सातवीं कक्षा समझदार राजू का हिंदी नोट्स Pdf, 7ನೇ ತರಗತಿ ಸಮಜ್ದಾರ್ ರಾಜು ಹಿಂದಿ ನೋಟ್ಸ್, ಪ್ರಶ್ನೋತ್ತರಗಳು 7th Class Hindi Samajdar Raju Chapter Notes Pdf Saramsha Guide Textbook Prashnottaragalu Kseeb Solution 7th Standard 11th Lesson Extra Question With Answer Free Download 7th Std Samajdar Raju Summary In Kannada Mcq 2023 Karnataka State Syllabus वल्लरी Solution 7th Hindi Notes Pdf
Table of Contents
7th Standard वल्लरी Solution 11th Chapter Mcq Notes Pdf Download
कक्षा : सातवीं कक्षा
विषय : हिंदी
Class 7th Hindi Chapter 11 Extract Question With Answer Pdf
7ನೇ ತರಗತಿ ಸಮಜ್ದಾರ್ ರಾಜು ಹಿಂದಿ ನೋಟ್ಸ್ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು सातवीं कक्षा समझदार राजू है का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು समझदार राजू हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ ಸಮಜ್ದಾರ್ ರಾಜು ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for class 7 Hindi Samajdar Raju Notes Pdf
Samajdar Raju Chapter Hindi Notes summary Class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ सातवीं कक्षा समझदार राजू का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
7th Class Hindi Lesson 11th Notes Pdf
PDF Name Kannada | 7ನೇ ತರಗತಿ ಸಮಜ್ದಾರ್ ರಾಜು ಹಿಂದಿ ನೋಟ್ಸ್ Pdf |
Pdf Name Hindi | सातवीं कक्षा समझदार राजू का हिंदी नोट्स |
No. of Pages | 04 |
PDF Size | 116KB |
Language | 7ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 7th Standard Samajdar Raju Hindi Notes Pdf |
समझदार राजू Questions and Answers Pdf Summary In Kannada
ರಾಜು ಎಂಬ ಹುಡುಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಅವನು ಬುದ್ದಿವಂತ ಮತ್ತು ಧೈರ್ಯವಂತ ಬಾಲಕ. ಅವರ ಹೊಲದ ಹತ್ತಿರ ರೈಲು ಕಂಬಿ ಹಾಕಿದ್ದರು. ಒಂದು ದಿನ ಮನೆಗೆ ಬರುತ್ತಿದ್ದ. ಆಗ ಒಂದು ಕಂಬಿ ಮುರಿದಿತ್ತು. ಅವನ ಕಣ್ಣಿಗೂ ಬಿತ್ತು. ರಾಜುಗೆ ಆಶ್ಚರ್ಯವಾಯಿತು. ಮತ್ತು ಅಲ್ಲಿ ಇಲ್ಲಿ ನೋಡಿದ ಈ ವಿಚಾರ ಹೇಳಬೇಕು ಅನ್ನಿಸಿತು. ಆದರೆ ಅಕ್ಕ ಪಕ್ಕ ಯಾವ ವ್ಯಕ್ತಿಯೂ ಕಾಣಲಿಲ್ಲ. ಆಗ ದೂರದಲ್ಲಿ ಬರುತ್ತಿರುವ ರೈಲು ಗಾಡಿ ಕಾಣಿಸಿತು. ಆಗ ಯೋಚಿಸತೊಡಗಿದ. ಆದರೆ ಗಾಡಿಯನ್ನು ತಡೆಯದಿದ್ದರೆ. ಅನೇಕ ಜನರ ಪ್ರಾಣಕ್ಕೆ ತೊಂದರೆಯಾಗುತ್ತದೆ. ಗಾಡಿ ನಿಧಾನವಾಗಿ ಅದೇದಾರಿಯಲ್ಲಿ ಚಲಿಸುತ್ತಾ ಬರುತ್ತಿತ್ತು. ಇದ್ದಕ್ಕದ್ದಂತೆ ಅವನಿಗೆ ಒಂದು ಉಪಾಯ ಹೊಳೆಯಿತು.
ಅವನು ಬೇಗನೆ ಅವನು ಧರಿಸಿದ್ದ ಕೆಂಪು ಬಣ್ಣದ ಅಂಗಿಯನ್ನು ತೆಗೆದು ಅದನ್ನು ಒಂದು ಕಡ್ಡಿಗೆ ಕಟ್ಟಿ ರೈಲುಗಾಡಿಯ ಕಡೆಗೆ ಬೇಗ ಬೇಗ ಹಾರಿಸುತ್ತಾ ಹೊರಟನು. ರೈಲು ಗಾಡಿಯ ಚಾಲಕನು ಈ ಮಗು ಹಾರಿಸುತ್ತಾ ಬರುವುದನ್ನು ನೋಡಿದನು. ಅವನಿಗೆ ಯಾವುದೋ ಗೊತ್ತಿಲ್ಲದ ಆಪತ್ತಿನ ಸೂಚನೆ ಗೊತ್ತಾಯಿತು. ಮತ್ತು ಗಾಡಿಯನ್ನಿ ಥಟ್ಟನೇ ನಿಲ್ಲಿಸಿದನು.
ತಕ್ಷಣ ರೈಲುಗಾಡಿ ನಿಲ್ಲಿಸಿದ್ದಕ್ಕೆ ಯಾತ್ರಿಕರು ಅಲ್ಲಿ ಇಲ್ಲಿ ನೋಡತೊಡಗಿದರು. ಮತ್ತೆ ಅವರಿಗೆ ಅರ್ಥವಾಯಿತು. ಏನೆಂದರೆ ಒಂದು ಚಿಕ್ಕ ಮಗು ಮಗುವಿನ ಬುದ್ದಿವಂತಿಕೆ ಜಾಣೆ ಮುಂಜಾಗ್ರತೆ ಧೈರ್ಯ ಎಲ್ಲರ ಜೀವ ಉಳಿಸಲು ಕಾರಣವಾಯಿತು. ಎಲ್ಲರೂ ಆ ಮಗುವನ್ನು ಹೊಗಳಿದರು. ನಂತರ ಗಣತಂತ್ರ ದಿವಸದ ಸಮಯದಲ್ಲಿ ಆ ಮಗುವಿಗೆ “ಬಹದ್ದೂರಿ” ಎಂಬ ಪುರಸ್ಕಾರವನ್ನು ಸ್ಕೂಲ್ ನ ಪ್ರಧಾನ 3 ಮುಖ್ಯೋಪಾಧ್ಯಾಯರ ಮೂಲಕ ಕೊಡಿಸಿದರು.
पाठ – 11 समझदार राजू Question Answer वल्लरी Solution Pdf 7th
ಇಲ್ಲಿ ನೀವು सातवीं कक्षा समझदार राजू का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 7th Standard Samajdar Raju Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Now7th Standard समझदार राजू Hindi Notes Pdf Download
FAQ:
राजू कौन-सी कक्षा में पढ़ता था ?
राजू कक्षा चार में पढ़ता था।
घर आते हुए राजू ने खेत में क्या देखा ?
घर आते हुए राजू ने खेत में एक टूटी हुई रेल की पटरी देखा।