6th Class Channapatna Toys English Notes Pdf | 6ನೇ ತರಗತಿ ಪೂರಕ ಪಾಠ 2 ಇಂಗ್ಲೀಷ್‌ ನೋಟ್ಸ್‌ Pdf

6ನೇ ತರಗತಿ ಪೂರಕ ಪಾಠ 2 ಚನ್ನಪಟ್ಟಣ ಆಟಿಕೆಗಳು ಇಂಗ್ಲೀಷ್‌ ನೋಟ್ಸ್‌ Pdf, ಪ್ರಶ್ನೋತ್ತರಗಳು ಸಾರಾಂಶ 6th Class Channapatna Toys Notes Pdf Kseeb Solution 6th Standard Supplementary Chapter 2 Question Answer Karnataka State Syllabus 2023 Free Download Ncert Solution 6th Std Puraka Pata Guide Textbook Pdf 6ne Taragathi Supplementary Lesson 2 Saramsha Summary In Kannada Medium

6th Class English Supplementary Chapter 2nd Extra Question Answer

Class : 6th Standard

Chapter Name: Channapatna Toys

kseeb solutions for Class 6 English Supplementary Channapatna Toys

6th Class Channapatna Toys Notes Pdf
6th Class Channapatna Toys Notes Pdf

6ನೇ ತರಗತಿ ಪೂರಕ ಪಾಠ English Channapatna Toys Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English Channapatna Toys ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English 02 Prose Supplementary Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English Channapatna Toys ಇಂಗ್ಲೀಷ್‌ ಪೂರಕ ಪಾಠ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Channapatna Toys Question Answer English Supplementary Lesson

PDF Name6th Supplementary English Channapatna Toys Chapter Notes Pdf
No. of Pages03
PDF Size61KB
LanguageEnglish
CategoryEnglish Notes
Download LinkAvailable ✓
Topics6th Class Supplementary English 2nd Lesson Notes Pdf

Channapatna Toys Summary In Kannada 2023

ಚನ್ನಪಟ್ಟಣ ಒಂದು ಚಿಕ್ಕನಗರ ಅದು ಮೈಸೂರು ಮತ್ತು ಬೆಂಗಳೂರಿನ ಮಧ್ಯದಲ್ಲಿದೆ. ಈ ನಗರವು ಸುಂದರವಾದ ಮತ್ತು ರಂಗುರಂಗಿನ ಆಟದ ಸಾಮಾನುಗಳಿಗೆ ಪ್ರಸಿದ್ದಿಯನ್ನು ಹೊಂದಿದೆ, ಆ ಆಟದ ಸಾಮಾನುಗಳು ಮಕ್ಕಳನ್ನು ತುಂಬಾ ಆಕರ್ಷಿತಗೊಳಿಸುತ್ತದೆ. ಮಕ್ಕಳು ಆ ಕಲೆಯನ್ನು ನೋಡಿ ವಿಸ್ಮಯಗೊಳ್ಳುತ್ತವೆ. ಚನ್ನಪಟ್ಟಣದ ಹತ್ತಿರ ಜಾನಪದ ಲೋಕವಿದೆ. ಅದು ಪ್ರಾಚೀನ ಕಥೆಗಳ ಸಂಗ್ರಹದ ಸ್ಥಳವಾಗಿದೆ. ಇಲ್ಲಿನಾವು ಉಪಯೋಗಿಸುವ ವಸ್ತಗಳನ್ನು ಅಲ್ಲಿ ನೋಡಬಹುದಾಗಿದೆ.
ಕೆಂಗಲ್‌ ಆಂಜನೇಯ ದೇವಸ್ಥಾನ ಕೂಡ ಚನ್ನಪಟ್ಟಣದ ಹತ್ತಿರವಿದೆ. ಅಷ್ಟೇ ಅಲ್ಲದೇ ನಮ್ಮ ಮಾಜಿ ಮುಖ್ಯಮಂತ್ರಿಯಾದ ಮಿ ಕೆಂಗಲ್‌ ಹನುಮಂತಯ್ಯ ಊರು ಕೂಡಾ ಇದಾಗಿದೆ. ದೇವಸ್ಥಾನವು ಅನೇಕ ಭಕ್ತರನ್ನು ಆಕರ್ಷಿಸಿ ನಮ್ಮ ರಾಜ್ಯದೆಲ್ಲೆಡೆಯಿಂದ ಇಲ್ಲಿಗೆ ಬರುತ್ತಾರೆ.
ದಿವ್ಯ ಮತ್ತು ಮುಕ್ತ ಇಬ್ಬರು ಅಕ್ಕತಂಗಿಯರು ಇವರಿಬ್ಬರು ಶಾಲೆಗೆ ಹೋಗುತ್ತಿದ್ದರು . ಆದಿನ ರವಿವಾರ ಇವರಿಬ್ಬರು ಹೊರಗಡೆ ಹೋಗಿ ಸಂತೋಷಪಡಬೇಕೆಂದುಕೊಂಡರು, ಆ ಸಮಯಕ್ಕೆ ಅವನ್ನು ಅವರ ತಾತ ಕರೆದರು. ತಾತ ದಿನಪತ್ರಿಕೆಯನ್ನು ಓದುತ್ತಿದ್ದರು. ದಿವ್ಯ ಮತ್ತು ಮುಕ್ತ ಆ ಪತ್ರಿಕೆಯಲ್ಲಿ ಸುಂದರವಾದ ಆಟದ ವಸ್ತುಗಳನ್ನು ನೋಡಿದರು. ಆ ವಸ್ತುಗಳ ಬಗ್ಗೆ ಕತೆಯನ್ನು ಹೇಳಿ ಎಂದು ತಾತನನ್ನು ಪೀಡಿಸಿದರು. ಈ ಕೆಳಗಿನ ವಿಷಯವನ್ನು ಕತೆಯ ರೂಪವಾಗಿ ತಾತ ವಿವರಿಸಿದರು. ಟಿಪ್ಪು ಸುಲ್ತಾನ ಒಬ್ಬ ಪ್ರಸಿದ್ದ ರಾಜ
ಅವನು ಒಳ್ಳೆಯ ಆಳ್ವಿಕೆಯನ್ನು ನಡೆಸುತ್ತಿದ್ದನು. ಅವನು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದನು. ಅವನು ಪರ್ಷಿಯಾ ದೇಶದಿಂದ ಆಟದ ಸಾಮಾನುಗಳನ್ನು ಮಾಡುವವರನ್ನು ಕರೆತಂದನು. ಅವರು ನಮ್ಮವರಿಗೆ ಚೆನ್ನಾಗಿ ತರಭೇತಿ ಕೊಟ್ಟರು. ಈ ಕಾರಣದಿಂದ ನಮ್ಮ ಈ ಸ್ಥಳ ಅತೀ ಅದ್ಬುತವಾಗಿ ಹೊರಹೊಮ್ಮಲು ಸಾಧ್ಯವಾಯಿತು. ಒಂದು ಸಾರಿ ನಾನು ಚನ್ನಪಟ್ಟಣಕ್ಕೆ ಹೋಗಿದ್ದೆ. ಚನ್ನಪಟ್ಟಣವನ್ನು ಗೊಂಬೆಗಳ ನಾಡು ಎಂದುಕರೆಯುವರು. ಅಲ್ಲಿ ಮಾಯಾ ಅರಾಣಿಕ ಸಂಸ್ಥೆಯಿದೆ. ಅದರಲ್ಲಿ ಅನೇಕ ಜನ ಕೆಲಸ ಮಾಡಿ ಒಳ್ಳೆಯ ಹಣ ಮತ್ತು ಕೀರ್ತಿಯನ್ನು ಗಳಿಸುತ್ತಿದ್ದಾರೆ. ಅಲ್ಲಿ ಆಟದ ಗೊಂಬೆಗಳನ್ನು ಹೇಗೆ ಮಾಡುತ್ತಿದ್ದಾರೆ. ನಿಮಗೆ ಗೊತ್ತೇ ? ಜನರು ಮರವನ್ನು ಚಿಕ್ಕದಾಗಿ ಕಡಿದು (ಕೆತ್ತನೆ ಮಾಡಿ) ಅದರಿಂದ ಆಟದ ಸಾಮಾನುಗಳನ್ನು ತಯಾರಿಸುತ್ತಿದ್ದರು. ಆದರೆ ಈಗ ಮಾಯಾ ಅರಾಣಿಕ ಸಂಸ್ಥೆಯ ಜನರ ಆಟದ ಸಾಮಾನುಗಳನ್ನು ತಯಾರಿಸುತ್ತಿದ್ದಾರೆ.
