6th Class The Way to Succeed Notes Pdf | 6ನೇ ತರಗತಿ ಪದ್ಯ 6 ನೋಟ್ಸ್‌ Pdf

6ನೇ ತರಗತಿ ಪದ್ಯ 6 ನೋಟ್ಸ್‌ Pdf, ಪ್ರಶ್ನೋತ್ತರಗಳು ಯಶಸ್ಸಿಗೆ ದಾರಿ ಸಾರಾಂಶ ಕೊಶನ್‌ ಆನ್ಸರ್‌ 6th Class The Way to Succeed Notes Pdf Kseeb 6th Standard Solution Extra Question With Answer Karnataka Download 2023 Mcq 6th Std Guide Terxtbook Poet 6 Summary Saramsha In Kannada Medium

6ನೇ ತರಗತಿ English The Way to Succeed Pdf Prashnottaragalu

Class : 6th Standard

Poem Name: The Way to Succeed

kseeb solutions for Class 6 English The Way to Succeed

6th Class The Way to Succeed Notes Pdf
6th Class The Way to Succeed Notes Pdf

The Way to Succeed Summary In Kannada 2023

ಈ ಪದ್ಯವನ್ನು ರೆವರೆಂಡ್‌ ನಾರ್ಮನ್‌ ಮ್ಯಾಕ್ಲಿಯಾಡ್‌ (3 ಜೂನ್‌ 1872) ರವರು ಬರೆದಿದ್ದಾರೆ. ಇವರು ಸ್ಕಾಟಿಷ್ನ ಪಾದ್ರಿ ಹಾಗೂ ಬರಹಗಾರರಾಗಿದ್ದರು. ಇವರು ಧಾರ್ಮಿಕ ವ್ಯಕ್ತಿಯಾಗಿದ್ದು. ಸ್ಕಾಟಿಷ್‌ ಚರ್ಚ್ನು ಶಕ್ತಿಯುತವನ್ನಾಗಿ ಮಾಡಲು ಮುಖ್ಯ ಆಯುಧವಾಗಿದ್ದರು. ಈ ಪದ್ಯದಲ್ಲಿ ಚಿಕ್ಕ ಮಕ್ಕಳಿಗೆ ಜೀವನದಲ್ಲಿ ಹೇಗೆ ಯಶಸ್ವಿಯಾಗಬಹುದು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ. ಹುಡುಗರಿಗೆ ಮೊಳೆಯನ್ನು ಗೋಡೆಗೆ ಹೇಗೆ ಹೊಡೆಯಬೇಕು. ಇದರ ಅರ್ಥ ಮಕ್ಕಳು ಚಿಕ್ಕವಯಸ್ಸಿಂದಲೇ ಸ್ಪಷ್ಟವಾದ ಗುರಿಯನ್ನು ಹೊಂದಿ ಅದನ್ನು ಸರಿಯಾದ ರೀತಿಯಲ್ಲಿ ಪಡೆಯಬೇಕು.
ಒಂದು ಕೆಂಪಾಗಿ ಕಾದಿರುವ ಕಬ್ಬಿಣದ ತುಂಡನ್ನು ಯಾವ ಆಕಾರಕ್ಕೆ ಬೇಕಾದರೂ ತರಬಹುದೋ ಅದೇ ರೀತಿ ಒಬ್ಬ ಹುಡುಗ ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಂಡು ಯಾವ ಸಂಕೋಚವೂ ಪಡದೆ ತನ್ನ ಗುರಿಯನ್ನು ಮೊದಲಿನಿಂದಲೇ ಸಾಧಿಸುವ ಪ್ರಯತ್ನ ಮಾಡಬೇಕು. ಎಂದರೆ ಒಳ್ಳೆಯ ಪ್ರಾರಂಭ ಮಾಡಿದರೆ ಅರ್ಧ ಕೆಲಸ ಮುಗಿದಂತೆ ಎಂಬ ಗಾದೆಯಂತೆ ಯಾರೇ ಆಗಲಿ ತನ್ನ ಗುರಿ ಸಾಧನೆಗಾಗಿ ಉಪಯೋಗಿಸಬೇಕು.
ಕವಿಯು ಚಿಕ್ಕಮಕ್ಕಳಿಗೆ ದೃಢವಾದ ಹಾಗೂ ಬಲಯುತವಾದ ಇಚ್ಚಾಶಕ್ತಿಯಿಂದ ಕೆಲಸ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಯಾರಾದರೂ ಬೆಟ್ಟದ ತುದಿಯನ್ನು ತಲುಪಬೇಕಾದರೆ ಬೆಟ್ಟವನ್ನು ಹತ್ತಬೇಕಾಗುತ್ತದೆ. ಬೆಟ್ಟವನ್ನು ಹತ್ತಲು ಪ್ರಯತ್ನ ಪಡದೆ ನೆಲದ ಮೇಲೆಯೇ ನಿಂತು, ಆಕಾಶದತ್ತ ನೋಡುತ್ತಿದ್ದರೆ ಬೆಟ್ಟದ ತುದಿಯನ್ನು ತಲುಪಲು ಆಗುವುದಿಲ್ಲ. ಮೊದಲು ನಾವು ಬೆಟ್ಟವನ್ನು ಹತ್ತಲು ಪ್ರಯತ್ನ ಮಾಡಬೇಕು.
ಎಷ್ಟೋ ಸಲ ನಾವು ಸೋಲುತ್ತೇವೆ. ಆದರೂ ನಾವು ನಂಬಿಕೆಯನ್ನು ಕಳೆದುಕೊಳ್ಳಬಾರದು ಮರಳಿ ಮರಳಿ ಪ್ರಯತ್ನ ಪಡಬೇಕು. ಸೋಲು ಜಯದ ಮೆಟ್ಟಿಲು ಆದ್ದರಿಂದ ನಾವು ಯಶಸ್ವಿಯಾಗುವವರೆಗೂ ಪ್ರಯತ್ನವನ್ನು ಬಿಡದಿದ್ದರೆ ಕೊನೆಯಲ್ಲಿ ಜಯ ನಮಗೆ ದೊರೆಯುತ್ತದೆ.

6th Class English Poem 6th Extra Question Answer

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English The Way to Succeed ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Poem 06 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English The Way to Succeed ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

The Way to Succeed Question Answer English

PDF Name6th English The Way to Succeed Poem Notes Pdf
No. of Pages02
PDF Size53KB
LanguageEnglish
CategoryEnglish Notes
Download LinkAvailable ✓
Topics6th Class English 6th Poet Notes Pdf

Kseeb 6th Solutions 06 Poem English Question Answer Mcq Download 2023

6th Standard The Way to Succeed Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class Poem 6 Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ The Way to Succeed Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Poet 6 ಪ್ರಶ್ನೋತ್ತರಗಳ Pdf

The Way to Succeed Poem summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution The Way to Succeed Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 6th Padya ನೋಟ್ಸ್‌ Pdf

ಇಲ್ಲಿ ನೀವು 6th Standard The Way to Succeed Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The Way to Succeed Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Poem Sixth Question Answer

FAQ:

Why should we try again?

To reach the top one should first climb the hill.

What should one do to reach the top?

If we try again, we will succeed.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh