನ್ನು ಕಂಡ ಕವಿಗಳಿಗೆ ತುಂಬಾ ಸಂತೋಷವಾಯಿತು. ಅವರು ದೀಪವನ್ನು ಆರಿಸಿ ಮಲಗಲು ಹಾಸಿಗೆಯ ಹತ್ತಿರ ಹೋದರು ನಿಧಾನವಾಗಿ ನಿದ್ದೆಗೆ ಜಾರುವವರಿದ್ದರು. ಆಗ ಅವರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ಅ ನೊಣ ಮತ್ತೆ ಆ ರೂಮಿನ ಒಳಗಡೆ ಬಂದಿತ್ತು.

The Fly Question Answer English

PDF Name6th English The Fly Poem Notes Pdf
No. of Pages02
PDF Size54KB
LanguageEnglish
CategoryEnglish Notes
Download LinkAvailable ✓
Topics6th Class English 5th Poet Notes Pdf

Kseeb 6th Solutions 05 Poem English Question Answer Mcq Download 2023

6th Standard The Fly Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class The Fly Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ The Fly Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Poet 5 ಪ್ರಶ್ನೋತ್ತರಗಳ Pdf

The Fly Poem summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution The Fly Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 5th Padya ನೋಟ್ಸ್‌ Pdf

ಇಲ್ಲಿ ನೀವು 6th Standard The Fly Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The Fly Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Poem Fifth Question Answer

FAQ:

Where was the fly found?

The fly was found inside the poet’s bedroom.

How did the poet feel when he saw the fly?

The fly was driving the poet mad.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.