ಚನ್ನಪಟ್ಟಣದ ಆಟದ ಸಾಮಾನುಗಳು ತುಂಬಾ ವಿಶೇಷತೆಯಿಂದ ಕೂಡಿವೆ. ಕಾರಣ ಅದರಲ್ಲಿ ತರಕಾರಿಯ ಬಣ್ಣವನ್ನು ಉಪಯೋಗಿಸುತ್ತಾರೆ. ಇಲ್ಲಿನ ವಸ್ತುಗಳನ್ನು ಬೇರೆ ದೇಶಕ್ಕೂ ಕೂಡ ಕಳಿಸಲಾಗುತ್ತದೆ. ಆದರೆ ಕೆಲವೊಂದು ಸಾರಿ ಅವುಗಳನ್ನು ಮತ್ತೆ ಭಾರತಕ್ಕೆ ಮರಳಿ ಕಳುಹಿಸಲಾಗುತ್ತದೆ. ಕಾರಣ ಮುರಿದು ಹೋದರೆ ಅಥವಾ ಬಣ್ಣವು ಮಾಗಿದರೆ.
ನಾನು ಗಿರೀಶನನ್ನು ಭೇಟಿ ಆದೆ. ಆತನಿಗೆ 18 ವರ್ಷ ಆಟದ ಸಾಮಾನುಗಳನ್ನು ಮಾಡುವುದರಲ್ಲಿ ಅನುಭವವಿತ್ತು. ಆತನು ಹೇಳಿದ ನಮ್ಮ ಮನೆತನ ಆಟದ ಸಾಮಾನುಗಳನ್ನು ಮಾಡುವುದರಲ್ಲಿ ಜೀವನವನ್ನು ಕಳೆದಿದೆ. ನಮ್ಮ ತಂದೆಗೆ ಈಗ 74 ವರ್ಷಗಳು ನನ್ನ ಸಹೋದರ ಎಲ್ಲರೂ ಸೇರಿ ಅನೇಕ ವರ್ಷಗಳಿಂದ ಈ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ನಾವು ಸಾಧಾ ಬೊಂಬೆಯ ವಸ್ತುಗಳನ್ನು ಮಾಡುತ್ತೇವೆ.
ಅವರು ನನಗೆ ಹೀಗೆ ಹೇಳಿದರು. ಈ ಆಟದ ವಸ್ತುಗಳು ವಿಶ್ವದಾದ್ಯಂತ ಪ್ರಸಿದ್ದಿಯನ್ನು ಪಡೆದಿವೆ. ಅವುಗಳನ್ನು (ವೆಲ್‌ ಟ್ರೇಡ್‌ ಸೆಂಟರ್‌ ) W.T.O ದಿಂದ ಸಂಕೇತಿಕರಿಸಿ ಎಲ್ಲಾ ದೇಶಗಳಲ್ಲೂ ಮಾರಲಾಗುತ್ತದೆ. ಇವುಗಳನ್ನು ಅಲೆಮರಾ ಅಥವಾ ರೈಟಿಯ , ಟಿಂಕ್ಟೋರಿಯಾ ಮರಗಳಿಂದ ಮಾಡಲಾಗುತ್ತದೆ. ಕರ್ನಾಟಕ ಸರ್ಕಾರವು ಈ ಆಟದ ಸಾಮಾನುಗಳನ್ನು ಮಾಡುವವರಿಗೆ ಸಹಾಯವನ್ನು ಮಾಡುತ್ತಿದೆ.
ತಯಾರಕರಿಗೆ ಕರ್ನಾಟಕ ಕೈ ಮಗ್ಗ ಸಂಘದಿಂದ ತರಭೇತಿಯನ್ನು ಕೊಡಲಾಗುತ್ತಿದೆ. ಸರ್ಕಾರವು ಲಾಕರ್‌ ವರ್‌ ಕ್ರಾಫ್ಟ್‌ ಕಾಂಪ್ಲೆಕ್ಸ್‌ ನ್ನು ತರೀಕೆರೆ ರಸ್ತೆಯಲ್ಲಿ ಕಟ್ಟಲಾಗಿದೆ. ಆಟದ ಸಾಮಾನುಗಳಲ್ಲದೆ ಕ್ರಿಕೆಟ್‌ ಬ್ಯಾಟ್‌ , ಕಿರಕಲು , ಫೋಟೋ ಪ್ರೇಮ್‌ , ಟೋಫಿಗಳ ಕೆಳಭಾಗಗಳನ್ನು ಮತ್ತು ಕನ್ನಡಕದ ಫೇಮ್‌ ಗಳನ್ನು ಮಾಡಲಾಗುತ್ತಿದೆ. ವಿಶ್ವ ಸ್ವಿಮ್‌ ದ ಮುಖಾಂತರ ಡಚ್‌ ಸರ್ಕಾರವು ನಶಿಸಿಹೋಗುತ್ತಿರುವ ಕಲೆಗಾಗಿ ಸಹಾಯವನ್ನು ಮಾಡುತ್ತಿದೆ. ಕೆಂಗಲ್‌ ಆಂಜನೇಯ ದೇವಸ್ಥಾನ ಈ ನಗರದ ಹತ್ತಿರವಿದೆ. ಇದನ್ನು ಜೀರ್ಣೋದ್ದಾರ ಮಾಡಿದ್ದು. ಶ್ರೀ ಕೆಂಗಲ್‌ ಹನುಮಂತಯ್ಯ ಇದು ಮೈಸೂರು ಬೆಂಗಳೂರು ಹೈವೇ ಹತ್ತಿರವಿದೆ, ಸಾವಿರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಪ್ರಸಿದ್ದ ನಟರಾದ ಡಾ|| ರಾಜ್‌ ಕುಮಾರ್‌ ಈ ದೇವಸ್ಥಾನದ ಬಗ್ಗೆ ಹಾಡುಗಳನ್ನು ಹಾಡಿದ್ದಾರೆ.
