6ನೇ ತರಗತಿ ಪೂರಕ ಪಾಠ 1 ಇಂಗ್ಲೀಷ್ ನೋಟ್ಸ್ Pdf, ಆರನೇ ಕ್ಲಾಸ್ ಪ್ರಶ್ನೋತ್ತರಗಳು ಕಲಿಕೆಯ ಮಾರ್ಗಗಳು ಕೊಶನ್ ಆನ್ಸರ್ ಸಾರಾಂಶ 6th Class Ways of Learning Supplementary English Notes Pdf Kseeb Solution 6th Standard Puraka Pata Extra Question With Answer Free Download Mcq 2023 Ncert Solution 6th Std Supplementary Lesson 1 Summary Saramsha In Kannada Medium Prashnottaragalu
Table of Contents
6th Class English Supplementary Chapter 1st Extra Question Answer
Class : 6th Standard
Chapter Name: Ways of Learning
kseeb solutions for Class 6 English Supplementary Ways of Learning
6ನೇ ತರಗತಿ ಪೂರಕ ಪಾಠ English Ways of Learning Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English Ways of Learning ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English 01 Prose Supplementary Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English Ways of Learning ಇಂಗ್ಲೀಷ್ ಪೂರಕ ಪಾಠ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
Ways of Learning Question Answer English Supplementary Lesson
PDF Name | 6th Supplementary English Ways of Learning Chapter Notes Pdf |
No. of Pages | 05 |
PDF Size | 73KB |
Language | English |
Category | English Notes |
Download Link | Available ✓ |
Topics | 6th Class Supplementary English 1st Lesson Notes Pdf |
Kseeb 6th Solutions 1st Unit English Question Answer Mcq Download 2023
6th Standard Ways of Learning Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class Ways of Learning Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 6ನೇ ತರಗತಿWays of Learning Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಆರನೇ ತರಗತಿ Prose 01 ಪೂರಕ ಪಾಠ ಇಂಗ್ಲೀಷ್ ಪ್ರಶ್ನೋತ್ತರಗಳ Pdf
Ways of Learning Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution Ways of Learning Pdf 6th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
Ways of Learning Summary In Kannada 2023
ಮಹಾಭಾರತದಲ್ಲಿ ಬರುವ ಒಂದು ಘಟನೆಯನ್ನಾಧರಿಸಿದ ಭಾಗ ಇದರಲ್ಲಿದೆ. ಪಾಂಡುವಿನ ಮಕ್ಕಳಾದ ಪಾಂಡವರು ಮತ್ತು ದೃತರಾಷ್ಷ್ರರ ಮಕ್ಕಳಾದ ಪಾಂಡವರು ಮತ್ತು ದೃತರಾಷ್ಟ್ರರ ಮಕ್ಕಳಾದ ಕೌರವರು ಮತ್ತು ಅನೇಕ ವಿದ್ಯಾರ್ಥಿಗಳು ಗುರುಗಳಾದ ದ್ರೋಣಾಚಾರ್ಯರಲ್ಲಿ ಅಂದು ಗುರುಕುಲದಲ್ಲಿ ವಿದ್ಯೆಯನ್ನು ಕಲಿಯುತ್ತಿರುತ್ತಾರೆ. ಆಗ ದ್ರೋಣಾಚಾರ್ಯರು ಒಂದು ಪರೀಕ್ಷೆಯನ್ನು ಏರ್ಪಡಿಸುತ್ತಾರೆ. ಆ ಪರೀಕ್ಷೆಯ ಸಾರಾಂಶ ಇಲ್ಲಿದೆ.
ಒಂದು ದಿನ ದ್ರೋಣಾಚಾರ್ಯ ಆತನ ವಿದ್ಯಾರ್ಥಿಗಳಿಗೆ ಆಜ್ಞೆ ಮಾಡಿ ಹಸ್ತಿನಾಪುರದ ಒಂದು ಮೈದಾನದಲ್ಲಿ ಸೇರುವಂತೆ ಹೇಳುತ್ತಾರೆ. ಆಗ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿ ಬಂದು ಸೇರುತ್ತಾರೆ. ದ್ರೋಣರು ಹೇಳುತ್ತಾರೆ. ಮಕ್ಕಳೇ ನಿಮಗೆ ಒಂದು ಪರೀಕ್ಷೆ ಇದೆ ಎಲ್ಲರೂ ತಯಾರಾಗಿದ್ದೀರ? ಹೌದು ಗುರಗಳೆ ಎಲ್ಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಹೇಳುತ್ತಾರೆ.
ಎಲ್ಲರೂ ನಿಮ್ಮ ಬಿಲ್ಲು ಬಾಣಗಳೊಂದಿಗೆ ತಯಾರಾಗಿ ಇಲ್ಲಿಗೆ ಬನ್ನಿ ನಾನು ಹೇಳಿದ ಸ್ಥಳಕ್ಕೆ ಗುರುಗಳು ಸ್ಥಳವನ್ನು ತೋರಿಸಿ ಹೇಳುತ್ತಾರೆ. ನೀವು ಮರದ ಮೇಲೆ ತಮ್ಮ ಗುರಿಯನ್ನು ಇಡಬೇಕಾಗುತ್ತದೆ. ಎಂದರು . ಗರುಗಳು ಒಂದು ಕೃತಕವಾಗ ಪಕ್ಷಯನ್ನು (ಕಟ್ಟಿಗೆ ಮತ್ತು ಹುಲ್ಲಿನಿಂದ ತಯಾರಿಸಿದ) ಮರದ ತುದಿಯಲ್ಲಿ ಒಂದು ಕೊಂಬೆಯ ಮೇಲೆ ಇಟ್ಟಿರುವರು.
ಇದಾದ ನಂತರ ಅವರಲ್ಲಿನ ಒಬ್ಬರನ್ನು ಕರೆದು ಇಲ್ಲಿ ವಿದ್ಯಾರ್ಥಿ ಗುರುಗಳ ಕರೆಯನ್ನು ಕೇಳಿ ಬಂದರು ಆಗ ಗುರುಗಳು ಮರವನ್ನು ತೋರಿಸಿ ಕೇಳಿದರು ನಿಮಗೆ ಅಲ್ಲಿ ಮರವು ಕಾಣಿಸುತ್ತಿದೆಯಾ? ಅದಕ್ಕೆ ಉತ್ತರವಾಗಿ ವಿದ್ಯಾರ್ಥಿ ಹೌದು ಗುರುಗಳೇ.
ಮರದ ಮೇಲೆ ನೋಡಿ ನಿಮಗೆ ಅಲ್ಲಿ ಏನು ಕಾಣಿಸುತ್ತಿದೆ. ನನಗೆ ಮರ ಕಾಣಿಸುತ್ತಿದೆ. ಅದರ ಕೊಂಬೆಗಳು ಕಾಂಡಗಳು ಆಕಾಶ ಮತ್ತು ಅದರ ಕೆಳಗೆ ಮೈದಾನ ಕಾಣಿಸುತ್ತಿದೆ. ಆ ವಿದ್ಯಾರ್ಥಿಯನ್ನು ಮರಳಿ ಕಳುಹಿಸಲಾಯಿತು. ಯುದ್ದಿಷ್ಟಿರ, ನಕುಲ, ಪಾಂಡವರ ಮೊದಲಿಗನನ್ನು ಕರೆದು ಅದೆ ಪ್ರಶ್ನಯನ್ನು ಕೇಳಲಾಯಿತು.
ನಿನಗೆ ಮರವು ಕಾಣಿಸುತ್ತಿದೆಯೇ ಅಲ್ಲಿ ಪಕ್ಷಿ ಇದೆ. ಮತ್ತು ಬೇರೆಯದು ಇದೆ? ಹೌದು ಗರುಗಳೇ ಯುಧಿಷ್ಟಿರ ಹೇಳಿದ . ನನಗೆ ಮರ ಪಕ್ಷಿ ಮತ್ತು ನನ್ನ ಸಹೋದರರು ಮತ್ತು ಗೆಳೆಯರು ಎಲ್ಲವೂ ಕಾಣಿಸುತ್ತಿದೆ. ಇಲ್ಲ ಮಗೂ ನೀನು ಕೊಟ್ಟಂತಹ ಗುರಿಗೆ ಹೊಡೆಯಲಾರೆ ಎಂದು ದ್ರೋಣಾಚಾರ್ಯರು ಹೇಳಿ ಬೇರೆ ಬೇರೆ ರಾಜಕುಮಾರರನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಿದರು.
ಹೆಚ್ಚಾಗಿ ಎಲ್ಲರೂ ಅದೇ ಉತ್ತರವನ್ನು ಕೊಟ್ಟರು. ಕೆಲವೊಬ್ಬರು ನನಗೆ ಮರ ಮಾತ್ರ ಕಾಣಿಸುತ್ತಿದೆ. ಮತ್ತೆ ಕೆಲವರು ನನಗೆ ಎಲ್ಲವೂ ಕಾಣಿಸುತ್ತಿದೆ. ಮತ್ತು ನನಗೆ ಮರದ ಕೊಂಬೆಗಳು ಮತ್ತು ಪಕ್ಷಿ ಎಂದು ಉತ್ತರವನ್ನು ಕೊಟ್ಟರು . ನಂತರ ಗುರುಗಳು ಅರ್ಜುನನನ್ನು ಕರೆದು ಕೇಳಿದರು. ನಿನಗೆ ಮರವು ಕಾಣಿಸುತ್ತದೆಯೋ ಅದರ ಮೇಲೆ ಪಕ್ಷಿ ಮತ್ತೇ ಬೇರೆ ಏನು?
ಅರ್ಜುನ ಹೇಳಿದ ಇಲ್ಲಾ ಗುರುಗಳೇ ನನಗೆ ಪಕ್ಷಿ ಮಾತ್ರ ಕಾಣಿಸುತ್ತಿದೆ. ಮತ್ತೆ ಏನು ಇಲ್ಲಾ, ಒಳ್ಳೆಯದು ಹಾಗಾದರೆ ನಿನಗೆ ಪಕ್ಷಿ ಸರಿಯಾಗಿ ಕಾಣಿಸುತ್ತಿದೆಯಾ? ಇಲ್ಲ ಗುರುಗಳೇ ನನಗೆ ಅರ್ಧ ಕತ್ತು ಮತ್ತು ತಲೆ ಮಾತ್ರ ಕಾಣಿಸುತ್ತಿದೆ. ಗುರುಗಳಿಗೆ ಮೆಚ್ಚಿಗೆಯಾಗಿ ಹೇಳಿದರು. ಬಾಣ ಬಿಡಬಹುದು.
ಅರ್ಜುನನು ಹಾಗೆ ಮಾಡಿದನು. ಬಾಣವು ಪಕ್ಷಿಯ ಕತ್ತಿಗೆ ಸರಿಯಾಗಿ ತಾಗಿತು. ಆ ಪಕ್ಷಿ ಕೆಳಗೆ ಬಿದ್ದಿತು. ಅಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ದುರ್ಯೋಧನನನ್ನು ಬಿಟ್ಟು ಚಪ್ಪಾಳೆ ತಟ್ಟಿ ಅರ್ಜುನನಿಗೆ ಶುಭ ಹಾರೈಸಿದರು. ದ್ರೋಣಾಚಾರ್ಯರು ಅರ್ಜುನನನ್ನು ಅಪ್ಪಿಕೊಂಡು ಅವನನ್ನು ಆರ್ಶೀರ್ವದಿಸಿ ಹೇಳಿದರು.
ನೋಡಿ ಮಕ್ಕಳೇ ಏಕಾಗ್ರತೆ ಮತ್ತು ಗುರಿಯ ಕಲ್ಪನೆ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ಎಂದರು . ಇನ್ನೋಂದು ಸಮಯ ದ್ರೋಣಾಚಾರ್ಯರು ತಮ್ಮ ಕಾಲುಗಳನ್ನು ನದಿಯಲ್ಲಿ ತೊಳೆಯುತ್ತಿದ್ದಾಗ ಒಂದು ಮೊಸಳೆ ಅವರ ಕಾಲುಗಳನ್ನು ಹಿಡಿದುಕೊಂಡಿತು. ಅದಕ್ಕೆ ಅವರು ಸಹಾಯಕ್ಕಾಗಿ ಕೂಗಿದರು. ಎಲ್ಲಾ ವಿದ್ಯಾರ್ಥಿಗಳು ಹೆದರಿಕೊಂಡು ಅವರಿಗೆ ಏನು ಮಾಡಬೇಕು. ತಿಳಿಯಲಿಲ್ಲ. ಎಲ್ಲರೂ ದೂರದಿಂದ ನಿಂತುಕೊಂಡು ನೋಡುತ್ತಿದ್ದರು. ಆಗ ಅರ್ಜುನ ಉತ್ತರವಾಗಿ ಪ್ರತಿಕ್ರಿಯೆ ನೀಡಿದನು.
ಅರ್ಜುನ ತನ್ನ ಬಿಲ್ಲು ಬಾಣವನ್ನು ಹಿಡಿದು. ಬಾಣವನ್ನು ಮೊಸಳೆಯ ಬಾಯಿಗೆ ಗಾಯವಾಗಲಿಲ್ಲ. ಮೊಸಳೆಯು ಅಲ್ಲಿಂದ ಹೊರಟುಹೋಯಿತು. ಇದು ಅರ್ಜುನನ ಕಲೆಯಾಗಿತ್ತು. ಗುರುಗಳು ಹೇಳಿದರು. ಮಕ್ಕಳೇ ನೋಡಿ ಅರ್ಜುನನ ಸಾಹಸವನ್ನು ಅವನ ಕಲೆ ಮತ್ತು ತೀವ್ರವಾಗಿ ಸಮಯ ಪ್ರಜ್ಞೆಯೊಂದಿಗೆ ಮಾಡುವ ಕಾರ್ಯದಿಂದ ನಮ್ಮ ಗುರಿಯನ್ನು ಅತೀ ಸುಲಭವಾಗಿ ತಲುಪಬಹುದಾಗಿದೆ.
6ನೇ ತರಗತಿ ಇಂಗ್ಲೀಷ್ 1st Puraka Pata Chapter ನೋಟ್ಸ್ Pdf
ಇಲ್ಲಿ ನೀವು 6th Standard Ways of Learning Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು Ways of Learning Supplementary Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now6th Standard Supplementary English Notes of Lesson 1 Question Answer
FAQ:
Where did the disciples of Dronacharya assemble for the test?
The disciples of Guru Dronacharya assembled in the large open ground in front of the Hastinapur palace.
What was the target set up by the Guru?
The Guru had set up an artificial bird made of wood and grass on top of a branch of a tree.
Who passed this test?
Only Arjuna passed the test.