ರಾಮನಗರದ ಹತ್ತಿರ ಜಾನಪದ ಲೋಕವಿದೆ. ಇಲ್ಲಿ ಅನೇಕ ಜಾನಪದ ಮತ್ತು ಹಳ್ಳಿಗಳಿಗೆ ಸಂಬಂಧಪಟ್ಟ ಅನೇಕ ವಸ್ತುಗಳನ್ನು ನಾವು ಕಾಣಬಹುದಾಗಿದೆ. ಇದರ ಸ್ಥಾಪಕ ದಿ||ಡಾ|| ಎಚ್. ಎಲ್.‌ ನಾಗೇಗೌಡ .ಈ ಸ್ಥಳದಲ್ಲಿ ನಮ್ಮ ಯುವ ಪೀಳಿಗೆಗೆ ತರಭೇತಿಯನ್ನು ಕೊಡಲಾಗುತ್ತಿದೆ. ಇದರಿಂದ ನಮ್ಮ ಕಲೆ , ಸಂಸ್ಕೃತಿ, ಮತ್ತು ಪರಂಪರೆ ಜೀವಂತವಾಗಿರಲೆಂದು ನಮ್ಮ ನಾಡಿನಲ್ಲಿ ಮೂಲೆ ಮೂಲೆಯಲ್ಲಿ ಹುದುಗಿರುವ ನಮ್ಮ ಕಲೆಯನ್ನು ತರಬೇತಿ ಕೊಟ್ಟು ಪೋಷಿಸುತ್ತಿದೆ.
ಅಕ್ಕತಂಗಿಯರಾದ ದಿವ್ಯ ಮತ್ತು ಮುಕ್ತ‌ ಅವರು ತಮ್ಮ ತಾತನ ಮಾತುಗಳಿಂದ ತುಂಬಾ ಸಂತೋಷಪಟ್ಟರು. ಅವರು ಚನ್ನಪಟ್ಟಣ ಮತ್ತು ರಾಮನಗರಕ್ಕೆ ಅವರ ತಾತನೊಂದಿಗೆ ಬೇಸಿಗೆ ರಜೆಯಲ್ಲಿ ಹೋಗಿಯೇ ಬರಬೇಕು ಎಂದು ನಿರ್ಧರಿಸುತ್ತಾರೆ.

Kseeb 6th Solutions 02 Unit English Question Answer Mcq Download 2023

6th Standard Channapatna Toys Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class Channapatna Toys Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ Channapatna Toys Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Prose 02 ಪೂರಕ ಪಾಠ ಇಂಗ್ಲೀಷ್ ಪ್ರಶ್ನೋತ್ತರಗಳ Pdf

Channapatna Toys Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution Channapatna Toys Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 2nd Puraka Pata Chapter ನೋಟ್ಸ್‌ Pdf

ಇಲ್ಲಿ ನೀವು 6th Standard Channapatna Toys Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು Channapatna Toys Supplementary Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard Supplementary English Notes of Lesson 2 Question Answer

FAQ:

 Which organisation is helping the toy makers?

‘Maya Organic Organization’ an NGO is helping the toy makers.

How were the toys made in olden days?

The toys were chipped away on a piece of wood in olden days.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.